ಸ್ವಾಮಿ ನಿಮ್ಮ ಪ್ರವಚನಕ್ಕೆ ಶರಣು ಶರಣಾರ್ಥಿ ನಿಮ್ಮ ಮಾತು ಪ್ರತಿಯೊಂದು ಪದಕ್ಕೂ ಭಾವಗಳನ್ನು ತುಂಬಿ ಹೇಳುವ ನಿಮ್ಮ ಸೊಬಗು ತುಂಬಾ ಅದ್ಭುತ ಇದನ್ನು ಕೇಳುತ್ತಿದ್ದರೆ ನಮ್ಮನ್ನೇ ನಾವು ಮರೆತು ಗವಿಸಿದ್ದೇಶ್ವರ ಸ್ವಾಮಿಯ ಸಮೀಪದಲ್ಲೇ ಯಾವಾಗಲೂ ಇರಬೇಕು ಅಂತ ಬಯಕೆಯುಂಟಾಗುತ್ತದೆ ನಿಮ್ಮ ಪ್ರವಚನ ನಮಗೆ ತುಂಬಾ ಅಗತ್ಯ ಧನ್ಯವಾದಗಳು ಸ್ವಾಮೀಜಿ