ಎಲ್ಲರೂ ಮನೆಯ ಮಕ್ಕಳಿಗಿಂತ ಹೆಚ್ಚಾಗಿ ಕೆಲಸ ಮಾಡಿದ್ದೀರಾ, ನಿಮ್ಮ ಚಾನಲ್ ಆಕಾಶದೇತ್ತರಕ್ಕೆ ಬೆಳೆಯಲಿ, ಇಂತಹ ಒಳ್ಳೆಯ ಕೆಲಸ ಮಾಡುವವರು ತುಂಬಾ ಅಪರೂಪ, ಒಳ್ಳೆಯ ಮನಸಿನ ಎಲ್ಲರಿಗೂ ಕೋಟಿ ಕೋಟಿ ಪ್ರಣಾಮಗಳು 🙏🙏🙏🙏, ಅಮ್ಮನನ್ನ ನೋಡಿ ಖುಷಿ ಯೊಂದಿಗೆ ಬೇಜಾರು ಕೂಡ ಅಮ್ಮ ನಾಳೆಯಿಂದ ಒಬ್ಬರೆ,ಧೈವ ದೇವರುಗಳು ಸದಾ ಕಾಪಾಡಲಿ,ನಿಮ್ಮ ಹೆಸರು ಜಗದ್ವಿಕ್ಯಾತ ವಾಗಲಿ, 💖💚💖
🙌🙌🙌🙌🙌🙌 ಆ ನೊಂದ ಜೀವದ ಮನಸ್ಸಿಗೆ ಜೀವನಪರ್ಯಂತ ಸಂತೋಷವಾಗಿರುವಂತೆ ಮಾಡಿದ್ದಂತ ನಿಮ್ಮೆಲ್ಲರಿಗೂ ಮುಕ್ಕೋಟಿ ದೇವರುಗಳ ಆಶೀರ್ವಾದ ಸದಾ ಇರುತ್ತೆ ಮುಂದೆ ಮುಂದೆ ಸಾಗುತ್ತಾ ಇರಲಿ ನಿಮ್ಮ ಸಮಾಜ ಸೇವೆ 🙏🙏🙏
ವಿಖ್ಯಾತಣ್ಣ ನಿಮ್ಮ ಬಹಳಷ್ಟು ವಿಡಿಯೋ ನೋಡಿದ್ದೇನೆ ತುಂಬಾ ಉತ್ತಮವಾಗಿದೆ. ನಿಮ್ಮ ಸಮಾಜ ಮುಖಿ ಕೆಲಸ ಕಾರ್ಯಗಳು ಇನ್ನಷ್ಟು ಮತ್ತಷ್ಟು ಯಶಸ್ವೀಯಾಗಿ ನೆರವೇರಲಿ. ನಿಮ್ಮ ಚಾನಲ್ ದೊಡ್ಡ ಮಟ್ಟದಲ್ಲಿ ಬೆಳವಣಿಗೆ ಆಗಲಿ ಅಂತ ಮನಪೂರ್ವಕ ಆಶಯ ನಮ್ಮದು. ಶುಭವಾಗ್ಲಿ..❤❤
Lohith n team hats off you nimma inta karya ulida yuvakarigu ondu inspiretion agali edenu sanna kelasa alwe alla kanditavagiu ammanavru yaudo ondu janmadalli tumba punya madidare hagagi nimmanta makkalu avrige evattu Asareyagi sikkiddiri Amma a maneyalli 100 years sukhavagi nammadiinda bali badukalinta haraistini vikky n yash avrigu hats off nimma chanel ennu esto janrige Asareyagirli tnq vikkyyyyy🙏🙏❤❤❤
ಅಮ್ಮನ ಮನೆಯನ್ನು ಕಟ್ಟಿ ಕೊಟ್ಟು ಸಹಾಯ ಮಾಡಿದವರಿಗೆ ತುಂಬಾ ತುಂಬಾ ಧನ್ಯವಾದಗಳು ವೆರಿ ಗುಡ್ ಜಾಬ್ ದೇವರು ನಿಮಗೆ ಎಲ್ಲರಿಗೂ ಓಳೈಯದು ಮಾಡಲಿ ಧನ್ಯವಾದಗಳು ಆದರೆ ಆವರು ಮನೆಯಲ್ಲಿ ಒಬ್ಬರೇ ಇರುವುದು ಅಂದರೆ ತುಂಬಾ ಬೇಸರವಾಗುತ್ತದೆ very very good job brother all god bless you and your team 🙏 thank you all praise the lord 🙏🙏🙏👌❤🎉