Тёмный
No video :(

ಕವಿರತ್ನ ಕಾಳಿದಾಸ ಚಿತ್ರದ ಶೂಟಿಂಗ್ ಅನುಭವಗಳು | Aditya Chikkanna | Ep 26 

Total Kannada Media - ಟೋಟಲ್ ಕನ್ನಡ ಮೀಡಿಯ
Просмотров 24 тыс.
50% 1

#rajkumar
#annavru
#ksashwath
#kaviratnakalidasa
ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
Total Kannada Media, is a reputed RU-vid channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.

Опубликовано:

 

26 авг 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 26   
@murlimurli8913
@murlimurli8913 9 месяцев назад
💛❤ಹೌದು ಸರ್ ಚಿಕ್ಕಣ್ಣ ಹೇಳ್ದಂಗೆ ಶನಿ ಮಹದೇವಪ್ಪ ಒಳ್ಳೆ ಕಲಾವಿದರು ಯೋಗ ಇರ್ಲಿಲ್ಲ ಅನ್ನಿಸುತ್ತದೆ 💛❤
@mahadevprasad8008
@mahadevprasad8008 9 месяцев назад
ಚಿಕ್ಕಣ್ಣ ಸಾರ್ ಇ೦ದು ನಿದೇ೯ಶನದ ಬಗ್ಗೆ ಬಹಳ ಒಳ್ಳೆಯ ಮಾಹಿತಿ ಹಂಚಿಕೊಂಡಿರಿ. ನಿಮ್ಮ ಮಾತುಗಳನ್ನು ಕೇಳುತ್ತಾ ಇದ್ದರೆ ಇನ್ನೂ ಕೇಳಬೇಕು ಎನಿಸುತ್ತದೆ. ದಯವಿಟ್ಟು ಮುಂದುವರಿಸಿ. 🙏
@varadarajaluar2883
@varadarajaluar2883 9 месяцев назад
ಆಸಕ್ತಿದಾಯಕ ಸಂಚಿಕೆ, ಟೋಟಲ್ ಕನ್ನಡ ವಾಹಿನಿಗೆ ಧನ್ಯವಾದಗಳು.
@jeethus5
@jeethus5 9 месяцев назад
Kaviratna kalidasa one of the epic of Kannada cinema 🙏🙏
@chandanapple2935
@chandanapple2935 9 месяцев назад
Kannadigara deyva namma hemmeya Rajanna jai Karnataka
@sureshbm7136
@sureshbm7136 9 месяцев назад
ಕವಿರತ್ನ ಕಾಳಿದಾಸ ನಿರ್ದೇಶಕನ ಮತ್ತೆ ಸಿನೆಮಾ ಬಗ್ಗೆ ಮಾತನಾಡುವುದಕ್ಕಿಂತ ಬೇರೆಯದೇ ಮಾತಾಯಿತು,,,
@subhashyaraganavi8910
@subhashyaraganavi8910 9 месяцев назад
Chikkanna sir matu Adbhut Saraswati putraru
@prakashkonnur825
@prakashkonnur825 9 месяцев назад
Thanks
@harshakumar5453
@harshakumar5453 9 месяцев назад
ಎಂಥ ಮಾಹಿತಿಗಳು 👏🏻👏🏻👏🏻👌🏻
@vijaykumarsiddaramaiah6372
@vijaykumarsiddaramaiah6372 9 месяцев назад
DR VARANATA.........Who can do such roles
@RD1717
@RD1717 4 месяца назад
ಚಿಕ್ಕಣ್ಣ ಅವರು ಇವತ್ತಿನ ಯಾವದೇ ಕಂಪನಿಯ CEO ಗಿಂತ ಕಡಿಮೆ ಇಲ್ಲ. 😀👌🌹
@kumarkumar0987-gf2xy
@kumarkumar0987-gf2xy 9 месяцев назад
🎉🎉🎉
@nagarajudv8353
@nagarajudv8353 9 месяцев назад
Sir please discuss Sri Kundani Sathya sir who accompained with Dr Rajkumar sir. He was resided in the Dr Rajkumar sir's house. He has worked as Assistant Director for Dr Rajs all cinemas. He is our Mysoreian. Now he is no more. Hence you may collect the details from Mr Chikkanna.
@swethasantosh4325
@swethasantosh4325 9 месяцев назад
ರಾಜಕುಮಾರ್ ಸರ್ ಆತ್ಮೀಯ ಗೆಳೆಯ ತಿಪಟೂರು ರಾಮಸ್ವಾಮಿ ಅವರ ಸಂದರ್ಶನ ಮಾಡಿ ಪ್ಲೀಸ್.
@mansurbaig
@mansurbaig 9 месяцев назад
Namma kannada nadina hemmeyaa chitra
@swethasantosh4325
@swethasantosh4325 9 месяцев назад
ತಿಪಟೂರು ರಾಮಸ್ವಾಮಿ ಅವರ ಬಗ್ಗೆ ಕೇಳಿ, ಅವರ ವಿಚಾರವನ್ನು ಒಂದೂ ಎಪಿಸೋಡ್ ಮಾಡಿ
@govindraju4374
@govindraju4374 9 месяцев назад
Welcome.back..chillana..sir(pandu)
@vinayak586
@vinayak586 9 месяцев назад
Sir, Dayavittu Kelida Prashnege sampoorna uttara needi. Bahala deviate madbedi.. konegu sariyada uttara barlilla annistide. Kshamisi.
@kannadigagirishkannadiga8481
@kannadigagirishkannadiga8481 9 месяцев назад
ಸರ್ ಇದು ಹೊಸ ಇಲ್ಲ ಹಳೆಯ ಎಪಿಸೋಡಾ
@manjunathhs4461
@manjunathhs4461 9 месяцев назад
ಹೊಸಾ ಎಪಿಸೋಡ್ ಸರ್
@TheNewsExpres
@TheNewsExpres 9 месяцев назад
Annavru discipline bagge heli
Далее