Super sir... Thank you so much sir...sir numm maneyalli onde Kamakshi Deepa ide sir.. adhu nange gift bandiddu bellidu ide... Ivag Adar jote innondu tugolbeka sir?... Adhu hittale Deepa tugondre nadiyutte sir? Plzzzzzzz heli sir
ಗುರುಗಳೇ ನಮ್ಮ ಮನೆಯಲ್ಲಿ ದೇವರ ಮನೆ ಪಶ್ಚಿಮ ದಿಕ್ಕಿನಲ್ಲಿದೆ ಆದ್ದರಿಂದ ನಾನು ಪಶ್ಚಿಮ ದಿಕ್ಕಿನಲ್ಲಿ ಕಾಮಾಕ್ಷಿ ದೀಪವನ್ನು ಹಚ್ಚಬಹುದೇ ಹಾಗೂ ಕಾಮಾಕ್ಷಿ ದೀಪದ ಕೆಳಭಾಗದಲ್ಲಿ ಅಂದರೆ ಜಾಯಿಂಟ್ ಅಲ್ಲಿ ಸ್ವಲ್ಪ ಕಪ್ಪಾಗಿದೆ ಅದನ್ನು ಬಳಸಬಹುದೇ ದಯವಿಟ್ಟು ತಿಳಿಸಿ