ಗುರುಗಳಿಗೆ ನಮಸ್ತೆ ನಿಮ್ಮ ಮಾಹಿತಿ ತುಂಬಾ ಚೆನ್ನಾಗಿದೆ ಜೈ ಶ್ರೀರಾಮ್ ಆಂಜನೇಯ ಜೈ ಭಾರತ್ ಮಾತೆ ಜೈ ಕರ್ನಾಟಕ ಮಾತೆ ಜೈ ಶ್ರೀ ರಾಮಾಂಜನೇಯ ಪರಿಸರವನ್ನು ನಾವು ಉಳಿಸಿದರೆ ನಮ್ಮನ್ನು ಪರಿಸರ ಉಳಿಸುತ್ತದೆ ಜೈ ಶ್ರೀ ರಾಮಾಂಜನೇಯ ಎಲ್ಲರಿಗೂ ಒಳಿತಾಗಲಿ ಜೈ ಶ್ರೀರಾಮ್ ಆಂಜನೇಯ ಜೈ ಭುವನೇಶ್ವರಿ
Teally a very good video. Do much we dint know. Dirty politics of India overtakes anything. When they vould cover Raja Kaluve of Bengaluru city anx build on if. think of thd auality of these oeople. People forget incidents . Thats the problem. Learning by mistakes is wisdom . which we lack. God save India
Namasthe gurugale jai hindusthan jai Karnataka deshake modi ji Karnatakake kumaranna up ge Yogi Adithya nathu tamelinaadu ge annamalai odisha ge Naveen patnayak Jai Sri Ram Jai Hanuman Jai Hindustan
2019 ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಕಾಜೂರು ಮತ್ತು ದಿಡುಪೆ ಭಾಗದಲ್ಲಿ ಭಾರಿ ಪ್ರಮಾಣದ ಮಳೆ ಬಂದು ಗುಡ್ಡ ಕುಸಿದು ನೇತ್ರಾವತಿ ನದಿ ಅಪಾಯದ ಮಟ್ಟ ಮೀರಿ ಹರಿದು ಸಂಪರ್ಕ ಕಡಿತ ಆಗಿತ್ತು ಈ ಘಟನೆ ಹಗಲು ಹೊತ್ತಿನಲ್ಲಿ ಆದ ಕಾರಣ ಸಾವು ನೋವು ಸಂಭವಿಸಲಿಲ್ಲ ಅಲ್ಲಿನ ಜನರಿಗೆ ಪರಿಹಾರ ಕೊಟ್ಟು ಬೇರೆ ಕಡೆ ಮನೆ ನಿರ್ಮಾಣ ಮಾಡಲು ಆದೇಶ ಕೊಟ್ಟರೂ ಕೂಡ ಕೆಲವು ಜನರು ಇದೇ ಗ್ರಾಮದಲ್ಲಿ ವಾಸವಾಗಿದ್ದಾರೆ ಈ ನೇತ್ರಾವತಿ ನದಿಯಲ್ಲಿ ಯಾವುದೇ ಸಂದರ್ಭದಲ್ಲಿ ನೀರು ಏರಿಕೆ ಆಗಬಹುದು
First central & state government should take action , to much resorts , Hotels & population increase.most important LAND MINING KARNATAK - CHIKMAGALUR , COORG , SHIMOGA , UDUPI as increase in resorts & hotels. Tamil Nadu - Kodaikanal , Ooty , Nilgiri Kerala - same as above . Kashmir - Himachal - same as above Munnar- All these places FEATURE DANGER .