ಮಲ್ಲು ಅಣ್ಣಾ ರವಿವಾರ ಮತ್ತು ಗುರುವಾರ ಬಂತು ಅಂದ್ರ ನಿಮ್ಮ ವಿಡಿಯೋಗೋಸ್ಕರ ತುಂಬಾ ವೆಟ ಮಾಡತಿನಿ ಒಂದಿನನು ನಿಮ್ಮ ವಿಡಿಯೋ ಮಿಸ್ಸ ಮಾಡದೆ ನೋಡತಿನಿ ನಾನು ನಿಮ್ಮ ದೊಡ್ಡ ಅಬಿಮಾನಿ ಮಲ್ಲು ಅಣ್ಣಾ. ಟೈಮ ಕೂಡಿ ಬಂದರೆ ಒಂದು ದಿನಾ ನಿಮಗೆ ಬೇಟಿ ಆಗೋ ಆಸೆ ಅಣ್ಣಾ.... ಹೀಗೆ ಮುಂದುವರೆಯಲಿ ನಿಮ್ಮ ಪ್ರತಿಬೇ
Hello mallu Anna ಲಾರಿ ಡ್ರೈವರ್ ಬಗ್ಗೆ ಏನರ ಮೆಸೇಜ್ ಕೊಡಲ್ಲ ನಾವು ಇಡೀ ಇಂಡಿಯಾನಾ ಅಡ್ಡಾಡುತ್ತಿವೆ ನನ್ಬಗ್ಗೆ ಏನಾರ ಕೇಳಲ್ಲVRL and ಅನ್ನಭಾಗ್ಯ ಯೋಜನೆ ಗಾಡಿ ಹೊಡಿತೀವಿ ಸ್ವಲ್ಪ ನಮ್ಮ ಬಗ್ಗೆ ಕಾಳಜಿ ತಗೋರಿ ಜಮಖಂಡಿ ಸೊಳ್ಳೆ ಬಾಳ ಅದಾವು ಆರು ದಿವಸ ಅಲ್ಲೇ ಇದ್ಯಾ ನನ್ನ ನೋವು ಗೊತ್ತಾಗುತ್ತೆ ಅಂತ ಕೇಳಿದ
Mallu chindi acting Dilogs Super mallu ಗಿಚ್ಚ್ comedy mallu Shankar anna acting super and anand vishal super acting akka chindi acting lost Dilogs Super mallu 👏👏👏👏👏😂😂😂😂😂🥰🥰🥰🥳🥳🥳❤️❤️❤️🔥🔥🔥
Dear mallu. Really each one of your drama or story, are simply marvellous. You are making everyone to laugh till the end. In my case, i couldn't control my laugh even aftè the episode. That is the beauty of your fiŕction, action and your other class one actors or actresses. My blessings.