Тёмный

ಗಯ್ಯಾಳಿ ಪಾತ್ರಕ್ಕೆ ಖ್ಯಾತರಾಗಿದ್ದ ಪಾಪಮ್ಮನವರ ಮನ ಕಲಕುವ ಕಥೆ..!! | Paapamma | Cinema Swarasyagalu | Ep 206 

Total Kannada Media - ಟೋಟಲ್ ಕನ್ನಡ ಮೀಡಿಯ
Просмотров 161 тыс.
50% 1

Objective / Mission
To preserve, progress and promote Kannada language, culture, literature, heritage amongst the present and future generations of Kannada speaking population living in India and outside India through selling Kannada books, music and movies, etc.
Subscribe to our Channel
/ totalkannadaofficial
Our Webiste:
www.totalkannada.com
Follow and like us on:
/ totalkannada
Email us:
totalkannada2006@gmail.com
Follow us on:
/ totalkannada
About our Total Kannada Store
Total Kannada is an unique store. We have 25,000+ items in our catalogue. It includes 2,500+ Movies VCDs and DVDs (out of total 3400 Kannada Movies), 6,000 Audio titles (Film Music, Light Music, Folk Music,Drama, Lecture,Comedy,etc), 11,000+ books, 60 varities of Tee Shirts, Kannada Clocks and Watches , 100+ varieties of greeting cards, Kannada Calendars, etc. Kannada movies VCDs, DVDs, Audio CDs, MP3s, Songs, Films / Movies, Kannada albums, Books, eBooks,Audio Books, Raajyothsava Items (Shalya, Flags, Badges,Buntings,Decoration Items). You name it. We have it. Everything under one roof. No where on this earth you will find such collection all under one roof.
Store Address:
TOTAL KANNADA
No.638, 31st Cross, 10th B Main Road
Jayanagar 4th Block, Bengaluru - 560 011
Ph: 080-41460325
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Total Kannada Avalokana, Total Kannada Manasare, Total Kannada Book Store, Total Kannada CDs, Total Kannada Movies, Writers, Poets, Literature, Cinema, Movies, Serials, Tele Films, Documentaries, Award Winning movies, Sports, Politics, Music, Picture, Kuvempu, TP Kailasam, Dr Raj Kumar, Dara Bendre, Shivarama Karanth, GP Rajarathnam, Na Kasthuri, YV Gundur Rao, Lakshmikanth,
Mohan Kamakshi, Girish Kasaravalli, P Sheshadri, V Manohar, Hamsalekha, S Mahendar, Dinesh Babu, Karisubbu, Kannada Film Industry, Sandle Wood, Sandal Wood, News, Public, TV, Madhyama, Kannada Channel, Studio, Upendra, Super Star Upendra, Power Star Puneet Raj Kumar, Shivaraj Kumar, Shivanna, Darshan, D Boss, Short Films, Shankar Nag, YNK, Ananth Nag, Yogaraj Bhat, Suri, Duniya Suri, Nagathihalli Chandrashekhar, Dodda Range Gowda, Rajan Nagendra, Upendra Kumar, GK Venkatesh, M Ranga Rao, SP Balasubramanyam, Vijaya Bhaskar, Puttanna Kanagal, BR Panthulu, Umesh, Kannada, Makkala Rajya
#rajkumar #parvathammarajkumar #papamma

Развлечения

Опубликовано:

 

16 май 2023

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 262   
@rajatkumar.d.vishwakarma
@rajatkumar.d.vishwakarma Год назад
ನನ್ನ ಕೋರಿಕೆ ಮೇರೆಗೆ ಪಾಪಮ್ಮನವರ ಬಗ್ಗೆ ಸಂಚಿಕೆಯನ್ನು ಪ್ರಸಾರ ಮಾಡಿದ್ದಕ್ಕೆ ನಿಮಗೆ ಅನಂತ ವಂದನೆಗಳು ಮಂಜಣ್ಣ , ಪಾಪಮ್ಮನವರಂತೆಯೇ ಇನ್ನೂ ಬಹಳ ಕಲಾವಿದರಿದ್ದಾರೆ ಜಯಶ್ರೀ, ಶಾಂತಮ್ಮ ಭಟ್ಟಿಮಹದೇವಪ್ಪ ಶನಿಮಹದೇವಪ್ಪ ಹಾಗೂ ಮುಂತಾದವರ ಬಗ್ಗೆಯೂ ಆಗಾಗ ಸಂಚಿಕೆಗಳನ್ನು ಪ್ರಸಾರ ಮಾಡಿ
@Mohit_kumar68
@Mohit_kumar68 Год назад
ರಮಾದೇವಿ ಅವರ ಬಗ್ಗೆ ಮಾಹಿತಿ ನೀಡಿದರೆ ಒಳ್ಳೆಯದು, ತುಳಸಿ ಮೂವಿನಲ್ಲಿ ಅವರ ಖಳನಾಯಕಿ ಪಾತ್ರ 👌👌 . ಅವರ ಮಗಳು ಸಾಧನಾ (ಬ್ರಹ್ಮಗಂಟು ಚಿತ್ರ ಫೇಮ್) ಅವರನ್ನು ಸಂದರ್ಶಸಿದರೆ ಚೆನ್ನಾಗಿರುತ್ತೆ.🌹🙏
@govindprabhu8767
@govindprabhu8767 Год назад
ಧನ್ಯವಾದಗಳು 🙏...
@kalpanaramani900
@kalpanaramani900 Год назад
Raj ಅವರ ಮನೆ ಚೆನ್ನಾಗಿರಲಿ ಇನ್ನೂ ಹೆಚ್ಚು ಬಡ ಕಲಾವಿದರಿಗೆ ಆಶ್ರಯಾಧತರಾಗಳಿ ದೇವರು ಅವರಿಗೆ ಆ ಶಕ್ತಿ ಇನ್ನೂ ಹೆಚ್ಚು ಹೆಚ್ಚು ಕೊಡಲಿ.🙏👍
@icannigeri5494
@icannigeri5494 Год назад
ಶ್ರೀಮತಿ ಪಾಪಮ್ಮರು ನಿಜವಾಗಿಯೂ ಅಭಿಜಾತ ಕಲಾವಿದೆಯೇ ಸರಿ. ಶ್ರೀಮತಿ ಪಾವ೯ತೆಮ್ಮ ರಾಜಕುಮಾರವರದೂ ಕೂಡ ಉನ್ನತ ವ್ಯಕ್ತಿತ್ವ. ಸಂಚಿಕೆಗೆ ಧನ್ಯವಾದಗಳು 🌹
@vinayakscreenprinters8627
@vinayakscreenprinters8627 Год назад
ತುಂಬಾ ಚೆನ್ನಾಗಿ ಹೇಳಿದಿರಿ ಗುರುಗಳೇ ಸಂತೋಷ ವಾಯಿತು ಗುರುಗಳೇ ದೊಡ್ಡ ಮನೆ ಯಾವಾಗಲೂ ದೊಡ್ಡ ಮನೆನೆ ಅವಹೇಳನ ಮಾಡುವ ಜನರಿಗೆ ಇದೊಂದು ಅರ್ಥ ಮಾಡಿಕೊಳ್ಳಲು ಉತ್ತಮ ಸಂಚಿಕೆ ಗುರುಗಳೇ
@shantalakshami8832
@shantalakshami8832 Год назад
ತುಂಬಾ ಆತ್ಮೀಯವಾದ ಸಂಚಿಕೆ,ನಿಜವಾಗಿಯೂ ತಮ್ಮ ಕುಟುಂಬದ ಹೊರತಾಗಿ ಬೇರೆಯವರನ್ನು ತಮ್ಮ ಮನೆಯಲ್ಲಿ ಇಟ್ಟುಕೊಂಡು ಪೊರೆಯುವ,ಪೋಷಿಸುವ ಎಷ್ಟು ಹೃದಯವಂತರನ್ನು ನಾವು ಕಾಣಲು ಸಾಧ್ಯ? ಎಂತಹ ದೊಡ್ಡ ಮನಸ್ಸು Dr ರಾಜ್ ಮತ್ತು smt ಪಾರ್ವತಮ್ಮ ಅವರದ್ದು! ಸುಖಾ ಸುಮ್ಮನೆ ಅದು ದೊಡ್ಡ ಮನೆ ಎಂದು ಕರೆಸಿಕೊಂಡಿದ್ದಲ್ಲ,ನಿಜವಾಗಿಯೂ ವಿಶಾಲ ಹೃದಯಿಗಳು ಇದ್ದ ದೊಡ್ಡ ಮನೆ ಅದು,thank you so much for this wonderful episode Manjunath sir.
@chandrakalar8450
@chandrakalar8450 Год назад
ಜಗ್ಗೇಶ್ ಅವರ ಸಿನೆಮಾದಲ್ಲಿ ಮಡಿ ಹೆಂಗಸಿನ ಪಾತ್ರದಲ್ಲಿ ಅವರ ಅಭಿನಯ ಎಷ್ಟು ಸೊಗಸಾಗಿದೆ.
@manjunathaks607
@manjunathaks607 Год назад
ಪೋಷಕ ಕಲಾವಿದರ ಬದುಕು ಘೋರಾ ಘೋರ.. ಪಾಪಮ್ಮ ಅವರಿಗೆ ಅಂಥಾ ದಾರುಣ ಸ್ಥಿತಿಯಲ್ಲಿ ಅಣ್ಣಾವ್ರ ಮನೆ ಆಶ್ರಯ ಕೊಡದಿದ್ದರೆ ಬಹುಶಃ ತುತ್ತು ಅನ್ನಕ್ಕಾಗಿ ಬೀದಿ ಬೀದಿಗಳಲ್ಲಿ ಭಿಕ್ಷೆ ಬೇಡುವ ಪರಿಸ್ತಿತಿ ಬಂದುಬಿಡುತ್ತಿತ್ತು.. ನಮ್ ಆತ್ಮದ ದೊರೆ Dr ❤ರಾಜಣ್ಣ ಅವರ ಆತ್ಮಕ್ಕೆ ನಮ್ಮ ಶಿರಸಾಷ್ಟ್ರಾಂಗ ನಮಸ್ಕಾರಗಳು..
@geethabs8224
@geethabs8224 Год назад
ಪಾಪಮ್ಮ ನವರ ಬಗ್ಗೆ ತಿಳಿಸಿದ್ದಕ್ಕೆ ನಿಮಗೆ ಅಭಿನಂದನೆಗಳು.
@ygcg8696
@ygcg8696 Год назад
ದಶಾವತಾರ ಚಿತ್ರದಲ್ಲಿ ಶಬರಿ ಪಾತ್ರ ದಲ್ಲಿ, ಸಣ್ಣ ವಯಸ್ಸಿನ ಪಾಪಮ್ಮ ಅವರದು ಮನೋಜ್ಞ ಅಭಿನಯ! 🙏🏼
@sukumarsharadamma490
@sukumarsharadamma490 Год назад
Dr Raj’s residence is not only a Doddamane, it is also a ‘yellare mane’ I pay respects to this family ‘Sarve janah Sukhino bacanthu ! I expect some more episodes about forgotten yesteryear’s Artists of Kannada film Industry and great Kannada drama Artists , thank you for your good episode 🙏
@mmanjanamanjana100
@mmanjanamanjana100 4 месяца назад
😊😊😊😊😊😊😊😊😊😊😊😊😊p😊l😊😊😊😊😊😊😊😊ppl😊😊😊p😊😊😊😊l😊😊😊😊😊😊😊😊😊😊😊😊😊ll😊😊l😊l😊p😊llp😊😊😊😊😊l😊l😊llllll😊😊
@shivanandappathilavalli8098
@shivanandappathilavalli8098 20 часов назад
G
@prk1989
@prk1989 Год назад
That's ದೊಡ್ಮನೆ appaji n appuji ❤❤❤❤❤❤
@krishnamurthymurthy6166
@krishnamurthymurthy6166 Год назад
ಅಣ್ಣಾವ್ರು ಎಂದೆಂದಿಗೂ ಕರ್ನಾಟಕದ ಇತಿಹಾಸ ಪುಟಗಳಲ್ಲಿ ಅಜರಾಮರ💚💚💚💚
@eshwaraprasadbg8423
@eshwaraprasadbg8423 4 дня назад
😅
@prasaadrk6029
@prasaadrk6029 Год назад
Great dr rajkumaar ❤❤❤❤❤
@manjunathv4657
@manjunathv4657 Год назад
ತುಂಬಾನೇ ಸಂತೋಷವಾಗಿದೆ ಪಾಪಾಮ್ಮ ಅವರ ಜೀವನ ಚರಿತ್ರೆ ತಿಳಿಸಿಕೊಟ್ಟ ಮಂಜುನಾಥ ಸರ್ ನಿಮಗೆ ನನ್ನ ನಮಸ್ಕಾರಗಳು ಹಾಗೂ ಇಂಥ ಅದ್ಭುತ ಹಿರಿಯ ಪೋಷಕ ನಟಿ ಪರಿಚಯ ಮಾಡಿಕೊಡುವ ಮೂಲಕ ಕನ್ನಡ ನಾಡಿನ ಜನತೆ ಧನ್ಯರು ಇನ್ನೂ ರಾಜ್ ಅವರ ಬಗ್ಗೆ ಏಷ್ಟು ಹೇಳಿದರು ಸಾಲದು.
@sulochanakulkarni5412
@sulochanakulkarni5412 Год назад
ತುಂಬಾ ಧನ್ಯವಾದಗಳು ಸರ್ 🙏 ಪಾರ್ವತಮ್ಮನವರ ಬಗ್ಗೆ ಬಹಳ ನಿಷ್ಠುರವಾದ ಮಾತನಾಡಿದ ಎಲ್ಲಾರಿಗೂ ಈ ವಿಷಯ ತಿಳಿಯಬೇಕು.
@ramkudr
@ramkudr Год назад
ಹೃದಯಸ್ಪರ್ಶಿ ಸಂಚಿಕೆ...ಆ ಹಿರಿಯ ಕಲಾವಿದೆಯ ನೆನಪು ಕೆಲಸಮಯ ನಮ್ಮನ್ನು ಕಾಡಿತು .. ಅಭಿನಂದನೆಗಳು ಹರಿಹರಪುರ ಮಂಜುನಾಥ್ ರವರೇ ನಿಮ್ಮ ಹೃದ್ಯ ನಿರೂಪಣೆಗೆ.... .
@rukminicr8248
@rukminicr8248 Год назад
ರಾಜಕುಮಾರ ಅವರು ಎಷ್ಟು ಜನಕ್ಕೆ ಸಹಾಯ ಮಾಡಿದಾರೆ , ದೊಡ್ಡ ಮನಸ್ಸು
@anandrocks645
@anandrocks645 Год назад
ಸಂಚಿಕೆ ತುಂಬಾ ಚೆನ್ನಾಗಿದೆ ಸರ್ ಮನ ಮೆಚ್ಚಿದ ಹುಡುಗಿ ಚಿತ್ರದಲ್ಲಿ ಅವರ ಮನೋಜ್ನ ಅಭಿನಯ ನೋಡಿದ್ದೀವಿ ಸರ್ ಆನೆ ನಡೆಯೊ ದಾರಿಯಲ್ಲಿ ಹಿಂದಿನಿಂದ ಕೋಳಿ- ಕುನ್ನಿಗಳು ಕೂಗಿಕೊಳ್ಳೊದ ಸಹಜ, ಅದ್ರಿಂದ ತಾವು ವಿಚಲಿತರಾಗ್ಬಾರ್ದು
@ravindrahk8676
@ravindrahk8676 Год назад
ರಾಜಕುಮಾರ್ ನೋಡಲು ಮದ್ರಾಸ್ ಗೆ ಬಸ್ ಜನ ಹೋಗುತಿದ್ದರು. ..ಅವರಿಗೆಲ್ಲ ದೊಡ್ಡಮನೆಯಲ್ಲಿ ಊಟ ವ್ಯವಸ್ಥೆ ಇರುತಿತ್ತು.
@Bheemeshv288
@Bheemeshv288 Год назад
ಪಾಪಮ್ಮನವರ ಬಗ್ಗೆ ಒಳ್ಳೆಯ ಮಾತುಗಳನ್ನ ಮಾಹಿತಿಗಳನ್ನ ಹೇಳಿದ್ದೀರ ಸರ್
@lokeshav5666
@lokeshav5666 Год назад
ಅಣ್ಣಾವ್ರ ಅಭಿಮಾನಿ ಎಂದು ಹೆಮ್ಮೆ ಇದೆ ❤
@padmanabhaiahn1217
@padmanabhaiahn1217 Год назад
ಎಲ್ಲರೂ ಮರೆತಿದ್ದ ಪಾಪಮ್ಮನವರ ಬಗ್ಗೆ ನೀವು ಸವಿವರವಾಗಿ ತಿಳಿಸಿದ್ದೀರಿ ಇದೆ ರೀತಿ ಇನ್ನು ಕೆಲವರು ರಾಜ್ ರವರ ಆಶ್ರಯದಲ್ಲಿದ್ದರು. ಎಂಬುದನ್ನು ಕೇಳಿದ್ದೇವೆ. ಅವರ ಬಗ್ಗೆಯ ಸಂಚಿಕೆ ಮಾಡಿ,
@keshavak9948
@keshavak9948 Год назад
ದೊಡ್ಡವರ ದೊಡ್ಡತನ.....🙏🏾🙏🏾🙏🏾
@maheshmn174
@maheshmn174 Год назад
ಪೋಷಕ ನಟಿ ಕನ್ನಡ ಚಿತ್ರರಂಗದ ಕಲಾವಿದೆ ರಾಮಾ ದೇವಿ ಅವರ ಬಗ್ಗೆ ದಯವಿಟ್ಟು ಪ್ರಸಾರ ಮಾಡಿ ಕಾಮಿಡಿ ಕಲಾವಿದ ಜೋಕರ್ ಸ್ಯಾಮ್ ಅವರ ಬಗ್ಗೆ ಸಂಕ್ಷಿಪ್ತ ಕುಟುಂಬದ ವಿವರಗಳನ್ನು ಹುಟ್ಟಿನಿಂದ ಕೊನೆವರೆಗೂ ವಿವರಣೆಗಳನ್ನು ಕೊಡಿ ನಮಗೆ ತಿಳಿಯುವ ಆಸೆ ಆಗಿದೆ ಇನ್ನು ಎಷ್ಟು ಕಲಾವಿದರು ಕಾಣದ ಮರೆಯಲ್ಲಿ ಇದ್ದಾರೆ ಅವರ ಬಗ್ಗೆ ಹುಡುಕಿ ತಿಳಿಸಿ
@user-og6ff1sx8q
@user-og6ff1sx8q Год назад
ಘಟವಾಣಿ ಪಾತ್ರಗಳ ಜೊತೆಗೆ ಕೆಲವು ಚಿತ್ರಗಳಲ್ಲಿ ತುಂಬಾ ಮೃದು ಪಾತ್ರಗಳನ್ನು ಸಹಾ ಮಾಡಿದ್ದಾರೆ ಕಾಮನಬಿಲ್ಲು ಇದಕ್ಕೆ ಉದಾ.... ಕೊನೇ ಕೊನೆಗೆ ಜಗ್ಗೇಶ್ ಜೊತೆಗೆ ಕಾಮಿಡಿ ಪಾತ್ರಗಳನ್ನು ಸಹಾ ಸೊಗಸಾಗಿ ನಟಿಸಿದ್ದಾರೆ ಪಾಪಮ್ಮ ಈಗಕೇವಲ ನೆನಪಷ್ಟೇ
@user-og6ff1sx8q
@user-og6ff1sx8q Год назад
.
@kalpanaramani900
@kalpanaramani900 Год назад
Dr Raj is always great 👍
@govindprabhu8767
@govindprabhu8767 Год назад
ನಾವು ಅಣ್ಣಾವ್ರ ಅಭಿಮಾನಿಗಳು ಅಂತ ಹೇಳೋದಕ್ಕೆ ತುಂಬಾ ಹೆಮ್ಮೆ ಅನ್ಸುತ್ತೆ.... 🙏
@somsom.s.b3493
@somsom.s.b3493 Год назад
ಅದಕ್ಕೆ ಹೇಳುವುದು ಡಾ ರಾಜ್ ಕುಮಾರ್ ಯಾವಾಗಲೂ ದೊಡ್ಡ ಮನೆಯ ದೊಡ್ಡ ಮನದ ನಟಸಾರ್ವಭೌಮ ಹೃದಯ ಸಾರ್ಭಭೌಮ ಅಷ್ಟು ಇಲ್ಲದೆ ಹೇಳುವುದಿಲ್ಲ ದೊಡ್ಡಮನೆ ಅಣ್ಣಾವರನ್ನ ದೊಡ್ಡವರು ಅಂತ ಕರೀತಿದ್ದಿದ್ದು ಪಾಪಮ್ಮನವರು ನಿಜವಾಗಿಯೂ ಅಭಿಜಾತ ಅಮೋಘ ಅಭಿನಯದ ಕಲಾವಿದೆ
@ambujaambuja8616
@ambujaambuja8616 Год назад
Great doddamane
@anasuyammabandi1611
@anasuyammabandi1611 Год назад
Dr Raj Kumar universal hero handsome hero our respectable legendary figure best singer we lost him papamma was famous actress we noticed good actor ramadevi acted in more Telugu movies papamma is there
@nagarajudv8353
@nagarajudv8353 Год назад
Very very good episode. Smt Papamma also very good artist of our Kannada ciny field.
@renukarameshr1530
@renukarameshr1530 Год назад
ರಾಜ್ ಫ್ಯಾಮಿಲಿಗೆ ಎಂದು ಕಷ್ಟ ಬಾರದಿರಲಿ ❤ ಅನ್ನ ಆಕಿದ ಮನೆ ಕೆಡಲ್ಲ ಗೊಬ್ರ ಆಕಿದ ಹೊಲ ಕೆಡಲ್ಲ 🎉🎉🎉🎉
@someshwarbendigeri4197
@someshwarbendigeri4197 Год назад
ಮತ್ತೊಂದು ಅದ್ಭುತ ಸಂಚಿಕೆ. ಹಿರಿಯ ಕಲಾವಿದರಾದ ಶ್ರೀಮತಿ ಪಾಪಮ್ಮ ಅವರ ಬಗ್ಗೆ ಮಾಹಿತಿ ನೀಡಿದ ಮಂಜುನಾಥ ಸರ್ ಅವರಿಗೆ ಧನ್ಯವಾದಗಳು. ನಿರೂಪಣೆ ಅತ್ಯುತ್ತಮವಾಗಿದೆ .
@sravi4895
@sravi4895 Год назад
Yet another MARVELOUS EPISODE, Sir. Ignore the unnecessary, irrelevant and MEANINGLESS comments. My Deep appreciation for your DEDICATED EFFORTS..... Repeat, katte ballude kastoori parimaLa. Dr. Rajkumar is the one and only Legend under the Sun☀️... Madam Paapamma was a versatile actress. Thanks for the EXCELLENT Presentation and invaluable information about the actress, Sir....
@poornimavenkatesh1426
@poornimavenkatesh1426 Год назад
One of the best episodes. Lot of new information. Hats off to Parvathamma, Dr Raj.
@girijal9785
@girijal9785 Год назад
ಈ ಸಂಚಿಕೆಯ ಕೊನೆಯ ಒಂದೆರಡು ಮಾತುಗಳು ಬಹಳ ಚೆನ್ನಾಗಿವೆ. ದೊಡ್ಮನೆಯ ಬಗ್ಗೆ ತಿಳಿಯದೇ ಸ್ವಕಪೋಲಕಲ್ಪಿತ ಮಾತುಗಳನ್ನಾಡುವವರು ತಿಳಿದುಕೊಳ್ಳಬೇಕಾದೆ
@shrimathip3863
@shrimathip3863 Год назад
ನಿಮ್ಮ ಸ್ಪಷ್ಟ ಮತ್ತು ನಿರರ್ಗಳ ವಿವರಣೆ ತುಂಬಾ ಇಷ್ಟವಾಗುತ್ತದೆ,,, ಯಾವುದೇ ಪೂರ್ವಗ್ರಹಗಳಿಲ್ಲದೆ ವಿಷಯ ನಿವೇದನೆಗೊಳಿಸುವ ನಿಮ್ಮ ಕಲೆ ಅಪರೂಪದಲ್ಲಿ ಅಪರೂಪ ಸಾರ್...
@chandrashekarappa8697
@chandrashekarappa8697 Год назад
ನೀವು ನೀಡಿದ ಪಾಪಮ್ಮನವರ ಜೀವನ ವಿವರ ತುಂಬಾ ಚೆನ್ನಾಗಿದೆ ಕಲಾವಿದರು ಅಭಿನಯಿಸುವಾಗ ಅವರ ನಿಜಸ್ಥಿತಿಗತಿಗಳು ಗೊತ್ತಾಗುವುದಿಲ್ಲ ನಿಮ್ಮಿಂದಾಗಿ ಪರಿಚಯವಾಯಿತು ರಾಜ್ ರವರು ಆದರ್ಶ ವ್ಯಕ್ತಿ ಅನ್ನೋದು ಸೂರ್ಯನಷ್ಟೇ ಸತ್ಯ ಅವರೇ ಹೇಳಿದಂತೆ ಯಾರೇ ಕೂಗಾಡಲಿ ಯಾರೇ ಹೋರಾಡಲಿ ನೆಮ್ಮದಿ ಕೆಡಿಸಿಗೊಬಾರ್ದು ಅಲ್ವೆ
@trnagesha5227
@trnagesha5227 Год назад
ನಿಜಕ್ಕಕೂ ಅಭಿಜಾತ ಕಲಾವಿದೆ, ಆವರ ಚಿತ್ರಗಳನ್ನು ಚಿಕ್ಕ ವಯಸ್ಸಿನಲ್ಲಿ ನೋಡಿದೆ ನೆನಪಿದೆ, ರಾಜಣ್ಣ ಹಾಗೂ ಅವರ ಕುಟುಂಬ ಇಲ್ಲದೇ ಕನ್ನಡ ಚಿತ್ರರಂಗವೇ ಇಲ್ಲ, ಡಾ.ರಾಜ್‌ ಮತ್ತು ಶ್ರೀಮತಿ ಪಾರ್ವತಮ್ಮನವರ ಉದಾತ್ತ ಆತ್ಮಗಳಿಗೆ ನಮನಗಳು, 🙏🙏🙏
@anandkumaranandkumar6764
@anandkumaranandkumar6764 Год назад
ನಿಮ್ಮ ಮಾತುಗಳು ಅದ್ಬುತ ಸಾರ್. ಹಿರಿಯ ನಟಿ ಪಾಪಮ್ಮ ಅವರ ಬಗ್ಗೆ ತಿಳಿಸಿ ಕೊಟ್ಟ ನಿಮಗೆ ಹೃತ್ಪೂರ್ವಕ ಅಭಿನಂದನೆಗಳು ಸಾರ್.
@siddappalicssiddappalics211
ಪಾರ್ವತಮ್ಮ ನಮ್ಮ ನಾಡಿನ ಮಹಾ ತಾಯಿ. ಕನ್ನಡ ಚಿತ್ರ ರಂಗದಲ್ಲಿ ಹೂಸ ನಟಿಯರನ್ನ ಹೆಚ್ಚು ತಂದು ಕನ್ನಡ ಚಿತ್ರ ರಂಗ ಬೆಳಿಸಿದರು. ಅವರಿಗೆ ಸಮಾನಾಗಿ ಕನ್ನಡ ಚಿತ್ರ ರಂಗದಲ್ಲಿ ಇನ್ನೂಬ್ಬರಿಲ್ಪ. ಡೊಡ್ಡ ಸಂಸಾರ ಹೊತ್ತ ಡೊಡ್ಡ ಮಾಹ ತಾಯಿ ನಮ್ಮ ಪಾರ್ವತಮ್ಮನವರು ಅವರ ಬಗ್ಗೆ ನಮಗೆ ಹೇಮ್ಮೆ.
@chidanandadc581
@chidanandadc581 Год назад
ಕೆಲವೇ ಚಿತ್ರಗಳನ್ನು ಹೆಸರಿಸುವುದು ತಪ್ಪಾಗುತ್ತದೆ. ಯಾವುದೇ ಪಾತ್ರವಾಗಲಿ, ಚಿಕ್ಕದಾಗಿರಲಿ ಅಥವಾ ದೊಡ್ಡದಾಗಿರಲಿ ಅವರ ಅಭಿನಯ ಪರಿಪೂರ್ಣವಾಗಿರುತ್ತಿತ್ತು.
@varadarajaluar2883
@varadarajaluar2883 Год назад
Namaste 🙏 sir, thanks for sharing your memories....
@vishwanathahn8386
@vishwanathahn8386 Год назад
ಅಣ್ಣಾವ್ರು ಅಣ್ಣಾವ್ರೇ ಅವರಿಗೆ ಅವರೇ ಸಾಟಿ
@kumarKumar-pl8wi
@kumarKumar-pl8wi Год назад
Doddamane yaavathidru Dodda manene.❤
@b.tprabhakar1840
@b.tprabhakar1840 Год назад
ತುಂಬ ತುಂಬ ಧನ್ಯವಾದಗಳು ಹರಿಹರಪುರ ಮಂಜುನಾಥ ರವರೇ. ಪಾಪಮ್ಮನವರ ಸಂಚಿಕೆಗಾಗಿ ತುಂಬ ದಿನಗಳಿಂದ ಕಾಯುತ್ತಿದ್ದೆ. ಇದರಿಂದ ನಮ್ಮ ಆಸೆ ಈಡೇರಿದೆ ಮತ್ತೊಮ್ಮೆ ನಿಮಗೆ ನನ್ನ ಧನ್ಯವಾದಗಳು
@ambujaambuja8616
@ambujaambuja8616 Год назад
paapammanavara bagge mahiti kottiddakke tumba dhanyavadagalu
@ramanathjois5446
@ramanathjois5446 Год назад
I am very happy to watch Total kannada channel. Because this channel introduced so many un known things related kannada film industry.Thank you very much sir.
@shashis6259
@shashis6259 Год назад
ಪಾಪಮ್ಮ ಅವರ ಬಗ್ಗೆ ಮಾಹಿತಿ ತಿಳಿಸಿದ್ದಕ್ಕೆ ನಿಮಗೆ ಹ್ರೃದಯ ಪೂರ್ವಕ ಧನ್ಯವಾದಗಳು ಸರ್ 🙏🙏🙏
@rathnashetty5743
@rathnashetty5743 4 дня назад
ಪಾಪಮ್ಮನವರ ಅಭಿನಯ ದೂರದ ಬೆಟ್ಟದಲ್ಲಿ ನೋಡಬೇಕು sir ಪಾರ್ವತಮ್ಮ ಅವರು ಇಲ್ಲದಿದ್ದರೆ ಅವರು ಅಣ್ಣಾವ್ರಷ್ಟೇ ಮೃದುವಾಗಿದ್ದರೆ ಈ ಬೆಳವಣಿಗೆ ಅಣ್ಣಾವ್ರ ಜೀವನದಲ್ಲಿ ಸಾಧ್ಯವಾಗುತ್ತಿರಲಿಲ್ಲ ಕನ್ನಡಿಗರ ಶಕ್ತಿದೇವತೆ ಪಾರ್ವತಮ್ಮ ಅವರು ಈ ಸಂಚಿಕೆಗಾಗಿ ಧನ್ಯವಾದಗಳು 🙏🙏🙏
@shamsundar1245
@shamsundar1245 11 месяцев назад
ತುಂಬಾ ಅದ್ಭುತ ಕಲಾವಿದೆ. Natural acting... We miss her...
@ravikumarrr190
@ravikumarrr190 Год назад
Dr.Raaj Anna Muthhanna Karnatakadavarige Anna, Namma Bhagya Muthhanna Kannadavaraagiddu 🙏🙏🙏🙏🙏Sir H.Manjanna Avarige💐💐💐💐💐
@n.k.murthy88
@n.k.murthy88 Год назад
ಮನೋಜ್ಞ ಆಭಿನಯದ, ಹಿರಿಯ, ಸಹಜ ಕಲಾವಿದೆ ಶ್ರೀಮತಿ ಪಾಪಮ್ಮನವರ ಬಗ್ಗೆ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು.
@shivannamnaik3287
@shivannamnaik3287 Год назад
ಸುಪರ್ ಸರ್
@siddrajursiddu5876
@siddrajursiddu5876 Год назад
ಧನ್ಯವಾದಗಳು ಸರ್ ತುಂಬಾ ಒಳ್ಳೆಯ ವಿಷಯದಕೆ
@ambujaambuja8616
@ambujaambuja8616 Год назад
Doddamane nodi kaliyiri avara adarshagalannu paalisi
@jayaprakashgs4714
@jayaprakashgs4714 Год назад
ಉತ್ತಮ ನಿರೂಪಣೆ, ಪರಿಪೂರ್ಣ ಮಾಹಿತಿ, 🙏🏻🙏🏻
@munik8230
@munik8230 11 месяцев назад
ನಿಮ್ಮ ಮಾಹಿತಿಗೆ ಧನ್ಯವಾದಗಳು ಶ್ರೀ ನಿವಾಸಕಲ್ಯಾಣ. ಚಿತ್ರದ ಬಾಬಾ ಪತ್ರ ಕಲಾವಿದನ ಮಾಯಿತಿ ಕೋಡಿ ಸರ್
@basavarajamg6885
@basavarajamg6885 Год назад
ಹೌದು ಸರ್ ನಂದಗೋಕುಲ ಎನ್ನುವುದು ಅಣ್ಣಾವ್ರ ಮನೆಗೆ ತುಂಬಾ ಚನ್ನಾಗಿ ಒಪ್ಪುತ್ತೆ ಮತ್ತು ಅನ್ವಯಿಸುತ್ತದೆ .
@prakash7564
@prakash7564 Год назад
Dodda devara mane🙏
@sudheerkumarlkaulgud7521
@sudheerkumarlkaulgud7521 Год назад
ಶುಭೋದಯ‌... ಒಳ್ಳೆಯ ಮಾಹಿತಿ
@vinayvinayss862
@vinayvinayss862 Год назад
ದೊಡ್ಡ್ಮನೆ ಯಾವತಿದ್ರು ದೊಡ್ಡ್ಮನೆ 🙏❤️ಜೈ ರಾಜವಂಶ
@siddappalicssiddappalics211
ಅದಕ್ಕೆ ಅಣ್ಣಾವ್ರ ಮನೆಯ ಕರ್ನಾಟಕದ ಡೊಡ್ಡ ಮನೆ.
@srikanthk7466
@srikanthk7466 Год назад
Good impression Thank U sir 👍✴️
@bharathijayaram7298
@bharathijayaram7298 Год назад
You can also see Paapamma in movies like Haalu Jenu, Nee Nanna Gellalaare, Haavina Hede. 🙏 Dr Rajkumar has always been there for the needy.
@prabhukumar6671
@prabhukumar6671 Год назад
ಒಳ್ಳೆಯ ಕಾರ್ಯಕ್ರಮ ❤ ಹಾಗೆ ಅವರ ಸಮಾಧಿ ಸ್ಥಳ ತೋರಿದರೆ ಚೆನ್ನಾಗಿತ್ತು
@arunr6174
@arunr6174 Год назад
Sir thank you very much 🙏🙏🙏🙏🙏 for making about papamma thanks a lot
@basavarajpattanshetti844
@basavarajpattanshetti844 Год назад
ನಿಮ್ಮ ಕೊನೆಯ ಮಾತುಗಳು.....ಅದೇ ಸತ್ಯ. 🙏🙏🙏🙏🙏
@nagappanagathan7934
@nagappanagathan7934 Год назад
ಇದಕ್ಕೆ ದೊಡ್ಮನೆ ಅಂತ ಕರಿಯೋದು 🙏🏿🙏🏿
@manjappakn7934
@manjappakn7934 Год назад
ಸ್ವಾಮಿ ಹರಿಹರ ಮಂಜುನಾಥ್ ರವರೆ ಡಾ. ರಾಜಕುಾರ ರವರ ದೊಡ್ಡಮನೆ ವಿಚಾರ ತಿಳಿಸಿದ್ದಕ್ಕೆ ಧನ್ಯಾದಗಳು
@trimurthya149
@trimurthya149 Год назад
ಧನ್ಯವಾದಗಳು.
@venkateshmurthymn6896
@venkateshmurthymn6896 Год назад
ಮಾನ್ಯರೇ ಆರ್ ರತ್ನ ಅವರ ಬಗ್ಗೆ ಒಂದು ಸಂಚಿಕೆ ಮಾಡಿ ಎಂದು ಕೇಳಿಕೊಳ್ಳುತ್ತೇನೆ.
@shanthakumaria3277
@shanthakumaria3277 Год назад
ಧನ್ಯವಾದಗಳು ಪಾಪಮ್ಮನವರ ಬಗ್ಗೆ ತಿಳಿಸಿದ್ದಕ್ಕೆ
@ubedullababu2723
@ubedullababu2723 Год назад
Bedibasavana papama super mother
@Ramanjanappa-yt9nh
@Ramanjanappa-yt9nh Год назад
Love you this channel
@raghugowda6072
@raghugowda6072 Месяц назад
Thanks for a Such a nice information about dr rajkumar sir family,
@venkateshsk5798
@venkateshsk5798 Год назад
ಇದು ನಾವು ಬಹಳ ದಿನಗಳಿಂದ ನಿರೀಕ್ಷಿಸುತ್ತಿದ್ದ ಸಂಚಿಕೆ. ಬಹಳ ಧನ್ಯವಾದಗಳು. ಇವರ ಮುರಿಯದ ಮನೆ, ಮಾರಿಕಣ್ಣು ಹೋರಿ ಮ್ಯಾಗೆ ಹಾಗೂ ಹಲವಾರು ಚಿತ್ರದ ನಟನೆ ಚಿರ ಸ್ಮರಣೀಯ
@raghua6888
@raghua6888 Год назад
Sir, you are our legend! we, your fans miss you a looottttttttt !!
@SumanSreenath
@SumanSreenath Год назад
ರಮಾದೇವಿಯವರ ಬಗ್ಗೆ ದಯವಿಟ್ಟು ಒಂದು ಸಂಚಿಕೆ ಮಾಡಿ.
@manjunathac8031
@manjunathac8031 Год назад
ಸರ್ ನಾವು ರೆಬೆಲ್ ಸ್ಟಾರ್ ಅಂಬರೀಷ್ ಅವರ ಅಪ್ಪಟ ಅಭಿಮಾನಿಗಳು ಸರ್ ದಯವಿಟ್ಟು ಅಂಬರೀಷ್ ಸರ್ ಅವರ ಸಿನಿಮಾ ಜೀವನದಬಗ್ಗೆ ಸಂಚಿಕೆಗಳನ್ನ ಮಾಡಿ ಸರ್ ಇದು ನನ್ನ ಹೃತ್ಪೂರ್ವಕ ಮನವಿ ಸರ್,
@anandvenkatesh5522
@anandvenkatesh5522 Год назад
Jai Rajanna 🙏👍💚👌🌹
@krishnaprasad3071
@krishnaprasad3071 Год назад
Yes Parvathamma was great women in the world
@vj2322
@vj2322 Год назад
Wonderful
@maheshveenamaheshveena2604
@maheshveenamaheshveena2604 Год назад
ಪಾಪಮ್ಮ ಅವರ ವಿಷಯಗಳು ತಿಳಿಸಿಕೊಟ್ಟಿದ್ದೀರಿ ತುಂಬಾ ಅಭಿನಂದನೆಗಳು
@chakrapani87
@chakrapani87 8 месяцев назад
ಬಹುಷಃ ಯಾರಿಗೆ ವರಮಾನವಿರುತ್ತಿರಲಿಲ್ಲವೋ ಅಂತಹವರಿಗೆ ಮಾತ್ರ ರಾಜ್ ಸಿನಿಮಾಗಳಲ್ಲಿ ಅವಕಾಶಗಳು ಇರುತ್ತಿದ್ದವು ಮತ್ತು ಅವರಿಗಾಗಿ ಸಣ್ಣ ಪುಟ್ಟ ಪಾತ್ರಗಳನ್ನು ಸೃಷ್ಟಿಸಿ ಅವಕಾಶ ನೀಡುತಿದ್ದರಂತೆ ಈಗೀಗ ನಮಗೆ ಅರ್ಥವಾಗುತ್ತಿದೆ ನಿಜಕ್ಕೂ ಪಾರ್ವತಮ್ಮನವರದು ಸಹೃದಯವೆ.
@swathishenoy8752
@swathishenoy8752 29 дней назад
Thumba chennagi vivarisiddiri Manjunath avare, dhanyavaadagalu🙏🙏
@mansurali148
@mansurali148 Год назад
Jayashree avra bagge heli 🙏
@padmavathymadhavarao8402
@padmavathymadhavarao8402 Год назад
ತುಂಬಾ ಒಳ್ಳೆಯ ಸಂಚಿಕೆ. ಇಂತಹ ಪುಣ್ಯಾತ್ಮರನ್ನೆಲ್ಲ ಭೇಟಿ ಮಾಡುವ ಅವಕಾಶ ಸಿಗಲಿಲ್ಲ ಎಂಬ ನೋವಿದೆ. ಇಂತಹ ಅತ್ಯುತ್ತಮ ಸಂಚಿಕೆ ನೀಡಿದ ನಿಮ್ಮ ತಂಡಕ್ಕೆ ಹೃತ್ಪೂರ್ವಕ ಧನ್ಯವಾದಗಳು ಸರ್. ನಿಮಗೆಲ್ಲ ಶುಭವಾಗಲಿ 🙏🏾💐🙏🏾
@raghu.vraghu.v1743
@raghu.vraghu.v1743 Год назад
Sp sir very very nice video sir 🙏🙏🙏👌👌👌♥️♥️♥️
@vijaykumarsiddaramaiah6372
@vijaykumarsiddaramaiah6372 Год назад
Dr Annavara mane is mysterious house ..... beyond ....
@bhimeshjc9714
@bhimeshjc9714 Год назад
Raj is great
@sirigowrichannel1347
@sirigowrichannel1347 Год назад
#ಮಂಜಣ್ಣ# ರಮಾದೇವಿ ಅವರ ಬಗ್ಗೆ ಒಂದು ಸಂಚಿಕೆ ಮಾಡಿ.
@rajeevarashmi748
@rajeevarashmi748 Год назад
ಈ ಮಹಾತಾಯಿಗೆ ವಂದನೆಗಳು
@basavarajsetty1575
@basavarajsetty1575 Год назад
Great information
@dineshhanchuguli2223
@dineshhanchuguli2223 Год назад
Ramadeviyavara bagge ondu episode madi dayavittu
@anupamaml3566
@anupamaml3566 Год назад
HAVUDU SIR 👏👏👏👏🙏🙏💐💐
@shivakumarannigowda9983
@shivakumarannigowda9983 Год назад
Good morning guruji. Great video clip 👏. I miss you mother. Om shanti 😭😭😭.
@ravigowda5514
@ravigowda5514 Год назад
Very nice video 🙏 🙏🙏🙏
@nshadaksharaswamy2276
@nshadaksharaswamy2276 Год назад
Excellent narration
@hanumanstorestore8004
@hanumanstorestore8004 3 месяца назад
Sir ತುಂಬಾ ಚನ್ನಾಗಿ ಹೇಳಿದ್ದಿರಿ ನಮ್ಮ ಅಣ್ಣಾವರ ಮನೆಯ ವಿಚಾರ ❤👌
Далее
Punith Rajkumar and Rajkumar tomb
4:22
Просмотров 2,8 тыс.
тгк: Логово FRIENDS
0:23
Просмотров 3,5 млн
Он сильно об этом пожалел...
0:25
ПРЕДСКАЗАТЕЛЬ БУДУЮЩЕГО
1:00
Просмотров 4,4 млн
Все мы немного НИКА!
0:17
Просмотров 1,5 млн