Тёмный

ಗಂ ಗಣಪತಿ 

Подписаться
Просмотров 152
% 7

#ganeshchaturthi , #devotionalsongs,#trending, #innovative #innovativethinking, #devotional , #ganapati #ganapathisongs
ಗಂ ಗಂ ಗಂ ಗಂ ಗಂ ಗಂ ಗಣಪತಿ..
ಸಿದ್ಧಿ ಬುದ್ಧಿ ಜೊತೆಗೆ ಬಂದು ಜಗವನಾಳೋ ಅಧಿಪತಿ..
ನಿನ್ನ ಕರುಣೆ ಇರಲು ಭವದಿ ಆಗುತಿಹುದು ಉನ್ನತಿ..
ಮನದ ಮದವ ದೂರ ಮಾಡಿ ನೀಡು ನಮಗೆ ಸನ್ಮತಿ..
ಗಂ ಗಂ ಗಂ ಗಂ ಗಂ ಗಂ ಗಣಪತಿ..
ವಕ್ರತುಂಡ ಮಹಾಕಾಯ ಇಳೆಗೆ ನೀನೆ ಸಾರಥಿ..
ಏಕದಂತ ಶೂರ್ಪಕರ್ಣ ದಯಪಾಲಿಸು ಸದ್ಗತಿ..
ಕೋಟಿಸೂರ್ಯ ಪ್ರಭೆಯ ಬೀರೋ ಶಕ್ತಿಗೆಲ್ಲಿದೆ ಮಿತಿ?
ಗಂ ಗಂ ಗಂ ಗಂ ಗಂ ಗಂ ಗಣಪತಿ..
ವಿಘ್ನಹರ್ತ ಭೂರಿಕರ್ತ ನಿನಗೇ ಮೊದಲ ಆರತಿ..
ನಿನ್ನ ಸ್ಮರಿಸಿ ಕಾರ್ಯ ನಡಿಸೆ ತಪ್ಪದಪ್ಪ ಕೀರುತಿ..
ಸಕಲ ಲೋಕಕೆಲ್ಲ ಅಭಯ ನೀಡಿ ಕಾಯೋ ಸುರಪತಿ..
ಗಂ ಗಂ ಗಂ ಗಂ ಗಂ ಗಂ ಗಣಪತಿ..
ದಿವ್ಯವಾದ ಶಂಖನಾದ ನೀನು ಬರುವ ಸಂಗತಿ..
ಭವ್ಯವಾದ ಆಸನದಲಿ ಸದಾ ನಿನ್ನ ಮೂರುತಿ..
ನಿನ್ನ ಸೃಷ್ಟಿ ಮಾಡಿ ಧನ್ಯೆ ಲೋಕಮಾತೆ ಪಾರ್ವತಿ..

Опубликовано:

 

7 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 6   
@dayakeshwari3643
@dayakeshwari3643 Месяц назад
Super fusion. Very nice
@dreamsunexplored
@dreamsunexplored Месяц назад
Thank you
@seetaramkatti4488
@seetaramkatti4488 Месяц назад
Nice
@dreamsunexplored
@dreamsunexplored Месяц назад
Thank u..
@nav1989r
@nav1989r Месяц назад
Fresh
@dreamsunexplored
@dreamsunexplored Месяц назад
Thank u..