Sir ನಿಮ್ಮ ಎಲ್ಲಾ ಅಡುಗೆಯನ್ನೂ ನೋಡುತ್ತಿದ್ದೇನೆ. ನೀವು ಹೇಳುವ ರೀತಿ ಮಾಡುವ ವಿಧಾನ ನೋಡುತ್ತಿದ್ದರೆ ಅಡುಗೆಯನ್ನ ಇಷ್ಟು ಸುಲಭವಾಗಿ ಮಾಡಬಹುದಾ ಎನ್ನಿಸುತ್ತಿದೆ. ತುಂಬಾ ಚೆನ್ನಾಗಿ ಹೇಳುತ್ತಿದ್ದೀರಿ ಜೊತೆಗೆ ಮಾಡಿಯೂ ತೋರಿಸುತ್ತಿದ್ದೀರಿ ನಿಮಗೆ ಧನ್ಯವಾದಗಳು ಚಂದ್ರೂ ಜೀ.
ನಿಮ್ಮ ಹೋಟೆಲ್ ನಾನು ಬಸ್ಸು ನಲ್ಲಿ ಕೂತ್ತ ನೋಡಿನಿ ಚಂದ್ರು ಅವರೇ ಆದರೆ ಅಪ್ಪು ಅವರ ಫೋಟೋ ನೋಡಿ ನನಗೆ ತುಂಬಾ ಖುಷಿ ಕೊಟ್ಟಿದೆ ಈವಾಗ ನಿಮ್ಮ ಹೋಟೆಲ್ ನೋಡಿದರೆ ನಮ್ಮಗೆ ತುಂಬಾ ಖುಷಿ ಆಯ್ತು ❤❤❤😊
ಬೋ ಟಿ, ಕ ಳಿ ಜ , ದೊ ಮ್ಮೇ ಈ ಲಿ , ತ ಲೆ + ಕಾ ಲು ಜೊ ತೆ ಗೆ ಆ ಡಿ ನ ಬಾ ಡು ಎ ಲ್ಲ ಹಾ ಕಿ ನಾ ಗ ಮ o ಗ ಲ ಸ್ಟೈ ಲಿ ನ ಮ ಟ ನ್ ಮಾ ಡೊ ವಿ ಧಾ ನ ಮ ತ್ತು ತಿ ನ್ನೋ ವಿ ದಾ ನ ತೋ ರಿ ಸು ಗು ರು.
ಚಂದ್ರು ಸರ್ ನೀವು ಮಾಡುವ ಕಾಲ್ ಸೂಪು , ನೀವು ಮಾಡುವ ಚಿಕನ್ ಬಿರಿಯಾನಿ ಮಟನ್ ಬಿರಿಯಾನಿ ರೆಸಿಪಿಗಿಂತ ನಿಮ್ಮ ಮಾತಿನ ಶೈಲಿ, ನಿಮ್ಮ ಅದ್ಬುತವಾದ ಎಕ್ಸಪ್ಲೈನ್ ಮಾಡುವ ಚಮತ್ಕಾರ ನನಗೆ ತುಂಬಾ ಇಷ್ಟ ಸರ್. ನಿಮ್ಮ ಈ ಉತ್ಸಾಹ ಹೀಗೇ ಮುಂದುವರೆಯಿಲಿ ಸರ್.
Chandu anna Nan marsandra doddbalapura main road nali hotel madidini niv helikodiro recipe madtidini tubba chanagi bantu. Idle soup madtidini..thumba esta padiare yala
@@sagaravaradi6962 ಸರ್ ನನಗೊಂದು ಪ್ರಶ್ನೇ ತುಂಬ ಕಾಡುತ್ತೇ , ಯಾವುದೇ ಜೀವಿಯ ಮೂಳೆಯಲ್ಲಿ ಅತ್ಯಂತ ಗರಿಷ್ಠ ಮಟ್ಟದಲ್ಲಿ ಇರುವ ಅಂಶ ಕ್ಯಾಲ್ಸಿಯಂ ಮೂಳೆಯನ್ನೇ ಕುಟ್ಟಿ ಪುಡಿ ಮಾಡಿ ಮಾನವನ ಜೀರ್ಣಾಂಗಕ್ಕೇ ಸುಲಭವಾಗುವ ಆಹಾರ ಯಾಕೆ ತಯಾರಿಸಬಾರದು ??? ದೇಹಕ್ಕೇ ಗರಿಷ್ಠ ಮಟ್ಟದ ಕ್ಯಾಲ್ಸಿಯಂ ಸಿಗುತ್ತದೆ ಅಲ್ಲವೆ ,
I tried this today sir, came out so....tasty, hubby, his mom, his dad everyone liked at home(I skipped methi soppu) followed all steps, fried onion on stove, TQ for this yummy recipe ❤