Sooper ಗುರು.... ಕೇದಾರನಾಥ ಯಾತ್ರೆ ಬಗ್ಗೆ ಇಷ್ಟು ಚೆನ್ನಾಗಿ ಮತ್ತು ಸಂಕ್ಷಿಪ್ತವಾಗಿ ಮಾತಿನ ವಿವರಣೆಗಿಂತ ದೃಶ್ಯಗಳೇ ವಿವರಣೆ ಕೊಡುವ ರೀತಿ ಅಮೋಘವಾಗಿ video ಮಾಡಿದ್ದಕ್ಕೆ ಧನ್ಯವಾದಗಳು ಗುರು... Safe ಆಗಿ enjoy ಮಾಡ್ತಾ ಇನ್ನಷ್ಟು video ಗಳನ್ನು ಮಾಡಿ... ಕಾದಿರುತ್ತೇನೆ... With ♥ & 🙏.. TC Sir..