Тёмный

ಕೈ ಹಾಕಿದ ಎಲ್ಲಾ ಕೆಲಸಗಳು ಯಶಸ್ವಿ ಆಗಬೇಕೆಂದರೆ ಈ ವಸ್ತುವಿನಿಂದ ಚಿಕ್ಕ ಪರಿಹಾರ ಮಾಡಿಕೊಳ್ಳಿ | LIVE | astrology 

JEETH MEDIA NETWORK
Подписаться 1,6 млн
Просмотров 531 тыс.
50% 1

#live #livestream #astrology
ವೀಕ್ಷಕರೆ,
ನೀವು ಕೈ ಹಾಕಿದ ಎಲ್ಲಾ ಕೆಲಸಗಳು ಫೇಲ್‌ ಆಗ್ತ ಇವೆಯಾ? ಯಾವ ಕೆಲಸಗಳಲ್ಲಿಯೂ ಯಶಸ್ಸು ಸಿಗ್ತ ಇಲ್ವ? ಜೀವನದಲ್ಲಿ ಗೆಲವು ಅನ್ನೋದು ಸಿಗದೇ ನೊಂದಿದ್ದೀರ? ಚಿಂತೆ ಬೇಡ. ನಿಮ್ಮ ಅಡುಗೆ ಮನೆಯಲ್ಲಿ ಸಿಗೋ ಈ ಸರಳ ವಸ್ತುವಿನಿಂದ ಚಿಕ್ಕ ಪರಿಹಾರ ಮಾಡಿಕೊಳ್ಳಿ.. ಕೇವಲ 24 ಗಂಟೆಯಲ್ಲೇ ಯಶಸ್ಸು ನಿಮ್ಮ ಕೈ ಹಿಡಯುತ್ತೆ ಅಂತ ಬಲ್ಲವರು ಹೇಳುತ್ತಾರೆ ಹಾಗೂ ಇದಕ್ಕೆ ನಂಬಿಕೆ ಮುಖ್ಯ..
#astrologykannada
#ಜ್ಯೋತಿಷ್ಯ
#astrologykannada
#blackpepper
#shani
#sadesati
#lakshmi
#money
#sucess
Join this channel to get access to perks:
/ @jeethmedia
For More Updates:
Subscribe us @ / jeethmedianetworkbanga...
Disclaimer
The information and data contained on Jeeth Media Network RU-vid Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network RU-vid channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.
ವೀಕ್ಷಕರ ಗಮನಕ್ಕೆ,
ಈ ನೇರ ಪ್ರಸಾರ (LVIE STREAMING) ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಜೀತ್ ಮೀಡಿಯಾ ನೆಟ್ವರ್ಕ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕೆ ಉದ್ದೇಶಕ್ಕೆ ಮಾಡಿದ ವಿಡಿಯೋ.

Опубликовано:

 

14 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 2,8 тыс.   
@SoumyaH-on9fr
@SoumyaH-on9fr Месяц назад
ಧನ್ಯವಾದಗಳು ಗುರುಗಳೆ
@sunandakankanawadi220
@sunandakankanawadi220 6 месяцев назад
ಧನ್ಯವಾದ ಗುರುಗಳೆ ನಿಮ್ಮ ಅನುಭವದ ವಿಷಯ ನಮಗೆಲ್ಲ ದಾರಿದೀಪ ಆಗಿರುವುದರಿಂದ ನಿಮಗೆ ನಮ್ಮ ಹೃದಯಪೂರ್ವ ಅಭಿನಂದೆಗಳು
@hanumanthmcg305
@hanumanthmcg305 2 месяца назад
ತುಂಬಾ ಧನ್ಯವಾದಗಳು ಗುರುಗಳೇ
@gbpatilpatil887
@gbpatilpatil887 Месяц назад
ಓಂ ನಮೋ ಭಗವತೇ ವಾಸುದೇವಾಯ‌ ನಮೋ ಗುರುಗಳೆ ನಿಮ್ಮ ಮಾತು ಇನ್ನೂ ಕೇಳಬೇಕು ಅನ್ನಿಸುತ್ತದೆ ನಿಮ್ಮ ಮಾತು ನಿಜ ಗುರುಗಳೆ
@kavithag7766
@kavithag7766 10 месяцев назад
Veery nice sir
@Pramila-bn1fr
@Pramila-bn1fr Месяц назад
ಓಂ ನಮಃ ಭಗವತೆ ವಾಸುದೇವಾಯ ಅಮ್ಮಂ ಮಹಾಲಕ್ಷ್ಮಿ ನಾರಾಯಣರ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲಸಮ್ಮ
@nagarajkambali5464
@nagarajkambali5464 7 месяцев назад
ಓಂ ನಮೋ ಭಗವತೇ ವಾಸುದೇವ ನಮಃ ಅಮ್ಮಾ ಮಹಾಲಕ್ಷ್ಮೀ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಸ್ಥಿರವಾಗಿ ನೆಲೆಸಿ ಕಾಪಾಡಮ್ಮಾ ಪ್ರನಾಮಗಳು ನಮ್ಮ ಮನೆಗೆ ಬಾರಮ್ಮ ಸ್ಥಿರವಾಗಿ ನೆಲೆಸಿ ಕಾಪಾಡಮ್ಮಾ ಪ್ರನಾಮಗಳು ನಮ್ಮ ಮನೆಗೆ ಬಾರಮ್ಮ ಸ್ಥಿರವಾಗಿ ನೆಲೆಸಿ ಕಾಪಾಡಮ್ಮಾ ಪ್ರನಾಮಗಳು ನಮ್ಮ ಮನೆಗೆ ಬಾರಮ್ಮ ಸ್ಥಿರವಾಗಿ ನೆಲೆಸಿ ಕಾಪಾಡಮ್ಮಾ ಪ್ರನಾಮಗಳು ನಮ್ಮ ಮನೆಗೆ ಬಾರಮ್ಮ ಸ್ಥಿರವಾಗಿ ನೆಲೆಸಿ ಕಾಪಾಡಮ್ಮಾ ಪ್ರನಾಮಗಳು ನಮ್ಮ ಮನೆಗೆ ಬಾರಮ್ಮ ಸ್ಥಿರವಾಗಿ ನೆಲೆಸಿ ಕಾಪಾಡಮ್ಮಾ ಪ್ರನಾಮಗಳು ನಮ್ಮ ಮನೆಗೆ ಬಾರಮ್ಮ ಸ್ಥಿರವಾಗಿ ನೆಲೆಸಿ ಕಾಪಾಡಮ್ಮಾ ಪ್ರನಾಮಗಳು ನಮ್ಮ ಮನೆಗೆ ಬಾರಮ್ಮ ಸ್ಥಿರವಾಗಿ ನೆಲೆಸಿ ಕಾಪಾಡಮ್ಮಾ ಪ್ರನಾಮಗಳು ನಮ್ಮ ಮನೆಗೆ ಬಾರಮ್ಮ ಸ್ಥಿರವಾಗಿ ನೆಲೆಸಿ ಕಾಪಾಡಮ್ಮಾ ಪ್ರನಾಮಗಳು ನಮ್ಮ ಮನೆಗೆ ಬಾರಮ್ಮ ಸ್ಥಿರವಾಗಿ ನೆಲೆಸಿ ಕಾಪಾಡಮ್ಮಾ ಪ್ರನಾಮಗಳು ನಮ್ಮ ಮನೆಗೆ ಬಾರಮ್ಮ ಸ್ಥಿರವಾಗಿ ನೆಲೆಸಿ ಕಾಪಾಡಮ್ಮಾ ಪ್ರನಾಮಗಳು ನಮ್ಮ ಮನೆಗೆ ಬಾರಮ್ಮ ಸ್ಥಿರವಾಗಿ ನೆಲೆಸಿ ಕಾಪಾಡಮ್ಮಾ ಪ್ರನಾಮಗಳು ನಮ್ಮ ಮನೆಗೆ ಬಾರಮ್ಮ ಸ್ಥಿರವಾಗಿ ನೆಲೆಸಿ ಕಾಪಾಡಮ್ಮಾ ಪ್ರನಾಮಗಳು ನಮ್ಮ ಮನೆಗೆ ಬಾರಮ್ಮ ಸ್ಥಿರವಾಗಿ ನೆಲೆಸಿ ಕಾಪಾಡಮ್ಮಾ ಪ್ರನಾಮಗಳು ನಮ್ಮ ಮನೆಗೆ ಬಾರಮ್ಮ ಸ್ಥಿರವಾಗಿ ನೆಲೆಸಿ ಕಾಪಾಡಮ್ಮಾ ಪ್ರನಾಮಗಳು ನಮ್ಮ ಮನೆಗೆ ಬಾರಮ್ಮ ಸ್ಥಿರವಾಗಿ ನೆಲೆಸಿ ಕಾಪಾಡಮ್ಮಾ ಪ್ರನಾಮಗಳು ನಮ್ಮ ಮನೆಗೆ ಬಾರಮ್ಮ ಸ್ಥಿರವಾಗಿ ನೆಲೆಸಿ ಕಾಪಾಡಮ್ಮಾ ಪ್ರನಾಮಗಳು ನಮ್ಮ ಮನೆಗೆ ಬಾರಮ್ಮ ಸ್ಥಿರವಾಗಿ ನೆಲೆಸಿ ಕಾಪಾಡಮ್ಮಾ ಪ್ರನಾಮಗಳು ನಮ್ಮ ಮನೆಗೆ ಬಾರಮ್ಮ ಸ್ಥಿರವಾಗಿ ನೆಲೆಸಿ ಕಾಪಾಡಮ್ಮಾ ಪ್ರನಾಮಗಳು ನಮ್ಮ ಮನೆಗೆ ಬಾರಮ್ಮ ಸ್ಥಿರವಾಗಿ ನೆಲೆಸಿ ಕಾಪಾಡಮ್ಮಾ ಪ್ರನಾಮಗಳು
@SumaSumamalli
@SumaSumamalli 2 месяца назад
ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ
@shankarmv4170
@shankarmv4170 2 месяца назад
ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ ಓಂ ನಮಃ ಶಿವಾಯ
@jayasheelam3690
@jayasheelam3690 2 месяца назад
ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ🎉🎉🎉
@suryakanthbanagar8958
@suryakanthbanagar8958 7 месяцев назад
ಓಂ ನಮೋ ಭಗವತೆ ವಾಸುದೇವಯ ಮಹಾಲಕ್ಷ್ಮಿ ಸಮೇತ ನಮ್ಮ ಮನೆಯಲ್ಲಿ ನೆಲಸಿರಿ 🙏💐🌹💐🌹🙏
@kasturimurugod4154
@kasturimurugod4154 7 месяцев назад
ಧನ್ಯವಾದಗಳು ಗುರುಗಳೇ, ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ, ಅನುಸರಿಸುತ್ತೇವೆ. 🙏🙏👍👍
@GovindammaPrathik
@GovindammaPrathik 26 дней назад
Om namobhagavathe vasudevaya namaha Om namo bhagavathe vasudevaya namaha Om namo bhagavathe vasudevaya namaha
@erannageetha5614
@erannageetha5614 3 месяца назад
Jai sreekrishna 🙏🙏🙏🙏🙏. Good morning gurujii.
@ShivuSDugurmath
@ShivuSDugurmath 6 месяцев назад
ಓಂ ನಮೋ ಭಾಗವತೆ ವಾಸುದೇವ ಅಮ್ಮಾ ಮಹಾಲಕ್ಸ್ಮಿ ನಾನು ತುಂಬಾ ಕಷ್ಟದಲ್ಲಿ ಇದ್ದೀನಿ ಸದಾ ಕಾಲ ನಮ್ಮ ಬಳಿ ಬಂದು ನೆಲಸಮ್ಮ 🙏🙏
@Vasanthakumari-ze2dh
@Vasanthakumari-ze2dh 4 месяца назад
ಓಂ ನಮೋ ಭಗವತಿಯೇ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮಿ ನಾರಾಯಣ ಸಮೇತ ಬಂದು ನನಗೆ ತುಂಬಾ ಕಷ್ಟವಿದೆ ನಮ್ಮ ಮನೆಗೆ ಬಂದು ನೆಲಸಮ್ಮ
@vinayakaedetar3949
@vinayakaedetar3949 Месяц назад
ಓಂ ನಮೋಭಗವತಿ ವಾಸು ದೇವತೆ ನಮೋ, ಜೈ ಶ್ರೀ ರಾಮ್
@UmeshUmesh-vf6ro
@UmeshUmesh-vf6ro Месяц назад
ಓಂ ನಮೋ ಭಗವ ತೇ ವಾಸುದೇವಯ ನಮೋ ನಮಃ ಜೈ ಶ್ರೀ ರಾಮ್ 🙏🌹🙏
@jayannap210
@jayannap210 2 месяца назад
Tumba good message gurugale💐💐💐💐💐💐🙏🙏🙏🙏🙏🙏👃👃👃👃👃👃
@prasad_k_520
@prasad_k_520 10 месяцев назад
Dhanyvad guruji❤🙏🙏🙏🙏🙏
@KanakaPalani
@KanakaPalani 8 месяцев назад
ನಮಸ್ತೆ ಗುರುಗಳೇ ನೀವು ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ ಗುರುಗಳೇ ನಿಮಗೆ ಅನಂತ ಅನಂತ ವಂದನೆಗಳು 🪷🙏🙏🙏
@manjula9851
@manjula9851 8 месяцев назад
ಓಂ ನಮೋ ಭಗವತೇ ವಾಸುದೇವಾಯ ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣನ ಸಮೇತ ನಮ್ಮ ಮನೆಗೆ ಬಂದು ನೆಲೆಸಮ್ಮ 🙏
@Raju-v4c7o
@Raju-v4c7o Месяц назад
ಓಂ ನಮೋ ಬಗೆವ ತೇ ವಾಸುದೇವಾಯ ನಮಃ|
@vaishaliaari67
@vaishaliaari67 9 месяцев назад
Jai sree krishana
@kasturikulli3874
@kasturikulli3874 5 месяцев назад
ಧನ್ಯವಾದಗಳು ಸರ್ 🙏🏻🙏🏻
@rajiyabegum1321
@rajiyabegum1321 8 месяцев назад
ಓಂ ನಮೋ ಭಗವತೆ ವಾಸುದೇವಾಯ ನಮಃ
@raajeevik784
@raajeevik784 Год назад
ತುಂಬಾ ಉತ್ತಮವಾದ ಕಾರ್ಯಕ್ರಮ ಎಲ್ಲರಿಗೂ ಒಳಿತಾಗಲಿ ಗುರುಗಳೇ 🙏🙏
@ChikammaKamakshi
@ChikammaKamakshi 4 месяца назад
C
@VilasDhanive-t8s
@VilasDhanive-t8s 2 месяца назад
Mo namah bagavat vasabav mama 🙏🙏🌺
@PAMPAPATHIK-zp5vn
@PAMPAPATHIK-zp5vn 4 месяца назад
Gore Guru Ganesh images namaskaram
@manjulamali2542
@manjulamali2542 9 месяцев назад
Jai shree krishna
@PrabhaGowda-e1u
@PrabhaGowda-e1u 3 месяца назад
🙏🙏🙏 om namah bagavate vasudevaya namaha guruji 🙏🙏🙏
@RajithahariRajithahari
@RajithahariRajithahari 3 месяца назад
Ohm nsmshivaya
@gagannr.9253
@gagannr.9253 9 месяцев назад
ಓಂ ನಮೋ ಭಗವತೇ ವಾಸು ದೇವಯಾನಮ:🎉❤💐💐💐💐💐🙏
@sureshanandi4668
@sureshanandi4668 Год назад
ಧನ್ಯವಾದಗಳು ಬಹಳ ಒಳ್ಳೆಯ ಪರಿಹಾರ.ಜೈ ಹನುಮಾನ, ಓಂ ನಮೋ ಭಗವತೆ ವಾಸುದೇವಾಯ
@KalavatiPawar-ts1ov
@KalavatiPawar-ts1ov 2 месяца назад
Om namah shivay om namah shivay om namah shivay om namah shivay om namah shivay
@subhashinisp2699
@subhashinisp2699 3 месяца назад
Jai Sri Krishna Jai Shree Krishna Jai Shree Krishna Jai Shree Krishna Jai Shree Krishna 🙏💐🙏
@geetajadhav643
@geetajadhav643 Год назад
ನಿಜಕ್ಕೂ ನೀವು ತುಂಬಾ ಚೆನ್ನಾಗಿ ಮಾತು ಸಮಾಧಾನ ದಿಂದ ಹೇಳಿದಿರಿ ನಿಜಕ್ಕೂ ಧನ್ಯವಾದಗಳು ಗುರುಗಳು
@vartandcrafts3534
@vartandcrafts3534 10 месяцев назад
🙏🏻ನೀವು ಹೇಳುವ e👍🏻ಮಾತುಗಳು ತುಂಬಾ ಅದ್ಭುತ ವಾಗಿ ಹೇಳಿ ದ್ದೀರಿ ಪರಿಹಾರ ಗಳು ಕೂಡ ಸರಳವಾಗಿ ಇರುತ್ತೆ ಧನ್ಯವಾದಗಳು 💐🙏🏻👍🏻👍🏻🌹
@goverdhanwaterproofing8381
@goverdhanwaterproofing8381 Год назад
ನೀವು ಹೇಳಿಕೊಟ್ಟ ಕುಬೇರ ಮುದ್ರೆಯಿಂದ ಆರ್ಥಿಕವಾಗಿ ತುಂಬಾ ಉಪಕಾರವಾಗಿ ದೆ ತುಂಬಾ ಉಪಕಾರ
@bhagyammavaishnavi7445
@bhagyammavaishnavi7445 4 месяца назад
Om Namo Bhagavate Vasudevaya Namah
@gowrammar4566
@gowrammar4566 Месяц назад
ಓಂ ನಮೋ ಭಾಗವತಿ ವಾಸುದೇವಯ ನಮಃ 🙏🌹🙏 ಓಂ ನಮೋ ಭಾಗವತಿ ವಾಸುದೇಯ ನಮಃ ಓಂ ನಮೋ ಭಾಗವತಿ ವಾಸುದೇವಯ ನಮಃ 🙏🌹🙏 ಓಂ ನಮೋ ಭಾಗವತಿ ವಾಸುದೇಯ ನಮಃ 🙏🙏🌹🙏🙏 ಓಂ ನಮೋ ಭಾಗವತಿ ವಾಸುದೇವಯ ನಮಃ 🙏🙏🙏🌹🌹🌹🙏🙏🙏
@shrutigadad
@shrutigadad 6 месяцев назад
ಓಂ ನಮೋ ಭಗವತೆ ವಾಸುದೇವಾಯ ಅಮ್ಮ ಮತೆ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನಿಲಿಸಮ್ಮ 🙏🌷🙏🌷🙏🌷🙏🌷🙏🌷
@mamathanr-i5p
@mamathanr-i5p 8 месяцев назад
ತುಂಬಾ ಧನ್ಯವಾದಗಳು ಗುರುಗಳೇ 🙏💐
@ParmeshH-lm6ju
@ParmeshH-lm6ju 5 месяцев назад
🎉🎉🎉ಓಂ ನಮೋ ಭಗವತಿ ವಾಸುದೇವಾಯ ನಮಃಓಂ ನಮೋ ಲಕ್ಷ್ಮಿ ನಾರಾಯಣಾಯ ನಮಃಶ್ರೀ ಗುರೂಜಿಯವರಿಗೆ ಅನಂತ ಅನಂತಪೂರ್ವಕ ಧನ್ಯವಾದಗಳು🎉🎉🎉
@vartandcrafts3534
@vartandcrafts3534 8 месяцев назад
🙏🏻ನಮಸ್ಕಾರ ಗುರುಗಳೇ ತುಂಬಾ ಅದ್ಭುತ ರಿಮಿಡಿ ಮಾಡಿದ್ದೇನೆ 💐💐🎂👍🏻👌🏻🌹
@anubhaviashok7645
@anubhaviashok7645 8 месяцев назад
ಓಂ ನಮೋ ಭಗವತೇ ವಾಸುದೇವಯ ಅಮ್ಮ ಮಹಾಲಕ್ಷ್ಮಿ ನಾರಯಣ ಸಮ್ಮೇತ ನಮ್ಮ ಮನೆಗೆ ಬಾರಮ್ಮ
@vidyap3232
@vidyap3232 9 месяцев назад
jai krishna shree krishna
@mahadevamma-kz4qd
@mahadevamma-kz4qd 9 месяцев назад
ಓಂ ಭಗವತಿ ವಾಸುದೇವಾಯ ನಮಃ ಗುರುಜಿ ಧನ್ಯವಾದಗಳು ಈ ವಿಚಾರ ತುಂಬಾ ಒಳ್ಳೆಯ ವಿಚಾರ ತಿಳಿಸಿದ್ದೀರಾ ಧನ್ಯವಾದಗಳು ನಿಮಗೆ 🙏🙏🙏🙏🙏🙏🙏🙏🙏🙏
@umaranipv9608
@umaranipv9608 8 месяцев назад
ಓಂ ನಮೋ ಭಾಗವತೇ ವಾಸುದೇವಾಯ ನಮಃ ಅಮ್ಮ ಮಾತೇ ಮಹಾಲಕ್ಷೀಶ್ರೀಮಾನ್ ನಾರಾಯಣರ ಸಮೇತರಾಗಿ ನಮ್ಮ ಮನೆಗೆ ಸ್ಥಿರವಾಗಿ ಬಂದು ನೆಲಸಮ 🙏🙏🙏🙏🙏🙏
@SharavatiT
@SharavatiT 8 месяцев назад
ನಮೋ ವಾಸುದೇವಯ ಲಕ್ಷ್ಮಿ ಸಮೇತ ನಮ್ಮ ಮನೆಗೆ ಬಾರಮ್ಮ ನಮಸ್ತೆ ಗುರುಜಿ ಈ ರೆಮಿಡಿ ತುಂಬಾ ಸುಲಭ ನಿಮಗೆ ಧನ್ಯವಾದಗಳು
@Narayandaollapure
@Narayandaollapure 4 месяца назад
ಓಂ ನಮೋ ಭಗವತೇ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಂಗೀತ ನಮ್ಮ ಮನೆಗೆ ಬಾರಮ್ಮ ಸ್ಥಿರವಾಗಿ ಕಾಪಾಡಮ್ಮ ಪ್ರಸನ್ನ ಆಗಮ❤❤❤❤❤❤🎉🎉🎉🎉🎉🎉
@ravishp6178
@ravishp6178 9 месяцев назад
🎉jay Sree Rama....🎉
@Nagarajmariyannavar-pt3nw
@Nagarajmariyannavar-pt3nw 8 месяцев назад
. ನೀವು ಯಾವತ್ತಾದರೂ ಹೀಗೆ ಮಾಡಿದ್ದೀರಾ ನಿಮಗೆ ಈ ವಿಷಯ ಮನನ ಹೋಗಿದ್ದೀಯಾ ಎಂಬುದನ್ನು ತುಳಸಿ ಧನ್ಯವಾದಗಳು
@KrishnanRChalawadiChalawadi
@KrishnanRChalawadiChalawadi 8 месяцев назад
ಜೈ ಶ್ರೀರಾಮ್ ತುಂಬಾ ಒಳ್ಳೆ ಮಾಹಿತಿ ಕೊಡ್ತೀರಾ ಗುರುಗಳೇ❤❤
@ishwarmalagar4598
@ishwarmalagar4598 7 месяцев назад
ಓಂ ನಮೋ ಭಗವತಿ ವಾಸುದೇವಾಯ ಮಹಾಲಕ್ಷ್ಮೀ ಸಮೇತ ನಮ್ಮ ಮನೆಗೆ ಬಾರಮ್ಮಾ
@supercarscreation5387
@supercarscreation5387 9 месяцев назад
Namaste guruji valle mahiti tilisidira tumba kushi ayitu danyavadalu guruji
@sarkakattimani
@sarkakattimani 4 месяца назад
Jai ganesh Jaiganesh
@geetageeta2335
@geetageeta2335 Год назад
ತುಂಬಾ ತುಂಬಾ ಧನ್ಯವಾದಗಳು ಗುರುಗಳೇ ತುಂಬಾ ಉಪಯುಕ್ತ ಮಾಹಿತಿ ಜೇವನಕ್ಕೆ🙏🏻🙏🏻 ಶುಭರಾತ್ರಿ ಗುರುಗಳೇ 🙏🏻🙏🏻
@Jeethmedia
@Jeethmedia Год назад
Welcome
@kanakalakshmi6792
@kanakalakshmi6792 10 месяцев назад
ಒಳ್ಳೇದು ಆಗುತ್ತೆ ಮನಸ್ಸಿಗೆ ನೆಮ್ಮದಿ ಸಿಗುತ್ತೆ ಗುರೂಜೀ 🙏🏼
@happy-healthy-lucky
@happy-healthy-lucky Год назад
ಹೇಳಿದ್ದನ್ನೇ ಹೇಳಿ ವಿಡಿಯೋ ಬಹಳ ಉದ್ದ ಮಾಡಬೇಡಿ 🙏.. ಒಂದು ವಿಡಿಯೋ ಗೆ ಅರ್ಧ ಗಂಟೆ ವ್ಯಯಿಸಬೇಕು 😇 ವಿಡಿಯೋ 10-15 ನಿಮಿಷ ದ ಒಳಗೆ ಇರಲಿ ಸರ್ 🙏
@nirmalaail3008
@nirmalaail3008 Год назад
😮
@anuchannel5661
@anuchannel5661 Год назад
yes sir..
@KshamaaAs-te2se
@KshamaaAs-te2se Год назад
Tank you guruji
@FapakkiraNaikar
@FapakkiraNaikar Год назад
F.n.n.🎉namaste
@lalithap7580
@lalithap7580 Год назад
Aithu guruji ,
@ArunkumarAru-fb2kr
@ArunkumarAru-fb2kr 4 месяца назад
ಅಮ್ಮ ಮಹಾಲಕ್ಷ್ಮಿ ಶ್ರೀಮನ್ ನಾರಾಯಣನ ಸಮೇತರಾಗಿ ಬಂದು ನಮ್ಮ ಮನೆಯಲ್ಲಿ ನೆಲೆಸಮ್ಮ 🙏🙏🙏🙏
@nagaratnachandur9966
@nagaratnachandur9966 3 месяца назад
Jai shree Ram 🙏🏼🙏🏼🌹🙏🏼🌺🙏🏼🌹🙏🏼
@venkateshsgvenkateshsg4100
@venkateshsgvenkateshsg4100 Год назад
ಓಂ ನಮೋ ವಾಸುದೇವಾಯ ಗುರುಗಳೇ ನಿಮ್ಮ ಮಾತುಗಳು ವೇದ ವಾಕ್ಯಗಳಿದ್ದಂತೆ ಗುಡ್ ಮಾರ್ನಿಂಗ್ ಸರ್ ನಿಮಗೆ ಸಾಷ್ಟಾಂಗ ಪ್ರಣಾಮಗಳು💐💐💐💐💐💐💐💐💐💐💐💐🙏🙏🙏🙏🙏🙏🙏🙏🙏🙏
@AnushaHU-j3d
@AnushaHU-j3d Год назад
Gj
@AnushaHU-j3d
@AnushaHU-j3d Год назад
Nanagethumasamaseidegurugalehegeisamaseintdahoragebarudu
@RoxieRoxie-l3b
@RoxieRoxie-l3b 10 месяцев назад
ನಮಸ್ತೆ ಗುರುಜಿ ನಾನು ಬಹಳ ಬಾರಿ ಕಾಲ್ ಟ್ರೈ ಮಾಡಿದೀನಿ ಕಾಲ್ ಸ್ವಿಚ್ ಆಫ್ ಬರ್ತಾ ಇದೆ ದಯವಿಟ್ಟು ವಿಳಾಸ ಕೊಟ್ಟರೆ ನೇರವಾಗಿ ಬಂದು ಭೇಟಿಯಾಗುತ್ತೇನೆ ನನ್ನ ಸಮಸ್ಯೆ ಎಲ್ಲಿದೆ
@vartandcrafts3534
@vartandcrafts3534 9 месяцев назад
ತುಂಬಾ ಧನ್ಯವಾದಗಳು ಓಂ ನಮೋ ಭಗವತೆ ವಾಸುದೇವಯ್ ನಮ್ಹ 🎂🙏🏻👌🏻👍🏻🌹ಮಾಡುತ್ತೇನೆ ನನ್ನ ಫ್ರೆಂಡ್ಸ್ ಗೆ ಹೇಳಿದ್ದೇನೆ
@Ma-vy9bw
@Ma-vy9bw 6 дней назад
Jai dhurga matha jai dhurga matha jai dhurga matha jai dhurga matha jai dhurga matha jai dhurga matha jai dhurga matha
@sangeethags9466
@sangeethags9466 8 месяцев назад
Jai Shri Ram Om Namo Bhagavathe Krishna Vasudevaya Namha
@santhoshkumarsanthoshkumar6375
ತುಂಬಾ ಒಳ್ಳೆಯ ವಿಷಯ ತಿಳಿಸಿದ್ದೀರಿ ಹೃದಯಪೂರ್ವಕ ಧನ್ಯವಾದಗಳು ಗುರೂಜಿ
@Jeethmedia
@Jeethmedia Год назад
Welcome
@shakilashetty5601
@shakilashetty5601 Год назад
Thank u so much guruji for giving us good suggestions
@gangammaparamashivaiah6487
@gangammaparamashivaiah6487 9 месяцев назад
ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ಶ್ರೀ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಅ ನಮ್ಮ ಮನೆಗೆ ಬಾರಮ್ಮ ನಾರಾಯಣ ಸಮೇತ 🎉🎉
@MeenaRavi-n3e
@MeenaRavi-n3e 8 месяцев назад
Jai shree Ram Jai shree Krishna 💐
@SHARADAM-y5b
@SHARADAM-y5b 9 месяцев назад
Thank you so much gurugale 🙏🙏🙏
@livithapradeelivi6837
@livithapradeelivi6837 9 месяцев назад
ಓಂ ನಮೋ ಭಾಗವತೆ ವಾಸುದೇವಾಯ ನಮಃ 🙏🙏🙏
@rajendrakumar-wg7bn
@rajendrakumar-wg7bn Год назад
ಮಹತ್ವದ ವಿಶೇಷ ತಿಳಿದು ತಿಳಿಸಿದ್ದಕ್ಕೆ ಧನ್ಯವಾದಗಳು ಗುರುಗಳೇ
@ದಯಾನಂದ.ಎಂ
@ದಯಾನಂದ.ಎಂ Год назад
ಓಂ ನಮೋ ವಾಸುದೇವಾಯ ನಮಃ🙏 ಅಮ್ಮ ಮಹಾಲಕ್ಷ್ಮಿ ನಾರಾಯಣನ ಸಮೇತ ಎಲ್ಲರ ಮನೆಗೆ ಬಂದು ನೆಲೆಸು ತಾಯಿ ಎಲ್ಲರಿಗೂ ಆಯಸ್ಸು ಆರೋಗ್ಯ ಐಶ್ವರ್ಯವನ್ನು ಕೊಟ್ಟು ಕಾಪಾಡು ತಾಯಿ🙏🙏🙏 ಎಲ್ಲರಿಗೂ ಒಳ್ಳೆಯದಾಗಲಿ 🙏 ಗುರುಗಳಿಗೆ ನನ್ನ ಸಾಷ್ಟಾಂಗ ನಮಸ್ಕಾರಗಳು 🙏🙏
@sumathiss7118
@sumathiss7118 Год назад
23:53
@s.pgamer1112
@s.pgamer1112 Год назад
Nanu vuppin anustana madidinrijaltbandide
@Abhayarya.s2024
@Abhayarya.s2024 8 месяцев назад
Jaisrikrishna.🙏🙏🙏🙏🙏
@chaitrachaitra8324
@chaitrachaitra8324 7 месяцев назад
Jaime ram
@nagamaniks1543
@nagamaniks1543 Год назад
ಧನ್ಯವಾದಗಳು ಗುರುಗಳೇ ಎಷ್ಟೊಂದು ಸುಲಭ ಪರಿಹಾರಗಳು ಹೇಳಿಕೊಳ್ಳುತ್ತಿದ್ದೀರಾ 🙏🙏
@bebidubalgundi2443
@bebidubalgundi2443 9 месяцев назад
ಜೈ ಶ್ರೀ ರಾಮ್
@muralidharr8765
@muralidharr8765 11 месяцев назад
Om namo bhagavate vaasudevaya. Amma thaayi mahalakshmi, sreemannarayana sametha namma manege bandu sthiravaagi nelesamma. Respected Guruji, thank you so much for educating us and guiding us , to enable us to live peacefully and achieve the desired results.
@hemacr3866
@hemacr3866 Год назад
Namaskar gurujii. Very simple remedies for big issues. Thank you so much 🙏
@Jeethmedia
@Jeethmedia Год назад
Welcome
@VasanthaS-w4h
@VasanthaS-w4h 7 месяцев назад
ಧನ್ಯವಾದಗಳು ಗುರುಗಳೇ ನಿಮ್ಮಿಂದ ನಮ್ಮನ್ನು ನನ್ನ ಮನಸ್ಸು ನೆಮ್ಮದಿ ಆಗ್ತಾ ಇದೆ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@TippannaLagamani
@TippannaLagamani 15 дней назад
ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ ಓಂ ನಮೋ ಭಗವತೇ ವಾಸುದೇವಾಯ ನಮಃ
@shainaz...198
@shainaz...198 Год назад
ತುಂಬಾ ಧನ್ಯವಾದಗಳು ಗುರುಗಳೇ ನಿಮ್ಮ ಮಾಹಿತಿಗೆ ಎಷ್ಟು ಧನ್ಯವಾದ ಹೇಳಿದರು ಕಡಿಮೆ 🙏🙏🙏🙏🙏
@Jeethmedia
@Jeethmedia Год назад
Welcome
@rajalakshmivrajalakshmi1172
ಧನ್ಯವಾದಗಳು ಸರ್, ನಿಮ್ಮ ಈ tips ಗಳು ನಮ್ಮ ಜೀವನದಲ್ಲಿ ಹೊಸ ಹೊಸ ಬದಲಾವಣೆಯನ್ನು ತರಲಿವೆ ಎಂದುಕೊಂಡಿದ್ದೇನೆ ಧನ್ಯವಾದಗಳು
@PushpalthaG
@PushpalthaG Год назад
ಸರ್.ನನ್ನ ಮಗ ಅಣ್ಣ ಮಗ ಳನು ಇಷ್ಟ ಪಟಿದಾನೆನಾವುಶಾಸರಕೆಳ್ದೇವಿಸರಿಬರಲಹಂತಹೇಳದಾರೇದಯವಿಟುನನಗೆನನಮಗನಾವುಹೇಳಿದಹುಡುಗಿನಾಮದುವೆಮಾಡಿಸುವ
@sumaanjanappa-yq4ht
@sumaanjanappa-yq4ht Год назад
ನೀವು ಸಮಾಧಾನದಿಂದ ಹೇಳುವ ರೀತಿ ಇಷ್ಟವಾಯಿತು🙏🙏💐
@meenakshimeenakshi8525
@meenakshimeenakshi8525 3 месяца назад
Om nmo bhagavate vasudavaya nmo om nmo bhagavate vasudavaya nmo guruji chnnge nadese kodater danaygalu 🎉🎉🎉🎉
@bharatiMuddebihal
@bharatiMuddebihal 9 месяцев назад
Jay Shri Krishna Om namo bhagwate vasudevay namah
@Mikhu143
@Mikhu143 Год назад
ನಮಸ್ಕಾರ ಗುರುಗಳೇ ಒಳ್ಳೆಯ ಮಾಹಿತಿಯನ್ನು ತಿಳಿಸಿದ್ದೀರಾ ಧನ್ಯವಾದಗಳು 🙏🙏
@Jeethmedia
@Jeethmedia Год назад
ಧನ್ಯವಾದಗಳು... ಈ ವಿಡಿಯೋವನ್ನು ಶೇರ್‌ ಮಾಡಿ ಸಾಕಷ್ಟು ಜನರ ಕಷ್ಟ ಕಳೆದು ಒಳ್ಳೆಯದಾಗಲು ಕೈ ಜೋಡಿಸಿ ಪ್ರೋತ್ಸಾಹಿಸಿ...
@meghanamegha5297
@meghanamegha5297 Год назад
Very tank full ಗುರುಗಳೇ 🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼
@shivarudrappam8055
@shivarudrappam8055 Год назад
ಮನೆ ಸೈಟ್ ಗೆ ತುಂಬಾ ಪ್ರಯತ್ನ ಮಾಡ್ತೀನಿ but ಸಿಕ್ಕರೂ ಕೈ ತಪ್ಪುತ್ತೆ ಸರ್. ತಾವು ಹೇಳಿದ ಸರಳ ಪರಿಹಾರ ಮಾಡುತ್ತಿದ್ದೇನೆ ಸರ್. ತಮಗೆ ಧನ್ಯವಾದಗಳು🎉❤
@krpettalokawwtankspet8538
@krpettalokawwtankspet8538 Год назад
Mana hesari. Agootila. Eke. Enu madadeku. Tilisi
@goralutigoraluti8039
@goralutigoraluti8039 9 месяцев назад
Jai sri krishna Dhanyavadagalu Guruji
@SantoshSk-v6i
@SantoshSk-v6i 14 дней назад
ಓಂ ನಮೋ ಭಗವತೇ ವಾಸುದೇವಾಯ ನಮಃ ಲಕ್ಷ್ಮಿ ನಾರಾಯಣ ಸಮಾಜ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲಸಮ,🏵️💯🏵️🙏
@ShreeHari6
@ShreeHari6 Год назад
Namaste Sir Please make a detailed video on how to be successful in Stock market & recover past losses. Bunch of thanks for your valuable quality videos and remedies.
@SuhasiniBhat946
@SuhasiniBhat946 Год назад
Very good message sir
@savithrammap7673
@savithrammap7673 Год назад
ತುಂಬಾ ಒಳ್ಳೆಯ ಸರಳ ಪರಿಹಾರ ತಿಳಿಸಿದ್ದಿರಿ ಗುರೂಜಿ. ಧನ್ಯವಾದಗಳು.
@Jeethmedia
@Jeethmedia Год назад
ಧನ್ಯವಾದಗಳು... ಈ ವಿಡಿಯೋವನ್ನು ಶೇರ್‌ ಮಾಡಿ ಸಾಕಷ್ಟು ಜನರ ಕಷ್ಟ ಕಳೆದು ಒಳ್ಳೆಯದಾಗಲು ಕೈ ಜೋಡಿಸಿ ಪ್ರೋತ್ಸಾಹಿಸಿ...
@umarkanumarkan5278
@umarkanumarkan5278 Год назад
ಗುರುಗಳೇ ದನ್ಯವಾದಗಳು 🙏
@VedhavathiVedha-d1s
@VedhavathiVedha-d1s 10 месяцев назад
Olleya remidi Elli koduthira thumb's danyavadagalu gurugi
@babithapoojary8707
@babithapoojary8707 Год назад
ನಿಮ್ಮ ಮಾತುಗಳು. ನಮ್ಮಗೆ. ಆತ್ಮ. ವಿಶ್ವಸಾ. ಹೆಚ್ಚಾಗುತ್ತದೆ. ಧನ್ಯವಾದಗಳು ಗುರುಗಳೆ
@herurnsaviagendramanjunath8701
Savitha hanumanthanagar ninda Gurugale yalla jothishyaru sanna kastake bettadantha parihara thilisi Lakisha gattale Duddu karchu madisuthare janarige kasta mathra hage iruthe adare nivu yallaranthall special gutugalu bettadantha janara kastake sasiveyastu Duddu karchu madidare maneyalliruva sanna vasthugalinda beetadantha kastake parihara thilisuviri nimma sahayakke nimmantha gurugalu youtube nalli namage sikiddu namma adrusta thanks a lot sir
@revatikulkarni1022
@revatikulkarni1022 Год назад
Revati kulkarni navo kastadali edeve manna magha rank student munde hogovdakke agutthella
@kamalarg5659
@kamalarg5659 Год назад
Nev helidage jeerige prayoga madivi gurugale, peathi wedsnday nu madthivi gugale thumba Dhanyavadagalu gurugale 🙏🙏
@saraswatimane207
@saraswatimane207 Год назад
Tuba channagide gurugalle
@chandranargund3054
@chandranargund3054 Год назад
Madm a link kalisi plz
@komalakomala2880
@komalakomala2880 Год назад
ಒಳ್ಳೆ ವಿಷಯ ತಿಳಿಸಿದ್ದಕ್ಕೆ ನಿಮಗೆ 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
@shivanagappabaggur3691
@shivanagappabaggur3691 4 месяца назад
Amma Mahalaxmi Namah Namma manege melasma Jai Ganesha Jay Shri Ram🎉🎉
@surekasureka437
@surekasureka437 9 месяцев назад
Guru gale dhanyvad 🙏🙏
@Umasambhaji-z2m
@Umasambhaji-z2m 9 месяцев назад
ನನ್ನ ಗಂಡ ಜಾಬ್ ಮಾಡೋ ಕಡೆ ಮನೆ ಮಾಡಿಕೊಂಡು ನನ್ನ ಮತ್ತು ಮಕ್ಕಳನ್ನ ಕರೆದುಕೊಂಡು ಹೋಗುತ್ತಾ ಇಲ್ಲ ಏನಾದ್ರೂ ಪರಿಹಾರ ಹೇಳಿ ತುಂಬಾ ಕಷ್ಟದಲ್ಲಿದ್ದೇನೆ 🙏🙏
@subhaskammar7536
@subhaskammar7536 Год назад
ನಿಮ್ಮ ಅರ್ಥ್ತ್ಪೂರ್ನ್ ಮಹಾತಿಗಾಗಿ ಧನ್ಯವಾದಗಳು ಗುರುಗಳೇ 🙏🙏
@mantrakshaterayriddarehubl6640
ನಮಗೆ ಹಾಗೆ ಆಗಿದೆ ಗುರುಗಳೆ. ನಿಮ್ಮ ಮಾತು ನಮಗೆ ದಾರಿ ದೀಪ.
@Lalithalalitha-ku1zp
@Lalithalalitha-ku1zp Год назад
❤❤❤
Далее
Тренеруем память physics drop 103 - 104
00:51
НИКИТА ПОДСТАВИЛ ДЖОНИ 😡
01:00
Просмотров 116 тыс.
Vishnu Sahasranamam
29:46
Просмотров 29 млн
Тренеруем память physics drop 103 - 104
00:51