Тёмный

ಕಾಳಿಂಗ ನಾವುಡರ 34 ನೆಯ ಪುಣ್ಯ ಸ್ಮರಣೆಯ ಸಂದರ್ಭದಲ್ಲಿ, ನಾವುಡರ ಒಡನಾಟದ ದಿನಗಳನ್ನು ನೆನಪಿಸಿಕೊಂಡ ಸತೀಶ್ ದಂಟಕಲ್ 

Yakshagana Videos
Подписаться 33 тыс.
Просмотров 12 тыс.
50% 1

ಯಕ್ಷ ಸ್ವಾರಸ್ಯ ಸಂಚಿಕೆ 1
ಕಾಳಿಂಗ ನಾವುಡರ ಒಡನಾಟದ ದಿನಗಳನ್ನು ಮೆಲುಕು ಹಾಕಿದ ಹವ್ಯಾಸಿ ಯಕ್ಷಗಾನ ಭಾಗವತ ಸತೀಶ್ ಹೆಗಡೆ ದಂಟಕಲ್.
ಮುಂದಿನ ಸಂಚಿಕೆಗಳಿಗಾಳಿ ನಮ್ಮ ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ.
• Yakshagana Song - ಸತೀಶ...
#yakshagana_video #kalinganavuda #kalinga_navada #yakshaswarasya

Опубликовано:

 

2 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 40   
@purushothamagowda1742
@purushothamagowda1742 4 месяца назад
ಸತೀಶ್ hegade ಯವರ ಮಾತುಗಳನ್ನು ಕೇಳಿದೆ. ಮನ ಕಲಕಿತು. ಕಾಳಿಂಗ ನಾವಡರನ್ನು ಕಳೆದುಕೊಂಡ ನಾವುಗಳು ಎಷ್ಟು ದೊಡ್ಡ ನತದೃಷ್ಟರು ಎಂದೆನ್ನಿಸಿತು . ಅತೀವ್ರ ದುಃಖವಾಯಿತು
@suvarnajayaram5672
@suvarnajayaram5672 4 месяца назад
ನಿಮ್ಮ ಮಾತು ಕೇಳಿ ಕಣ್ಣಲ್ಲಿ ನೀರು ಬರುತ್ತೆ, ನಾವುಡರು ಹೋಗುವ 15. ದಿನ ಮುಂಚೆ ಅವರ ಆಟ ನೋಡಿದ್ದು, ಆಮೇಲೆ ಇಡಿ ರಾತ್ರಿ, ಯಕ್ಷಗಾನ ನೋಡಿಯೇ ಇಲ್ಲ, ನನಗಾಗ 15 ವರ್ಷ, ದಿನದಲ್ಲಿ ಒಂದು ಗಂಟೆ ಅವರ ಪದ. ಕೇಳುವ ಹವ್ಯಾಸ, ಮತ್ತೆ ಹುಟ್ಟಿ ಬರಲಿ ನಾವುಡರು, ಮರೆಯಲಾಗದ. ಯಕ್ಷಗಾನದ ದೇವರು
@RathanChiru
@RathanChiru Месяц назад
❤ನಿಮ್ಮ್ ಮಾತು ನಿಜಾ ಸರ್ love you❤ ನಾವುಡರು❤
@sathishahebbar191
@sathishahebbar191 2 месяца назад
Great bagavatharu navadaru
@dineshkumardinu3266
@dineshkumardinu3266 4 месяца назад
ಕರ್ನಾಟಕ ರತ್ನ, ಹಾಗು ಪದ್ಮ ಶ್ರೀ, ಪದ್ಮ ಬುಷಣ, ಪದ್ಮ ವಿಭೂಸಣ ಪ್ರಶಸ್ತಿ ಪಡೆಯೋದಕ್ಕೆ ನೂರಕ್ಕೆ ನೂರು ಅರ್ಹತೆ ಹೊಂದಿರುವ ಮಹಾನ ವೆಕ್ತಿ... 🙏🙏
@guruMurthy1409
@guruMurthy1409 2 месяца назад
ಆದರೆ ನಮ್ಮ ರಾಜಕಾರಣಿಗಳಿಗೆ ಪ್ರಶಸ್ತಿ ಕೊಡಿಸುವ ಇಚ್ಚಾಶಕ್ತಿ ಇಲ್ಲ. ಇಲ್ಲದಿದ್ದರೆ ಕಾಳಿಂಗ ನಾವುಡರು, ಸಿ ಅಶ್ವತ್ಥ್ ಅಂಥವರಿಗೆ ಯಾವತ್ತೋ ಪ್ರಶಸ್ತಿ ಬಂದಿರುತ್ತಿತ್ತು
@yogishyogish8652
@yogishyogish8652 4 месяца назад
🙏ನಾವಡರು ಶತಮಾನದಲ್ಲಿ ಅಲ್ಲ 👏ಇನ್ನು ಸಹಸ್ರಮಾನ ಕಳೆದರೂ ಇನ್ನೊಬ್ಬ ನಾವಡರು ಹುಟ್ಟಲಾರರು 👏👏👏👏ನಾಗಶ್ರೀ.. ಕಾಂಚನಶ್ರೀ.. ವಿಜಯಶ್ರೀ... ವಸುವರಾಂಗಿ... ಚೆಲುವೆ ಚಿತ್ರಾವತಿ... ಅಬ್ಬಬ್ಬಾ.... 👍👍ಅಂದು ನಾನು ಕೇಳಿದ ಅವರ ಹಾಡು ಇಂದೂ ನನಗೆ ಕಿವಿಗೆ ಕೇಳುತ್ತಿದೆ 😭😭😭ಆಗೋಲ್ಲ.. ಕಣ್ಣೀರು ಬಂತು... ಇನ್ನು ಬರೆಯಲಾರೆ 😭😭😭😭😭😭😭😭🙏🙏🙏🙏🙏🙏
@GopalBhagwat-ek3pj
@GopalBhagwat-ek3pj 4 месяца назад
ಸತೀಶ ಹೆಗಡೆ ಯವರ ಮಾತುಗಳು, ತುಂಬಾ ಸತ್ಯವಾದಮಾತು,ನಾವುಡರಿಗೆ ನಾವುಡರೇ,ಸಾಟಿ❤🎉
@raghavendrakigga5170
@raghavendrakigga5170 4 месяца назад
ಕಾಳಿಂಗ ನಾವಡರು ಕಾಳಿಂಗ ನಾವಡರು. ಬೇರೆ ಕಾಳಿಂಗ ನಾವಡರು ಇಲ್ಲ
@Taikutam
@Taikutam 4 месяца назад
ತುಂಬಾ ಒಳ್ಳೆ ಪ್ರಯತ್ನ 👏. ಇನ್ನಷ್ಟು ಇದೆ ರೀತಿ ವಿಚಾರಗಳು ಬರಲಿ.
@ravibannadi9233
@ravibannadi9233 4 месяца назад
ಇನ್ನೂ ಮತ್ತೂ ಕೇಳಬೇಕು ಅನಿಸುತ್ತಿದೆ ಆ ಮಹಾ ಗಾನ ಗಂಧರ್ವನ ಮಹಿಮೆಯನ್ನು.‌ ವಿಧಿ ಎಂತಹ ಕ್ರೂರಿ!!! ಇಂದು ನಮ್ಮೊಂದಿಗೆ ನಾವಡರು ಇರಬೇಕಿತ್ತು, ಇಂದಿನ ಪೀಳಿಗೆಗೆ ಆ ಯೋಗ ಭಾಗ್ಯಗಳಿಲ್ಲ. ಅವರನ್ನು ಮೀರಿಸುವ ಇನ್ನೊಬ್ಬ ಭಾಗವತ ಇನ್ನು ಹುಟ್ಟಿಲ್ಲ, ಮುಂದೆಯೂ ಹುಟ್ಟಲ್ಲ. ಅವರು ಯಕ್ಷದೇವತೆ ಆರಿಸಿ ಕಳುಹಿಸಿದ ಅಮೂಲ್ಯರತ್ನ.
@keerthanhb906
@keerthanhb906 4 месяца назад
ಕಾಳಿಂಗ ನಾವಡರ ಒಡನಾಟದ ಬಗ್ಗೆ ಇನ್ನಷ್ಟೂ ಮಾತಾಡಿ
@dmssharadhi
@dmssharadhi 4 месяца назад
This is a very nice expression! Thanks
@YakshaganaVideo
@YakshaganaVideo 4 месяца назад
Thanks! Kindly like and share ❤️
@manjunatht118
@manjunatht118 4 месяца назад
ನಾವಡರಿಗೆ ನಾವಡರೆ ಸಾಟಿ ❤
@shashidarshetty5837
@shashidarshetty5837 4 месяца назад
ಕಾಳಿಂಗ ನಾವುಡರ ಜೊತೆ ಕಳೆದ ಇನ್ನಷ್ಟು ಲೇಖನ ಮೂಡಿಬರಲಿ ನಿತ್ಯನಿರಂತರ ಕೇಳಬೇಕೆಂಬ ಕುತೂಹಲ ಸತೀಶ್ ದಂಟ್ಕಳ್ ಅವರ ಅನುಭವದ ಮಾತು ತುಂಬಾ ಸೊಗಸಾಗಿತ್ತು ❤
@dineshkumardinu3266
@dineshkumardinu3266 4 месяца назад
ಕಾಳಿಂಗ ನಾವುಡರು ನನ್ನ ಪಾಲಿನ ಆರಾಧ್ಯ ದೇವರು, ನಾನು ಯಕ್ಷಗಾನ ದ ಅಪ್ಪಟ ಅಭಿಮಾನಿ ಆಗಿದ್ದು ಅವರಿಂದ ಅವರನ್ನು ನನ್ನ ಹೃದಯದಲ್ಲಿ ಇಟ್ಟು ಸದಾ ಆರಾಧನೆ ಮಾಡ್ತೇನೆ... ಅವರ ದೇವರ ಸಮಾನ 🙏🙏
@kedalasara
@kedalasara 4 месяца назад
Kalinga navadaru greatest greatest bagavataru❤❤❤❤
@MrPshetty74
@MrPshetty74 4 месяца назад
ಹೃದಯ ತುಂಬಿ ಬಂತು..... 🙏🙏🙏
@durgadassenava6236
@durgadassenava6236 4 месяца назад
Kalinga Navada is not comparistion to any one..he is a great man he is king of yaksagana....he wll remmenber in all yaksagana artiests and fans of yaksagana...miss u kalinga navada sir....
@sugunashetty470
@sugunashetty470 3 месяца назад
Navdairge Avare Satti🙏
@ratnakarbangera8454
@ratnakarbangera8454 2 месяца назад
Kalinga Navadaru Singing God in Yakshagana, like Mohammad Rafi in Hindi cinema,
@subramanyabhat9439
@subramanyabhat9439 4 месяца назад
ಕಾಳಿಂಗ ನಾವಡ ರ ಕುರಿತಾದ ದಂಟಕಲ್ಲ ಅವರ ಭಾವನಾತ್ಮಕ ವಾದ ಮಾತಕೇಳಿ ನಿಜವಾಗಿಯೂ ನಾವುಡ ರನ್ನ ಕಳೆದುಕೊಂಡ ಹತಭಾಗ್ಯರು ನಾವುಅಂತ ಅನ್ನಿಸುತ್ತದೆ ನಿಮಗೆ ನನ್ನ ಅನಂತ ಧನ್ಯವಾದಗಳು
@rameshhegde4547
@rameshhegde4547 4 месяца назад
ನೀವೇ ಧನ್ಯರು.
@ravitalavane9164
@ravitalavane9164 11 дней назад
ನಾವುಡರ ಶೈಲಿ ಯಾರಿಗೂ ಬರುವುದಿಲ್ಲ ಬಿಡಿ
@shekarpoojary7626
@shekarpoojary7626 4 месяца назад
Superstar.kalinganavadaru.
@gunapai3103
@gunapai3103 4 месяца назад
Kalinga Navadaru vobbare. Avaru yakshaganadalli vabba vishwa manav. namma urinavaru ade hemme.
@drrajashekharkurse1428
@drrajashekharkurse1428 4 месяца назад
A great stalwart in yakshgana is kaling navudaru.Grest loss to yakshgana
@janardhanjanardhanbs2602
@janardhanjanardhanbs2602 4 месяца назад
Naavudaru is a Legend 🙏💐
@shatish-qo7tk
@shatish-qo7tk 4 месяца назад
👌 ಮಾತು 👏👏♥️🚩🚩
@msmny6057
@msmny6057 4 месяца назад
Neevu helida matu 100kke 100 Styavadavugalu..Enumadona heli..Avarannu Ulisikolluva Yoga Namagillade hoytu ..Dhanyavadagalu Nimage..🙏🙏..
@YakshaDakhale
@YakshaDakhale 4 месяца назад
❤🙏
@gunapalshetty3128
@gunapalshetty3128 4 месяца назад
🙏🏻 🙏🏻 🙏🏻 👍🏻
@sriinivasshivathaya2320
@sriinivasshivathaya2320 4 месяца назад
Devaru dodda tappu madi bitta Navadara life nalli.
Далее
Обменялись песнями с POLI
00:18
Просмотров 286 тыс.
МАЛОЙ ГАИШНИК
00:35
Просмотров 402 тыс.
Обменялись песнями с POLI
00:18
Просмотров 286 тыс.