ಜೀವನದಾಗ ಒಮ್ಮೆಯಾದರೂ ನಗಬೇಕು ಸ್ವಲ್ಪ ವರ್ಷಗಳ ಹಿಂದೆ ಕಲೆ ಎಂಬುದೇ ನಾಟಕ ವಾಗಿತ್ತು ಪ್ರತಿಯೊಂದು ಹಳ್ಳಿಯಲ್ಲೂ ನಾಟಕ ಇತ್ತು ಕಲಿತಿದ್ದರು ಅಲ್ಲಿ ಎಲ್ಲರೂ ಕೂಡಿ ನಗುತ್ತಾ ಇದ್ದರು ಇವತ್ತು ಏನಾಗಿದೆ ಅಂದ್ರೆ ಎಲ್ಲರ ಕೈಯಲ್ಲಿ ಒಂದೊಂದು ಫೋನು ಅದರಲ್ಲಿ ಮಗ್ನರಾಗಿರುತ್ತಾರೆ ಒಂದು ರೋಗಿ ರೀತಿಯ ಎಲ್ಲಾರು ಹುಚ್ಚರಾಗಿದ್ದಾರೆ ಮೊಬೈಲ್ ಹಿಡ್ಕೊಂಡು ಅವರದೇ ಲೋಕದಲ್ಲಿ ಇರ್ತಾರೆ ಕಿವುಡಿ ಗಿಂತ ಕಡೆ ಯಾಗಿದ್ದಾರೆ ಮೋಗ್ರಿ ಗಿಂತ ಕಡೆಯಾಗಿ ಕುರುಡರಿಗಾಗಿ ಜೀವನ ಸಾಗಿಸುತ್ತಿದ್ದಾರೆ ಕೆಲಸ ಕಾರ್ಯಗಳು ಎಲ್ಲರೂ ಬಿಟ್ಟಿದ್ದಾರೆ ಜನ ಮರುಳು ಜಾತ್ರಿ ಮರುಳು ಮೊಬೈಲ್ ಮರುಳು ಶಿವ ಶಿವ ಹಿಂಗಾದ್ರೆ ಹೆಂಗೆ ಅಂತ ಹೇಳಿ ಇಲ್ಲಿ ಒಂದು ನಟನೆಯಲ್ಲಿ ಅರ್ಥಗರ್ಭಿತ ನಟನೆ ಇದೆ ಪಾತ್ರಧಾರಿಗಳು ಎಲ್ಲರೂ ನೈಜ ಘಟನೆಗಳು ಮೀರಿ ಪಾತ್ರವಹಿಸಿದ್ದಾರೆ ಇಂತಹ ಮನಃಪೂರ್ವಕ ವಿಚಾರಧಾರೆಗಳು ಕಾಮಿಡಿಗಳು ಬರಬೇಕು ಶುಭೋದಯ ಪಾತ್ರಧಾರಿಗಳಿಗೆ