Тёмный

ಕುಬೇರ ಲಕ್ಷ್ಮೀ ಪೂಜಾ ವ್ರತ ಅಧಿಕಮಾಸದಲ್ಲಿ ಮನೆಯಲ್ಲಿ ಹಣದ ತೊಂದರೆ ನಿವಾರಣೆಗೆ kuber lakshmi pooja 

Подписаться
Просмотров 155 тыс.
% 2 471

#ಶ್ರೀ ಕುಬೇರ ಅಷ್ಟೋತ್ತರ ಶತನಾಮಾವಳಿ ll
ಪೂಜಾ ಸಮಯ ಬೆಳಿಗ್ಗೆ 5,30 ,11ಘಂಟೆ ಒಳಗೆ ಮಾಡಿ
ಓಂ ಕುಬೇರಾಯ ನಮಃ
ಓಂ ಕುಬೇರಪುರಿನಿವಾಸಾಯ ನಮಃ
ಓಂ ಕುಂತಹಸ್ತಾಯ ನಮಃ
ಓಂ ಕುಲಮಾರ್ಗರತಾಸಕ್ತಾಯ ನಮಃ
ಓಂ ಕುಲಮಾರ್ಗಕಲಾಭಿಜ್ಞಾಯ ನಮಃ
ಓಂ ಕುಲಾಚಾರಾತಿವಲ್ಲಭಾಯ ನಮಃ
ಓಂ ಕುಲಧರ್ಮಸಮಾರಾಧ್ಯಾಯ ನಮಃ
ಓಂ ಕುಲಮಾರ್ಗಸಮುತ್ಸುಕಾಯ ನಮಃ
ಓಂ ಕುಲಧರ್ಮಸಮುದ್ಧರ್ತ್ರೇ ನಮಃ
ಓಂ ಕುಲಮಾರ್ಗಸಮಾಸೀನಾಯ ನಮಃ 10
ಓಂ ಕುಂತಕಮಲಾಯ ನಮಃ
ಓಂ ಕುಂತಜ್ಞಾನಾಯ ನಮಃ
ಓಂ ಕುಂತಜ್ವಾಲಾಯ ನಮಃ
ಓಂ ಕವಯೇ ನಮಃ
ಓಂ ಕಪಟವರ್ಜಿತಾಯ ನಮಃ
ಓಂ ಕಮನೀಯಾಯ ನಮಃ
ಓಂ ಕಲಾನಾಥಶೇಖರಾಯ ನಮಃ
ಓಂ ಕಮ್ಬುಕನ್ಧರಾಯ ನಮಃ
ಓಂ ಕನ್ದರ್ಪಕೋಟಿಸದೃಶಾಯ ನಮಃ
ಓಂ ಕಪರ್ದಿನೇ ನಮಃ 20
ಓಂ ಕಮಲಾನನಾಯ ನಮಃ
ಓಂ ಕುಂತಮುದ್ರಾಯ ನಮಃ
ಓಂ ಕರಾಬ್ಜಧೃತಕಾಲಾಗ್ನಯೇ ನಮಃ
ಓಂ ಕದಮ್ಬಕುಸುಮಾರುಣಾಯ ನಮಃ
ಓಂ ಕಾಮಾದಿರಹಿತಾಯ ನಮಃ
ಓಂ ಕಲ್ಯಾಣಾಯ ನಮಃ
ಓಂ ಕರ್ಮಸಾಕ್ಷಿಣೇ ನಮಃ
ಓಂ ಕಲ್ಮಷವರ್ಜಿತಾಯ ನಮಃ
ಓಂ ಕಠೋರಚಿತ್ತದೂರಾಯ ನಮಃ
ಓಂ ಕಲ್ಮಷಾಪಹಾಯ ನಮಃ 30
ಓಂ ಕಾಲಾತೀತಾಯ ನಮಃ
ಓಂ ಕಾಲಕಾಲಾಯ ನಮಃ
ಓಂ ಕೂಟಸ್ಥಾಯ ನಮಃ
ಓಂ ಕರುಣಾಕರಾಯ ನಮಃ
ಓಂ ಕಲಿದೋಷವಿಹೀನಾಯ ನಮಃ
ಓಂ ಕಲ್ಪಾತೀತಾಯ ನಮಃ
ಓಂ ಕಲ್ಪನಾರಹಿತಾಯ ನಮಃ
ಓಂ ಕಲ್ಪಸಾಕ್ಷಿಣೇ ನಮಃ
ಓಂ ಕಲ್ಪಕವತ್ಸ್ಥಿತಾಯ ನಮಃ
ಓಂ ಕರ್ಮಾಧ್ಯಕ್ಷಾಯ ನಮಃ 40
ಓಂ ಕಮನೀಯಕಾಯ ನಮಃ
ಓಂ ಕಲಾನಿಧಯೇ ನಮಃ
ಓಂ ಕೀರ್ತಿನಾಥಾಯ ನಮಃ
ಓಂ ಕೇತಕೀಪುಷ್ಪಪೂಜಿತಾಯ ನಮಃ
ಓಂ ಕುಂತಪೂಜಿತಾಯ ನಮಃ
ಓಂ ಕಾಲಾಯ ನಮಃ
ಓಂ ಕಾಲಕೃಪಾನಿಧಯೇ ನಮಃ
ಓಂ ಕುಂತಪುಷ್ಪಾಯ ನಮಃ
ಓಂ ಕೃಶಚೂಡಾಮಣಯೇ ನಮಃ
ಓಂ ಕಲಾಯ ನಮಃ 50
ಓಂ ಕೃತಿಸಾರಜ್ಞಾಯ ನಮಃ
ಓಂ ಕುಂತಪತ್ರಾಯ ನಮಃ
ಓಂ ಕುಂತನಕ್ಷತ್ರಾಯ ನಮಃ
ಓಂ ಕುಂತುಸಂಪ್ರದಾಯಜ್ಞಾಯ ನಮಃ
ಓಂ ಕರ್ಮಘ್ನಾಯ ನಮಃ
ಓಂ ಕುಂತುಲಾಭರಣಾಯ ನಮಃ
ಓಂ ಕುಕ್ಕುಟವಾಹನಾಯ ನಮಃ
ಓಂ ಕುಂತಸಿದ್ಧಾಯ ನಮಃ
ಓಂ ಕುಂತಮೇಧಾಯ ನಮಃ
ಓಂ ಕಾಮ್ಯಾರ್ಥಾಯ ನಮಃ 60
ಓಂ ಕರ್ಮತ್ರಯವಿವರ್ಜಿತಾಯ ನಮಃ
ಓಂ ಕರ್ಮವಿವರ್ಜಿತಾಯ ನಮಃ
ಓಂ ಕೈವಲ್ಯಾಯ ನಮಃ
ಓಂ ಕುಲಧರ್ಮಸಮಾಸಕ್ತಾಯ ನಮಃ
ಓಂ ಕಾಲವಿತ್ಕಾಲಾಯ ನಮಃ
ಓಂ ಕಾರ್ಯಕಾರಣನಿರ್ಮುಕ್ತಾಯ ನಮಃ ಓಂ ಕರುಣಾನಿಧಯೇ ನಮಃ
ಓಂ ಕಾರ್ಯಕಾರಣರೂಪಾಯ ನಮಃ
ಓಂ ಕರುಣಾತೀತಾಯ ನಮಃ
ಓಂ ಕೂರ್ಮರೋಮೋಪಮಜಗತ್ಸಾಕ್ಷಿಣೇ ನಮಃ 70
ಓಂ ಕರುಣಾತ್ಮನೇ ನಮಃ
ಓಂ ಕಾರಣಸಾಕ್ಷಿಣೇ ನಮಃ
ಓಂ ಕುಲಧರ್ಮವಿವರ್ಧನಾಯ ನಮಃ
ಓಂ ಕಾರ್ಯಾಶ್ವಮೇಧಾಯ ನಮಃ
ಓಂ ಕುಲಮಾರ್ಗರತಾಶ್ರಯಾಯ ನಮಃ
ಓಂ ಕಾರ್ಯಕಾರಣಸಾಕ್ಷಿಣೇ ನಮಃ
ಓಂ ಕೂಟಸ್ಥಸಾಕ್ಷಿಣೇ ನಮಃ
ಓಂ ಕೃತ್ಸ್ನಾಯ ನಮಃ
ಓಂ ಕಾರ್ಯೋತ್ಪತ್ತಿನಾಶಸಾಕ್ಷಿಣೇ ನಮಃ
ಓಂ ಕುಂತಪ್ರಕಾಷಾಯ ನಮಃ 80
ಓಂ ಕ್ರೋಧಹೀನಾಯ ನಮಃ
ಓಂ ಕ್ರೋಧಸಾಕ್ಷಿಣೇ ನಮಃ
ಓಂ ಕೃತಾರ್ಥಾಯ ನಮಃ
ಓಂ ಕಾರ್ಯಾನನ್ದವಿಹೀನಾಯ ನಮಃ
ಓಂ ಕಾರ್ಯಾನುತುದಾಯ ನಮಃ
ಓಂ ಕೋಪಹೀನಾಯ ನಮಃ
ಓಂ ಕೋಪಸಾಕ್ಷಿಣೇ ನಮಃ
ಓಂ ಕೃತ್ತಿವಾಸಸೇ ನಮಃ
ಓಂ ಕುಲಧರ್ಮಾಧಿಕಾರಸ್ಥಾಯ ನಮಃ
ಓಂ ಕೃಪಾಕರಾಯ ನಮಃ 90
ಓಂ ಕುಂತದೀರ್ಘಾಯು ನಮಃ
ಓಂ ಕುಲಧರ್ಮೈಕರಕ್ಷಕಾಯ ನಮಃ
ಓಂ ಕಾಲಕೂಟವಿಷಾಶನಾಯ ನಮಃ
ಓಂ ಕುಲಧರ್ಮಧುರನ್ಧರಾಯ ನಮಃ
ಓಂ ಕಲಾಧರಾಯ ನಮಃ
ಓಂ ಕಾಲನೇತ್ರೇ ನಮಃ
ಓಂ ಕಾಲಹನ್ತ್ರೇ ನಮಃ
ಓಂ ಕಾಲಚಕ್ರಪ್ರವರ್ತಕಾಯ ನಮಃ
ಓಂ ಕಾಲಜ್ಞಾಯ ನಮಃ
ಓಂ ಕಲ್ಯಾಣೀರಮಣಾಯ ನಮಃ 100
ಓಂ ಕುಂತನಿರ್ಮಾಣಾಯ ನಮಃ
ಓಂ ಕಲ್ಯಾಣಮೂರ್ತಯೇ ನಮಃ
ಓಂ ಕುಂತಶಕ್ತಯೇ ನಮಃ
ಓಂ ಕುಂತಭೋದಾಯ ನಮಃ
ಓಂ ಕುಂತಚಿತ್ತಾಯ ನಮಃ
ಓಂ ಕಲುಷಾಪಹಾಯ ನಮಃ
ಓಂ ಕುಂತಕಲಾಯ ನಮಃ
ಓಂ ಕುಲಧರ್ಮೈಕದೋಹನಾಯ ನಮಃ 108
ll ಇತಿ ಶ್ರೀ ಕುಬೇರ ಅಷ್ಟೋತ್ತರ ಶತನಾಮಾವಳಿ ಸಂಪೂರ್ಣಂ ll

Опубликовано:

 

17 июл 2023

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 693   
@jayashreesure5268
@jayashreesure5268 11 месяцев назад
ಅಮ್ಮ ನೀವು ಹೇಳಿ ಕೊಟ್ಟ ಭೂ ವರಾಹ ಸ್ವಾಮಿ ಪೂಜೆ ಯ ಫಲವಾಗಿ ನಾವು site ಖರೀದಿಸಿದ್ದೇವೆ. ನಿಮಗೆ ತುಂಬು ಹೃದಯದ ಧನ್ಯವಾದಗಳು ಅಮ್ಮ 🙏 🙏. ಅಮ್ಮ ಅಧಿಕ ಮಾಸ ದಲ್ಲಿ site Registration ಯಾವ ದಿನ shubhavagide ದಯವಿಟ್ಟು ತಿಳಿಸಿ ಕೊಡಿ ಅಮ್ಮ 🙏 🙏
@sindhunirmaaya7964
@sindhunirmaaya7964 11 месяцев назад
Medam yavdarali hakidare Naan kuda madbeku
@madhavilatha6259
@madhavilatha6259 11 месяцев назад
Amma 🙏🏻 can we visit other temples after visiting kula devatha on the same day?
@sunithagupta3648
@sunithagupta3648 11 месяцев назад
Madam pl share that bhu varaha pooja
@rashmiangadi..rrp.9738
@rashmiangadi..rrp.9738 11 месяцев назад
ಅಮ್ಮ ನಮಸ್ಕಾರ ನಿಮಗೆ, ನೀವು ಹೇಳಿ ಕೊಟ್ಟಿರುವ ಕುಬೇರ ಲಕ್ಷ್ಮಿ ಪೂಜೆ ಮಾಡುತ್ತಾ ಇದ್ದೇನೆ, ನಾನು ಪೂಜೆ ಸ್ಟಾರ್ಟ್ ಮಾಡಿ ಕೇವಲ 10 ದಿನ ಕ್ಕೆ ಪೂಜೆ ಫಲ ಕೊಟ್ಟಿದೆ ಅಮ್ಮ ನನಗೆ ನಿಮಗೆ ತುಂಬಾ ಧನ್ಯ ವಾದಗಳು ಅಮ್ಮ
@ShantaSavitha-uq7ls
@ShantaSavitha-uq7ls 11 месяцев назад
@sudhan371
@sudhan371 11 месяцев назад
ತುಂಬಾ ತುಂಬಾ ಧನ್ಯವಾದಗಳು ನಿಮಗೆ ಎಲ್ಲರ ಬಗ್ಗೆ ತುಂಬಾ ಕಾಳಜಿ ಇದೆ ದೇವರು ನಿಮ್ಮನ್ನು ಚೆನ್ನಾಗಿ ಇಟ್ಟಿರಲಿ 🙌🙌
@veenapatil8843
@veenapatil8843 11 месяцев назад
As per your instructions Veena ma'am, I started Lakshmi Kuber Vrata in Adhik month. I never seen any Cow in our surrounding before but when I was started this Vrata..... every Friday in the evening around 7 or 7:30 pm Cow along with its calf (Karu) were coming. I gave Chapati and Jagery, both ate and went. In other days not at all finding any cow in our area. It's really magic. I am doing Chaturmaas Narayan Hruday and Lakshmi Hruday rangoli also every day. Feeling very devine and peaceful. Thanking you Veena akka for your great powerful Anustaanas.
@roopaprasad8170
@roopaprasad8170 11 месяцев назад
Thank you for this wonderful video. Pranams to your guru also
@jayasheelae1353
@jayasheelae1353 11 месяцев назад
ಹೌದಮ್ಮ ಕುಬೇರ ಲಕ್ಷ್ಮಿ ಪೂಜೆ ನಾ ನಾನು ಈ ಮೊದಲೇ ಮಾಡಿದ್ದೇನೆ ತುಂಬಾ ಒಳ್ಳೆಯದಾಗುತ್ತದೆ ಧನ್ಯವಾದಗಳು ಅಮ್ಮ❤❤❤
@SaishivuScop
@SaishivuScop 11 месяцев назад
Thumba channagide tq 🙏🙏💐💐🙏🙏
@rajanivenkatesh3208
@rajanivenkatesh3208 11 месяцев назад
ತುಂಬಾ ಧನ್ಯವಾದಗಳು ಅಮ್ಮಾ.🙏🙏🙏🙏
@kg2696
@kg2696 11 месяцев назад
ಮೇಡಂ ಕುಬೇರ ಪೂಜೆ ಬಹಳ ಚಂದ ಹೇಳಿ ದಾರಿ ತುಂಬಾ ಧನ್ಯವಾದಗಳು
@akshatabhavani4088
@akshatabhavani4088 11 месяцев назад
Very very thanku Veena akka 🌺🌺🌺🌺🌺🌺🙏🏼🙏🏼🙏🏼🙏🏼🙏🏼
@sandhyag5467
@sandhyag5467 11 месяцев назад
ತುಂಬು ಹೃದಯದ ಧನ್ಯವಾದಗಳು ಅಮ್ಮ ಪೂಜೆ ಬಗ್ಗೆ ವಿವರವಾಗಿ ತಿಳಿಸಿದ್ದಕ್ಕೆ ಧನ್ಯವಾದಗಳು ಅಮ್ಮ🙏🙏🙏🙏🌹🌹
@vijju7983
@vijju7983 11 месяцев назад
ನಿಮ್ಮ ಆಶೀರ್ವಾದ ಯಾವಾಗಲೂ ಹೀಗೆ ಇರಲಿ ಅಮ್ಮ ನಮ್ಮ ಕುಟುಂಬದ ಮೇಲೆ 🙏🏻🙏🏻
@rajeswarikantu6247
@rajeswarikantu6247 11 месяцев назад
Thumba thanx Amma thilisi kottiddakke, nimma ashirvaada namma melirali❤🎉
@sukanyaamingad5865
@sukanyaamingad5865 11 месяцев назад
Namaste 🙏 thanks very useful for me
@shruthikm6322
@shruthikm6322 11 месяцев назад
ಅಮ್ಮ ತುಂಬಾ ಹೃದಯದ ಧನ್ಯವಾದಗಳು 🙏🙏🙏🙏🙏
@krutikambhat
@krutikambhat 11 месяцев назад
Amma nivu eshtu chennagi yella vishayagalannu saralavagi tilisi koduttiri nimage tumba dhanyavadalu amma
@RoopaMk-ru7vh
@RoopaMk-ru7vh 11 месяцев назад
ಧನ್ಯವಾದಗಳು ಅಮ್ಮ ❤️🌹🙏
@SS-qk9np
@SS-qk9np 11 месяцев назад
Thank u amma
@bharatinagarali9234
@bharatinagarali9234 11 месяцев назад
Thank u so much amma❤
@praveendeshpande9535
@praveendeshpande9535 11 месяцев назад
Tumba dhanyavadagalu madam🙏🙏
@dhanalakshmikrishna-yh2ho
@dhanalakshmikrishna-yh2ho 11 месяцев назад
ಧನ್ಯವಾದಗಳು ಅಮ್ಮ..🙏🙏🙏🙏🙏🙏
@aratichoudhari5224
@aratichoudhari5224 11 месяцев назад
Thanks akka 🙏
@swatigrampurohit8783
@swatigrampurohit8783 11 месяцев назад
Thanks Amma...
@sudharajendrakumar3579
@sudharajendrakumar3579 11 месяцев назад
🙏🏻🙏🏻🙏🏻🙏🏻🙏🏻 ಆಶೀರ್ವಾದ ಇರಲಿ ತಾಯಿ 🙏🏻🙏🏻🙏🏻🙏🏻🙏🏻🙏🏻🙏🏻
@parvathib4430
@parvathib4430 11 месяцев назад
Tq so much madam 🙏🙏
@SonyTvRRS-lt7ig
@SonyTvRRS-lt7ig 11 месяцев назад
ಧನ್ಯವಾದಗಳು ಅಕ್ಕ..🙏🙏🙏
@ashwinikulkarni1584
@ashwinikulkarni1584 11 месяцев назад
ಅಮ್ಮ ಧನ್ಯವಾದಗಳು..🙏🏻🙏🏻
@manjulamanju9582
@manjulamanju9582 11 месяцев назад
Thank you amma 😍
@anitharaju7826
@anitharaju7826 11 месяцев назад
ಧನ್ಯವಾದಗಳು ಅಮ್ಮ🙏🙏🙏
@annappamp2853
@annappamp2853 11 месяцев назад
🙏🙏🙏🙏 ಧನ್ಯವಾದಗಳು ಅಮ್ಮ ❤
@varshabhaskar8044
@varshabhaskar8044 11 месяцев назад
ಧನ್ಯವಾದಗಳು ಅಮ್ಮ 🙏🙏🙏🙏🙏
@ssj4822
@ssj4822 11 месяцев назад
Nanu e pooje Dina madtini adhik masa dalli sankalpa Madi madtini.nan estu sampsdene madidru kai ge duddu hattalla.nim video nodi emotions ge kanniru bantu..estu chennagi kalistiri.
@bhuvaneshwarivr1416
@bhuvaneshwarivr1416 11 месяцев назад
ಧನ್ಯವಾದಗಳು ಗುರುಜಿ 🙏🙏🙏🙏🙏🙏
@nalinibai2069
@nalinibai2069 11 месяцев назад
Amma thank you so much amma namaste amma
@rajeshreemugali5384
@rajeshreemugali5384 11 месяцев назад
Thank you Amma 🙏🙏🙏🙏
@shwetakeni7837
@shwetakeni7837 11 месяцев назад
Thank you amma❤
@kruthikagopi8968
@kruthikagopi8968 11 месяцев назад
Tq maam🙏
@geetharaju2235
@geetharaju2235 11 месяцев назад
Thanku Amma
@geethas1996
@geethas1996 11 месяцев назад
Thank you Amma
@sudhak.v5568
@sudhak.v5568 11 месяцев назад
Thumbu hrudhayada Dhanyavadagalu Amma 🙏🙏🙏❤️💞
@gaurikatageri2327
@gaurikatageri2327 9 месяцев назад
धन्यवाद ... 🙏🙏
@m_bhanusree_nayak_237
@m_bhanusree_nayak_237 11 месяцев назад
Thank you akka 🙏🙏🙏🙏
@sudhamuttu3726
@sudhamuttu3726 11 месяцев назад
ಧನ್ಯವಾದಗಳು ವೀಣಾಕ್ಕ
@anjalisrinivas7503
@anjalisrinivas7503 11 месяцев назад
Thank you Akka
@shashikala5050
@shashikala5050 10 месяцев назад
Amma neevu helikotta kubera Lakshmi pooje maadedde nanna tumba varshagala kanasu manassittu.tumba dhanyavaadagalu amma
@padmaramesh7448
@padmaramesh7448 11 месяцев назад
ಧನ್ಯವಾದಗಳು🙏🙏🌹❤
@anupamat6649
@anupamat6649 11 месяцев назад
Dhanyawad 🙏🙏🙏
@deepah6899
@deepah6899 11 месяцев назад
Amma nima padagaligy bakti purvak Namaskargalu 🙌🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@sharanyabhaskarsherigar9156
@sharanyabhaskarsherigar9156 11 месяцев назад
ಅಮ್ಮ ನಮಸ್ತೆ🙏🙏🙏 ಸಿಹಿ ಕನಸುಗಳೊಂದಿಗೆ ಶುಭರಾತ್ರಿ😴
@saishwaryagowda8712
@saishwaryagowda8712 11 месяцев назад
Amma frist view
@lathabk2177
@lathabk2177 11 месяцев назад
Amma koti dhnayavadhagulu
@anilsinghrajput255
@anilsinghrajput255 11 месяцев назад
Amma tumba tumba dhanyavaadagalu amma.nimge yastondu talme ide amma .yallavannu yestondu talme inda helikottidira amma tumba dhanyavaadagalu amma
@maheshgouda5418
@maheshgouda5418 11 месяцев назад
Amma tq
@gowrisathish674
@gowrisathish674 11 месяцев назад
Namasthe Amma 🙏 tumba dhanyavadhagalu Amma 🙏🌹
@divyaranjit2936
@divyaranjit2936 11 месяцев назад
Namasthe Amma ...shubha rathri ....
@kumaraswamy668
@kumaraswamy668 11 месяцев назад
Tq. Amma🙏🙏
@poornimarajashekar4168
@poornimarajashekar4168 11 месяцев назад
Amma thanks namagagi time madikondu tilisuttiruva nimage koti 🙏🙏🙏🙏🙏
@sowmyarajeev2738
@sowmyarajeev2738 11 месяцев назад
Amma please reply madi nanna hartira nintiruva krishna kadagolu udupi krishnana vigraha ide idu hagabhuda mam
@preetagi1199
@preetagi1199 11 месяцев назад
ನಮಸ್ತೆ ಅಮ್ಮ ಧನ್ಯವಾದಗಳು 🙏❤️🙏🙏❤️🙏
@kishorjoshi9362
@kishorjoshi9362 11 месяцев назад
🎉❤thank you🙏💕
@kavithamohandhas2360
@kavithamohandhas2360 11 месяцев назад
Mam. Nange sanna magu iro karana matthe matthe shopping madoke kashta agutthe. So habba time nalli dhevige udiso seeregalannu... Andhre 4 to 5 saree ommele thandhu beeru nalli itkolbodha? Habbadha time nalli adhannu thegedhu dhevi ge udisbodha?
@radhakhandate2211
@radhakhandate2211 11 месяцев назад
ಹರೇ ಶ್ರೀನಿವಾಸ ಅಕ್ಕಾ
@ramyaraaja1436
@ramyaraaja1436 11 месяцев назад
Ammaaa 🥰🙏🏻🥰🕉🥰🙏🏻🙏🏻🙏🏻🙏🏻🙏🏼 thanku ❤
@poojah1933
@poojah1933 11 месяцев назад
First view ma, Sadaa nimma video nereekshe yalli navu🙏🙏 Amma yavdadru erdu vishayagalalli decision thegedu kollalu gondala viddaga hege pariharisi kolluvudu
@malathigowda5812
@malathigowda5812 11 месяцев назад
Namaste Amma, I have small Vishnu Murthy can I keep this swamy instead of Krishna and perform Lakshmi kubera Pooja. Kindly advise Amma.
@DVenkatesh-kc9hf
@DVenkatesh-kc9hf 11 месяцев назад
Namaste shree Veena Joshi avarige lakhsmi kuberar pujavidhanawannu tilisida tamage dhannyawadagalu
@nidhiaadhya8784
@nidhiaadhya8784 11 месяцев назад
Amma namaste....🙏🙏🙏
@vinayak.s.kunchurkunchur7666
@vinayak.s.kunchurkunchur7666 11 месяцев назад
Namaskaragalu amma.last laxmi kuber pujeyalli kuber guddada rangoli hakidri idralli hakilla kuberguddada rangoli hakbeka bedvamma plz tilisima .
@kannada5208
@kannada5208 11 месяцев назад
Danyvad amma❤
@sumababu4393
@sumababu4393 11 месяцев назад
ನಮಸ್ಕಾರ ವೀಣಾ ಅಕ್ಕ 🙏🏻🙏🏻
@veerendraprasad27
@veerendraprasad27 11 месяцев назад
Amma Namaskaaragalu🙏🙏🙏 💐💐💐✨✨✨🚩🚩🚩...
@sharanumpatil7528
@sharanumpatil7528 11 месяцев назад
Amma padavindagalige namaste Amma 🙏🙏🌺🌺🙏🙏🌺🌺
@VeenaJoshi
@VeenaJoshi 11 месяцев назад
Thanks to all
@ParvatiParu-ue9be
@ParvatiParu-ue9be 11 месяцев назад
🙏🙏🙏🙏tq so much
@shilpapa6516
@shilpapa6516 11 месяцев назад
ನಮಸ್ಕಾರ ಅಮ್ಮ 🙏
@savithamanjunath2264
@savithamanjunath2264 11 месяцев назад
Amma August 2 ke mathralaya ke hogutha edhidhidhivi aga 2 dheena poje nilisabwdha amma
@PrasannaMarihalkar
@PrasannaMarihalkar 11 месяцев назад
ಅಮ್ಮ ದೇವರಮನೆಯಲಿ ಈ ರಂಗೋಲಿ ಯನ್ನು ನೆಲದ ಮೇಲೆ ಹಾಕಬಹುದಾ ಅಮ್ಮ 🙏🙏🙏🙏🙏
@VeenaJoshi
@VeenaJoshi 11 месяцев назад
ವಿಡಿಯೋ ನೋಡಿ ಹೇಳಿದ್ದೇನೆ
@vajresh.pprashanth3239
@vajresh.pprashanth3239 11 месяцев назад
🙏🙏💗 ಅಮ್ಮ ಅಮ್ಮ
@kishanpisse8971
@kishanpisse8971 11 месяцев назад
Amma nimma yella videos nanu noduttene. Nivu helid Sudarshan rangoli hakuttene& mantra 3tims odduttene . Rangoli madyadalli krisha vigrah edabeku. E pooje gu adde krisha vigraha edabeku anta heliddira.mattondu vigraha Tandu edabahuda please tilisi
@kishanpisse8971
@kishanpisse8971 11 месяцев назад
Amma namaste nivu nanu keliru prashnege uttar kottilla. Nanu nimma uttar ke wait madta eddene please tilisi
@ashwinipujar922
@ashwinipujar922 10 месяцев назад
Maatru swaroop veena ammanavarige tumbu hrudayad dhanyavaadgalu. Nimma aashrvaad yavagalu namm mele irali amma. Nivu heluv ella pooja vrutagalannu pramanikvagi, shraddheyind madidare yashassu nischit. Amma e poojeyind namage tumba olleyadagide. Koneyavaregu. Namma balige neevu daarideepavagiri amma. Tande illada namage, devarannu nambidare endu kaibiduvadill embudu nimma matinind anubhavakke banditu. Nimage Kofi namaskargalu....🙏🙏🙏🙏🙏
@saikumarh3436
@saikumarh3436 11 месяцев назад
🙏🙏🙇‍♀️🙇‍♀️tq amma
@kumarimanju1122
@kumarimanju1122 11 месяцев назад
Mam devara munde harishina kumkuma batlu ettirtivala adanna naavu hachkobahuda mam matte harishina kumkumakke yaawdaadru mantra edre tilisi please please
@rajinisastri
@rajinisastri 11 месяцев назад
Namaste, ee pujeyanna yaaradaru maadabahuda athava duddina problem iruvavaru maathra madbeka ? Pls tilisi. Dhanyawada 🙏🙏🙏🙏🙏
@user89926
@user89926 11 месяцев назад
Madam plz tel me tat plate ali rangoli hakki pooje madbhodha
@sunitham3258
@sunitham3258 11 месяцев назад
Amma can we kubera vigra Amma even I am having Krishna god I have kept in sudarshan chakra Krishna god
@rohit-hb9tu
@rohit-hb9tu 11 месяцев назад
Amma egagle nanu laxmi kuber poojeyanna dinalu madta idini ade coinsna e poojege idabahuda heli
@varshatadas5518
@varshatadas5518 11 месяцев назад
ನಮಸ್ಕಾರ ಅಮ್ಮ 🙏🙏🙏🙏
@akshatabirajdarakshata3695
@akshatabirajdarakshata3695 11 месяцев назад
1st comment Akka..and ty soo much
@divyahbdivyahb2349
@divyahbdivyahb2349 11 месяцев назад
ಅಕ್ಕ ನಮ್ಮ ಮನೆಯಲ್ಲಿ ತೊಟ್ಟಿಲಲ್ಲಿ ಕೂತಿರುವ ಕೃಷ್ಣ ಇದೆ ನಡೆಯುತ್ತ ಅಕ್ಕ
@chiranthanagowdama6044
@chiranthanagowdama6044 11 месяцев назад
Amma deepa shantabha pooja na yawga hege visarajane mada beku yawa samayake mada beku plz heli amma
@vinodchandavari6340
@vinodchandavari6340 11 месяцев назад
ಶ್ರೀ ಗುರುಭ್ಯೋ ನಮಃ 🙏🙏🙏
@kanyashivkanya3511
@kanyashivkanya3511 11 месяцев назад
Namaste amma🙏
@pushpashishira1794
@pushpashishira1794 11 месяцев назад
Mam e poje madidre nonveg. Madbarda alve reply madi
@user-fc6wx3yz5w
@user-fc6wx3yz5w 11 месяцев назад
Namaste Amma
@user-bb6cd1mb4z
@user-bb6cd1mb4z 11 месяцев назад
Amma nanu archana anta nivu e vrata tumba chenngi helikottiddira. Naanu edannu maduttiddene. Adre nange ondu doubt coins hege(seeda atva utla agi) edabeku? Helikottire chennagiruttade. Plz replay me
@savitris1281
@savitris1281 11 месяцев назад
ನಮಸ್ತೇ ಅಮ್ಮ🌹ನೀವು ತಿಳಿಸುವ ಮಂತ್ರ ಶ್ಲೋಕಗಳನ್ನು ಮನಸಲ್ಲಿ ಹೇಳಬೇಕಾ ಬೇರೆಯವರಿಗೆ ಕೇಳುವಂತೆ ಹೇಳಬೇಕ
@motivationchanel1713
@motivationchanel1713 11 месяцев назад
Baibittu heli
@pooja.basavaraj2005
@pooja.basavaraj2005 11 месяцев назад
Amma Sri kubera astothara neev description alli kottiruva hage helabeka athava internet alli bere thara ide amma yavdu helabeku confusion ide please reply madi....
@shubhashetty429
@shubhashetty429 11 месяцев назад
Namaste 🙏
@priyankas4510
@priyankas4510 11 месяцев назад
Namaste amma
@sathishhema5944
@sathishhema5944 11 месяцев назад
Madame namaste 🙏 pooja ge timings edya nonweg madohagilwa namge thumba Hana kasina samasea ede namdu Jamin ede adre jante ede Sankalpa madkondu e pooje madudrea agutha thilce please 🙏
@rohinihunasikatti615
@rohinihunasikatti615 11 месяцев назад
ಅಮ್ಮ ನಮಸ್ಕಾರಗಳು 🙏🙏
@vedavatiprabhakar3750
@vedavatiprabhakar3750 11 месяцев назад
Amma Namaskara 🎉