Тёмный
No video :(

ಕಾಲೇಜು ಶಿಕ್ಷಣ ಇಲಾಖೆ ಪುಸ್ತಕ ಖರೀದಿ; ಸಣ್ಣ ಪ್ರಕಾಶಕರಿಗೆ ಅನ್ಯಾಯ! Book Publication 

eedina
Подписаться 252 тыс.
Просмотров 882
50% 1

ಸರ್ಕಾರಿ ಪದವಿ ಕಾಲೇಜು ವಿದ್ಯಾರ್ಥಿಗಳಿಗಾಗಿ ‘ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ’ಯು ಟೆಂಡರ್ ಕರೆದು ಖರೀದಿಸಲು ಆಯ್ಕೆ ಮಾಡಿಕೊಂಡಿರುವ ಸುಮಾರು 4400 ಪುಸ್ತಕಗಳ ಪಟ್ಟಿಯಲ್ಲಿ, ರಾಜ್ಯದ ‘ಪ್ರಭಾವಿ ಪ್ರಕಾಶನ’ವೊಂದು ಶೇ.76ರಷ್ಟು ಪುಸ್ತಕಗಳು ಆಯ್ಕೆಯಾಗುವ ಮೂಲಕ ‘ಮೇಲುಗೈ’ ಸಾಧಿಸಿದೆ. ಶಿಕ್ಷಣ ಇಲಾಖೆಯೆ ನೇರವಾಗಿ ಇ-ಪ್ರಕ್ಯೂರ್‌ಮೆಂಟ್ ಮೂಲಕ ಅವೈಜ್ಞಾನಿಕವಾಗಿ ಪುಸ್ತಕ ಖರೀದಿ ಮಾಡಲು ಮುಂದಾಗಿರುವುದು ‘ಸಣ್ಣ ಪ್ರಕಾಶಕರಿಗೆ’ ಅನ್ಯಾಯವಾಗಲಿದೆ ಎಂಬ ಚರ್ಚೆ ಆರಂಭವಾಗಿದೆ. ಅದರ ಸಂಪೂರ್ಣ ಮಾಹಿತಿ ನಿಮ್ಮ ಮುಂದೆ.
Join this channel to get access to perks:
/ @eedinanews
Like Share Subscribe
eedina/RU-vid
ಸತ್ಯ | ನ್ಯಾಯ | ಪ್ರೀತಿ
ಓದುಗರು ಕಟ್ಟಿಕೊಳ್ಳುತ್ತಿರುವ ಕನ್ನಡದ ಮೊಟ್ಟಮೊದಲ ಡಿಜಿಟಲ್ ಮಾಧ್ಯಮ.
ಸಮಗ್ರ ಸುದ್ದಿ ಮತ್ತು ಒಳನೋಟಗಳುಳ್ಳ ವಿಶ್ಲೇಷಣೆಗಳನ್ನು ನೀಡುವ ಸುದ್ದಿತಾಣ.
ನಿಮ್ಮೆಲ್ಲರ ಸಹಕಾರ ಹಾಗೂ ಬೆಂಬಲ ನಮಗೆ ಅತ್ಯಗತ್ಯ.
Click👇
RU-vid
bit.ly/3B8dxxM
Website
bit.ly/3EWnakh
Facebook
bit.ly/3gUt65o
Twitter
bit.ly/3FpczQz
Instagram
bit.ly/3uqN1Mg
#eedinanews #eedinalive #karnatakanews #kannnadanews #bookhouse #books #collegestudents #educationsystem #Eprocurement #eedina #publishing #publisher #justice #DepartmentofEducation #sapnabookhouse #bookpurchse #kannadanews #viralnews #Tender

Опубликовано:

 

5 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 1   
@mnparashivamurthyparashiva7548
@mnparashivamurthyparashiva7548 Месяц назад
ಯಲ್ಲ ವಿಚಾರವನ್ನು ಸುವಿಸ್ತಾರವಾಗಿ ತಿಳಿಸ್ತಿರಾ ಈದಿನ ನ್ಯೂಸ್ ಚಾನಲ್ಗೆ ಧನ್ಯವಾದಗಳು 💐👍
Далее