Тёмный

ಕಾದಿದೆಯಾ ದೊಡ್ಡ ಸಂಕಟ? | Siddaramaiah | MUDA Scam | Affidavit Row | 3.16 Acres Land | Masth Magaa 

Masth Magaa
Подписаться 2,2 млн
Просмотров 79 тыс.
50% 1

Опубликовано:

 

8 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 395   
@MasthMagaa
@MasthMagaa Месяц назад
ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@Dearappu18
@Dearappu18 Месяц назад
ಇವನೊಬ್ಬ ಭಂಡ.... ಪತ್ರಕರ್ತರು ಪ್ರಶ್ನೆ ಮಾಡೋದಕ್ಕೆ ಎಷ್ಟು ಹೆದರುತ್ತಾರೆ ನೋಡಿ.... ಪತ್ರಕರ್ತರನ್ನು ಹೇಗೆ ಗದರಿ ಬಿಸಾಕುತ್ತಾರೆ ಗಮನಿಸಿ..... ಪತ್ರಕರ್ತರ ತಬ್ಬಿಬ್ಬಾಗಿ ಹೋಗುತ್ತಾರೆ 😂😂😂😂
@adarshkumar1982
@adarshkumar1982 Месяц назад
ಕೆಸರೆ ಊರಲ್ಲಿ 60 ಕೋಟಿ ಬೆಲೆ ಬಾಳವ ಯಾವ ಕೃಷಿ ಜಮೀನು ಇದೆ ತೋರ್ಸಿ ಸಾರ್😂😂😂😂... ನಮ್ದು ಇಲ್ಲೇ ಪಕ್ಕದ ಊರು😂😂😂
@channappahugar2492
@channappahugar2492 Месяц назад
ನನ್ನ ಮೇಲೆ ಯಾವ ಭ್ರಷ್ಟಾಚಾರದ ಆರೋಪ ಇಲ್ಲಾ ಅಂತ ಕುಣಿದಾಡ್ತಿದ್ದ ಈಗ ಸರಿಯಾಗಿ ಸಿಕ್ಕಿಬಿದ್ದಿದಾನೆ ಭಗವಂತ ಹೊಡೆತ ಕೊಡೋಲ್ಲ ಕೊಡೋಕೆ ಶುರು ಮಾಡಿದ್ರೆ ಎನ್ ಮಾಡಿದ್ರು ಹೊಡೆತ ತಪ್ಪೋಕೆ ಸಾಧ್ಯ ಇಲ್ಲಾ 😂
@ishwarpattil9999
@ishwarpattil9999 Месяц назад
ಅರ್ಕಾವತಿ ಬಡಾವಣೆ ಹಗರಣ ಈತನ್ಮೇಲೆ ಇದೆ
@ishwarpattil9999
@ishwarpattil9999 Месяц назад
ಈಗಾಗಲೇ ಅರ್ಕಾವತಿ ಬಡಾವಣೆ ಹಗರಣ ಇದೆ
@vaayuputhra8025
@vaayuputhra8025 Месяц назад
100%
@gayathrishekar4250
@gayathrishekar4250 Месяц назад
Khandithavagi janarige sullu helabahudu ,devarige sullu helalu sadyave , navu madiddu vapossu barali beku
@sridharsanjeev3050
@sridharsanjeev3050 Месяц назад
"ಅಹಿಂದ ಅಹಿಂದ ಅಂತ ಹೊಟ್ಟೆ ತುಂಬಾ ಉಂಡ.!!😂
@dscreation3219
@dscreation3219 Месяц назад
25 ಲಕ್ಷದ ಜಾಗ 6 ವರ್ಷದಲ್ಲಿ 62 ಕೋಟಿ ರೂಪಾಯಿ 😂😂
@jaisriraamhindhu
@jaisriraamhindhu Месяц назад
ನಿಜವಾಗ್ಲೂ ಇದು ಕೊನೆ ಎಲೆಕ್ಷನ್ ಅಂತ confirm
@user-ds4cq5pi8h
@user-ds4cq5pi8h Месяц назад
💯
@AkhileshKL-y4b
@AkhileshKL-y4b Месяц назад
80 %Pay CM
@vinayakavinibc905
@vinayakavinibc905 Месяц назад
ಇವನು ಸಮಾಜವಾದಿ ಅಹಿಂದ ಮುಖ್ಯ ಮಂತ್ರಿ 😂😂😂😂🤣🤣
@manjunathavsmanjunathavs3829
@manjunathavsmanjunathavs3829 Месяц назад
ಸ್ವಮಜಾವಾದಿ 😂😂😂ಸಿಎಮ್
@vaayuputhra8025
@vaayuputhra8025 Месяц назад
Majavaadi modalu heege maadi thappisuthiddaru eega India digital aagide adara bagge gothilla golmaal maadalu
@shankarr3840
@shankarr3840 Месяц назад
ಸಿದ್ದರಾಮಯ್ಯ ಅಲ್ಲಾ ಇವನು ಕದ್ದರಾಮಯ್ಯ 😂
@sureshakasaravalli3809
@sureshakasaravalli3809 Месяц назад
ಬಡವರ ಬಂದು ಅಂತಾರಲ್ಲಾ? ಏನು ಕಥೆ
@user-gh4oj1sc4j
@user-gh4oj1sc4j Месяц назад
@@sureshakasaravalli3809 ಅದಕ್ಕೆ ದೇವೆಗೌಡ್ರು ಹೊರಗೆ ಕಿತ್ತು ಬೀಸಾಕ್ಕಿದ್ದು ಈ ದರಿದ್ರನ್ನ ಥೂ ನಾಚಿಕೆ ಮಾನ ಏನು ಇಲ್ಲ ಇವನಿಗೆ
@user-gh4oj1sc4j
@user-gh4oj1sc4j Месяц назад
@@sureshakasaravalli3809 ಇವನು ಬಡವರ ಬಂಧು ಅಲ್ಲ ಬಡವರ ರಕ್ತ ಹೀರುವ ತಗಣಿ ಮತ್ತು ಕೂರೆ
@chandanjain1050
@chandanjain1050 Месяц назад
ಬಡವರ ಬಂದು ಅಲ್ಲ ಬಡವರ ಕೊಂದು ತಿಂದು
@DhananjayKA-kp9rd
@DhananjayKA-kp9rd Месяц назад
ನುಂಗುರಾಮಯ್ಯ😢
@sridharsanjeev3050
@sridharsanjeev3050 Месяц назад
"ಹಳೇಕಬ್ಬಿಣ ಕೊಟ್ಟು ಬದಲಿಗೆ ಬಂಗಾರ ಕೇಳ್ತಾವನೆ.. ಮಜಾವಾದಿ.!😂😂
@rakeshkoppadkannadiga6001
@rakeshkoppadkannadiga6001 Месяц назад
Majavadi Alla Hindu Virodi 🕉
@PratapsingPratapsingtl
@PratapsingPratapsingtl Месяц назад
ಕೊನೆ ಅಧಿಕಾರವಧಿ ಮುಂದೆ ಸಿಗುತ್ತೋ ಇಲ್ವೋ ಯಾರಿಗೆ ಗೊತ್ತು ಈಗ್ಲೇ ಸ್ವಲ್ಪ ಮಾಡಿಕೊಂಡು ಬಿಡೋಣ ಯಾರ್ ತಾನೇ ಕೇಳ್ತಾರೆ ಬಿಜೆಪಿ ಮೇಲೆ ಹಾಕಿದ್ರಾಯ್ತು 😂😂
@user-gh4oj1sc4j
@user-gh4oj1sc4j Месяц назад
@@sridharsanjeev3050 ಹಳೆ ಕಬ್ಬಿಣ ತೆಗೆದುಕೊಳ್ಳುವ ವ್ಯಕ್ತಿ ಪಕ್ಕದಲ್ಲಿ ಇರುವ ಜಮೀರ್ ಗೆ ಹೇಳಬಹುದು ಪಾಪ ಮುಡಾ ದವರತ್ತಿರ ಯಾಕೆ ಹೋಗಬೇಕು ಇಲ್ಲ ಇಲ್ಲಾ ಮುಡಾ ದ ಹತ್ತಿರಾ ಹೋಗಿ ತೊಡೆ,ರಟ್ಟೆ ತಟ್ಟಿದ್ದಾನೆ ಅದಕ್ಕೆ ಹೀಗೆ ಅಗಿದೆ ಅಷ್ಟೆ
@Renu007Kumar
@Renu007Kumar Месяц назад
Avanu avarige huttiddane 😂😂😂😂
@sridharsanjeev3050
@sridharsanjeev3050 Месяц назад
​@@Renu007Kumar😇😂super bro👌👌🔥
@rameshaithal9922
@rameshaithal9922 Месяц назад
ಗೆಲುವಿನ ಸಮಯದಲ್ಲಿ ಸಾಬರ ಟೋಪಿ. ಭ್ರಷ್ಟ ಸಮಯದಲ್ಲಿ ಕುರುಬರ ಕಂಬಳಿಯ obc ಯ ಜಪ.
@kannadakula265
@kannadakula265 Месяц назад
'ಕೆಸೆರೆ' ನಲ್ಲಿ ಕಲ್ಲಲ್ಲ 'ಬಂಡೆ' ಬಿದ್ದಿದೆ ಮುಖಕ್ಕೆ ಸಿಡಿದೆ ಇರುತ್ತಾ..😂😂😂😂
@juvanes.c6271
@juvanes.c6271 Месяц назад
ಬೇಲಿನೆ ಎದ್ದು ಹೋಲನಾ ಮೇಯಿದ್ದು ಹೋದರೆ ಇನ್ನೂ ಕತೆ ಎನು ಸ್ವಾಮಿ. 😂😂😂😂😂😂😂😂
@PratapsingPratapsingtl
@PratapsingPratapsingtl Месяц назад
2013 ರಲ್ಲಿ ಮಾಯಾ ಆಯ್ತು 2024ರಲ್ಲಿ ಬಂತು ಹೇಗೆ ಸಿದ್ರಾಮುಲ್ಲಾ ಖಾನ್ 😂😂
@Dpdp-up7hb
@Dpdp-up7hb Месяц назад
ಪೊಟಾಟೋ ಬೆಳೆಸಿದ್ರೆ ಚಿನ್ನ ಸಿಗೋವಾಗ ಇದು ಯಾಕೆ ಅಸಾಧ್ಯ 😂?😂😂😂😂
@babubranthesh1706
@babubranthesh1706 Месяц назад
ಕೆಲವರು ಚಾಪೆ ಒಳಗೆ ತೋರಿದರೆ ಇವರು ರಂಗೋಲೆ ಕೆಳಗೆ ತೂರ್ತರೆ
@ganeshmandarthi7078
@ganeshmandarthi7078 Месяц назад
Seeing his arrogance i thought he is honest.I don't know what we should call him now.
@vaayuputhra8025
@vaayuputhra8025 Месяц назад
​@@ganeshmandarthi7078ade sathyaharischandrana haage pose koduthidda
@Renu007Kumar
@Renu007Kumar Месяц назад
​@@ganeshmandarthi7078Sidramulla Khan 😂😂
@Madanrd5
@Madanrd5 Месяц назад
Oddu Olage haaki Sidramullakhan hakabeku😂😂
@shivashankar6356
@shivashankar6356 Месяц назад
Kalla sidda
@PavanNayar
@PavanNayar Месяц назад
ಗಳಿಗೆ ಸಿದ್ದ, ಒಳಗೆ ಮೆದ್ದ
@parvathiven6133
@parvathiven6133 Месяц назад
Bjp 40% commission,siddramaiah 100% commission 😂
@sagarsp100
@sagarsp100 Месяц назад
40% has no evidence only stunt, Now muda scam have evidences.
@krithikpoojary4257
@krithikpoojary4257 Месяц назад
😂😂
@SARADAR-j8w
@SARADAR-j8w Месяц назад
Dadda lekka thappu haakutha iddiya, 25 lacs Elli ,62 crore Elli more than 250% .😢😢 😅😅
@Renu007Kumar
@Renu007Kumar Месяц назад
​@@SARADAR-j8wsuper lekka guruve 😂
@SARADAR-j8w
@SARADAR-j8w Месяц назад
@@Renu007Kumar 🤦🏻‍♀️🤦🏻‍♀️sorry percent alla 250 pattu.🤭🤭🤪🤪 2500%🥴🥴
@Ganesh088
@Ganesh088 Месяц назад
ಅದಕ್ಕೆನಾ ಸಿದ್ದರಾಮ ಉಲ್ಲಾಖಾನ್😅 ನನ್ನ ಕೊನೆಯ ಎಲೆಕ್ಷನ್ ಅಂತ ಹೇಳಿದ್ದು
@kanishkashakthi6386
@kanishkashakthi6386 Месяц назад
Kallaramaiia...
@sridharsanjeev3050
@sridharsanjeev3050 Месяц назад
ನುಂಗ್ ನಾಮಯ್ಯ.!!😂
@pratap2002
@pratap2002 Месяц назад
ಕಳ್ಳ ಸಿದ್ದರಾಮಯ್ಯ 😂
@smart_gadgets_official5994
@smart_gadgets_official5994 Месяц назад
ಮೂಢರು ಮಾತ್ರ ಮೂಡತನವನ್ನು. ಪ್ರದರಿಸುವರು ಅಂತ ಈಗ ಗೊತ್ತಾಯಿತು 😂❤😂
@naveenholla
@naveenholla Месяц назад
Congress and scams have close connections. Congratulations Karnataka voters electing such shabby Govt. for freebies.
@anantharamaiahsk7582
@anantharamaiahsk7582 Месяц назад
He may go to Mecca to come out of the case
@basavarajkarajagi7695
@basavarajkarajagi7695 Месяц назад
C b I tanuke kodabeku
@PratapsingPratapsingtl
@PratapsingPratapsingtl Месяц назад
ಬಿಜೆಪಿ-40%------ ಕಾಂಗ್ರೆಸ್-100%------ಆಮ್ ಆದ್ಮಿ -150%ಜೆಡಿಎಸ-120% ಹಗರಣ ಯಾರಿಗೆ ವೋಟ್ ಹಾಕೋದು 😂😂😂
@guruv.k488
@guruv.k488 Месяц назад
ಪ್ರಜಾಕಿಯ ಪಕ್ಷ 😄😄
@rajanimunirajrajani7463
@rajanimunirajrajani7463 Месяц назад
Bjp
@RX-Ani
@RX-Ani Месяц назад
Yella scam
@SARADAR-j8w
@SARADAR-j8w Месяц назад
Lekka thappu. Congress 250%. 25 lacs to 62 crore.
@user-gh4oj1sc4j
@user-gh4oj1sc4j Месяц назад
ಸಿದ್ದು ಮಗ ಶ್ಯಾಂಡೂ ಗೆ ಮತ ಹಾಕಿ 220% ಮಾಡಿ ಟೀಕ್ ಟ್ವುಟ್ಟಿ ಕೊಡುತ್ತಾನೆ
@rakeshkoppadkannadiga6001
@rakeshkoppadkannadiga6001 Месяц назад
Sidramulla Khan
@sms8746
@sms8746 Месяц назад
ಸಿದ್ದ ಸೈಟ್ ಕದ್ದ
@Pachi.tippesh
@Pachi.tippesh Месяц назад
ಸತ್ಯ ಯವಾಗಿದ್ರು ಹೊರ ಬೀಳಲೇಬೇಕು, ಅದು ಆಗಿದೆ
@banduneermanvi7088
@banduneermanvi7088 Месяц назад
ಸಮಾಜವಾದಿ ಮುಖ್ಯ ಅಲ್ಲಾ ಮಜಾವಾದಿ ಮುಖ್ಯ ಮಂತ್ರಿ 😂😂
@sagarrevann
@sagarrevann Месяц назад
Namdu 10 acre Agricultural land ide Congress siddaramaya avre namige 200Cr kodthara 😅😅
@shivakumar9690
@shivakumar9690 Месяц назад
😂😂😂
@shivakumar9690
@shivakumar9690 Месяц назад
Then you should join scamgress ✋ party Then CM maybe help you 😂
@sagarrevann
@sagarrevann Месяц назад
Managetta brasta Congress jothe nan serolla..mane halmadthare useless 😑
@mouneshkyadagi3745
@mouneshkyadagi3745 Месяц назад
Allappa karanatak financel minister agidare innu gulum madodu enu dodda mahaa congress party kalla kadimaru
@manikantakv7337
@manikantakv7337 Месяц назад
Adjustment polytics
@sreekantegowdatk
@sreekantegowdatk Месяц назад
Siddaramyya dodda kalla
@ravipurohit.8330
@ravipurohit.8330 Месяц назад
ಕರ್ಮ ಕಣ್ರೀ ,,, ನಿನ್ನೆ ಒಂದು ವಿಡಿಯೋದಲ್ಲಿ ಈ ಯಪ್ಪ ಚೊಡ್ಡಿನೇ ಹಾಕ್ಕೊಂಡಿರಲಿಲ್ಲ...!!!😜😜😜😜😜😜😜😜😜😜😜
@MPMChannaveerayya
@MPMChannaveerayya Месяц назад
Huchcha manassige bandanthe adalitha madthidane
@user-fr4fr9os5z
@user-fr4fr9os5z Месяц назад
ನಾನು1ಕೋಟಿಕೊಡುತ್ತೇನೆ10ಕೊಟಿಕೊಡಲಿ
@shubhammirje007
@shubhammirje007 Месяц назад
ನೊಡ್ರೋ ನಿಮ್ಮ ನಾಯಕನನ್ನು 😂😅😅😂
@aaradhyaacommunications2347
@aaradhyaacommunications2347 Месяц назад
40% anta helkondu adhikarakke bandu adakkinta jasti percentage hoditidare.
@SARADAR-j8w
@SARADAR-j8w Месяц назад
250% 😢😢
@ahindha4
@ahindha4 Месяц назад
ರೀ ಬೆಲೆ 100 ...1947 ಅದೇ 100 2024 ಮೌಲ್ಯ ಬದಲಾಗಿದೆ ಅರ್ಥ ಮಾಡಿಕೋಳ್ಳಿ
@dineshsds1
@dineshsds1 Месяц назад
50 : 50 ಇಲ್ಲವೇ ಇಲ್ಲ
@murulikumar
@murulikumar Месяц назад
Comment's section open for siddu virodigalige...
@sadashivabhat8637
@sadashivabhat8637 Месяц назад
He is finance minister
@shivakumar9690
@shivakumar9690 Месяц назад
😂😂😂
@SriRama7832
@SriRama7832 Месяц назад
"420" ಸಿದ್ದರಾಮಯ್ಯನಿಗೆ ಜೈ 😂😂😂 "420" ಸಿದ್ದರಾಮಯ್ಯನಿಗೆ ಜೈ 😂😂😂 "420" ಸಿದ್ದರಾಮಯ್ಯನಿಗೆ ಜೈ 😂😂😂
@lokeshloki705
@lokeshloki705 Месяц назад
ಧನ್ಯವಾದಗಳು 🤝🤝🤝🤝
@PavanNayar
@PavanNayar Месяц назад
Sulluramayya, Kallaramayya..
@chikkamaskalsanjeevegowdah7473
@chikkamaskalsanjeevegowdah7473 Месяц назад
1997 ralle ade jameenige parihara Muda kottaga Adu Muda asthi
@chandregowda5953
@chandregowda5953 Месяц назад
Currect. Sir. Good. Sir. Super. Speak. Sir
@deepunandeesh3428
@deepunandeesh3428 Месяц назад
Nanu heltini nan jaminu 1acre ge 10cr ge hogutte anta.. Yaru enu madkolok agalla CM Siddu na ee case li..
@Sant102
@Sant102 Месяц назад
Cm Siddaramaiy Govinda Govinda 😂😂😂
@KrGangadhraiah-ld6yn
@KrGangadhraiah-ld6yn Месяц назад
Gulige sidda olagolage medda.😊 Inati nunganna namma samaja vyadi siddanna.😊
@Ravi-ww2kt
@Ravi-ww2kt Месяц назад
namma janaru buddhivantaru aagbeku yaare thappu maadidru thappu anta helbeku adu bitttu jai siddu jai dk jai jai annodu bidrappa yaavude paksha aagli yaar thappu maadidru adu thappu
@prabhuih8650
@prabhuih8650 Месяц назад
Siddramulla eno nindu scamu😂
@ahindha4
@ahindha4 Месяц назад
ರಿಯಲ್ ಎಸ್ಟೇಟ್ ಬಗ್ಗೆ ಅಮರ್ ನಾಥ ನಿಮಗೆ ಗೋತ್ತಿಲ್ಲಾ
@ahindha4
@ahindha4 Месяц назад
ರೀ ಸ್ಥಳದಿಂದ ಸ್ಥಳದಿಂದ ಬೆಲೆ ವ್ಯತ್ಯಾಸ ಇರುತ್ತೆ
@SARADAR-j8w
@SARADAR-j8w Месяц назад
SIDDU SULLU LEKKA. Thumbnail superb.😅😅
@rajashekharvibhutihalli480
@rajashekharvibhutihalli480 Месяц назад
ಹೆಂಡತಿಯ ಆಸ್ತಿಯ ಮೇಲೆ ಗಂಡನ ಅದಿಕಾರ ಇರುವುದಿಲ್ಲ್ ಬ್ರೋ
@raghavendradasara286
@raghavendradasara286 Месяц назад
ಅದು ನಿಮ್ಮ ನಮ್ಮಂತ ಜನ ಸಾಮಾನ್ಯರಿಗೆ ಅಷ್ಟೇ 😂
@raghavendradasara286
@raghavendradasara286 Месяц назад
@@arjunmanan4527 ಅದಕ್ಕೆ ಗವರ್ನಮೆಂಟ್ ನವ್ರು ಗವರ್ನಮೆಂಟ್ ನಡೆಸೋರ ಸಂಬಂದಿಕರಿಗೆ ಕೊಟ್ರು ಅನ್ಸುತ್ತೆ ಅಲ್ವಾ 🤣
@Yadukumar-he8sc
@Yadukumar-he8sc Месяц назад
13 ಬಜೆಟ್ ಮಂಡಿಸಿರುವ ಸಿದ್ದರಾಮಯ್ಯನವರ ಸಿದ್ದು ಲೆಕ್ಕ ಇದು. ಪಕ್ಕ ಇರಲೇಬೇಕು ಎಲ್ಲೋ ಮಿಸ್ಟೇಕ್ ಆಗಿರಬೇಕು ನೋಡಿ😀😀😀😀
@user-ds4cq5pi8h
@user-ds4cq5pi8h Месяц назад
😂😂😂😂
@chikkamadegowda5141
@chikkamadegowda5141 Месяц назад
He is currpt free
@ahindha4
@ahindha4 Месяц назад
ಮೂಡ ವಶಪಡಿಸಿಕೊಂಡ ಮೇಲೆ ಅದು ಯಾರದು
@ShashiKumar-lp1gq
@ShashiKumar-lp1gq Месяц назад
ಈತ ಸಮಾಜವಾದಿಯಲ್ಲ ಮಜಾವಾದಿ
@s.r.reddygowdas.r.reddappa8126
@s.r.reddygowdas.r.reddappa8126 Месяц назад
Yes
@ahindha4
@ahindha4 Месяц назад
Govt ಮೌಲ್ಯ ಮಾರ್ಕೇಟ್ ಮೌಲ್ಯ ವ್ಯತ್ಯಾಸ ಇದೆ
@BTD144
@BTD144 Месяц назад
Bro... Hamster Kombat na sathyateya bagge tilisi
@renukadevi4729
@renukadevi4729 Месяц назад
Gift deed requires compulsory registration. At the time of registration, property value should be noted for the purpose of payment of the stamp duty. ಹಾಗಾಗಿ, gift-deed/ ದಾನ-ಪತ್ರದ ಆಸ್ತಿಯ ಮೌಲ್ಯ ನಮೂದಿಸಬೇಕಿತ್ತು.
@ToraveRamayya-fx5qi
@ToraveRamayya-fx5qi Месяц назад
Iruvudella,dochakke,naave,siddanige,oot,kottu,kige,kooluu,kottu,hodiskollodu,andre,idee,alva,sir,yatha,raja,tatha,praja,wov🎉🎉🎉🎉🎉❤❤❤❤❤❤ 5:36
@altaf-xf8ku
@altaf-xf8ku Месяц назад
Ivnu kallana??
@sampugowda7496
@sampugowda7496 Месяц назад
Sir mysore alli kuvempu nagar alli 1sft 10,000/-, 30*40*10000=1.2crore agutthe... Adhre nivu online li adhru register bele nodidhagaa 25lakh thorsutthe.. Adhunne sale madudhre yeshtu bele bhaluthe antha avru helidhare.. Nivu real estates li edhre artha agutthe.. Siddharamaiah ero value ne helidhare.. 1acre ge 30sites bharutthe 30*40, avr property occupy madkondu.. 50% sites avrge kottidhare... Adhrallenidhe avrdhu avru kelidhare... Yaru alli yenu madakke agalla.. Jaaga kodbeku ella site kodbeku... Kottilla andhre court alli eskothare.. Adhu avr personal.. GTD, ramdas, KR nagara maaji MLA, avrella bejaan madittidhare yalnodudhru evrgaldhe properties adhunna yaru thorsalla.. Siddharamaiah dhu avr property ge return sites eskondirodhukke bhari avrdhe akondu thorsthira...
@vanishreep1690
@vanishreep1690 Месяц назад
Arishina kunkuma anta eneno heltane siddhu kunkuma hachchidrr alle oreskotane 😂
@ajithdb413
@ajithdb413 Месяц назад
Otnalli elru kalre aste😢
@ravikumarn2449
@ravikumarn2449 Месяц назад
ನೀವು ಮಾಡುತ್ತಿರುವ ಕೆಲಸ ಸರಿಯಾಗದೆ. ಈ ಪ್ರಕರಣ ಇತ್ಯರ್ಥ ಆಗುವವರೆಗೆ ನೀವು ನಿರಂತರವಾಗಿ ಆ ಪ್ರಕರಣದ ವರದಿ ಜನರಿಗೆ ತಲುಪಿಸಿ.
@shivakumar9690
@shivakumar9690 Месяц назад
Scamgress ✋🚫
@user-xw7xf4jw6r
@user-xw7xf4jw6r Месяц назад
Siddaramaiah obba Banda CM daridra tolagabeku
@shivareddydn4312
@shivareddydn4312 Месяц назад
This is the siddu development and congress
@MrTej13
@MrTej13 Месяц назад
Cm e hinge enna ulida mantrigalu hengo eno
@varunhs915
@varunhs915 Месяц назад
Loo evnu ಹೇಳೋದು ನೋಡು nammuralli ಬಾ 1 year munde 40 lack evaga 1 crore Marta edare 😂😂
@chikkamadegowda5141
@chikkamadegowda5141 Месяц назад
Mister mastha maga. in between 2013 the muda acquired illegally that land so that in the year 2013 he had not mentioned, after that the muda gave compensation through the sites against illegally acquired the land of parvathi siddaramaih's as so that time 2018 he has Mentioned that sites.
@prabhuswamy2214
@prabhuswamy2214 Месяц назад
50:50 ಅಂದ್ರೆ 50% ಹಣ 50% ನಿವೇಶನ ಅಲ್ಲ 50% ನಿವೇಶನ muda ಗೆ 50% ನಿವೇಶನ ಜಮೀನಿನ ಮಾಲೀಕರಿಗೆ
@rgirish1959
@rgirish1959 Месяц назад
Kala sulamaga siddaramaiah
@indian8330
@indian8330 Месяц назад
Nimma channel nalli kendrada hagarana gala bagge barode ilva,
@ShashShash-vx3mu
@ShashShash-vx3mu Месяц назад
Waiting 😂😂😂
@naveenu9456
@naveenu9456 Месяц назад
Still you need more analysis
@Bharath_naik
@Bharath_naik Месяц назад
Background Super
@vikasgowda07
@vikasgowda07 Месяц назад
Madal Virupakshappa ಅವರ ವಿರುದ್ಧ ಪ್ರಕರಣ ಏನಾಗಿದೆ
@shylajag9234
@shylajag9234 Месяц назад
Janagalu one site madbekadre lifelong kastabpadbeku rajakarinigalu yestu aramse madkothare😢😢😢😢
@lalithagopal-jk6yh
@lalithagopal-jk6yh Месяц назад
👍🙏
@gvravi8205
@gvravi8205 Месяц назад
ಈತ ಯಾಕೆ ಸಂಘಿ ಆದ
@chandrashekhardidagur3704
@chandrashekhardidagur3704 Месяц назад
ಸುಳ್ಳುರಾಮಯ್ಯ..
@samuelsam3504
@samuelsam3504 Месяц назад
Yen madoke agala bidu just news yeloke agthada aste ninge..
@supreethgowda0105
@supreethgowda0105 Месяц назад
Sir hw many tyms u report this issue end of the day no legal action ll be taken on culprits, over the period of time it will goto dust...legal, rules and regulation is applicable only for common peoples in this country
@AffectionateSakura-ye2fw
@AffectionateSakura-ye2fw Месяц назад
Siddarama is brasta
@NagarajG-G2
@NagarajG-G2 Месяц назад
Ayogya😅
@mitheshr.s6959
@mitheshr.s6959 Месяц назад
Yaarna guroo nambodu politics alli. Yella kallare
@ArunKumar-vg4mp
@ArunKumar-vg4mp Месяц назад
Ide last chance yestagutho astu bachkondbidu siddu, 🎉😂😂😂
Далее
Я ЖЕ БЕРЕМЕННА#cat
00:13
Просмотров 422 тыс.
Fixing Plastic with Staples
00:18
Просмотров 1,4 млн
Я ЖЕ БЕРЕМЕННА#cat
00:13
Просмотров 422 тыс.