ಒಂದು ದಿನ ನಮ್ಮ ಮನೆಯ ಪಕ್ಷಿಗೆ ತುಂಬಾ ಉಷಾರಿಲ್ಲದೆ ಕೊನೆ ಕ್ಷಣದಲ್ಲಿತ್ತು ಆಗ ಇವರಿಗೆ ನಾನು ಕರೆ ಮಾಡಿ ಸಲಹೆ ಕೇಳಿದೆ ಆಗ ಇವರು ಯಾವುದೇ ಬೇಜಾರಿಲ್ಲದೆ ಅದು ಹುಷಾರ್ ಆಗುವವರೆಗೂ ನನಗೆ ಸಲಹೆ ಕೊಟ್ಟಿದ್ದಾರೆ ಇದರಿಂದಾಗಿ ನಮ್ಮ ಪಕ್ಷಿ ಈಗ ಆರೋಗ್ಯವಾಗಿ ಗೆಲುವಾಗಿದೆ ದೇವರ ಹಾಗೆ ಬಂದು ಅದನ್ನು ಉಳಿಸಿದ್ದೀರಿ ದೇವರು ನಿಮಗೆ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ 🙏🏻🙏🏻