Тёмный

ಕೀನ್ಯಾದ ಹಿಂದೂ ಮಹಾಸಾಗರ ಒಳಗೆ ಅಡಗಿರುವ ನಂಬಲು ಅಸಾಧ್ಯವಾದ ದ್ವೀಪ🏖️ |Unbelievable Floating Island|Kenya Ep 9 

Flying Passport
Подписаться 570 тыс.
Просмотров 305 тыс.
50% 1

Опубликовано:

 

22 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 449   
@siddappatalavar6746
@siddappatalavar6746 Год назад
ಸಾರ್ ನೀವು ಇಬ್ಬರು ಎಸ್ಟು ಚೆನ್ನಾಗಿ ಕನ್ನಡ ಮಾತಾಡದು ಕೇಳಿದ್ರೆ ನಮಗೆ ತುಂಬಾ ಖುಷಿ ಹೆಮ್ಮೆ ನೀವು ಪ್ರಾನ್ಸ್ ನಲ್ಲಿ ಕೆಲಸ ಮಾಡಿದರು ನಮ್ಮ ಕನ್ನಡ ನಾಡನ್ನು ತುಂಬಾ ಪ್ರೀತಿಸುತ್ತಿದ್ದ ನೋಡಿದ್ರೆ ಬಾರಿ ಕುಷಿ ಸಾರ ಆ ನಿಮ್ಮ ಸರಳ ಜೀವನ ಸತ್ತೋಷ ಇರಲಿ ಸಾರ್ ಕುಷಿ ಯಾಗಿ ಇರೀ ಜೈ ಕರ್ನಾಟಕ ಮಾತೆ.🇮🇳🙏👌🌹
@Pavankumar-dr8jz
@Pavankumar-dr8jz Год назад
Kannada Abhimana nijvaglu eroru Yava deshadalli edru Mareyodilla..Elli Kelavu Namma jana kannada mathadoke Nachike padthare.
@Curious_cat_kannada1
@Curious_cat_kannada1 Год назад
ಅವ್ರು ಕರ್ನಾಟಕದವರೇ ಎನ್ ಕೀನ್ಯಾ ದೇಶದವರು ಅಲ್ಲ
@siddappatalavar6746
@siddappatalavar6746 Год назад
@@Curious_cat_kannada1ಗೊತ್ತು ಸಾರ ಅವರು ಮಾತಾಡ ಶೈಲಿ ಸರಳ ವಾಗಿ ಇದೆ ಬಾರೇ ಹೊರದೇಶ ಹೋದ್ರೆ ಅವರ ದಿಮಾಕಾ ಹೇಗೆ ಇರುತ್ತೆ ಅನ್ನೋದು ನೋಡಿದ್ರೆ ಅರ್ತ ಆಗುತ್ತೆ ಅಷ್ಟೇ
@Sandeep-tz3uj
@Sandeep-tz3uj Год назад
Flying passport : Kenya Dr Bro : Tanzania Lohith kannada traveller : Ethopia All the kannada travellers in one continent , that too in different countries , i think u should meet them all and bring proud to our country and ನಮ್ಮ ಕರ್ನಾಟಕ 💛♥️
@lingarajamajigoudra1916
@lingarajamajigoudra1916 7 месяцев назад
Realy great u couples hats up u
@ganeshswami2606
@ganeshswami2606 Год назад
ನಮ್ ತಾಯಿ ಆಣೆಗೂ ಹೇಳ್ತ ಇದ್ದೀನಿ.. ಯಾವಾಗ ಆದ್ರೂ ನನಗೆ time paas ಆಗ್ಲಿಲ್ಲ ಅಂದ್ರೆ ನಿಮ್ಮ ವಿಡಿಯೋ ನೋಡ್ತೀನಿ...... ನೀವು ತುಂಬಾ ಒಳ್ಳೆ 🙏ಕಪಲ್..... I am from ಗುಲ್ಬರ್ಗ..... ನಿಮ್ಮ big fan....... I love u very much...... ಏನೆ ಇರ್ಲಿ ನೀವು ಇಷ್ಟು ನಮಗೆ ಕುಂತಲ್ಲೇ ಜಗತ್ತು ತೋರ್ಸ್ತಾ ಇದ್ದೀರಾ 🙏ಥ್ಯಾಂಕ್ಸ್ ರೀ...... Plz ಇದೆ ತರ ವಿಡಿಯೋ ಬಿಡಿ ಚನ್ನಗಿದೆ..... ನಿಮ್ಮ ತರ ಕಪಲ್ ಇದ್ದೀರಿರಲ್ಲ...... 😊ಅದು ಆಚಾರ್ಯ... 😊😊😊😊😊😊😊love U FLYING FASSPORT 🥰
@rameshtalawar6454
@rameshtalawar6454 Год назад
ನಿಮ್ಮ ಸಾಹಸ ಅದ್ಭುತವಾದದ್ದು ದೇವರು ನಿಮ್ಮನ್ನು ಚೆನ್ನಾಗಿ ಇಟ್ಟಿರಲಿ 🙏🏻🙏🏻
@harshagowda310
@harshagowda310 Год назад
You both are a wonderful couple, ಜೈ ಕರ್ನಾಟಕ 💛❤️
@nvenugopal2968
@nvenugopal2968 Год назад
ಹಾಯ್ ಸರ್ ಮತ್ತೊಮ್ಮೆ ತುಂಬು ಹೃದಯದ ಧನ್ಯವಾದಗಳು, ಒಂದು ಅದ್ಬುತ ಟ್ರಿಪ್ ತೋರಿಸಿದ್ದೀರಿ, ಭಗವಂತ ನಿಮಗೆ ಆಯಸ್ಸು ಆರೋಗ್ಯ ನೆಮ್ಮದಿ ನೀಡಲಿ
@sunilkumarh.c5584
@sunilkumarh.c5584 Год назад
This kenya 🇰🇪 series is coming out superbly good 👍 , flying passport giving really good experience for the viewers
@hvggg8338
@hvggg8338 Год назад
Thanku bro
@shekaradm3300
@shekaradm3300 Год назад
ಹಲೋ ಆಶಾ mam and ಕಿರಣ್ sir ಹೇಗಿದ್ದೀರಾ ದನ್ಯವಾದಗಳು ನಿಮಗೆ.ಇಷ್ಟೊಂದು ರಮಣೀಯವಾದ ಪ್ರದೇಶ, ಪ್ರವಾಸೋದ್ಯಮ ಇದೆ ಅಂತ ಅಂದುಕೊಂಡೆ ಇರಲಿಲ್ಲ ಅದ್ಭುತವಾಗಿತ್ತು ಮತ್ತೆ ಸಮುದ್ರದ ನೀರು ಅಷ್ಟೊಂದು ಸ್ವಚ್ಛತೆ ಇಂದ ಇರೋದು ಅನ್ನೊಂದು ಅಚ್ಚರಿ ನೀರಿನ ಒಳಗಡೆ ಇರುವ ಜಲಚರಗಳನ್ನು ತೋರಿಸಿದ್ದೀರ ವಂದನೆಗಳು ನಿಮಗೆ ಇಂತಹದ್ದೇ ಮತ್ತೊಂದು ವಿಡಿಯೋ ಕೊಡಿ ಎಂದು ಕೇಳಿಕೊಳ್ಳುತ್ತೇನೆ ಧನ್ಯವಾದ. ಇಂತಿ ನಿಮ್ಮ ಮಣ್ಣಿನ ಮಗ ಶೇಖರ್ ಡಿ ಎಂ ದೇವನೂರು
@nomhamadarafiqmhmadars3594
@nomhamadarafiqmhmadars3594 Год назад
Hi..ಅಣ್ಣ.. Hi.. ಅತ್ತಿಗೆ... ಸೂಪರ್ ನಿಮ್ ವಿಡಿಯೋ.. ಎಲ್ಲ ದೇಶವನ್ನು.. ಸಂತೋಷವಾಗಿ ತೋರಿಸಿದ್ದೀರಾ.. ನಿಮ್ಮ ಕಷ್ಟ ನೋವುಗಳನ್ನು.. ಮರೆಮಾಚಿ ನಗು ಮಾತ್ರ.. ಜನರಿಗೆ.. ತೋರಿಸಿದ್ದೀರಾ... ನಿಮ್ಮ ಪಯಣ.. ಸುಖವಾಗಿ ಸಾಗಲಿ.. ಯಾವ ಅಡ್ಡಿ.. ಅಡತಡೆ ಬರದಿರಲಿ.. ಆ ದೇವರ ಕೃಪೆ ನಿಮ್ಮ ಮೇಲಿಇರಲಿ... ನಮ್ಮ ಕರ್ನಾಟಕ ಮಾತೆ.. ಭುವನೇಶ್ವರಿ.ತಾಯಿ ಆಶೀರ್ವಾದ ನಿಮ್ಮ ಮೇಲೆ ಇರಲಿ... All the best my family... ಜೈ..ಕರ್ನಾಟಕ❤️❤️
@anandbaragundi8137
@anandbaragundi8137 Год назад
Tumba chennagi ವಿವರಣೆ kodatera great work nivu mathanaduva style super ಆಗಿದೆ
@radham9349
@radham9349 Год назад
ನಾನು ನಿಮ್ಮ ವಿಡಿಯೋ ನೋಡಿ ತುಂಬಾ ಖುಷಿ ಆಯಿತು ಜೈ ಕರ್ನಾಟಕ ನಿಮ್ಮ ಭಾಷೆ ಸೂಪರ್ ನೀವ್ ಯಾವಾಗಲೂ ಚಿನ್ನು ಅಂತೀರಾ ಸೂಪರ್
@LaxmiGoudar-d2k
@LaxmiGoudar-d2k Год назад
Nivu tumba channagi kanada matadatira all trhe best great cupul nimage makkalu yestu
@gam1026
@gam1026 Год назад
I would like to comment same thing here also, I have mentioned in Kenya part 1 vlog...before we use watch national geography and discovery channels...now we have flying passport kannda channels 👏🤩❤ And its maravanthe beach and souparinka river ❤pride karnataka💛❤
@vknraj1534
@vknraj1534 Год назад
ನಿಮ್ಮ ಪ್ರಪಂಚ ದರ್ಶನ, ಪ್ರಯಾಣದೂಟ ಮತ್ತು ಪ್ರಾಪಂಚಿಕ ಜ್ಞಾನ ಹಂಚಿಕೆ ತುಂಬಾ ಚೆನ್ನಾಗಿದೆ ನನ್ನ ಕುಟುಂಬಕ್ಕೆ ತುಂಬಾ ಉಪಯೋಗ ಆಗ್ತಿದೆ, ಹಾಗೂ ನಾನು ನಿಮ್ಮ ಗ್ರಾಮ ಚೋಳೇನಹಳ್ಳಿಯ ಪಕ್ಕದ ಗ್ರಾಮದನೆಂಬ ಖುಷಿ ವಿಚಾರ ಕುಂದಾಪುರದ ಗಂಗೊಳ್ಳಿ ಯಲ್ಲಿ ನದಿ ಸಮುದ್ರಕ್ಕೆ ಸೇರುವ ಜಾಗ ಇದೆ
@nirmalababy3885
@nirmalababy3885 Год назад
Beautiful video yelli nodidaru neeli neeli yada samudra maralina beach hasurina kaadu nodalu sundaravada places Tq god bless you nimibarigu
@manjunathaashappanore3799
@manjunathaashappanore3799 Год назад
ಆಶಾ ಮೆಡಂ ನಿಮ್ಮ ಬಾಯಿಂದ ನಮ್ಮ ಕನ್ನಡ ತುಂಬಾ ಖದರ್ ಆಗಿ ಬರುತ್ತೆ.ಮತ್ತೆ ಕಿರ್ಣ ಕಿರ್ಣ ಅಂತ ತುಂಬಾ ಮುದ್ದಾಗಿ ಉಚ್ಚಾರಣೆ ಮಾಡ್ತಿರಾ . ನಿಮ್ಮಿಬ್ಬರ ಜೋಡಿ ಸಕತ್ತಾಗಿದೆ.
@hanumanthabyluru126
@hanumanthabyluru126 Год назад
ನನ್ನ ನೆಚ್ಚಿನ ಯೂಟ್ಯೂಬರ್ಸ್ ..ಕನ್ನಡ ...👏ಆಶಾ ಅಕ್ಕ.. 👏 ಕಿರಣ್ ಅಣ್ಣ .... 👏ನೀವು ಹೋದ ಪ್ರತಿಯೊಂದು ದೇಶದಲ್ಲೂ ನಮ್ಮ ಕನ್ನಡ ಬಾವುಟ ರಾರಾಜಿಸುತ್ತದೆ ಕನ್ನಡ ಮೇಲೆ ಇರುವ ನಿಮ್ಮ ಪ್ರೀತಿ ಗೆ ಕೋಟಿ ಕೋಟಿ ನಮನಗಳು
@raviteja2940
@raviteja2940 Год назад
"Lovely birds" migrating one place to another place ...showing us The beauty of nature... Wonderful days in every ways ....
@JeevanmAchar-ok2ed
@JeevanmAchar-ok2ed Год назад
ಕೀನ್ಯಾ ಚೆನ್ನಗಿದೆ👌
@badarinarayana7745
@badarinarayana7745 25 дней назад
You both are doing great job showing us hole world awesome thank you so much
@bnnitishkumar3100
@bnnitishkumar3100 Год назад
ನಿಮ್ಮ ಸುರಕ್ಷತೆಯ ಬಗ್ಗೆಯೂ ಗಮನ ಕೊಡಿ. ಒಳ್ಳೆಯದಾಗಲಿ... ಹೆಮ್ಮೆ ಆಗುತ್ತೆ ನಮ್ಗೆ ನಮ್ಮವರು ಅಂತ...
@divyagv1227
@divyagv1227 Год назад
Nim vedios nodi, nan maganu( 8year old) navu ide thara bere country ge tour hogana anthidane... Thank u asha and Kiran..i love your life journey.. gud luck
@sunilkumar-yy1qh
@sunilkumar-yy1qh Год назад
Superb. Becareful Kiran Sir & Asha Madam.
@rajeshwarib.n3367
@rajeshwarib.n3367 Год назад
Hi Asha and Kiran... I m Rajeshwari frm Blore. Me, my hubby n my 6 year old daughter is big fan of ur channel ... Daily will b waiting for the episodes.. i really like the way u both speak, it's total pakka Kannada naatti style... In lifetime our wish is to meet u guys n take a pic, because u guys r so inspirational to us to travel... Lots of love from our family to u, stay happy n keep exploring..... Luv u Asha n Kiran
@lakshmibharadwaj5259
@lakshmibharadwaj5259 Год назад
ಸೂಪರ್ ಆಗಿ ಇದೆ ವಿಡಿಯೋ.. . ಹಿಂದೂ ಮಹಾ ಸಾಗರದಲ್ಲಿ ನಮ್ಮ ಕನ್ನಡ ಬಾವುಟ ಹಾರಿಸಿದ್ದು.. ಬಹಳ ಖುಷಿ ಆಯ್ತು 😀..
@nagarajc.k.6693
@nagarajc.k.6693 Год назад
One of the Best video. Thanks to both of you.
@anandm4119
@anandm4119 Год назад
ಆಶಾ ಕಿರಣ ಇಸ್ ಬ್ಯಾಕ್ ಇನ್ನೊಂದು ಅದ್ಭುತ ವಿಡಿಯೋದೊಂದಿಗೆ ಶುಭವಾಗಲಿ ನಿಮಗೆ
@sumanraghu616
@sumanraghu616 Год назад
Super vlog. Next month am travelling to Kenya with my family. Am really super exited to see these beautiful places. Thanks a lot guys for sharing such a beautiful videos....
@shashikumargrshashi3482
@shashikumargrshashi3482 Год назад
Nim dairyakke nan fida agode bro...... God bless u both......
@sumathimanjunath8638
@sumathimanjunath8638 Год назад
Very interesting.. there is mangrove forest in Picchavaram, Tamil Nadu. It is also very beautiful.
@purnimams8509
@purnimams8509 Год назад
Wow supper fish sand totally beautiful
@deepakganiga1849
@deepakganiga1849 Год назад
Beautiful sir.. in Mangalore , Netravathi river join the sea in place named in ullal . Also there is one more river joins sea named phalguni river
@pradeepkotegowdru8668
@pradeepkotegowdru8668 Год назад
Namma ಆಶಾ ಕಿರಣ ಜೈ ಕರ್ನಾಟಕ ❤️❤️❤️
@pushpalatha6247
@pushpalatha6247 Год назад
ಹಾಯ್ ಆಶಾ ❤️ಕಿರಣ್ ನನಗೆ😍 ನಾನೇ ಅಲ್ಲಿ ಹೋದಷ್ಟು ಸಂತೋಷವಾಯಿತು 😘ಥ್ಯಾಂಕ್🙏 ಯು ಲವ್❤️ ಫ್ರಮ್ ಬೆಂಗಳೂರು 🙌
@prasadvankalakunti9620
@prasadvankalakunti9620 Год назад
Kenya super agide ri nimma video nodi khusi aitu ri ❤ namage nodoke video madiddakke dilse ❤ thanks mam & sir
@hvggg8338
@hvggg8338 Год назад
Super super god bless you always
@shobhaurs8381
@shobhaurs8381 Год назад
ತುಂಬಾ ಚನ್ನಾಗಿದೆ. ಪ್ರಕೃತಿ ಸೌಂದರ್ಯ ಸೂಪರ್.
@jayakumaristanley1183
@jayakumaristanley1183 Год назад
Amazing 😲 your experience wow. ❤
@arjunr3096
@arjunr3096 4 месяца назад
ಸೂಪರ್ ಸೂಪರ್ ವಿಡಿಯೋ.💛❤️
@hariprasadknayak9881
@hariprasadknayak9881 Год назад
Kenya Ep 9 video was superb. Ocean was very nice. I really like it. Wonderful video. Jai Karnataka.💛♥️💛♥️💛♥️🇮🇳🇮🇳🇮🇳🇮🇳
@pietrojenkins6901
@pietrojenkins6901 Год назад
Doesn't India also have these white and beaches ?
@AshokKumar-bx9my
@AshokKumar-bx9my Год назад
ಅದ್ಭುತವಾದ ದ್ವೀಪ.👌.... ನೀವ್ ಒಬ್ರೇ ಕಣ್ರೀ ನಿಮ್ಮ ಖರ್ಚೂ ವೆಚ್ಚದ ಬಗ್ಗೆ ಮಾಹಿತಿ ಕೊಡೋದು. 👌🙏.... ನೋಡುಗರು ಕೂಡ ಒಮ್ಮೆ ಭೇಟಿ ಮಾಡೋ ಯೋಚನೆ ಮಾಡ್ತರೆ..... . ಆದ್ರೇ ಬೇರೆ ನಮ್ಮ youtubers ಯಾರೂ ಸರಿಯಾದ ವಿವರ ನೀಡಲ್ಲ 😔.........
@niranjanachar3898
@niranjanachar3898 Год назад
😍❤️Super video quality nivu matadodu Chanagi place bagge thilsodu yalla super 🤟✌️✌️
@vijayakumar5159
@vijayakumar5159 Год назад
Excellent Asha, Kiran thanks for showing , your under water shooting and camera work super, waiting for next vedio🎉👌👍
@pravasiroommates2294
@pravasiroommates2294 Год назад
ನಿಮ್ಮ ಕನ್ನಡ ಮಾತು ತುಂಬಾ ಚೆನ್ನಾಗಿದೆ..ಸೂಪರ್ ಸೂಪರ್
@Ikhorasan
@Ikhorasan Год назад
ನಾವಂತೂ ಇಂತಹ ದೇಶಗಳಿಗೆ ಹೋಗಲು ಸಾಧ್ಯವಿಲ್ಲ ಆದರೆ ನಿಮ್ಮಂತಹವರ ಪ್ರವಾಸದ ವೀಡಿಯೋಗಳಿಂದಲೇ ನಾವು ಸಹ ಅಲ್ಲೇ ಸುತ್ತಾಡುವಂತೆ ಭಾವಿಸಿ ತ್ರೃಪ್ತರಾಗುತ್ತೇವೆ. ಜೊತೆಗೆ ತಮ್ಮ ಕನ್ನಡ ಪ್ರೇಮಕ್ಕೆ ಧನ್ಯವಾದಗಳು. ಕಾಂಗೋ ನದಿ ಪ್ರಪಂಚದ ಅತ್ಯಂತ ದೊಡ್ಡ, ಶಕ್ತಿಶಾಲಿ ನದಿಗಳಲ್ಲೊಂದು .
@anithagovind3488
@anithagovind3488 Год назад
Yes it's looks exactly Bangalore to kunigal high way.... Wow Very nice beach...
@basavarajjadav5601
@basavarajjadav5601 Год назад
ತುಂಬಾ ಚೆನ್ನಾಗಿದೆ
@sunilb5830
@sunilb5830 Год назад
Really wonderful video sir ...thanku...
@Sagarsk.
@Sagarsk. Год назад
Superb
@SureshKumar-br4xr
@SureshKumar-br4xr 9 месяцев назад
Very nice life is beautiful be happy ❤
@VKEntertainment15
@VKEntertainment15 Год назад
Love from karnataka Udupi. Malpe beach🏖 nodiddara nivu please heli. I'm ur subscriber since 1 years watching all ur video. Good couple. Love❤ you Both.
@pratima3124
@pratima3124 Год назад
Superrr..... All the best
@raghuannapoorneswari8062
@raghuannapoorneswari8062 Год назад
ಜೈ ಕರ್ನಾಟಕ ಮಾತೆ,ಸೂಪರ್ ಕಿರಣ್ ಬ್ರೊ ಆಶಾ ಮೇಡಂ, 💐👌 from Bangalore
@shekharkumar1265
@shekharkumar1265 Год назад
Wow very nice
@madhusudhanwadawadgi6148
@madhusudhanwadawadgi6148 Год назад
Hi guys Kenya episodes are fabulous. The pictures the information everything super. Enjoying each episode. How much I enjoyed mexio series Kenya is also best.
@GopiNath-bt2gq
@GopiNath-bt2gq Год назад
Amazing video God bless you
@meghamohan4119
@meghamohan4119 Год назад
Nice vlog .jai Karnataka.
@lohithv3933
@lohithv3933 Год назад
I feel it's worth taking a pic with you than a super star because ONLY you both showing the reality...As always am a fan of Asha's voice and lovely smile
@vinodchandrashekar39
@vinodchandrashekar39 Год назад
It was a very nice place and the ocean water was fantastic
@padmapadmavathi9180
@padmapadmavathi9180 Год назад
Wow super nice
@sunilkumar-yy1qh
@sunilkumar-yy1qh Год назад
Fantastic Kiran Sir & Asha Mam hats off to you guys 👦 👏 👍 🙌
@dineshb1260
@dineshb1260 Год назад
Hmm Good video Nice
@shankarmurthykmurthy5842
@shankarmurthykmurthy5842 Год назад
Super video thanks 👍 like it keep it up congratulations
@samruddhi6640
@samruddhi6640 Год назад
Sir camera clarity ondu swalpa kadmi ide.. Otherwise super 👌video
@vanajarao6963
@vanajarao6963 Год назад
Beautiful veido enjoyed the trip 🙏🙏🙏👌👍
@rxsanjuclmerx197
@rxsanjuclmerx197 Год назад
ತುಂಬಾ ಚೆನ್ನಾಗಿ ವಿವರಣೆ ಕೊಡ್ತೀರಾ ಸಾರ್ ಜೈ ಕರ್ನಾಟಕ🥰
@vriddhiiyengar8629
@vriddhiiyengar8629 Год назад
Beautiful video …superb 🏖 beach
@zoorazoora4612
@zoorazoora4612 Год назад
Realy great jobe and lucky couple
@ckeshav3673
@ckeshav3673 Год назад
I really addicted to you guys 😇😇😇😇😆😆😆😆 and ur vedioss i was really excited to watch vedios😃😃😄😄😄😄 which u release love u lotssssss keep sharing 👍👍💞💞💞👏
@commonman5768
@commonman5768 Год назад
Superb guys. Happy journey
@Mr.Mahabala
@Mr.Mahabala Год назад
Amazing video.. Loved the beautiful blue colors all over.. Such a pleasure to the eyes
@ravihs8206
@ravihs8206 Год назад
ಸೂಪರ್ 👌
@Channu.kannadiga
@Channu.kannadiga Год назад
Super Guru Nivu 😊🙄
@GundaCoorg
@GundaCoorg 5 месяцев назад
sir you are really great person dear
@manjunathas1560
@manjunathas1560 Год назад
Super video 👌 wonderfull
@bharathiramesh7811
@bharathiramesh7811 Год назад
Very nice 👍
@dashavanchikkagudda4192
@dashavanchikkagudda4192 Год назад
Beautiful your experience excellent
@hvggg8338
@hvggg8338 Год назад
Yes trasi and between maravante left said sea right said lake ur right sister
@deekshithashetty667
@deekshithashetty667 Год назад
You both made for each other
@ಡಾ.ಯೋಗೇಶಗೌಡ
ಬಹಳ ಚೆನ್ನಾಗಿದೆ
@ananddgowdad8026
@ananddgowdad8026 Год назад
ಸೂಪರ್ ಬ್ರೋ and ಸಿಸ್ಟೆರ್ 🔥🔥😍💐❤️
@guruputradoddawad3925
@guruputradoddawad3925 Год назад
Happy couple,our Andaman is also like this.
@chandrakanthibelliappa4167
@chandrakanthibelliappa4167 Год назад
Such a beautiful video🎥 👍
@tilakrajganiga6031
@tilakrajganiga6031 Год назад
Sasihitlu.. Thannirbavi... River sea meet points...
@srbbalaji
@srbbalaji Год назад
Very nice
@hvggg8338
@hvggg8338 Год назад
Super bro ista aitu nima video yaglu ista agute mate nima joking matu 😍
@cinitalkskannada
@cinitalkskannada Год назад
Super jai Karnataka
@adarshreddy4737
@adarshreddy4737 Год назад
Tata wonderful
@chintuchintu1800
@chintuchintu1800 Год назад
Fantastic video 👍
@trimurthya149
@trimurthya149 Год назад
ಒಳ್ಳೆ ಗುಣಮಟ್ಟದ ಫೋಟೋ ಆಲ್ಬಮ್ ಕೂಡ ಮಾಡಿಟ್ಟುಕೊಳ್ಳಿ, ಮುಂದೊಮ್ಮೆ ಮತ್ತೆ ಮತ್ತೆ ನೋಡಿ ನೆನಪಿಸಿಕೊಳ್ಳಬಹುದು.
@spradeepkumarschandrasheka672
Neav ebearu superb guys
@shreedeviyalaburga5198
@shreedeviyalaburga5198 Год назад
Nicee...place...
@nagendrakumarrnagendrakuma6949
No plastic beach maintenence super.
@puneethgowdar1746
@puneethgowdar1746 Год назад
We loved anna that you are humbled to creating a job for local people
@MisskannadaRajrajikannadavlog
Thanks shoeing mangroves forest sis asha
@irannanekar6547
@irannanekar6547 Год назад
Masta re annara
@ravikumarsvsanenahalli8765
@ravikumarsvsanenahalli8765 Год назад
ಸರ್ ನೀವು ಮೈಕ್ ಬಳಸಿ ಮಾತಾಡಿದರೆ ಇನ್ನೂ ಚೆನ್ನಾಗಿರುತ್ತೆ... ❤️❤️❤️
@sheethalmartha9582
@sheethalmartha9582 2 месяца назад
Guys u really proud to be kannadigas
@HarishKumar-ov3fe
@HarishKumar-ov3fe Год назад
You both great 🙏
@NAGARAJ-mr9zt
@NAGARAJ-mr9zt Год назад
Super ❤️👌👍 Raju Bangalore
Далее
How to get skins for FREE? #standoff #skins #coins
00:34