Time 9.30ಕ್ಕೆ ನೀನಾದೆ ನಾ ಧಾರಾವಾಹಿ vikram he is handsome and beautiful ವೇದ And voice ಧ್ವನಿ ಚೆನ್ನಾಗಿದೆ 💯 ಅದರಲ್ಲೂ ನನಗೆ ಇಷ್ಟವಾಗಿದ್ದು ವೇದ ವಿಕ್ರಮ್ರರವರನ್ನ ಒಡಿಯೋದಂದ್ರೆ ನನಗೆ ತುಂಬಾ ಇಷ್ಟ 😂😂😂😂
Actually ,ನಾನು against all serials but this serial like bcz ನಮ್ಮ ಸಂಪ್ರದಾಯ ಒಬ್ಬ ಹೆಣ್ಣು ತಾಳಿಗೆ ಅಷ್ಟು ಗೌರವ ಕೊಡುತ್ತಿರುವುದು though she is highly educated .ಎಲ್ಲರೂ ಕುಟುಂಬಕ್ಕೆ ಗೌರವ ಕೊಡಿ. ಪ್ರತಿ ದಿನಾಲೂ ನೋಡುತ್ತಿದ್ದೆನೆ.ಧನ್ಯವಾದಗಳು ನಿಮ್ಮ ಟೀಮ್ಗೆ ಈ ತರಹದ ಧಾರಾವಾಹಿ ಬರಲಿ.ಮತ್ತು ಎಲ್ಲ ಪಾತ್ರಾಧಾರಿಗಳು ತಮ್ಮ ಜೀವನದ ಲ್ಲಿ ,ಹೀಗೆ ಇರಲಿ ಬರೀ ಧಾರಾವಾಹಿಯಲ್ಲಿ ಮಾತ್ರ ಬೇಡ.
Heroin Veda madam super & Hero super & family's are super. I am not missing this serial. This year this serial is award winner. All the best to all members. Good luck
Vedha Vikram super Jodi .... ♥️...... Made for each other .... Nang thumba esta aythu .... Nim ebru madhye boding thumba chanagide ...... Otnalli neeenaadena serial thumba chanagide ..... Verryyy nice. Pa ....... Superrrr 💛💛 🖤🖤🖤🖤 💚🤍🤍♥️
I have been watching thendral vandhu ennai thodum in Tamil which is the same story crossed over 500 episodes now i am watching even neenadena the best story i have ever seen