ಪರಮ ಪೂಜ್ಯ ಸದ್ಗುರು ಪರಮಾತ್ಮನೇ ನಿಮ್ಮ ಚರಣ ಕಮಲಗಳಿಗೆ ನನ್ನ ಸಾಷ್ಟಾಂಗ ಪ್ರಣಾಮಗಳು 🙏🙏💐💐 ನಿಮ್ಮ ಪ್ರತಿಯೊಂದು ಮಾತು, ಉದಾಹರಣೆ, ನಡೆನುಡಿ ಎಲ್ಲವೂ ನಮ್ಮ ಜೀವನಕ್ಕೆ ದಾರಿದೀಪ, ಮತ್ತು ಒಂದೇ ಮಾತಿನಲ್ಲಿ ಹೇಳುವುದಾದರೆ ನೀವು ಸಂಜೀವಿನಿ ಪರ್ವತದಂತೆ. ಆ ಭಗವಂತನೇ ನಿಮ್ಮ ರೂಪದಲ್ಲಿ ಈ ಭುವಿಗೆ ಬಂದಂತೆ ತಂದೆ ನೀವು, ಅಪ್ಪಾರೇ ನಿಮಗೆ ನನ್ನ ಅನಂತ ಕೋಟಿ ಪ್ರಣಾಮಗಳು ಮತ್ತು ಧನ್ಯವಾದಗಳು 🙏🙏🙏💐💐💐 ನಿಮ್ಮ ಕೃಪಾಶೀರ್ವಾದ ಮಾತು ನಮ್ಮೆಲ್ಲರ ಜೀವನವನ್ನು ಸಾರ್ಥಕಗೊಳಿಸಲಿ ಪ್ರಭು ತಂದೆ. ಶರಣು ಶರಣು ಶರಣು ಶರಣಾರ್ಥಿ ದೇವರೇ ಪ್ರಣಾಮಗಳು 🙏🙏🙏🙏🙏🙏💐💐💐💐💐💐