Тёмный

ಗುರು ಹಿರಿಯರ ಪಾದಗಳಿಗೆ ನಮಸ್ಕರಿಸುವುದರ ಹಿಂದಿನ ಕಾರಣ |Reason Behind Touching Elders' Feet|Sadhguru Kannada 

Sadhguru Kannada
Подписаться 670 тыс.
Просмотров 27 тыс.
50% 1

‘ಸದ್ಗುರು ಸನ್ನಿಧಿ ಸಂಗ’ದಲ್ಲಿ ಭಾಗಿಯಾಗುವುದರ ಮೂಲಕ ಹೇಗೆ ನೀವು ನಿಮ್ಮ ಮನೆಯನ್ನು ದೇವಸ್ಥಾನದಂತೆ ರೂಪಾಂತರಿಸಿಕೊಳ್ಳಬಹುದು ಎಂದು ಸದ್ಗುರುಗಳು ತಿಳಿಸಿಕೊಡುತ್ತಾರೆ. ‘ಸದ್ಗುರು ಸನ್ನಿಧಿ’ಯು ಒಂದು ಪ್ರಾಣಪ್ರತಿಷ್ಠಿತ ರೂಪವಾಗಿದ್ದು, ನಿಮ್ಮ ಮನೆಯನ್ನು ಆಂತರ್ಯದ ರೂಪಾಂತರಣೆಗೆ ಒಂದು ಶಕ್ತಿಯುತ ಸ್ಥಳವನ್ನಾಗಿ ಮಾಡುವುದಲ್ಲದೇ, ಅನುಗ್ರಹಪೂರಿತ ವಾತಾವರಣದಿಂದ ಅನುರಣಿಸುವಂತೆ ಮಾಡುತ್ತದೆ. ಮನೆಯಲ್ಲಿ ಸನ್ನಿಧಿಯನ್ನು ಸ್ಥಾಪಿಸುವುದು ಆಧ್ಯಾತ್ಮಿಕ ಹಾದಿಯಲ್ಲಿ ನಿಮ್ಮ ಪ್ರಗತಿಯು ಇನ್ನಿಲ್ಲದಂತೆ ವರ್ಧಿಸುತ್ತದೆ. ಇದನ್ನು ನಿರ್ದಿಷ್ಟ ರೀತಿಯ ಕಟ್ಟುನಿಟ್ಟುಗಳೊಂದಿಗೆ ನಿರ್ವಹಿಸಿದರೆ, ಸನ್ನಿಧಿಯ ಬಳಿ ಬರುವ ಎಲ್ಲರ ಆಂತರಿಕ ಹಾಗೂ ಬಾಹ್ಯ ಒಳಿತಿನ ಮೇಲೆ ಪವಾಡಸದೃಶವಾದ ಪರಿಣಾಮವನ್ನು ಬೀರಿ, ಆ ಮೂಲಕ ಒಂದು ಆಧ್ಯಾತ್ಮಿಕ ಸಾಧ್ಯತೆಯನ್ನೂ ತೆರೆಯುವುದು.
#sadhgurusannidhi #guru #grace
English video: • Invite Sadhguru’s Grac...
ಸದ್ಗುರು ಕನ್ನಡ ಅಧಿಕೃತ ಟೆಲಿಗ್ರಾಮ್ ಚಾನಲ್‍:
t.me/sadhguruk...
ಸದ್ಗುರು ಕನ್ನಡ ಅಧಿಕೃತ ಫೇಸ್‍ಬುಕ್ ಚಾನಲ್‍:
/ sadhgurukannada
ಸದ್ಗುರು ಕನ್ನಡ ಅಧಿಕೃತ ಇನ್‍ಸ್ಟಾಗ್ರಾಮ್ ಚಾನಲ್‍:
...
ಸದ್ಗುರು ಅಪ್ಲಿಕೇಶನ್ ಡೌನ್ಲೋಡ್ ಮಾಡಿ:
onelink.to/sadh...
ಈಶ ಫೌಂಡೇಷನ್ ಕನ್ನಡ ಬ್ಲಾಗ್:
isha.sadhguru....
ಕನ್ನಡದಲ್ಲಿ ಉಚಿತ ಪರಿಚಯಾತ್ಮಕ ಯೋಗಾಭ್ಯಾಸಗಳಿಗಾಗಿ:
• ಈಶ ಪ್ರಾರಂಭಿಕ ಅಭ್ಯಾಸಗಳು...
ಸದ್ಗುರುಗಳ ಉಚಿತ ಮಾರ್ಗದರ್ಶಕ ಧ್ಯಾನ:
www.ishafounda...
ಆಧುನಿಕ ಯುಗದ ಅತಿ ಶ್ರೇಷ್ಠ ಅನುಭಾವಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿರುವ
ಸದ್ಗುರುಗಳು, ಆಧ್ಯಾತ್ಮಿಕ ಚಿಂತನೆಯಲ್ಲಿ ಇತರರಿಗಿಂತ ಭಿನ್ನವಾಗಿ ನಿಲ್ಲುವರು. ಆಳವಾದ
ಅಂತರ್‌ಜ್ಞಾನ ಮತ್ತು ವ್ಯಾವಹಾರಿಕತೆಯ ಸಮ್ಮಿಲನದಂತಿರುವ ಅವರ ಬದುಕು ಮತ್ತು
ಕೆಲಸಗಳು ಆಂತರಿಕತೆ ಅಥವಾ ಆಧ್ಯಾತ್ಮಿಕತೆ ಎನ್ನುವಂಥದ್ದು ಈಗ ಅಪ್ರಸ್ತುತವಾದ
ಒಂದು ಗತಕಾಲದ ಗೌಪ್ಯ ತತ್ವವಾಗಿರದೆ, ವರ್ತಮಾನಕ್ಕೆ ಅತ್ಯಂತ ಪ್ರಸ್ತುತವಾದ
ಸಮಕಾಲೀನ ವಿಜ್ಞಾನ ಎಂಬುದನ್ನು ನೆನಪಿಸುತ್ತದೆ.

Опубликовано:

 

13 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 14   
@ssbr123
@ssbr123 4 месяца назад
Nice question and good answers
@nirmalac4698
@nirmalac4698 4 месяца назад
Namaskara sadguru
@BhaskarPoojari-yq6rz
@BhaskarPoojari-yq6rz 4 месяца назад
Thanks. Sadhguru
@kdevarajkdevaraj-ro9hd
@kdevarajkdevaraj-ro9hd 4 месяца назад
Namaskar sadguru ❤❤😊😊
@pramilapwd8617
@pramilapwd8617 4 месяца назад
Thank you ❤❤❤❤
@nageshalvekodi6538
@nageshalvekodi6538 4 месяца назад
❤❤❤
@user-co7vu2du6c
@user-co7vu2du6c 4 месяца назад
❤❤thanks
@luckylakshmi591
@luckylakshmi591 4 месяца назад
🙏🌹🙏💖
@THEds486
@THEds486 4 месяца назад
Om 😊😊
@HemaBN-f1f
@HemaBN-f1f 4 месяца назад
🙏🏼🙏🏼🙏🏼🙏🏼🙏🏼
@nirmalac4698
@nirmalac4698 4 месяца назад
💐❤ 🙏🙏🙏
@srinivasgururaj1827
@srinivasgururaj1827 4 месяца назад
👣🌼👣🌼👣🌼👣
@user-us2gt6pj3w
@user-us2gt6pj3w 4 месяца назад
❤❤❤❤❤
@ಸಂಸ್ಕಾರಭಾರತಿ
@ಸಂಸ್ಕಾರಭಾರತಿ 4 месяца назад
🎉❤
Далее