Тёмный
No video :(

ಕಾಂತಾರ ಶೂಟಿಂಗ್ ನಲ್ಲಿ ರಿಷಬ್ ಶೆಟ್ಟಿ 'ದೈವ ಆವಾಹನೆ' ಆಗಿ ಕುಸಿದು ಬಿದ್ದಿದ್ರಾ?|Rishab Shetty|Kantara|Heggadde 

Heggadde Studio I ಹೆಗ್ಗದ್ದೆ ಸ್ಟುಡಿಯೋ
Просмотров 885 тыс.
50% 1

ಕಾಂತಾರ ಶೂಟಿಂಗ್ ನಲ್ಲಿ ರಿಷಬ್ ಶೆಟ್ಟಿ, 'ದೈವ ಆವಾಹನೆ' ಆಗಿ ಕುಸಿದು ಬಿದ್ದಿದ್ರಾ!? | Rishab Shetty Interview Part 1 | Kantara | Heggadde Studio
#Kantara #Rishab_Shetty #Heggadde_Studio #Keradi #Shiva #Kanthara_Film #Kantara_Film #Rishab_Shetty_interview #Kantara_Film_Interview #Keradi_Film_City
Written and Directed by Rishab Shetty, Produced by Vijay Kiragandur and Music by B Ajaneesh Loknath.
In Theatres from 30 September 2022.
Movie Credits:
Written and Directed by: Rishab Shetty
Produced by: Vijay Kiragandur
Studio: Hombale Films
Starring: Rishab Shetty, Kishore, Achuth Kumar, Sapthami Gowda, Pramod Shetty, Vinay Biddappa
Music & Background Score : B Ajaneesh Loknath
Director of Photography: Arvind S Kashyap
Direction Team: Shivaachiranthanaa, Rakesh BJ, Sham Prasad, Pratheek, Jayamallikarjun, Aditya B poojar, Ranjan, Shreyas, Bangarappa, Sharath, Ashwath, Shreya,Dhanush Kumar
Co-Written by: Anirudh Mahesh, Shanil Guru, Raj B Shetty, Sham Prasad, Prakash Tuminad
Executive Producer: Karthik
Production Incharge : Adarsh J A
Editor: Pratheek Shetty, K M Prakash
Trailer Edited by: Pratheek Shetty
Production Design: Dharani Gange Putra
Action: Vikram Mor
Choreography: kul Bhushan, Raj B Shetty
Dubbing: Suresh Guna (Renu Film Studio) ,Shinoy V Joseph (CAD Studio)
Costume Designer: Pragathi Rishab Shetty
Script Supervisor: Shanil Guru
Post-production Supervisor : Nithesh Nanjundaradhya
Sound Design: Rajakrishnan M R
Production Managers: Champakadama Babu,Gagan Murthy
VFX: Digital Turbo Media (Lavan & Kushan)
Digital Intermediate: Color Planet Studios (Remesh C P)
PRO: Sudheendra Venkatesh
Make-Up: C R Vinay
Local Co-ordination: Suhas Shetty, Praveen Shetty
Gaffer: Manu
Still: Vijeth
Publicity Design: Kaani Studio
Cashier: Suresh, Shashikanth S
Title animation: Pinaka Studio
Subtitled by: Madhu Daithota ,Samarth Madhusudan Rao
Marketing team: Kapil Shah, Naren Marol, Prasad Bhimanadham, Anil, Shreya, Suman Raj, Rakesh, Sunith, Adith
Supervising Sound Editor : Arun S Mani (Oli Sound Labs)
Sound Designed @ Oli Sound Labs Chennai
Sound Editor : Raju Albert, Sandeep Kumar
Asst Sound Editor: Vibul Haridas
Foley Mixer: Prathap K
Foley Artists: Paul Kamazhan, Rhenious Praison, Vijay Pachaiyappan Foley Performed @ WAVE WORX Sound Station
----------------------------------------------------------------
ನಮ್ಮ ಆಸೆ;
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ಇವೆಲ್ಲವನ್ನೂ ನೀವು ಬಳಸಿ:
ಕರೆ ಮತ್ತು ವಿಚಾರಣೆಗಾಗಿ: +91 8884666709
ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
www.heggaddesamachar.com
ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
ಟ್ವೀಟರ್ ಮಾತಿಗಾಗಿ: / heggaddes
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
---------------------------------------------------------------------------------------------------------------------------
#Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

Опубликовано:

 

19 авг 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 564   
@HeggaddeStudio
@HeggaddeStudio Год назад
For More Updates Please Subscribe #Heggadde_Studio
@name-for-me-my-artae-is-fr2933
Yaradaru producer sigtara pls appu sir D.boss songs ge
@chanchalaraykar5896
@chanchalaraykar5896 Год назад
@@name-for-me-my-artae-is-fr2933 Hg
@name-for-me-my-artae-is-fr2933
@@chanchalaraykar5896 producer sigtara nodhi pls songs nanu kodhutini sir
@name-for-me-my-artae-is-fr2933
@@chanchalaraykar5896 sir vadu angea sir appu sir D.Boss songs ge yaradaru producer sigtara pls sir
@jayalaxmisuvarna3043
@jayalaxmisuvarna3043 Год назад
@@name-for-me-my-artae-is-fr2933 QQQQQ
@pramod_trader
@pramod_trader Год назад
Climax ಅಬ್ಬ ನನ್ನ ಜೀವನದಲ್ಲಿ ನೋಡಿದ ಅದ್ಬುತ, ಯಾವುದೇ ಪ್ರಚಾರ ಮಾಡದೇ ಜನರ ಬಾಯಿದ ಬಾಯಿಗೆ ಒಳ್ಳೆ ಚಿತ್ರ ಅಂಥ ಕೇಳಿ ಮುನ್ನೂಗುತ್ತೀರುವ ಸಿನಿಮಾ🔥🔥🔥🔥🔥🔥
@suchetajoshi2815
@suchetajoshi2815 Год назад
Eager to see
@dineshrocky6750
@dineshrocky6750 Год назад
Climax nodi ellaru eddu chappale tattida cinima
@Rashmidevadiga
@Rashmidevadiga Год назад
Movie🔥🔥🔥🔥🔥🔥
@TheNanjaraj
@TheNanjaraj Год назад
True true true
@Vivek-Bhandari
@Vivek-Bhandari Год назад
Move Chanagide Mudi Bandide. Osome move. Climax 🔥🔥🔥 Rishabh Shetty Accting 🔥🔥🔥
@Anaamikaa2
@Anaamikaa2 Год назад
No one can match Rishab shetty acting in climax scene. It was mesmerizing and Blockbuster.💥❤️🥂
@savithaks8451
@savithaks8451 Год назад
ಕೊನೆಯ 10 ನಿಮಿಷ ಉಸಿರು ಬಿಗಿ ಹಿಡಿದು ನೋಡಿದೆ, ಅಬ್ಬಾ ಎಂಥ ಅಭಿನಯ, ಅದು ಅಭಿನಯ ಅಲ್ಲ ಅವಾಹನೆ 🙏🏻🙏🏻👏🏻👏🏻👌🏻👌🏻
@lathachandrashekar7415
@lathachandrashekar7415 Год назад
ಖಂಡಿತ ಸತ್ಯ
@srinathherursrkprkfan1263
@srinathherursrkprkfan1263 Год назад
ನಿಜ
@kavyaviyan
@kavyaviyan Год назад
100%
@leoharish
@leoharish Год назад
True
@siddanthjain95
@siddanthjain95 Год назад
Jai Kanthara 💥 Jai Tulunadu ⚘️💖
@pravinchalag9312
@pravinchalag9312 Год назад
ಅದ್ಭುತ ಸಿನಿಮಾ... ಈ ಸಿನಿಮಾದಲ್ಲಿ ನಾವು ಒಂದು ಅಂಗವಾಗ್ತೇವೆ..ನಮ್ಮ ಕಣ್ಣ ಮುಂದೆ ನಡಿಯೋ ತರಹ ಅನಿಸುತ್ತದೆ...ಕೊನೆಗೆ ನಂಗೆ ಅನ್ಸಿದ್ದು ಇಷ್ಟು ಬೇಗ ಮುಗಿತಾ?? ...ಎಲ್ಲಾ ಪಾತ್ರಧಾರಿಗಳು ಅವರವರ ಪಾತ್ರಕ್ಕೆ ಅತ್ಯುತ್ತಮವಾಗಿ ನ್ಯಾಯ ಒದಗಿಸಿದ್ದಾರೆ.... ಕನ್ನಡ ಚಲನಚಿತ್ರರಂಗದಲ್ಲಿ ಇಂತಹ ಒಳ್ಳೊಳ್ಳೆಯ ಸಿನಿಮಾಗಳು ಬರಲಿ...ಜನರು ಖಂಡಿತ ನೋಡ್ತಾರೆ ....👌👌👌👌🙏🙏🙏🙏🙏
@NaveenKumar-ij6hh
@NaveenKumar-ij6hh Год назад
ನನಗೆ ಸಿನಿಮಾ ಬಗ್ಗೆ ಇಂಟ್ರೆಸ್ಟ್ ಇರ್ಲಿಲ್ಲ ನಾನು ಥೀಯೇಟರ್ ಗೆ ಹೋಗದೆ 17 ವರ್ಷ ಆಗಿತ್ತು 17 ವರ್ಷದ ನಂತರ ನಾನು ನೋಡಿದ ಸಿನಿಮಾ ಅಂದ್ರೆ ಅದು ಕಾಂತಾರ ಸೂಪರ್ 👌🏻👌🏻👌🏻👌🏻👌🏻👌🏻👌🏻👌🏻👌🏻👌🏻 ಮೂವಿ ಮತ್ತೆ ಮತ್ತೆ ನೋಡಬೇಕು ಅನ್ನಿಸುತ್ತಿದೆ ನೋಡ್ತೀನಿ.....❗️ ವೃಷಬ್ ಶೆಟ್ಟಿ ನಟನೆ ಸೂಪರ್ ನಟ ರಾಕ್ಷಸ ಅಂತಾ ವೃಷಬ್ ಶೆಟ್ಟಿ sir ಗೆ ಕರಿಬೇಕು ನಿಜವಾದ ನಟ ರಾಕ್ಷಸ..... 👌🏻👌🏻.... 🥰🥰
@anithahuded9208
@anithahuded9208 Год назад
Last seen ಮಾತ್ರ 🔥 ನನಗೆ ಗೊತ್ತಿಲ್ಲದೆ ಕಣ್ಣಿನ ಅಂಚಿನಲ್ಲಿ ನೀರು ತುಂಬಿ ಬಂದಿತ್ತು.. ನಿಜವಾದ ದೈವದ ದರ್ಶನವಾಯಿತು 🙏 ದೈವದ ಕುರಿತು ನಂಬಿಕೆ ಇಲ್ಲದವರಿಗೆ ಈ ಸಿನಿಮಾ ತೋರಿಸಬೇಕು
@ammudiksha2611
@ammudiksha2611 Год назад
Literally I got tears in my eyes I started loving rishab shetty after my fav hero appu.... Last seen nodida prathi yobara natana bayankara ano birudhu kodo astu chenda abhinaya madidare
@amruthasindhu899
@amruthasindhu899 Год назад
Same here, after my appu i love rishab for his mesmerizing acting..god bless him..
@kumarm2299
@kumarm2299 Год назад
ಕಾಂತಾರ 👌👌👌👌 ಇದು ನಿಜವಾಗ್ಲೂ ದಂತಕಥೆ ನೆ ರಿಷಬ್ ಸರ್ ನಿಮ್ ಆಕ್ಟಿಂಗ್ ge 🙏🏻🙏🏻ಅದ್ಬುತ ವಾದ ಸಿನಿಮಾ ❤
@appusiruniquepersonality9576
Without Any Promotion.... Movie has won many hearts❤💞 Love your performance Rishabh Sir. Mesmerizing performance in the climax felt as we were presence in front of God while watching movie.
@srinathraomn9067
@srinathraomn9067 Год назад
ರಿಷಭ ಮುಂದಿನ ದಿನದ ಉತ್ತಮ ನಿರ್ದೇಶಕರು ಮತ್ತು ಕಲಾವಿದರು, ಅತ್ತ್ಯುತ್ತಮ ಸಿನಿಮಾ 💐👍
@vishwanathmavinakatte8861
@vishwanathmavinakatte8861 Год назад
L
@nandininl3889
@nandininl3889 Год назад
ರಿಷಬ್ ಸರ್🙏 ಸಿನಿಮಾ, ತುಂಬಾ ಚೆನ್ನಾಗಿದೆ. ನಿಮ್ಮ ಸಂದರ್ಶನ 👌👌👌👌. ನಿಮ್ಮ ಆಲೋಚನೆಗಳು 👌 ನಮ್ಮ ಈಗಿನ ಜನರೇಷನ್ ಗೇ ಹಿರಿಯರ ಆಸ್ತಿ , ಅವರು ಗಳಿಸಿರುವ ಹೆಸರು ಬೇಕೇ ಹೊರತು, ಅವರ ಆಚಾರ, ವಿಚಾರ , ಶಾಸ್ತ್ರ ಸಂಪ್ರದಾಯಗಳು ಬೇಕಿಲ್ಲ ....... ಇವರು ತಿಳಿದರೆ ಮುಂದಿನ ಪೀಳಿಗೆಗೆ ಹೇಳಿ ಕೊಡುತ್ತಾರೆ ಇಲ್ಲ ದಿದ್ದರೆ ಇಲ್ಲ, ಹಳೆಯ ಆಚಾರ ವಿಚಾರಗಳನ್ನು ಗೌರವಿಸುವ ಮನೋಭಾವ ಇಂದಿನ ನಮ್ಮ ಯುವ ಜನತೆ ಗೆ ಬರಲಿ ಎಂದು ಆಶಿಸುತ್ತೇನೆ.
@haplessg3698
@haplessg3698 Год назад
ನಾನು ಉತ್ತರ ಕರ್ನಾಟಕದವನು ಆದರೆ ಕಾಂತರ ಕೊನೆಯ ಸೀನ್ ಮೈ ರೋಮಾಂಚನ ♥️♥️ ನಮ್ಮತನ ನಮ್ಮ ಸಂಸ್ಕೃತಿ 🚀
@sathishkdpr3099
@sathishkdpr3099 Год назад
Uthhara Karnataka dalli yelli uru bro nimdu..
@sarojashettytulu1815
@sarojashettytulu1815 Год назад
@@sathishkdpr3099 nu nu
@weekend2060
@weekend2060 Год назад
Nammadu bijapur marayre cinema layakkuntu nann friends heldr, naa ee shanivara kamba anth heldire elli ticket siklikilla entha madudu.
@yakshith__17
@yakshith__17 Год назад
Tulunada culture bro🚩
@ajayk5160
@ajayk5160 Год назад
@@weekend2060 kushi aytu Neev matadodu nodi.... 🙏 banni mangloorige Omme.. Heege obra mele obrige Preethi Gaurava irli.. Yake bedha bhava dwesha Enna nam madhye
@sathyalakshmi3379
@sathyalakshmi3379 Год назад
ನಂಗೆ ಫಿಲಂ ಅಂದ್ರೆ ಅಪರೂಪ.. ನೋಡೋದು ಆದ್ರೆ ಶೆಟ್ರೆ ನಿಮ್ಮ ಫಿಲಂ 5 ಸಲ ನೋಡಿದ್ದೇನೆ ಮಾರ್ರೆ..... ನಂಗೆ.. ಅಷ್ಟು ಇಷ್ಟ ಆಗಿಬಿಟ್ಟಿದೆ ❤️❤️❤️❤️👌👌👌👌👌👌❤️❤️❤️❤️
@madanraoguide1624
@madanraoguide1624 Год назад
ಅದ್ಭುತ ಕ್ಲೈಮ್ಯಾಕ್ಸ ಸಂಗೀತ ಅಭಿನಯ ಎಲ್ಲವೂ... ನಿಜವಾದ ದೈವದ ಭಕ್ತರು ಕಣ್ಣೀರು ಹಾಕಿ ಕೈ ಮುಗಿಯುತ್ತಾರೆ.ನಿಜ ದೈವದ ದರ್ಶನ ಮಾಡಿಸಿದ್ದಾರೆ.ˌ
@pradeepvnaik5285
@pradeepvnaik5285 Год назад
Nanu madibitte kanniru haki kaimugad bitte😍🙏🙏🙏
@abhish155
@abhish155 Год назад
That's the Spiritual power of Tulunadu
@sathishkdpr3099
@sathishkdpr3099 Год назад
@@abhish155 Bari thulunad alla kundapura kannadada kale mukya.. Thenku badagu yella shyli mix untu.. Adrallu namma kundapurada hero rishab sir... Jai ho kundapura kannada mathhu thulunad samskrathi...
@kirangowda6332
@kirangowda6332 Год назад
@@sathishkdpr3099 correct agi helidiya bro
@varsha4263
@varsha4263 Год назад
Satyavada maatu, nanagu haage aytu Nanu kanniru surisutta kaimugidu kulitu bitte movie mugiyovaregu
@shantalanayak8944
@shantalanayak8944 Год назад
ಕನ್ನಡ ನಾಡಿನ ಒಂದು ಸುಂದರವಾದ ಸಂಸ್ಕೃತಿಯನ್ನು ತೆರೆಗೆ ತಂದು ಜನರಿಗೆ ಪರಿಚಯಿಸಿದ್ದು ನಿಮಗೆಲ್ಲರಿಗೂ ಧನ್ಯವಾದಗಳು
@gulabipoojary1086
@gulabipoojary1086 Год назад
Really thumba valle picture vishabji nimma acting thumba mechuvathandu god bless you
@jaanumadhu88
@jaanumadhu88 Год назад
Rishabh shatty avre acting 🎭 edayala wooow Ultimate padagale illa sir sooooooperrrr ❤I looooove uuuuuu sir
@dillanbp
@dillanbp Год назад
One of the best kannada movie after a long time. Acting and storyline creates magic. Best cinematography. Rishab Shetty must win national award and this movie must go to Oscar
@ramnathnayak9633
@ramnathnayak9633 Год назад
Great movie of dakshina kannada
@ramamurthy4361
@ramamurthy4361 Год назад
ಕನ್ನಡ ಚಿತ್ರ ರಂಗದಲ್ಲಿ ಹಿಂದೆಂದೂ ಕಂಡಿರದ ಅದ್ಭುತ ಚಿತ್ರ.ಪ್ರತಿಯೊಬ್ಬರೂ ನೋಡಲೇಬೇಕಾದ ಚಿತ್ರ
@RameshRamesh-lz8bs
@RameshRamesh-lz8bs Год назад
Supper kanthara movie wonderful 👌👌👌👌👌🙏🙏🙏🙏
@lathan5910
@lathan5910 Год назад
ಗುಡ್ ಮಾರ್ನಿಂಗ್ ಸರ್, ನಿಮ್ಮಂತಹ ಅಭಿನಯ ಹಿಂದೆಂದೂ ಇಲ್ಲ ಮುಂದೆಂದೂ ಇರುವುದಿಲ್ಲ ಸರ್ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ನಾವೆಲ್ಲರೂ ಭಕ್ತಿ ಪರವಶರಾಗಿದ್ದೇವೆ🙏🙏🙏🙏 ಸರ್
@yogeshnaik8453
@yogeshnaik8453 Год назад
ನಾನು ಇವತ್ತು ಮುಂಬೈ ಠಾಣೆ ಯಲ್ಲಿ ವಿವಿಯನ ಮೋಹಲ್ ನಲ್ಲಿ ನೋಡಿದ್ದೇ Movee ಮತ್ತು ಕ್ಲೈಮಾಕ್ಸ್ ಸೂಪರ್ ರಿಷಬ್ ಸೂಪರ್ ಆಕ್ಟಿಂಗ್ ನಿನ್ನೇ 4 ಶೋ ಇತ್ತ್ತು ಇವತ್ತು 6 show ಇದೆ ಕನ್ನಡ ಚಿತ್ರ ಈ ತರ ಬೆಳಿತಿರೋದು ತುಂಬಾ ಖುಷಿ ಆಗ್ತಿದೆ ನನಗೆ
@bharathg7119
@bharathg7119 Год назад
I am searching negative comments all over the social media and I wondered found nothing! salute to rishab Shetty and team for making a wonderful diffrent stream movie to bring kannada industry to next level
@mallikashok1999
@mallikashok1999 Год назад
There is no negative thing in the movie.. comedy...bhakthi...nambike 🙏🙏🙏
@prathvipoojary7898
@prathvipoojary7898 Год назад
Just because of one reason...'Daiva'..❤️🙏
@siddanthjain95
@siddanthjain95 Год назад
Jai Kanthara 🔥💥💥 Jai rishabh sir🥵
@dhanyaa2709
@dhanyaa2709 Год назад
Entha movie nanna life li nodila yen energy yabbaaa mind blowing
@arunapvk127
@arunapvk127 Год назад
We are excited to visit and watch daiva bhootaradhane instead of other tourist places with our children after watching KANTARA...what an acting🔥🔥 overwhelming tremendous 🎉🎉🙌All the best KANTARA TEAM
@prageethc
@prageethc Год назад
This movie completely changed my perception about Kannada cinemas. Previously most of them were either dubbed or remakes from other languages. This film was tremendously outstanding. Every artist was extraordinary in their performance. Rishab was on other level. Couldn't resist having goosebumps every time I see the climax. I felt like each of us watching this movie were a part of the story. It was thus mesmerizing with such unbelievable BGM and performance. Rishab deserves national award for his outstanding performance. He was simply.... simply superb. By the way I am from Kerala, but kannadigas hatsoff to the whole crew.,🙏
@sheelasiddaiah15
@sheelasiddaiah15 Год назад
After watching kanthara.. big big fan of Rishab Shetty 😍❤️
@siddanthjain95
@siddanthjain95 Год назад
Oscar goes to kanthara 🥵🥵💯🔥
@ashwinir5382
@ashwinir5382 Год назад
Really super movie Rishab avara acting thumba chennagide ide reethi chenda cinema madee love u soooooooo much.....
@AnanyasSpace
@AnanyasSpace Год назад
One of the bestest movies in recent days..hats off to you Rishab shetty ..what a versatile actor,director..👏👏👏
@vardhana4200
@vardhana4200 Год назад
ಧರ್ಮ ಮತ್ತು ನಮ್ಮ ಸಂಪ್ರದಾಯದ ಬಗ್ಗೆ ಆಚರಣೆಉ ಬಗ್ಗೆ ತುಂಬಾ ಅರ್ಥಪೂರ್ಣವಾಗಿ ಹೇಳಿದ್ದೀರಿ 🙏🚩
@gopalakrishnakm5115
@gopalakrishnakm5115 Год назад
Kalpana acting in sharapanjara is memorable ad now Rishab Shetty acting ...... awesome
@savithan5493
@savithan5493 Год назад
Yes
@nisargagagangolli
@nisargagagangolli Год назад
ಶೆಟ್ರೆ ಒಳ್ಳೆ interview... ನಿಮ್ ಉದ್ದೇಶ ಒಳ್ಳೆ ಇತ್.. ಒಳ್ಳೆದಾಯ್ಲಿ
@ushabprakash5715
@ushabprakash5715 Год назад
ರಿಷಬ್ ಶೆಟ್ಟರ್ ಅಭಿನಯ ನಿಜವಾದ ದೈವ ನೇ ಅನಿಸಿ ಭಯನೂ ಆಯಿತು. ಸೂಪರ್ ಸಿನಿಮಾ
@harishsrinivas2590
@harishsrinivas2590 Год назад
All love to Rishab Sir. Man what a acting. Goosebumps ❤️❤️❤️❤️ Love you sir
@mamathasuvarna1449
@mamathasuvarna1449 Год назад
I haven't watched this type of movie before..It was very difficult to come out of this movie...it took days...Very heart touching presentation👌What a GREAT movie👌Classsssssssss👌
@yashodharakm251
@yashodharakm251 Год назад
ನನ್ನ ಜೀವನದಲ್ಲಿ ಇದು ಹೊಸ ಸಿನಿಮಾ.... ಬಹಳ ಅದ್ಭುತ ವಾಗಿದೆ... 🔥 ರಿಷಬ್ ನಟನೆ ಮೈ ರೋಮಾಂಚನ ಗೊಳಿಸಿತು ಕೊನೆಗಳಿಗೆಯಲ್ಲಿ...
@saraswathi878
@saraswathi878 Год назад
Wow superb its amazing sir
@savithries516
@savithries516 Год назад
ರಿಷಬ್ ನಿಮ್ಮ Acting& Overall Kanthara Superooo super
@ramanathr6159
@ramanathr6159 Год назад
ನನ್ನ ಜೀವನದಲ್ಲಿ ನೋಡಿದ ಅತ್ಯಂತ ಅದ್ಬುತ ಚಿತ್ರ, ರಿಷಬ್ ಶೆಟ್ಟಿ ಅತ್ಯಂತ ಅದ್ಬುತ ನಟ ಎಂದು ನಿರೂಪಿಸಿಬಿಟ್ಟಿದ್ದಾರೆ
@machete128
@machete128 Год назад
Last few minutes I was almost in tears also accompanied by goosebumps, it was so auto pilot I was just sitting there folding my hands 🙏 it was like I almost witnessed God on the screen, my jummm anno anubhava, movie bhala masth undu , jai tulunadu jai kudla jai karnataka ❤💛
@siddanthjain95
@siddanthjain95 Год назад
Jai Kanthara 🔥💥
@ashwinih6589
@ashwinih6589 Год назад
God bless rishab shetty with more such success... He is fantastic He is unmatched actor 🙏🙏
@sunitharao7094
@sunitharao7094 Год назад
ನಮ್ಮ ಊರು ನಮಗೆ ಹೆಮ್ಮೆ🎉🎉✌🏼✌🏼👍🏼👍🏼
@niranjanvikram693
@niranjanvikram693 Год назад
Rishab sir entha acting marre adbhuta sir adbhuta the whole movie was great sir and last 20 min movie was out standing sir and we belive in panjurli daiva sir oh god
@pkv8807
@pkv8807 Год назад
ಕುಂದಾಪುರಕ್ಕೆ ಜೈ, ಕರ್ನಾಟಕಕ್ಕೆ ಜಯವಾಗಲಿ
@onemanarmy8083
@onemanarmy8083 Год назад
Culture is of Tulunad not kundapura.
@sandeshshetty3595
@sandeshshetty3595 Год назад
@@onemanarmy8083 dhani kundapurala tulunaade
@carolmendonca9937
@carolmendonca9937 Год назад
Kambala kundapura culture
@laxminarayan8775
@laxminarayan8775 Год назад
@@onemanarmy8083 yn anthira bro kundapura alva 🤣
@samarthshetty4476
@samarthshetty4476 Год назад
Totally ತುಳು ನಾಡು,,
@nammaaangana2334
@nammaaangana2334 Год назад
Abba super culture rich movie ಒಳ್ಳೆಯ ನಿರ್ದೇಶಕರು ಮತ್ತು ನಟರು ಇನ್ನೂ ಈ ತರಹದ ಚಿತ್ರ ಬರಲಿ best wishes for your success for whole team
@gangambikagangambika6140
@gangambikagangambika6140 Год назад
ತುಂಬನೇ ಅದ್ಬುತವಾದ ಸಿನಿಮಾ ರಿಷಬ್ ಶೆಟ್ರು ಅದ್ಭುತ
@thedon207
@thedon207 Год назад
Love his hard work... wish you all success Prashant shetty
@aadhu26
@aadhu26 Год назад
Kantara: Powerful Poster, Amazing acting and performance by the team. May God bless the whole team with successful days after release 👍🙏
@shardaamin9509
@shardaamin9509 Год назад
Today I saw kantara my son saw this picture many times I can't explain hundred out of hundred God bless you all
@janardhanaacharya2359
@janardhanaacharya2359 Год назад
ಸೂಪರ್ ಸರ್ ಮೈ ರೋಮಾಂಚನ ವಾಗುವ ಚಿತ್ರ
@Bheemagni
@Bheemagni Год назад
One of the best movie experience...I am now so much connected to Rishab Shetty..lots of love wish you all the best...
@SuperVinod7
@SuperVinod7 Год назад
ಕಾಂತಾರ ದಂತಕಥೆ ಚಿತ್ರ ಇಷ್ಟು ಮೆಚ್ಚುಗೆ ಆಗಿದೆ.. ನನಗೆ ಬಹಳ ಇಷ್ಟವಾಯಿತು.. ಮತ್ತೆ ಮತ್ತೆ ನೋಡ ಬೇಕು ಅನಿಸುತ್ತೆ.. ಅಭಿನಂದನೆಗಳು ರಿಶಬ್ ಅವರಿಗೆ ಅದ್ಭುತ ನಟನೆ ಮತ್ತು ನಿರ್ದೇಶನ ಹಾಗೂ ಹೌಂಬಾಳೆ ಸಂಸ್ಥೆಗೆ.. ಈ ಚಿತ್ರ ಕಮರ್ಷಿಯಲ್ ಆಗಿ ಇಷ್ಟು ದೊಡ್ಡ ಯಶಸ್ಸು ಆಗಿರೋದು ಬಹಳ ಖುಷಿ ಕೊಟ್ಟಿದೆ.. ಕನ್ನಡ ಮತ್ತು ಭಾರತೀಯ ಚಿತ್ರರಂಗದಲ್ಲಿ ಅದ್ಭುತ ಹಾಗೂ ಅಮೋಘ ಚಿತ್ರ... 👍
@narasimhanaik9809
@narasimhanaik9809 Год назад
Kundapra bhashi kembuke khushi ath shetre😍👍🙏
@gururajcaithal1789
@gururajcaithal1789 Год назад
ಬಾರಿ ಶೋಕ್ ಆಯ್ತ‌‌ ನಿಮ್ Interview.ಕಾಂತಾರ ಕನ್ನಡ ಚಿತ್ರರಂಗದಲ್ಲಿ ಒಂದು ದಂತಕಥೆ ಆಗುವುದರಲ್ಲಿ ಯಾವುದೇ ಅಚ್ಚರಿಯಿಲ್ಲ.🔥🔥🔥
@drivetothedream
@drivetothedream Год назад
Aagi hoyithalla prabhuve
@gururajcaithal1789
@gururajcaithal1789 Год назад
@@drivetothedream ಸಂಪೂರ್ಣ ತಂಡದ ಶ್ರಮ,ಅದರೊಂದಿಗೆ ಧೈವದ ಆಶೀರ್ವಾದ ಮತ್ತು ಜನರ ಸ್ಪಂದನೆ. Film ನಲ್ಲಿ "Time ಸಹ ನಮ್ಮ Side ಉಂಟಾ" ಅಂತ ಒಂದು ಡೈಲಾಗ್ ಕೂಡ ಇದೆಯಲ್ಲ.🙏
@revathishankar7874
@revathishankar7874 Год назад
ಖಂಡಿತಾ
@lakshminaik2767
@lakshminaik2767 Год назад
Namma tayi navu chikkavareddaga ee tara story heltedru...olle intrest enda keltedve ...but rishub Shetty sir nejavaglu Kannu munde baruva hage madedru ...supr sir ...thank u sir entha olle film kottedakke... Family full kulethukondu nodbahudu...song music ella supr...bevarse baigula and entha savu maraya neneskondre nagu ...super hit kantaraa
@gayathrinr221
@gayathrinr221 Год назад
ಈ ನೆಲದ ಶಕ್ತಿ, ಸತ್ವ, ಸತ್ಯಗಳ ಮೇಳ ಕಾಂತಾರದಲ್ಲಿ ಅಡಗಿದೆ. ಎಷ್ಟು ಎತ್ತರಕ್ಕೆ ಏರಿದರೂ ಮಾಸದ ನಗು ನಿಮ್ಮ ಮುಖದಲ್ಲಿ ಮಿನುಗುತಿದೆ. ಇಡೀ ಚಿತ್ರತಂಡಕ್ಕೆ ಅಭಿನಂದನೆಗಳು, ನಿಮ್ಮೆಲ್ಲರ ಭವಿಷ್ಯಕ್ಕೆ ಶುಭ ಹಾರೈಕೆಗಳು.
@gayathrinr221
@gayathrinr221 Год назад
🙏
@soumyasateesh7908
@soumyasateesh7908 Год назад
Thank you very much Rishab sir. I feel proud that born in such a beautiful place filled with traditional culture and rituals.
@veenayogishwar6678
@veenayogishwar6678 Год назад
Just ultimate. No words to explain Vrishab's acting ! Panjuli screaming voice.... the power with which he has acted in the last scene its just WOW !!!
@lokesha8876
@lokesha8876 Год назад
ನಿಮ್ಮ ಪಿಚ್ಚರ್ ನಾವು ಟಾಕೀಸ್ ಲ್ಲೆ ನೋಡುದು ಪೈಸಾ ವಸೂಲ್ I love Rishab Shetty ❤️❤️❤️ yenklna anne
@bhuvanwildbeast3339
@bhuvanwildbeast3339 Год назад
Kambalad konakkinta joragi munnugguttiruva atyadhbuta kantara. One and only masterpiece ever made in cinema history. Hindendu aagilla mundendu aagalla. This film will haunt your religious emotions. Goosebumps 100% confirmed.
@Kannada__Trend.
@Kannada__Trend. Год назад
Kantara Movie climax masth a acting nodi romanchana aytuu awesome movie ♥️✨
@Darlingmona..27
@Darlingmona..27 Год назад
ನಾಳೆ ಫಸ್ಟ್ ಡೇ ಫಸ್ಟ್ ಷೋ Love you ರಿಷಬ್ ಅಣ್ಣ ❤️🥰🥰🥰
@radhaamrutha6247
@radhaamrutha6247 Год назад
Puneeth sir is my all time fav hero after Puneeth sir Rishab sir is my fav hero ❤️ no words about kantara movie super movie one of d best movie n all d best for ur future projects sir love u
@rajanivijayasarathy7973
@rajanivijayasarathy7973 Год назад
climax adbhutavagittu....wufff no words to explain....Rishab sir great director and artist...climax nodi kannalli neeru bantu diva darshana vaytu...nanna kaalalli idda chappali bittu kai mugidu kulitidde theater nalii
@manojamanu3358
@manojamanu3358 Год назад
Hardwork never fails... Passion never ends... All the best for your journey Rishab anna... Love form Bhadravathi 💓💓
@keerthi_bs6877
@keerthi_bs6877 Год назад
Eee movie nodi inspiration agi ..ತುಳುನಾಡಿನ ದೈವರಾದನೆ bagge innu respect Nambike jasthi aythu
@anithas5611
@anithas5611 Год назад
Anitha s Davanagere ಕಾಂತಾರ ಮೂವಿ ಸೂಪರ್ ಸರ್ 🌹
@sudhadyavegowda7311
@sudhadyavegowda7311 Год назад
ನಿಜವಾಗ್ಲು ಅಧ್ಬುತವಾದ ಸಿನಿಮಾ, ಯಾವುದೇ ಪ್ರಚಾರ ಇಲ್ಲದೆ ಅಪಾರ ಜನಪ್ರಿಯತೆ ಗಳಿಸಿದ ಸಿನಿಮಾ
@aravindravichandran1175
@aravindravichandran1175 Год назад
Unexpected Climax Hatts off Rishabh Sir 🔥🔥🔥
@srinathherursrkprkfan1263
@srinathherursrkprkfan1263 Год назад
ನಮ್ಮ ಹೆಮ್ಮೆ ನಮ್ಮ ಕಾಂತಾರ 🙏🙏🙏
@santhoshvsathoshv7596
@santhoshvsathoshv7596 Год назад
ಇಂತಹ ಒಳ್ಳೆಯ ವ್ಯಕ್ತಿಯ ಸಂದರ್ಶನ ಮಾಡಿದ್ದೂ ನಿಮಗೆ ಧನ್ಯವಾದಗಳು
@nagashreea3406
@nagashreea3406 Год назад
Rishab Sir Hats off KanthRa movie ge yava award kottru kadme ne nimma acting direction yella super nimma kalig biddu ashirvada tagobeku 🙏🙏nimge nanna Anantha anantha koti namaskaragalu
@punithamadhu3025
@punithamadhu3025 Год назад
ಅಬ್ಬಾ ending ನಲ್ಲಿ..ಗೊತ್ತಿಲ್ದೆ ಕಣ್ಣಿಂದ ನೀರು ಸುರಿಯಿತು..ನಂಗೆ ..ಅಬ್ಬಾ ..ಒಟ್ಟಿನಲ್ಲಿ...ದೈವೀ ಶಕ್ತಿ ಅನುಭವ ಸಿಗುವ movie
@meeravasista9578
@meeravasista9578 Год назад
Nanu naalku baari cinema nodde, koneya ardha gante I was mesmerized, innu nodbeku anno adhbhuta cinema. Nivu namma kannada nadina hemme. Keep Rocking Rishab Sir.
@arjunsview
@arjunsview Год назад
The Hombale Combines Has Proved Again. And Thanks Hombale Combines For Believing in Such a Concept Which Is Part Out South Canara Culture.And The Stunning Action Sequences was Composed By Our Own Stunt Master "Vikram Mor" Who won National Film Awards For the Films "KGF CHAPTER 1" And The "Avanesrimannarayana" 💥💯👌
@omshivannakariyappa2386
@omshivannakariyappa2386 Год назад
Entertaining full movie, climax...never heard, seen...visuals...omg... goosebumps missey illa...worth watching few times...
@gangammays5594
@gangammays5594 Год назад
kanthara film noodi theatrenalli edhene annudhu marethu hoogithu
@padmavathijm1944
@padmavathijm1944 Год назад
O my god....Rishab shetty sir your acting was amazing and fantastic🙏🙏🙏🙏🙏🙏🙏🙏🙏all actress acting was tooooooooo good...totally superrrrrrrbbbbbbbbb kannada movie......
@deekshithdeechu3719
@deekshithdeechu3719 Год назад
Love from manglore🚩🔥
@rajateshr6106
@rajateshr6106 Год назад
Rishabh shetty Upendra and Shankarnag are creative and Talented directors in kannada industry
@exceed125
@exceed125 Год назад
Rishab Shetty has matured as a great person. This has shown as an actor in the movie. A must watch movie after his previous hit Sarkari hiriya praathamika shaale.
@chaithrak5365
@chaithrak5365 Год назад
KANTHARA is Pride of Thulunadu😍# Rishabh Shetty✨
@sharathshetty5379
@sharathshetty5379 Год назад
ನಮ್ಮವರು 💛❤️
@vijayviji2170
@vijayviji2170 Год назад
En movie guru movie andre itara irbeku ultimate guru climax Matra 🔥🔥🔥🔥🔥🔥
@lingupatil1877
@lingupatil1877 Год назад
This kind of acting i never seen in my past , wow extremely very good movie.
@rajyashreepramodkumar3174
@rajyashreepramodkumar3174 Год назад
Reflects an immense explode of culture,ideas, lifestyle and affection of Rishabh Shetty through out the chat. Thanks for focusing on intricate values of Coastal Karnataka that's simply adorable for upcoming generations as well 🎉🎊💐🙏 Hearty Regards for this dialogue 👏👏👏
@ravindrashetty7077
@ravindrashetty7077 Год назад
ಬ್ರಹ್ಮ ಲಿಂಗೇಶ್ವರ ಒಳ್ಳೇದು ಮಾಡಲಿ
@taragsrinivas8865
@taragsrinivas8865 Год назад
How beautiful and powerful is the anchor's voice!! Amazing.. And Kantara , uff!! It is one of its kind!!
@HeggaddeStudio
@HeggaddeStudio Год назад
Tq u
@lokeshbabu6458
@lokeshbabu6458 Год назад
U just nailed it Rishab… omg seriously I felt like that I would god on my body for few seconds……
@hawkeyetrader
@hawkeyetrader Год назад
ಬದುಕನ್ನು ಕಟ್ಟಿಕೊಳ್ಳಲು ಬೇಕಾಗುವಂತಹ ತಿಳುವಳಿಕೆ ಏನಿದೆ ಅದೇ ವಿದ್ಯಾಭ್ಯಾಸ. ಎಂತಹ ಮಾತು. ಇಂತಹ ಚಲನಚಿತ್ರ ನಮಗೋಸ್ಕರ ಚಿತ್ರಿಸಿರುವ ನಿಮಗೆ ಧನ್ಯವಾದಗಳು.
@mallikashok1999
@mallikashok1999 Год назад
I didn't write any reviews for any movie. I must say it was an excellent movie.I am a fan of Rishabh Shetty now
@uniquereview3603
@uniquereview3603 Год назад
Action Sequences Are Next Level 💥💯
@rohithrai745
@rohithrai745 Год назад
ನೀವು ನಮ್ಮ ತುಳುನಾಡಿ ನ ಹೆಮ್ಮೆ 😍
@hmrhmr2561
@hmrhmr2561 Год назад
ಕರುನಾಡಿನ ಹೆಮ್ಮೆ
@sathyanarayana887
@sathyanarayana887 Год назад
No tulu...namma kundapra our own kannada dialect
@hmrhmr2561
@hmrhmr2561 Год назад
@@sathyanarayana887 no.ಕನ್ನಡವೇ ನಮ್ಮ ಮುಖ್ಯ ಭಾಷೆ ಮಿಕೆಲ್ಲಾ ಭಾಷೆಗಳು ಉಪಭಾಷೆಗಳು ಅಷ್ಟೆ.
@coptic9656
@coptic9656 Год назад
@Ganada Katya even many dialogues were in Tulu itself... Rishab Shetty made all justification for the movie.
@anudeepshetty3794
@anudeepshetty3794 Год назад
Tulu bere kundapura kannada bere alla.. yavdo ondu story keliddene.. kundapradalli kadambara(mayura Varma/Sharma) pravahadinda kundapurada ondu bhaagadalli nele ninta brahmanavarga Tulu dveshavannu bittitu.. idara parinama hosadondu bhasheya srishtige nandiyayitu...
@prakashrao9329
@prakashrao9329 Год назад
wow ನಂಬಿಕೆ ಮತ್ತು ಸಂಸ್ಕೃತಿ ಯನ್ನು ಬಡಿದೆಬ್ಬೀಸಿದ ಸಿನೆಮಾ
@vinaymestri3975
@vinaymestri3975 Год назад
E culture na yella nodidmele...Dakshina kannada kke bandu settle agbeku anistide...movie last 10 nimisha goosebumps🙏🙏🙏🙏🙏❤❤
@kanakakanaka3504
@kanakakanaka3504 Год назад
rishab shetty . Sir your acting 👌👌👌👍👍
@pushpa9191
@pushpa9191 Год назад
ನಿಜವಾಗಿ ತುಂಬಾ ಅದ್ಬುತ ಸಿನೆಮಾ...... 😘😘😘😘
@deepasathish9717
@deepasathish9717 Год назад
ಕೊನೆಯ 20 ನಿಮಿಷದ ಚಿತ್ರ ಅದ್ಭುತ...ನನಗೆ ಅರಿವಿಲ್ಲದಂತೆ ನಾನು ಕೈ ಮುಗಿದು ನೂಡ್ತಯಿದ್ದೆ...super sir it was very beautiful and excellent movie..ಪಂಜುರ್ಲಿ ದೈವ ಗುಳಿಗೆ ಇರೆನು ಎಡ್ಡೆ ಮಲ್ಪಡು...
@akashsomanshetty4967
@akashsomanshetty4967 Год назад
Shetty sir next level direction very good
@greeshmanaik5056
@greeshmanaik5056 Год назад
ಇವಾಗ್ಲೂ ಕೂಡ ನಾನು ಕಾಂತಾರ ಸಿನೆಮಾ ಇಂದ ಹೊರಗೆ ಬರೋಕೆ ಸಾಧ್ಯ ಆಗ್ತಾ ಇಲ್ಲ... ಮತ್ತು ನೋಡ್ಬೇಕು ಅನ್ನೋ ಅಷ್ಟು ಹುಚ್ಚು ಹಿಡ್ಸಿದೆ...
@sukeshpoojary8864
@sukeshpoojary8864 Год назад
Namma channel namma uru ....Rishab and his team is fire
@ramanathr6159
@ramanathr6159 Год назад
ಅತ್ಯದ್ಭುತ
Далее
7 Days Stranded In A Cave
17:59
Просмотров 73 млн
Rusiya Prezidenti Vladimir Putin Bakıdadır
00:32
Просмотров 242 тыс.
My Girlfriend Became A Zombie
00:28
Просмотров 7 млн
7 Days Stranded In A Cave
17:59
Просмотров 73 млн