Congress has not finalised yet. It's a tactic to divert the attention. In a press meet, Siddaramaiah told he'll field the candidates after the Supreme Court verdict which will be out tomorrow.
ಕಾಂಗ್ರೆಸ್ ಪಕ್ಷ ಈಗಾಗಲೇ ಮುಳುಗುತ್ತಿರುವ ಹಡಗು.ಯಾಕೆ ಈಗಾಗಲೇ ಮುಳುಗಿದೆ.ಬಿಜೆಪಿ ಯವರು ಮುಳುಗಿದ ಹಡಗಿನಲ್ಲಿ ಪ್ರಯಾಣ ಮಾಡಲು ಪಣ ತೊಟ್ಟರೆ, ಮುಳುಗಿದ ಹಡಗಿನ ಜೊತೆಗೆ ಹೋಗಿರುವ ಪ್ರಯಾಣಿಕರು ತಮ್ಮ ಮುಂದಿನ ಭವಿಷ್ಯ ದೊಂದಿಗೆ ಸಂಪೂರ್ಣ ಮುಳುಗಲಿದ್ದಾರೆ.ಅಷ್ಟೇ .
ಸ೦ವಿಧಾನ ಹಕ್ಕಿನ ಗ೦ಟು, ಗೊ೦ದಲದ ಬಿಕ್ಕಟ್ಟಲ್ಲ. ಶಿಲ್ಪಿ ಡಾ.ಅ೦ಬೇಡ್ಕರ್ ಜೊತೆ ಒ೦ದೇ ದೇಶ, ಒ೦ದೇ ಆಡಳಿತ ೨೦೧೪ರಲ್ಲಿ ಮತದಾರ ಮೂಗುದಾರದ ಮುದ್ರೆ ಒತ್ತಿದ. ದೇಶಪ್ರೇಮದ ಸೆಳೆತ ಬಲವಾದಾಗ, ಪ್ರಾದೇಶಿಕಪಕ್ಷಗಳು, ವಿರೋಧಿಗಳು ನಿರ್ಬಲರಾದರು. ಅಡ್ಡದಾರಿಗೆ ದಾಸರಾದರು. ರಕ್ಷಣೆ, ನೆಮ್ಮದಿ ಜೀವನ, ಅಭಿವೃಧಿ, ಬ್ರಷ್ಟಾಚಾರ ತಡೆ ೧೩೦ ಕೋಟಿ ಭಾರತೀಯರ ಆದರ್ಶ. ಸಾಧಿಸಬಲ್ಲ ಪ್ರತಿನಿಧಿಗಳೇ ಆಯ್ಕೆಗೆ ಅರ್ಹರು. ದೀಪ ಹಿಡಿದು ಗುರ್ತಿಸಲು ದೀಪವೇ ಇಲ್ಲ. ಚುನಾವಣೆ ಸುಧಾರಣಾ ಹರಿಕಾರ ದಿ.ಶೇಷನ್ ಸ್ಮರಿಸುತ್ತಾ ಹುಡುಕೋಣ. ಪಬ್ಲಿಕ್ ಪರೀಕ್ಷೆ ಬರೆಯಲು ಪ್ರಿಪರೇಟರಿ ಇದ್ದ೦ತೆ. ಚುನಾವಣೆಗೆ 'ಬೇಕು/ಬೇಡ' ಪಟ್ಟಿ ಪರೀಕ್ಷೆಗೆ ಒಳ್ಳೇ ಗೈಡ್. ಅಣಕು ಚುನಾವಣೆಯ೦ತಾದರೂ, ವೆಚ್ಚ, ಶ್ರಮ, ಪ್ರಜೆಗೆ ಹೊರೆಯಲ್ಲ. ಆನರ್ಹರು ಹೆಬ್ಬೆಟ್ಟು ಒತ್ತಿಸಿಕೊ೦ಡು ಒಬ್ಬಟ್ಟು ತಿನ್ನುವುದು ಬೇಡ. ನಮ್ಮ ಶೇಷನ್ ವಿಶೇಷನ್ ಗಳು ಈ ಭವ್ಯ ಮ೦ದಿರದ ರೂಪರೇಖೆ ಸಿದ್ದಪಡಿಸಲಿ. ಜೈ ಶ್ರೀರಾ೦.