ನಿಮ್ಮ ವಿಶಾಲ ಹೃದಯಕ್ಕೆ ತುಂಬು ಹೃದಯದ ಧನ್ಯವಾದಗಳು ಬರೀ ಕಜ್ಜಾಯ ದ ಬಗ್ಗೆ ಹೆಚ್ಚಿನ.ಮಾಹಿತಿ.ಕೊಟ್ಟಿದ್ದಲ್ಲದೇ.ಬೇರೆ.ತಿಂಡಿಗಳ.ಬಗ್ಗೆಯೂ.ಸರಳ.ಮಾಹಿತಿ.ನೀಡಿದ್ದೀರಿ.ನಿಮಗೆ.ಆ.ದೇವರು.ಇನ್ನೂಹೆಚ್ಚೆಚ್ಚು.ಶಕ್ತಿ.ಆದಾಯ.ನೀಡಲಿ.ನಂಗೆ.ಬಹಳ.ದಿನಗಳಿಂದ.ಕಜ್ಜಾಯ.ಮಾಡುವ.ವಿಧಾನ.ತಿಳಿಯಬೇಕೆಂಬ.ಆಸೆಯಿತ್ತು.ಈ.ದಿನ.ಅದು.ಸಿಕ್ಕಿದೆ.ಈ.ರೀತಿ Open ಆಗಿ ಹೇಳಿದರೆ ನಿಮ್ಮ ಬ್ಯುಸಿನೆಸ್ ಗೆ ತೊಂದ್ರೆ ಆಗಲ್ವಾ ಅಂತ ಸಂಕುಚಿತವಾಗಿ ಯೋಚಿಸದೇನೆ ನಮಗೆ ರೆಸಿಪಿ ಕೊಟ್ಟಿದೀರಿ ನಿಮಗೆ ಮಲೆ ಮಾದೇಶ್ವರ ಸ್ವಾಮಿ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಯಶಸ್ಸನ್ನು ಕರುಣಿಸಲಿ ಎಂದು ಬೇಡಿಕೊಳ್ಳುತ್ತೇನೆ ಧನ್ಯವಾದಗಳು ಸೋದರ 🙏🙏❤❤🤝🤝👍
ತುಂಬಾ ಚೆನ್ನಾಗಿ ಮೂಡಿ ಬರ್ತಾ ಇದೆ ಹಾಗೆ ನಿಪ್ಪಟ್ ಮಾಡೋದನ್ನ ಸ್ವಲ್ಪ ತೋರಿಸಿಕೊಡಿ ಅದು ಈ ಮೈಸೂರು ಕಜ್ಜಾಯ ಮನೆದು ತೋರಿಸಿಕೊಡಿ. ನಿಮ್ಮ ರೆಸಿಪಿ ತುಂಬಾ ಟ್ರೈ ಮಾಡಿದೀನಿ ಚೆನ್ನಾಗಿ ಬಂದಿದೆ ಧನ್ಯವಾದಗಳು
ನನಗೆ ಯಾವುದೇ ವಡೆ ಆದರೂ ಇಷ್ಟ ವೇ ಆಧರಲ್ಲಿ ಈ ವಡೆ ಅಂದರೆ ತುಂಬಾ ಇಷ್ಟ ನೀವು ತೋರಿಸಿ ರು ವ ವಡೆ ತಿನ್ನ ಬೇಕು ಅನ್ನಿಸಿ ದ ಆಗ ಮಾಡಿ ಕೊಳ್ಳ ಬಹುದು ಚೆನ್ನಾಗಿ ಇರುತ್ತದೆ ಅಂತ ಅನ್ನಿಸುತ್ತೆ ನಾನು ಮಾಡಿ ನೋಡುವೆ
Sir, sound of music and tongue twisting taste u had. Thanks for the person to purchase right type of rice, adding maida. The only trick is parka preparation.