Тёмный
No video :(

ಗಂಡು ಮಕ್ಕಳು , ಹೆಣ್ಣುಮಕ್ಕಳ ಮದುವೆ ವಿಳಂಬ ಆಗಿದ್ದರೆ ಇಷ್ಟು ಮಾಡಿ ನೋಡಿ ಬೇಗ ಫಲ ಸಿಗುತ್ತೆ .. maduve ge rangoli 

Veena Joshi
Подписаться 288 тыс.
Просмотров 334 тыс.
50% 1

#ಲಕ್ಷ್ಮೀ ಶೋಭಾನ ಹಾಡು ಹಾಕಲು ಆಗುತ್ತಿಲ್ಲ ಕಾರಣ too long post not allowed ಅಂತ ಕೊಡುತ್ತಿದೆ ಅಂಗಡಿಯಲ್ಲಿ ಲಕ್ಷ್ಮೀ ಶೋಭಾನ ಪುಸ್ತಕ ಕೇಳಿದರೆ ಸಿಗುತ್ತೆ ತಂದು ತಪ್ಪದೆ ಹೇಳಿ

Опубликовано:

 

5 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 667   
@sudhabatni529
@sudhabatni529 Год назад
ಒಳ್ಳೆ ಮಾಹಿತಿನ ತಿಳಿಸಿಕೊಟ್ಟಿದ್ದಕ್ಕೆ ಹೃತ್ಪೂರ್ವಕ ಧನ್ಯವಾದಗಳು ವೀಣಾ ಅವರೇ 🙏🙏
@rajeshwarinaganur7217
@rajeshwarinaganur7217 2 года назад
ತುಂಬಾ ಧನ್ಯವಾದಗಳು ಮೇಡಂ ತುಂಬಾ ಉಪಯುಕ್ತ ಮಾಹಿತಿ ಕೊಟ್ಟಿದ್ದೀರಿ🙏🙏🙏🌻🌻🌻🌻
@veenaveena92
@veenaveena92 2 года назад
ಧನ್ಯವಾದಗಳು ವೀಣಾ ಜೊಶಿ ಅಮ್ಮಾ ನಿಂಗೆ ಗೌರವದಿಂದ ಈ ವಾಕ್ಯವನ್ನು ಭಳಸುವೆನು ನೀವು ಹೇಳುವ ಸಲಹೆ ಗಳು ತುಂಬಾ ಉಪಯುಕ್ತ ವಾಗಿರುತ್ತದೆ ಹೀಗೆ ಸಮಾಜಸೇವೆ. ಒಳ್ಳೆಯ ಸಲಹೆಗಳನ್ನು ಕೊಡಿ. ಎಲ್ಲಾ ರಿಗು ತಲುಪಲಿ ಮತೊಮ್ಮೆ,, 👌.🙏
@pramodagc851
@pramodagc851 2 года назад
ತುಂಬಾ ಉಪಯುಕ್ತವಾದ ಮಾಹಿತಿಯನ್ನು ಸರಳವಾಗಿ ಮಾಡುವುದು ಹೇಗೆ ಎಂಬುದನ್ನು ಸವಿವರವಾಗಿ ತಿಳಿಸಿಕೊಟ್ಟಿದ್ದಕ್ಕೆ ಪ್ರೀತಿಯ ಹೃದಯಪೂರ್ವಕ ಧನ್ಯವಾದಗಳು ಮತ್ತು ನಮಸ್ಕಾರಗಳು. ವೀಣಾ ಜೋಷಿಯವರಿಗೆ. 🤝💐👍🙏🙏
@bharatijoshi37
@bharatijoshi37 2 года назад
Namaskaragalu veena madam. Madam dinalu hakbeka, yashtu dina hakbeku please heli.
@LalithaM-jj7zx
@LalithaM-jj7zx Год назад
ಮೀನಾ ಜಯಿಸಿದರೆ ಏನೇನು ತಿಳಿಸಿದ ತುಂಬಾ ಖುಷಿಯಾಗಿದೆ ನನಗೆ ಆದರೆ ಅದು ಎಷ್ಟು ದಿನ ಮಾಡಬೇಕೆಂದು ದಯವಿಟ್ಟು ತಿಳಿಸಿ
@jyotijugali1211
@jyotijugali1211 10 месяцев назад
ಕೇವಲ ರಂಗೋಲಿ ಹಾಕಿ STOTRA ಹೇಳುವುದರಿಂದ ಜೀವನದಲ್ಲಿ ಪವಾಡ ರೀತಿಯಲ್ಲಿ ಒಳ್ಳೆಯ ಬದಲಾವಣೆ ಆಗುತ್ತದೆ. THANK YOU V MUCH AMMA
@sujatabadiger6478
@sujatabadiger6478 2 года назад
Thank you amma, Maneli elru ಆರೋಗ್ಯದಿಂದ ನೆಮ್ಮದಿಯಿಂದ ಇರೋಕೆ yawdadru ರಂಗೋಲಿ ಪೂಜೆ ಇದ್ರೆ tilsi🙏
@aganandjiolajsteani4221
@aganandjiolajsteani4221 2 года назад
Chinthe bidi enu gotila Anno tara erri kushi agi erri aste
@vedagothe8241
@vedagothe8241 2 года назад
ನನಗೆ ತುಂಬಾ Avashyakate ಇದೆ Thanku madam
@aratichoudhari5224
@aratichoudhari5224 2 года назад
Nann magal maduwe agbeku rangoli heli kottddke thanku very much akka 🙏
@shantaladesai8631
@shantaladesai8631 8 месяцев назад
ಧನ್ಯವಾದಗಳು ಮೇಡಂ 🙏 ನಾನು ಈ ರಂಗೋಲಿ ಹಾಕಿದ ಮೂರು ತಿಂಗಳಲ್ಲಿ ನನ್ನ ಮಗನ ಮದುವೆ ನಿಶ್ಚಯವಾಯಿತು 🙏 ಮತ್ತೊಮ್ಮೆ ತಮಗೆ ತುಂಬು ಹೃದಯದ ಧನ್ಯವಾದಗಳು 🙏
@akkamahadevihiremath5523
@akkamahadevihiremath5523 7 месяцев назад
Baliggy halabak?sayankla halabak? Sister
@maahan13598
@maahan13598 10 месяцев назад
ಓಕೆ👌ಉಪಯುತ್ತ ಮಾಹಿತಿಗಾಗಿ ತುಂಬಾ ಹೃದಯದ ಧನ್ಯವಾದಗಳು💐
@geethashesharaj7849
@geethashesharaj7849 2 года назад
ಧನ್ಯವಾದಗಳು ಅಕ್ಕಾ....🙏🙏🙏 ಹೃದಯಪೂರ್ವಕ ವಂದನೆಗಳು...🙌🙏
@sunitamagadum2577
@sunitamagadum2577 2 года назад
Daily hakbeka
@rashmij5151
@rashmij5151 2 года назад
ತುಂಬಾ ಧನ್ಯವಾದಗಳೂ
@yallappakumkumkar723
@yallappakumkumkar723 2 года назад
ನೀವೂ ಹೇಳಿ ಅಕ್ಕಾ ಎಸ್ಟು ದಿನಾ ಹಾಕಿದಿರಿ ರಗೊಲಿ
@sridevib4300
@sridevib4300 2 года назад
ನನ್ನ ಮಗನ ಮದುವೆ ಬಗ್ಗೆ ನನಗೆ ತುಂಬಾ ಯೋಚನೆ ಆಗಿತ್ತು. ಇದರ ಬಗ್ಗೆ ಮಾಹಿತಿ ತಿಳಿಸಿ ಕೊಟ್ಟಿದ್ದಕ್ಕೆ ತುಂಬು ಹೃದಯದ ಧನ್ಯವಾದಗಳು ಅಮ್ಮಾ.
@abhilasha6220
@abhilasha6220 2 года назад
Hello Sridevi, ಎಷ್ಟು ದಿನ ಈ ರಂಗೋಲಿ ಹಾಕಬೇಕು ಅಂತ ನಿಮಗೆನಾದ್ರೂ ಗೊತ್ತಾ? ಈ ಪ್ರಶ್ನೆ ಒಬ್ಬರು ಕೇಳಿದ್ದಾರೆ, ಅದಕ್ಕೆ ಅವರು ಉತ್ತರಿಸಿಲ್ಲ. ಅದಕ್ಕೆ ನಿಮಗೆ ಕೇಳುತ್ತಿರುವೆ
@sridevib4300
@sridevib4300 2 года назад
@@abhilasha6220 ಮದುವೆ ನಿಶ್ಚಯವಾಗುವವರೆಗೆ ಹಾಕಬೇಕು ಇಲ್ಲಾ ಅಂದರೆ ಮದುವೆ ಆಗುವವರೆಗೆ ಹಾಕಿದರೆ ಮನಸ್ಸಿಗೆ ತುಂಬಾ ಸಮಾದಾನವಾಗುತ್ತದೆ.
@abhilasha6220
@abhilasha6220 2 года назад
@@sridevib4300 thank you
@thirumagalmangalam260
@thirumagalmangalam260 2 года назад
@@abhilasha6220 u
@thirumagalmangalam260
@thirumagalmangalam260 2 года назад
@@abhilasha6220 o
@shylaravirao4175
@shylaravirao4175 2 года назад
ತುಂಬಾ ಧನ್ಯವಾದಗಳು ವೀಣಾ madam 🙏🏼🙏🏼
@RangoliBlessings
@RangoliBlessings 2 месяца назад
Very nice, thank you ma'am
@girijakr8810
@girijakr8810 2 года назад
ನನಗೆ ತುಂಬಾ ಉಪಯೋಗ ವಾಗುತ್ತೆ ಧನ್ಯವಾದಗಳು
@vijayalaxmibanakar8345
@vijayalaxmibanakar8345 Год назад
ನಮಸ್ತೆ ವೀಣಾ ಅಕ್ಕಾವರೇ ನಿಮ್ಮ ಪೂಜಾ ವಿಧಾನ ನಿಮ್ಮ ಶ್ಲೋಕದ ಉಚ್ಚಾರಣೆ ನನಗಂತೂ ಆ ತಾಯಿ ಅನ್ನಪೂರ್ಣೇಶ್ವರಿ ಅಮ್ಮನವರೇ ನಮಗೆ ಮಾರ್ಗದರ್ಶನ ನೀಡ್ತಾ ಇದ್ದರೇನೋ ಅಂತ ಅನ್ನಿಸುತ್ತೆ ಹಾಗೆ ನೀವು ಕೆಲವೊಂದು ಸಮಸ್ಯೆಗಳಿಗೆ ಹಲವು ಪರಿಹಾರ ಕೂಡಾ ಹೇಳಿದೀರಿ ಆದ್ರೆ ನಮ್ಮ ಮನೆಯಲ್ಲಿ ವೀರಭದ್ರ ಸ್ವಾಮಿ ಆರಾಧನೆ ಬಹಳ ಕಟ್ಟು ನಿಟ್ಟಾಗಿ ನಡೆದುಕೊಂಡು ಬರ್ತಾ ಇದೆ ಹೀಗಾಗಿ ನನಗೆ ತಮ್ಮ ಕೆಲವೊಂದು ಪೂಜಾ ಸೇವೆಗಳನ್ನು ಮಾಡಲು ತುಂಬಾ ಇಷ್ಟ ಆದ್ರೆ ಅದು ನಮ್ಮ ಮನೆಯಲ್ಲಿ ಅಷ್ಟು ಸುಲಭ ಅಲ್ಲ ಅದಕ್ಕೆ ತಮ್ಮಲ್ಲಿ ನಮ್ರ ವಿನಂತಿ ಒಂದನ್ನು ಮಾಡುತೀನಿ ನನ್ನ ಮಗಳ ಮದುವೆ ಎಷ್ಟೇ ಪ್ರಯತ್ನ ಪಟ್ರು ಆಗ್ತಿಲ್ಲ ದಯವಿಟ್ಟು ನಿಮ್ಮ ಈ ಆರಾಧಕಳಿಗಾಗಿ ನೀವು ಆ ದೇವರಲ್ಲಿ ನನ್ನ ಮಗಳಿಗಾಗಿ ಆಶೀರಾವಾದ ಮಾಡಲು ಕೇಳಿಕೊಳ್ಳಿ ಏಕೆಂದ್ರೆ ನಿಮ್ಮ ಪೂಜೆಗೆ ನಿಮ್ಮ ಆ ಮಂತ್ರ ಉಚ್ಚಾರಣೆಗೆ ಆ ಭಗವಂತ ಕೇಳಿಸಿಕೊಳ್ಳಬಹುದೇನೋ ದಯವಿಟ್ಟು ಕ್ಷಮೆ ಇರಲಿ ತಮ್ಮ ಸಮಯ ಬಹಳ ತೊಗೊಂಡಿದ್ದಕ್ಕಾಗಿ 🙏🙏🙏🙏🙏ನನ್ನ ಮಗಳ ರಾಶಿ ತುಲಾ ನಕ್ಷತ್ರ ಬಂದು ವಿಶಾಖ ನಕ್ಷತ್ರ 😔🙏🙏
@shylaravirao4175
@shylaravirao4175 2 года назад
ತುಂಬಾ ಧನ್ಯವಾದಗಳು ವೀಣಾ madam... ನಿಮಗೆ ನನ್ನ ನಮಸ್ಕಾರ ಗಳು 🙏🙏
@gsandhya8684
@gsandhya8684 2 года назад
Amma tumba channagiruva mahiti koduttira danyavadgalu
@padmatns4088
@padmatns4088 2 года назад
Thanku so much you are great mother andallso very sweet voice sanatana paddathigalu mane managalige talapisuva karyake tumba thanks nimma abhimani
@sumaranigrao5958
@sumaranigrao5958 Месяц назад
ವೀಣಾ ಮೇಡಂ ನೀವು ಹೇಳಿದ ಸುಲಭ ಪೂಜೆಗಳನ್ನು ಮಾಡಿತೀದಿನಿ ಒಳ್ಳೆಯದು ಆಗಿದೆ ಧನ್ಯವಾದ ನೀವು ಹೇಳಿದ ಶುದ್ಧ ಏಕಾದಶಿ ಗುರುವಾರ ಪೂಜೆ ಹೋದ ವರ್ಷ ಮಾಡಿದೆ ಆದರೆ ಈ ವರ್ಷ ಸ್ಮಾರ್ತ ಏಕಾದಶಿ ಮುಂದಿನ ಶ್ರಾವಣ ಮಾಸದಲ್ಲಿ ಬರುತ್ತದೆ ಆವಾಗ ನಮಗೆ ದಶಮಿ ಇರುತ್ತದೆ ನಾವು ಮಾಡಬಹುದೇ ದಯವಿಟ್ಟು ತಿಳಿಸಿ
@jayanthivs9019
@jayanthivs9019 2 года назад
Thank you veena madam....ನನ್ನ ಮಗನಿಗೆ ಹುಡುಗಿ ನ ನೋಡ್ತಾ ಇದಿನಿ....ದಿನಾ ಲಕ್ಷ್ಮೀ ಶೋಭಾನ ಪದ ಹೇಳ್ತಾ ಇದ್ದೆ, ಸರಿಯಾದ ಸಮಯಕ್ಕೆ ಈ ರಂಗೋಲಿ ವಿಚಾರ ತಿಳಿಯಿತು ಧನ್ಯವಾದಗಳು, ಇರಲಿ ನಿಮ್ಮ ಆಶಿರ್ವಾದ 🙏🙏
@nirmalasomanath9416
@nirmalasomanath9416 2 года назад
Madam how many days we have chant
@padhamavatidivate4172
@padhamavatidivate4172 2 года назад
ಅಮ್ಮಾ ನಾವು ಮನೆ ಮನೆ ಗೆ ಹೋಗಿ ಲಕ್ಷ್ಮೀ ಶೋಭಾನ ಹೇಳುತ್ತೇವೆ ಇದರಿಂದ ಅವರಿಗೂ ಮತ್ತು ನಮಗು ತುಂಬಾ ಒಳ್ಳೆಯದು ಆಗಿದೆ ಹರೇ ಶ್ರೀನಿವಾಸ ಧನ್ಯವಾದಗಳು ಅಮ್ಮಾ
@sachinlenkennavar8384
@sachinlenkennavar8384 2 года назад
Madam song thumba doddadide alwa poorti helabeka
@anuradhasakri4568
@anuradhasakri4568 Год назад
E rangoli ondu ತಿಂಗಳು hakidde astralli ಮದುವೆ ಗೊತ್ತಾಗಿದೆ madam nimage tumba tumba namamskargalu n ಧನ್ಯವಾದಗಳು madam
@jayantibhomkar4950
@jayantibhomkar4950 2 года назад
ನನಗೆ ಇದರ ಅವಶ್ಯಕತೆ ಇತ್ತು ಮೇಡಂ . ನಿಮಗೆ ನನ್ನ ತುಂಬು ಹೃದಯದ ಧನ್ಯವಾದಗಳು ಮೇಡಂ 🙏🙏🙏
@nirmalasbhat3511
@nirmalasbhat3511 2 года назад
🙏🙏🙏🙏
@malaraviarts1466
@malaraviarts1466 2 года назад
Thank you Amaa 🙏🏻🙏🏻
@jammab9945
@jammab9945 2 года назад
Same
@yallappakumkumkar723
@yallappakumkumkar723 2 года назад
ನೀವು ಹೇಳಿ ಅಕ್ಕಾ ನೀವು ಎಷ್ಟು ದಿನಾ ಮಾಡಿದಿರಿ ಪಿಲ್ಸ್ ಹೇಳಿ ಅಕ್ಕಾ
@sukhateerth8058
@sukhateerth8058 Год назад
ಶ್ರೀ ವಾದಿರಾಜ ತೀರ್ಥ ವಿರಚಿತ ಶ್ರೀ ಲಕ್ಷ್ಮೀ ಶೋಭಾನೆ ಬಹಳ ಪವರಫುಲ್🙏🙏
@padmamk6173
@padmamk6173 2 года назад
Thank you very much madam for your suggestion. I did this poola and my son's marriage got fixed quickly. I am very grateful to you
@dentaleducorner2737
@dentaleducorner2737 2 года назад
Please tell how u did pooja.everyday u put rangoli and chanted Laxmi haadu.for how many days u did this pooja... please reply what procedure u followed thanks. I want to do it for my brother please tell
@miniuthaiya738
@miniuthaiya738 2 года назад
Reply for the doubts.
@rivondesigns94
@rivondesigns94 Год назад
Hello... Padma aunty....🙏 on what time you did this? Pls ans me... I want to do this for my brother...pls pls ans me ... waiting for your answer..
@sharadasarvi1751
@sharadasarvi1751 Год назад
@@miniuthaiya738 8
@parvatibh6689
@parvatibh6689 Год назад
@@miniuthaiya738 ex
@vidyajoshi4630
@vidyajoshi4630 Год назад
ವೀಣಕ್ಕಾ ಉತ್ತಮ ಉಪಾಯ ಹೇಳಿದ್ರಿ. ತುಂಬಾ Thanks ಮ್ಮ
@umadeviravihal515
@umadeviravihal515 2 года назад
Thumba dhanya vaadagalu amma 🌹🙏 TQ soo much amma
@varshabhaskar8044
@varshabhaskar8044 2 года назад
ತುಂಬಾ ಧನ್ಯವಾದಗಳು ಅಮ್ಮ ನನಗೆ ಇದರ ಅವಶ್ಯಕತೆ ಇತ್ತು 🙏🙏🙏🙏🙏🙏
@ShobhaAcharya-fd9dg
@ShobhaAcharya-fd9dg 9 месяцев назад
ತುಂಬಾ ಧನ್ಯವಾದಗಳು ವೀಣಾರವರೆ
@charupatki5630
@charupatki5630 2 года назад
Namaste amma tumbaa dhanyavaadgalu
@gayathrikrishnaswamy938
@gayathrikrishnaswamy938 2 года назад
ನಮಸ್ಕಾರ ವೀಣಾ ಅವರೇ You are truly gifted. Let me be frank,,, ಎಷ್ಟೋ ವಿಷಯ ನಮಗೊ ಗೊತ್ತಿರುತ್ತೆ,, for example I know ಲಕ್ಷ್ಮೀ ಶೋಭಾನೆ,, but i never knew that it has to be sung if marriages are getting delayed. I knew thz rangoli as a design but definetly not that it has to be drawn for thz. So ನೀವು ವಿಷಯಗಳ ಸಂಗ್ರಹಣೆ ಮಾಡಿ ಅಧನ್ನು ನಮಂಥಹ ಜನರಿಗೆ ಅರ್ಥಪೂರ್ಣವಾಗಿ ತಿಳಿಸಿಕೊಡುತಿದಿರಿ. Thanks is a very Small word for you. With loads of respect Gayathrikrishnaswamy 🙏🙏
@VeenaJoshi
@VeenaJoshi 2 года назад
Thanq
@kalyanihiddenvibes156
@kalyanihiddenvibes156 2 года назад
Rightly said.
@rathnasushil6089
@rathnasushil6089 2 года назад
Pls send pdf gayatri ji tn not available I hv pray for my brother it will helpful several people pls
@gayathrikrishnaswamy938
@gayathrikrishnaswamy938 2 года назад
@@rathnasushil6089 Gm Rathna ji..... Just type lakshmi shobhane on youtube you will find itt... You are looking out in which language??
@gmananthashayana9170
@gmananthashayana9170 2 года назад
Olleya vishaya thilisiruviri namaskaragalu
@s.ananthalakshmiprakash1364
@s.ananthalakshmiprakash1364 2 года назад
Thank you so much amma I am waiting for this video 🙏🙏
@sharadabs2346
@sharadabs2346 2 года назад
ತುಂಬು ಹೃದಯದ ಧನ್ಯವಾದಗಳು.
@padmavatammapaddu5867
@padmavatammapaddu5867 2 года назад
Amma channagidra Koti Koti namasakaragalu Nanna magalage madhve yochene aadare sambadagalu swalpa Banthu nange chinhte aagithu Amma evaga swalpa nemadhi Banthu nimma video nodi mathome danyavadagalu Amma 🙏🙏🙏🙏
@leelapatil5667
@leelapatil5667 2 года назад
ತುಂಬಾ ಧನ್ಯವಾದಗಳು ಅಮ್ಮಾ ನನ್ನ ಮಗನ ಹಾಗೂ ಮಗಳ ಮದುವೆ ವಿಳಂಬ ಆಗ್ತಾ ಇದೆ ಈ ರಂಗೊಲಿಯನ್ನ‌ ತಿಲಿಸಿಕೊಟ್ತಿದ್ದಕ್ಕೆ 🙏🙏🙏
@j.vsuguna6867
@j.vsuguna6867 2 года назад
Namasaràm madam ee Rangoon astu Davis hakabaku thiliamadam
@latadevadiga8480
@latadevadiga8480 2 года назад
Joshiyavare Nimage thumba dhanyavadagalu🙏🙏🙏🙏🙏🙏🙏💐💐💐💐🥰
@UmaDevi-yn2ib
@UmaDevi-yn2ib 2 года назад
Thanks akka for telling us about rangoli and Lakshmi shobane, and my doubt is how many days we have to put rangoli and shall we remove today's rangoly tomarrow and put new rangoli please tell us akka
@geethageetha-sz6by
@geethageetha-sz6by 2 года назад
Very nice video madam Madi nodtive good news helitive haage nimgu invitation klstive tqqq
@darshankallapur7485
@darshankallapur7485 3 месяца назад
ಧನ್ಯವಾದಗಳು ಮೇಡಂ 🙏🙏
@nalinac2548
@nalinac2548 2 года назад
Namaste Madam namma maneyalli e rangoli maneya munde nanna amma haktare adre edara upayoga namge gotte ella edara upayoga tilisikottiddakke tumba dhanyavadgalu ..Nanna sister maduve agilla tumba dhanyavadglu
@SanRisingsuper
@SanRisingsuper 2 года назад
Yestu dinagalu hakabeku
@yallappakumkumkar723
@yallappakumkumkar723 2 года назад
Heli madam
@aganandjiolajsteani4221
@aganandjiolajsteani4221 2 года назад
Howda yav hur nimdu maduvey agillva
@nagarajanramachandran6192
@nagarajanramachandran6192 Год назад
Namaste nanna magalu mathivaye bedantha heluthala athaka yavuthatha sloka mathu rongoliithaya thayavituhaliri
@devikasuma8313
@devikasuma8313 2 года назад
ತುಂಬ ಧನ್ಯವಾದಗಳು ಅಕ್ಕ ಇದರ ಅವಶ್ಯಕತೆ ಇತ್ತು
@H-e_M-a
@H-e_M-a 2 года назад
Thank u Amma 🙏🏻
@sumamotagi7896
@sumamotagi7896 6 месяцев назад
Thank you very much mam we fallow your videos
@akshatabhavani4088
@akshatabhavani4088 2 года назад
🙏 veena akka rogoli 👌👌agide
@umadevibm3879
@umadevibm3879 2 года назад
Tumba dhanyavaadagalu 🙏
@bharthit8934
@bharthit8934 4 месяца назад
ಒಳ್ಳೆಯ ಮಾಹಿತಿ ನೀಡಿ ದ್ದಿರಾ ಮೇಡಂ
@malatipatil8361
@malatipatil8361 Год назад
It's really worked,idid this pooja, within one month my son 's marriage fixed,I very very grateful to Veena guruji🙏🙏
@ramyasr2118
@ramyasr2118 Год назад
Sankalpa maduvudu hege antha tilisi please
@krushnaachyutha
@krushnaachyutha 9 месяцев назад
Morning hakbeka
@shobhan1037
@shobhan1037 2 года назад
Thumba thanks Amma for the information and rangoli pooja it is very helpful and very useful 👍 🙏❤
@nirmalatp8042
@nirmalatp8042 2 года назад
Yeastu Dina madabecu
@aganandjiolajsteani4221
@aganandjiolajsteani4221 2 года назад
Nive aki rangli
@allinonewithcp6018
@allinonewithcp6018 2 года назад
Amma thumba thanks 🙏🙏🙏🙏🙏🙏
@kalpanan2235
@kalpanan2235 3 месяца назад
Good evening dear sister Veena 🎉❤. Tq very much for good information about the marriage. Namaste 🙏 🎉😊
@VeenaJoshi
@VeenaJoshi 3 месяца назад
🙏🙏
@shrees7442
@shrees7442 2 года назад
Namaste mam naanu nivu heluda eangoli haakidinu aa rangoli haakida dinve nan ge job sikkede madum tqqqqqqqqqqqqqqqqqq🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@prabhavelhal3259
@prabhavelhal3259 2 года назад
Nanagu nanna magana maduveyade chinte ittu. Nimminda videogaagi kaayuttidde. Ivattinindane rangoli mattu laxmi shibhane shuru madiddene. Nimma aashirvaadadinda elle sose aadashtu begs manege barali. Tumbu heudayada dhanyavaadagalu.🙏🏻🙏🏻
@parimalakatageri5982
@parimalakatageri5982 2 года назад
Dhanyawad galu 🙏🙏
@padmarao2333
@padmarao2333 Год назад
Namaskar mami. Thank you so much for explaining in detail. 🙏🏻🙏🏻🙏🏻🙏🏻
@gayathridr4
@gayathridr4 11 дней назад
Dhanyavadagalu Amma. ನೀವು ತೋರಿಸಿದ ರಂಗೋಲಿ ಮತ್ತು ಪೂಜೆ ಎಷ್ಟು ದಿನ ಮಾಡ ಬೇಕು
@darshankallapur7485
@darshankallapur7485 3 месяца назад
ನಾನು ರಂಗೋಲಿ ಹಾಕತಾಯಿದಿನಿ ಮೇಡಂ ಹಾಡು ಗೊತಿರಲಿಲಾ ತಿಳಿಸಿದ್ದಕ್ಕೆ ಧನ್ಯವಾದಗಳು
@chandrun.chandru1135
@chandrun.chandru1135 Год назад
ಒಳ್ಳೆ ಮಾಹಿತಿ ನಮಸ್ತೆ ಮೇಡಂ.
@rashmichitra8166
@rashmichitra8166 2 года назад
ಅಕ್ಕ ನಾನು ತಾವು ಹೇಳಿಕೊಟ್ಟ ಕೃಷ್ಣಾಯ ವಾಸುದೇವಾಯ ಹರಯೇ ಪರಮಾತ್ಮನೇ ಪ್ರಣತ ಕ್ಲೇಶ ನಾಶಾಯ ಗೋವಿಂದಾಯ ನಮೋ ನಮಃ ಅನ್ನುವ ಈ ಶ್ಲೋಕ ವನ್ನು ನಿತ್ಯವೂ 108 ದಿವಸ ಪಾರಾಯಣ ಮಾಡುತ್ತಿರುವೆ ಅಕ್ಕ ಇದರ ಜೊತೆಗೆ ಈ ರಂಗೋಲಿ ಹಾಕಿ ಮಾಡಬಹುದ ತಿಳಿಸಿ ಅಕ್ಕ ದಯವಿಟ್ಟು ತಿಳಿಸಿ ಅಕ್ಕ ಈ ವಿಡಿಯೋ ವನ್ನು ನಾನು ಈ ದಿನ ನೋಡಿರುವೆ ಅಕ್ಕ ದಯವಿಟ್ಟು ತಿಳಿಸಿ ಅಕ್ಕ.🙏🙏🙏🙏🙏
@shantapalmur8004
@shantapalmur8004 2 года назад
ನನಗೆ ಇದರ ಅವಶ್ಯಕತೆ ಇತ್ತು ಧನ್ಯವಾದಗಳು
@shailajamanjula2691
@shailajamanjula2691 Год назад
Mam can we listen to Lakshmi shobana if im finding difficult in pronouncing
@jamunagunashekar3567
@jamunagunashekar3567 2 года назад
veena madam thankyou estu dina hakabeku
@Jk-js7su
@Jk-js7su Год назад
ಹರೇ ಕೃಷ್ಣ ಮಾತಾಜಿ.. ನಮಸ್ಕಾರ ನಿಮ್ಮ ಎಲ್ಲ ವಿಡಿಯೋ ವರದಿಗಳು ತುಂಬಾ ಚನ್ನಾಗಿ ಮಾಡಿದ್ದೀರಿ.. ನಾನು ನನ್ನ ಮದುವೆಯ ಸಲುವಾಗಿ ಈ ರಂಗೋಲಿ ಹಾಕುತಿನಿ ಅಮ್ಮ ನಿಮ್ಮ ಆಶೀರ್ವಾದ ಕೂಡ ಬೇಕು ನನಗೆ. ಲಕ್ಷ್ಮಿ ಶೋಭನೆ ಹಾಡು ಸಹ ಕೆಳುತಿದಿನಿ.. ಹಾಡೋಕೆ ಅಷ್ಟಾಗಿ ಬರೋದಿಲ್ಲ. ಪ್ರಯತ್ನ ಮಾಡುತ್ತೇನೆ. ರಂಗೋಲಿ ಎಸ್ಟು ದಿನ ಹಾಕಬೇಕು ಅಮ್ಮ. ಒಂದೇ ಸಾರಿ ಹಾಕಿ ದಿನಾಲೂ ಲಕ್ಷ್ಮಿ ಶೋಭಾನೆ ಹಾಡು ಕೇಳಿದ್ರೆ ಸಾಕ.. ದಯವಿಟ್ಟು ತಿಳಿಸಿ ಅಮ್ಮ
@nirmalamanchali5099
@nirmalamanchali5099 6 месяцев назад
My son got engaged after 7 months of this Rangoli and prayer🙏🙏
@chayapaga6153
@chayapaga6153 2 года назад
Dhanyavadagalu
@vnslifeandliving9645
@vnslifeandliving9645 2 года назад
Tumba dhanyavadagalu Veena avure Nanu ide nimhatra kelabeku antidde Neeve tilisiddiri Nanu ivattinindane prarambha madiddini
@manjulashranagoudapatil
@manjulashranagoudapatil 2 года назад
Hari Om 🙏🙏 akka Nan galtige edu avshekate etu tumbha Dhanyavadgalu akka 🙏🙏
@vidyaranigurugundi9391
@vidyaranigurugundi9391 6 месяцев назад
Thank you so much amma
@vidyacpatil6578
@vidyacpatil6578 Год назад
Amma nanu e ragoli maduve ge hakidini nan maduve fix agide february 9th maduve ide amma tumba daynvadaglu 🙏🙏💐💐💐💐hare shreenivasa govind om shree guru raghvendra namha 💐💐🙏🙏
@Gangambikeg-im6us
@Gangambikeg-im6us Год назад
Helo medam e rangolina yavg akkbeku dily akkbeka yelii akkbeku plz heli 🙏
@vidyacpatil6578
@vidyacpatil6578 Год назад
@@Gangambikeg-im6us daily morning sanna aadmle ragoli haki sobhana hada hadi aste
@jayaashok5294
@jayaashok5294 Год назад
Beautifully drawing Rangoli, very interesting to learn
@kusumapurantar6663
@kusumapurantar6663 Год назад
E Rangoli elli hakabeku madam, devara manelli na atava mane bagilege🙏
@ganeshshreeshree7625
@ganeshshreeshree7625 Год назад
Amma e shobane haadu pratiniya rangoli haaki tuppada deepa haachi helta bande nanna maganige madve nishchita agide amma.tumba santosha
@malammapatil4009
@malammapatil4009 2 года назад
ಧನ್ಯವಾದಗಳು
@parvathirao1379
@parvathirao1379 2 года назад
ತುಂಬು ಹೃದಯದ ಧನ್ಯವಾದಗಳು ತಮ್ಮಗೇ ನನ್ನ ಮಗನ ಮದುವೆ ಹತ್ತಿರ ಬಂದತು ನಿಂತು ಹೋಯಿತು ನಾನು ಇದನ್ನು ಓಳ್ಳೇಯ ದಿನ ನೋಡಿ ಶುರುಮಾಡುವೆ ಥ್ಯಾಂಕ್ಸೂ🙏
@girishnt7948
@girishnt7948 2 года назад
Thank you mam neehu thumba channagi rangoli hakthira, neehu daily belige estu time ge edelthira mam, nimma morning routine video haki.
@aswath83
@aswath83 Месяц назад
Wat is the best time to put rangoli... Mane munde hakabahuda or devara mane yalli helbeka.... estu dina hakbeku heli...plz ty
@user-gb9wk6zm3p
@user-gb9wk6zm3p 9 месяцев назад
Thanks you medam
@SS-qk9np
@SS-qk9np 2 года назад
ಧನ್ಯವಾದಗಳು ಅಮ್ಮ
@VinayDhruvi
@VinayDhruvi 10 дней назад
Yastu dina akbeku akka
@pavankalyan974
@pavankalyan974 2 года назад
Nimastu chanagi Rangoli yaru kuda akalla Amma🙏🙏🙏
@lakshmibhadri2296
@lakshmibhadri2296 2 года назад
Estu Dina hakabeku dayavittu tilisi
@padhamavatidivate4172
@padhamavatidivate4172 2 года назад
ಹರೇ ಶ್ರೀನಿವಾಸ ಅಮ್ಮಾ ಧನ್ಯವಾದಗಳು
@premaseshagiri8404
@premaseshagiri8404 2 года назад
Thumba thanks
@radhaprasad4635
@radhaprasad4635 2 года назад
Thank you very much madam.
@vijayhiremath2616
@vijayhiremath2616 3 месяца назад
Namasakara medama nimage e rangoli tolisidakke
@poornimamangalore1072
@poornimamangalore1072 2 года назад
Thank you madam namma brother madve ge haktivi madam🙏🙏🙏🙏🙏
@sunithamverma9834
@sunithamverma9834 2 года назад
Veena Amma ragoli eshtu divasa hakabeku please thilisi
@geetatonashyal7283
@geetatonashyal7283 2 года назад
Thank you mam🙏
@user-ek9oh9bo1h
@user-ek9oh9bo1h 9 дней назад
Jagadish Janma naam noolapppa Date of birth 26-7-1996 Jesta nakshara Vrushik rashi Etana vivaha bagge ಹೇಳಿ mam
@veenanagasampagi5077
@veenanagasampagi5077 2 года назад
Thank you Veena mam 🙏🏻🙏🏻
@bhagyalakshmiramachandra3679
@bhagyalakshmiramachandra3679 2 года назад
Thanks for good information 🙏🙏
@IrammaBellubbi
@IrammaBellubbi 7 месяцев назад
Thanks 🙏🙏
@nandinidevi7718
@nandinidevi7718 2 года назад
Thank u madam good Concept
@revathikeshavayyavlogs8288
@revathikeshavayyavlogs8288 Месяц назад
Amma nange nim video ega sikkide pls enadru timings edya rangoli elli hakbeku mane mundena athava devara munde na
@hararaokulkarni3425
@hararaokulkarni3425 2 года назад
ನಾವು ಹೊರಗೆ ಆದ್ರೆ ನಮ್ಮ ಬದಲು ಬೇರೆಯವರು ಮಡಬಹುದಾ ಮೇಡಂ...🙏
@vidyajanardhan9101
@vidyajanardhan9101 2 года назад
Avaru vidio dalli ashtu hellidare,yaru bekadaru hakbavudu antha,
@savithas2922
@savithas2922 2 года назад
Thank you amma I was much needed my brother marriage was getting cancel at last movement
@lalitaparvatikar144
@lalitaparvatikar144 2 года назад
Thank you ,kuladevaru munde kaie 2tingal varege edabeka tlisi
@raghudumarki4234
@raghudumarki4234 2 года назад
Tq amma dinalu yosa rangoli haka beka amma
@shobhasubramanya7479
@shobhasubramanya7479 2 года назад
Manegalalli Lakshmi Shobhane helisidare makkala maduve agatte anta heltare, naavu friends kelavu maneyalli heliddeve. Rangoliyannu saha torisikottiddakke tumba dhanyavadagalu madam
@xprobgbeat6266
@xprobgbeat6266 10 месяцев назад
Tq so much
@indirammakc8083
@indirammakc8083 2 года назад
Thanks Amma
@shanthaaduge
@shanthaaduge Год назад
Namaskramma
@shyamasunsarjoshi1317
@shyamasunsarjoshi1317 2 года назад
Manglamtantu namen mamjeevan hetumam.. 👌👌👌. 🙏🙏🙏
Далее
🫢 #tiktok #elsarca
00:11
Просмотров 4,1 млн
Moto Trial vs Moto acrobática 🏁
00:29
Просмотров 2,3 млн