ಮಂಗಳೂರಿನಲ್ಲಿ ಬಹಳ ಪ್ರಖ್ಯಾತವಾಗಿರುವುದು ದೈವಗಳು ಮತ್ತು ಕೋಳಿ ಅಂಕ. ದೈವಾರಾಧನೆಯ ಸಂದರ್ಭದಲ್ಲಿ ದೈವರಾಧಕರಿಗೆ ಯಾರು ಹಾರ ಹಾಕಬಹುದು ಮತ್ತು ಅವರ ಪಾಲನೆ ಮಾಡಬೇಕಿರುವ ನಿಯಮಗಳೇನು ಎಂದು ವಿವರಿಸಿರುವ ಅಲ್ಲಿನ ಪ್ರಖ್ಯಾತ ದೈವಾರಾದಕ ದಯಾನಂದ್ ಕತ್ತಲ್ಲರ್ ಒಂದು ಸಂದರ್ಭದ್ಲಿಲ ಕೋಳಿ ಅಂಕ ಮಾಡಿದ ವ್ಯಕ್ತಿಗೆ ದೈವ ಮಾಡಿದ್ದೇನು ಎಂದು ವಿವರವಾಗಿ ತಿಳಿಸಿದ್ದಾರೆ. ವಿಡಿಯೋ ನೋಡಿ...
Click here To Subscribe to Channel -- / chitraloka
#chitraloka #kmveeresh #daivaloka #kvgaurav #jayasimhamusuri #god #untoldstory #pooja #tempels #Mangalore #SpiritualGods #DayanandKattalsar #ದಯಾನಂದಕತ್ತಲ್ಸರ್ #ದೈವಾರಾಧಕ #tulunadu #kantara #TuluSahityaAcademy #koragajjanamahime #koragajja #varaharoopam #tulunadusand #panjurlidaiva #BhutaKola #kshethrapala #nonveg #cockfight #ಕೋಳಿಅಂಕ
10 мар 2023