Hi Sowmya nice recipe vlog Bayalli Neeru baruvantha ruchikaravada delicious and tasty ada uttarakarnataka special gurellu buthi athe chanagi madiddira looking tasty and yummy my mouth is watering to taste super agide kairuchi
ನಾವು ಬಳ್ಳೋಳ್ಳಿ ತಿನ್ನೂದಿಲ್ಲ,ಆದರೆ ನಿಮ್ಮ ಅಡುಗೆ ತುಂಬಾ ಚೆನ್ನಾಗಿದೆ, ನಾನು ಎಲ್ಲ ಮಾಡತಿವನಿ ಬಳ್ಳೋಳ್ಳಿ ಇಲ್ಲದೇ, ಮಾಡುವ ಶೈಲಿ ನೋಡಿದರೆ ತಿಳಿಯುತ್ತದೆ ನೀವು ಎಷ್ಟು expert ಇದ್ದೀರಿ ಅಂತ,ಕರಿಂಡಿ,ಮಾಲದಿ,,ಸೀಗೇಹುಣ್ಣೀಮಿ ಉಂಡಗಡಬು,ಪುಂಡಿ ಚಟ್ನಿ, ಕುಂಬಳಕಾಯಿ ಪಾಯಸ ಎಲ್ಲ ಬರಲಿ, ನಿಮ್ಮನ್ನು ದೇವರು ಆರೋಗ್ಯ ವಾಗಿ ಇಡಲಿ