Тёмный

ಗರಿ ಗರಿ ನಿಪ್ಪಟ್ಟು ( ಮೈದಾ ಇಲ್ಲದೆ ) ಮಾಡುವ ವಿಧಾನ / crispy nippattu ( without maida ) recipe 

Vishnu's Kitchen
Подписаться 293 тыс.
Просмотров 488 тыс.
50% 1

ingredients :
ಅಕ್ಕಿ ಹಿಟ್ಟು / rice flour - 3 cup ( 500 gram )
ಚಿರೋಟಿ ರವೆ / chiroti rava - 1/4 cup
ಕಡಲೇ ಬೀಜ / peanuts - 1/2 cup
ಹುರಿಗಡಲೆ / fried gram - 1/2 cup
ಒಣ ಕೊಬ್ಬರಿ ತುರಿ / grated dry coconut - 1/4 cup
ಬ್ಯಾಡಗಿ ಮೆಣಸಿನಕಾಯಿ / byadagi chilli - 15
ಇಂಗು / hing - 1/4 tsp
ಜೀರಿಗೆ / cumin seeds - 1 tsp
ಬಿಳಿ ಎಳ್ಳು / white sesame seeds - 1 tsp
ಕರಿ ಬೇವು / curry leaves - 5 strip
ಉಪ್ಪು / salt - as per taste
ಎಣ್ಣೆ / oil - as required
ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಿಹಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
sweet recipes :
• sweets
ನಮ್ಮ ಚಾನೆಲ್ ನಲ್ಲಿ ಮಾಡಿರುವ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
snacks recipes :
• snacks
ನಮ್ಮ ಚಾನೆಲ್ ನಲ್ಲಿ ಮಾಡಿರುವ ರೈಸ್ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
veg rice recipes :
• veg rice recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಬೆಳಗಿನ ತಿಂಡಿ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
breakfast recipes :
• veg breakfast recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ವಿಭಿನ್ನ ಪುಡಿಗಳು (ಸಾರಿನ ಪುಡಿ , ಹುಳಿ ಪುಡಿ , ಬಿಸಿಬೇಳೆಬಾತ್ ಪುಡಿ , ವಾಂಗಿಬಾತ್ ಪುಡಿ ಇತ್ಯಾದಿ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
rasam powder , bisibelebath powder and vangibath powder :
• powders
ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾರು ಹಾಗೂ ಗೊಜ್ಜುಗಳ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
ಸಾರು ಮತ್ತು ಗೊಜ್ಜು curry recipes:
• ಸಾರು ಮತ್ತು ಗೊಜ್ಜು curr...
ನಮ್ಮ ಚಾನೆಲ್ ನಲ್ಲಿ ಮಾಡಿರುವ ಹುಳಿಗಳು (ಸಾಂಬಾರ್ ) ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
sambar recipes:
• ಹುಳಿ sambar recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಸಾಂಪ್ರದಾಯಿಕ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
traditional recipes:
• traditional recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಉಪ್ಪಿನಕಾಯಿಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
PICKLES:
• PICKLES
ನಮ್ಮ ಚಾನೆಲ್ ನಲ್ಲಿ ಮಾಡಿರುವ ಪಲ್ಯಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
Palya recipes:
• Palya recipes
ನಮ್ಮ ಚಾನೆಲ್ ನಲ್ಲಿ ಮಾಡಿರುವ ಅವರೆಕಾಳಿನ ಅಡುಗೆಗಳನ್ನು ನೋಡಲು ಕೆಳಗಿನ ಲಿಂಕ್ಕನ್ನು ಕ್ಲಿಕ್ ಮಾಡಿ
ಅವರೆಕಾಳು recipes:
• ಅವರೆಕಾಳು recipes
#nippattu
#nippatturecipe
#vishnus_kitchen

Опубликовано:

 

3 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 106   
@shashirekhata5105
@shashirekhata5105 Год назад
ನಿಮ್ಮ ನಿಪ್ಪಟ್ಟು ಬಲು ruchikattu,ವಿಷ್ಣು ಸರ್. ನಾನೂ ಸಹ ಇದನ್ನು ಮಾಡಿ ಮನೆಮಂದಿ ಜೊತೆಗೆ ನಿಮ್ಮ ಸವಿರುಚಿ saviyuve.Thank you very much 🎉😊
@shashikalabsshashikalabs1844
ಮೈದಾ ಇಲ್ಲದೆ ಕೋಡುಬಳೆ ನೀವು ತೋರಿಸಿದೆ ಅಳತೆಯಲ್ಲಿ ಮಾಡಿದೆ ತುಂಬಾ ಚೆನ್ನಾಗಿ ಬಂತು ಧನ್ಯವಾದಗಳು🙏. ಮಳೆಗೆ ರುಚಿಕರವಾಗಿತ್ತು.🙏
@jayanthibadarinath7932
@jayanthibadarinath7932 Год назад
Sir Nippatu Thumba chenngi banthu Thank you very much for the recipe
@blalitha8733
@blalitha8733 Год назад
ಸ್ವಾಮಿ ಈ ನಿಪ್ಪಟ್ಟು ನನ್ನ favourite ನೀವ್ ಕಲಿಸಿದ ರೆಸಿಪಿ ಸೂಪರ್ ಇಟ್ಟೋ ಇಟ್ಟು ಧನ್ಯವಾದಗಳೊಂದಿಗೆ like ಕೊಟ್ಟು.ಕಂಡಿತಾ ನಾ ಟೈ ಮಾಡುವೆ ಈ ವಿಡಿಯೋ ನಾ ಮುಂದಿಟ್ಟು😊😊❤🙏🙏🙏
@balvantkulkarni7310
@balvantkulkarni7310 7 месяцев назад
अप्रतिम पाककृती.... Nice Recipe
@manjuprakash9115
@manjuprakash9115 Год назад
Super tasty nippattu.
@SudhaViswanathan-t8c
@SudhaViswanathan-t8c 6 месяцев назад
Thumba chanagi nidhanakke xplain maadthira THQ
@chandrakalamb9593
@chandrakalamb9593 5 месяцев назад
Super recipe 👌
@sushmasrinivas6006
@sushmasrinivas6006 Месяц назад
Sir benne muruku neevu helida hage madidde thumbha chandha banthu sir maneyavaru yella kushiyagi thindru tq u sir namaskara sir
@agraharasambamurthynataraj8195
@agraharasambamurthynataraj8195 Месяц назад
ನಿಮ್ಮ ಎಲ್ಲಾ ಅಡುಗೆ ಚೆನ್ನಾಗಿ ಇರುತ್ತದೆ ಸಾರ್
@vasukiharavu3370
@vasukiharavu3370 Год назад
Yummy snack for a rainy evening. Thanks for the recipe
@rathnanagaraj8592
@rathnanagaraj8592 Год назад
Wow first time I tried for Ganesha festival it came out so good 😊
@aparnacreations9296
@aparnacreations9296 2 месяца назад
Looking very tempting
@latadevadiga8480
@latadevadiga8480 Год назад
Super
@sudiptanataraj8652
@sudiptanataraj8652 Год назад
Namaskara Sir. We tried this yesterday with the exact same measurements you gave and it came out very nice and tasty. Everybody liked it. Thanks for sharing.
@ambujams5361
@ambujams5361 Год назад
ನಿಪ್ರಟ್ಟು ತುಂಬ ಚೆನ್ನಾಗಿದೆ ಚಪಾತಿ ಮಾಡೊದನ್ನ ತೋರಿಸಿ ದನ್ಯವಾದಗಳು
@sandhyajanu5780
@sandhyajanu5780 8 месяцев назад
Thank you very much for the dish without maids
@amethyst8330
@amethyst8330 10 месяцев назад
ನಿಮ್ಮ ರೆಸಿಪಿಯನ್ನು ಆಧರಿಸಿ ಅನೇಕ ಅಡಿಗೆಗಳನ್ನು ಮಾಡಿದ್ದೇನೆ, ಸರಿಯಾಗಿ ಬರುತ್ತದೆ, ನಿಮಗೆ ಧನ್ಯವಾದಗಳು.
@jayashreesrinivasaraghavan8522
Always with such perfection you role out the recipes 👌
@mlbb8382
@mlbb8382 Год назад
ಸರ್ ನಿಮ್ಮ ತಿಂಡಿಗಳ ಸ್ಟೋರ್ ಏನಾದ್ರೂ ಇದೆಯಾ ಇದ್ದರೆ ಎಲ್ಲಿದೆ ತಿಳಿಸುತ್ತೀರಾ. ನೀವು ತೋರಿಸುವ ಅಡಿಗೆಗಳು ತುಂಬಾ ಚೆನ್ನಾಗಿದೆ
@dilipmys
@dilipmys Год назад
ವಿಷ್ಣು ಕಿಚ್ಚನ್ ಗೆ ನಮಸ್ಕಾರಗಳು ಗರಿ ಗರಿಯಾದ ನಿಪ್ಪಟ್ಟು ಅದೂ ಮೈದಾ ಉಪಯೋಗಿಸದೆ ಮಾಡಿದಿರುವುದು ನಿಜವಾಗಲೂ ಒಂದು ಒಳ್ಳೆಯ ಪ್ರಯತ್ನ. ಈಗಿನ ದಿನಗಳಲ್ಲಿ ಮೈದಾ ವನ್ನು ಯಾರೂ ಅಷ್ಟು ಇಷ್ಟ ಪಡುವುದಿಲ್ಲ. ಅಪ್ಪಟ್ಟವಾದ ಕನ್ನಡ ಭಾಷೆಯಲ್ಲಿ ಬಹಳ ಸೊಗಸಾಗಿ ಹೇಳಿಕೊಟ್ಟಿದ್ದೀರಾ. ಧನ್ಯವಾದಗಳು
@shobhanakannan9002
@shobhanakannan9002 Год назад
Always your recipes are tasty and easy to follow sir.Thanks for sharing this recipe.🙏🙏👌👌
@lakshmidevihoop4944
@lakshmidevihoop4944 Год назад
Thanks for measurement very nice
@shamanthahe5509
@shamanthahe5509 Год назад
Anna super Video🎉🎉
@nagamanisrinivasan4948
@nagamanisrinivasan4948 11 месяцев назад
thumba chennagi instructions kodteera, dhanyavada 🙏
@SuchitraBhandari-ei2kr
@SuchitraBhandari-ei2kr 2 месяца назад
I tried this recipe......super taste sir....thank you for recipe😊
@roopasharma4518
@roopasharma4518 Год назад
Nimma voice and explanation tumba channagide nippatu tindastu kushi ayitu TQ gurugale try madteni
@ksridevi1883
@ksridevi1883 Год назад
Tumba chenagide sir thank you so much
@tejaswiniramakrishna4435
@tejaswiniramakrishna4435 11 месяцев назад
Sir, I tried this recipe. Taste was very good. But the next day, nippattu became very soft.. Pls tell me the remedy.
@malatikulkarni4157
@malatikulkarni4157 Год назад
Tumba chennagide receipe
@vinodamathad4000
@vinodamathad4000 Год назад
ಮಾಡುವ ವಿಧಾನ ತುಂಬಾ ಚೆನ್ನಾಗಿದೆ ಧನ್ಯವಾದಗಳು 🎉
@kushking2879
@kushking2879 Год назад
Very testy nanu try madi mate nimge heltini
@poojaparamagond6961
@poojaparamagond6961 Год назад
Super
@malajayaprakash4606
@malajayaprakash4606 Год назад
Very nice recipe
@bhavanisuresh5462
@bhavanisuresh5462 Год назад
Very nice and easy ❤
@poornimabasavaraj2993
@poornimabasavaraj2993 Год назад
Super very nice and easy❤🎉
@radhakrishnan2118
@radhakrishnan2118 2 месяца назад
Suuuper.
@manjulakrdevrajuac171
@manjulakrdevrajuac171 Год назад
wow supar
@rajalakshmiks9285
@rajalakshmiks9285 6 месяцев назад
Super, sir.tq
@yashvanthishetty8527
@yashvanthishetty8527 Год назад
Super 👌 sir
@lathap5592
@lathap5592 8 месяцев назад
Super
@rajinijanardhan1755
@rajinijanardhan1755 5 месяцев назад
Thumba thañks anna
@anjanadevi4235
@anjanadevi4235 11 месяцев назад
Super ಅಣ್ಣ
@savitharamaiah8411
@savitharamaiah8411 Год назад
Explanation. 👌👌👌
@chethana1301
@chethana1301 Год назад
Thank you so much sir for a very easy recipe
@shubhashubha1399
@shubhashubha1399 Год назад
Super wow nice sir😋👌👍
@bcshivaleela9304
@bcshivaleela9304 Год назад
👌👌👌 ನೀವು ತೋರಿಸೋ ಎಲ್ಲಾ ಅಡಿಗೆ ಸ್ನಾಕ್ಸ್ ತುಂಬಾ ಚನ್ನಾಗಿರುತ್ತೆ
@lakshmirangaraju2706
@lakshmirangaraju2706 Год назад
Super
@vyankatraman9701
@vyankatraman9701 Год назад
Exlent
@priyasaviruchi5442
@priyasaviruchi5442 5 месяцев назад
Super sir tq
@priyasaviruchi5442
@priyasaviruchi5442 5 месяцев назад
Super sir tq
@bharathishankar4245
@bharathishankar4245 Год назад
Hello sir i tried it came out well for Varamaha Lakshmi festival can u pls tell me how to pack so that it remains crispy till friday
@seenamba
@seenamba Год назад
Once nippat is fried, allow it to be completely cool and then store in Air tight containers.
@shobhabr1571
@shobhabr1571 Год назад
V.nice.sir
@anuradhalokesh9718
@anuradhalokesh9718 Год назад
V ery nice
@jagadeshwarig365
@jagadeshwarig365 Год назад
Awesome thankue 🌟🌟
@umahiremath9919
@umahiremath9919 11 месяцев назад
👌👌😋😋
@rathnasomashekar5408
@rathnasomashekar5408 Год назад
super ❤
@rakshithamegha1589
@rakshithamegha1589 Год назад
Namaste sir, Sakkare pongal maduva vidhana madi upload madi..
@anasuyagudi7114
@anasuyagudi7114 11 месяцев назад
ತುಂಬಾ ಚೆನ್ನಾಗಿದೆ ಸರ್ ಬಟ್ ನಾ ಮಾಡಿದ್ರೆ ನೀವ್ ಮಾಡಿದ ಹಾಗೆ ಗರಿ ಗರಿ ಬರ್ಲಿಲ್ಲ ಮಾರಾರೆ ಎಂಥ ಮಾಡೋದು?
@ammaamma8786
@ammaamma8786 10 месяцев назад
👌👌🙏🙏
@luckyvlogs-b4v
@luckyvlogs-b4v Год назад
Cahagide I like this
@sspatil9524
@sspatil9524 3 месяца назад
👌👌👌❤️❤️❤️🌹🌹🌹
@vijaykn9938
@vijaykn9938 Год назад
Super
@nandininandu1813
@nandininandu1813 Месяц назад
Thank you sir
@veenavijayakrishna394
@veenavijayakrishna394 Год назад
Soooooper
@ashwinipeerannavar1257
@ashwinipeerannavar1257 Год назад
Mast
@madhurivenkatesh2968
@madhurivenkatesh2968 Год назад
👌🏻👌🏻ರೆಸಿಪಿ
@nagarajbc7540
@nagarajbc7540 Год назад
Super nippattu sir mennasu Kara na Guntur bydagi na
@jayashreejagannathan2340
@jayashreejagannathan2340 Год назад
Instead of siroti rava shall we add regular one here we cannot get it
@roopashree6176
@roopashree6176 Год назад
ಸರ್, ಬಾಣಂತಿಯರಿಗೆ ಕೊಡುವ ಅನ್ನದ ಪುಡಿಯ ರೆಸಿಪಿ ತಿಳಿಸಿ ಕೊಡಿ. ಇದು ಹಿಂದಿನ ಕಾಲದ ಅಡುಗೆ.
@chaitraslifestyle8857
@chaitraslifestyle8857 Год назад
Kandita try madtiniri
@seemantinihanagandi5241
@seemantinihanagandi5241 Год назад
Nice recipe but how hot oil should be added to the mixture?
@sundareshnagaraju5780
@sundareshnagaraju5780 2 месяца назад
Sir Nanu madi ruchi nodi helthini sir
@geethaekbote5087
@geethaekbote5087 Год назад
Supe recipe
@sumav6174
@sumav6174 Год назад
👌👌
@vyankatraman9701
@vyankatraman9701 Год назад
❤❤
@surabhi.ksurabhi.k
@surabhi.ksurabhi.k Год назад
Super sir
@shanthas8809
@shanthas8809 Год назад
👌👌
@kumariraju1672
@kumariraju1672 Год назад
Super nippattu😊
@sukanyaamingad5865
@sukanyaamingad5865 Год назад
Nanu saha ede taraha maduteni
@bsuma6308
@bsuma6308 Год назад
Chiroti rave hakade madidare baruta bhatrea Tilskodi.
@avon605
@avon605 Год назад
Very nice recipe, can we use store bought rice flour? Or homemade is better?
@nagalakshmilakshmi6913
@nagalakshmilakshmi6913 Год назад
Akkiyannu bsei madabika
@1960nmca
@1960nmca Год назад
Thanks a lot 🙏
@sarithas.4776
@sarithas.4776 Год назад
👌🙏🙏🙏
@chaitraslifestyle8857
@chaitraslifestyle8857 Год назад
Spr
@vasunath8502
@vasunath8502 Год назад
super 🎉
@chandrikashivanandar8611
@chandrikashivanandar8611 Год назад
🙏🙏
@padmapriya2180
@padmapriya2180 9 месяцев назад
Measurements of groundnut and channa ,chiroti rava
@prabhabs6982
@prabhabs6982 5 месяцев назад
ಧನ್ಯವಾದಗಳು.
@anupamaml3566
@anupamaml3566 Год назад
🤝🤝👌👌💐💐🙏🙏
@anitabhosale8680
@anitabhosale8680 Год назад
Thanks 🙏
@jayanthiraghunathan5104
@jayanthiraghunathan5104 7 месяцев назад
We are missing you Vishnu sir
@mrvader4156
@mrvader4156 Год назад
Chigali tambittu torisi
@sunithasunitha2956
@sunithasunitha2956 Год назад
Kashi halwa reciepe helikodi sir please
@poornimapoornima-qw1eg
@poornimapoornima-qw1eg 3 месяца назад
👍👍👍👍🌟🌟💐💐💐👌👌👌👌👌👌💯
@VortexZ69
@VortexZ69 Год назад
Sir nanu nippattu .madidaga nippattu poori taraha ubbatte,adhu ubba bardhu Andre enmadabeku
@chigurumontessori8031
@chigurumontessori8031 Год назад
It's very tasty if you add garlic in place of cumin seeds.
@pojapami312
@pojapami312 Год назад
ಹಸಿರು ಬಣ್ಣದ ನಿಪ್ಪಟ್ ಮಾಡೋದನ ತೋರಿಸಿ
@anuradhalokesh9718
@anuradhalokesh9718 Год назад
Please share kodhabale
Далее
КОГДА НАКРОШИЛ НА ПОЛ #shorts
00:19
Просмотров 684 тыс.
小路飞嫁祸姐姐搞破坏 #路飞#海贼王
00:45