🙏🙏🙏 ಸ್ವಾಮಿ ಕೊರಗಜ್ಜ ಆದಷ್ಟು ಬೇಗ ತಾಯಿ ಮತ್ತು ನನ್ನ ಮಗಳು ಆರೋಗ್ಯವಾಗಿ ಈ ಹೊಸ ಪ್ರಪಂಚಕ್ಕೆ ನನ್ನ ಮಗಳು ಬರುವ ಹಾಗೆ ಮಾಡಿ,ನಾವು ನಿಮ್ಮ ಹತ್ತಿರದಲ್ಲಿ ಬೇಡಿರುವುದನ್ನು ನನ್ನ ಮಗಳ ಕೈಯಿಂದ ಬೇಡಿಕೆಯನ್ನು ನೇರವೇರಿಸುತ್ತೇನೆ ಮತ್ತು ಮಗಳ ಕೈಯಿಂದಲೇ ನಿಮಗೆ ಪೂಜೆ ಮಾಡಿಸುತ್ತೇನೆ ನಿಮ್ಮ ದಯೆ,ಕೃಪೆ,ಆಶೀರ್ವಾದ ಸದಾ ನಮ್ಮ ಮೇಲೆ ಇರಲಿ ಸ್ವಾಮಿ ಕೊರಗಜ್ಜ.....🙏🙏🙏
Korajja Swami Shower Ur Blessings Love Kindness Grace protect Amma Arun Asha Srija Balaji Raghu Appi Shaku Sujatha Sukanya N Subramanya Mama💖💖💖💐💐💐💐💐💐🙏🙏🙏🙏🙏🙏🙏