Тёмный

ಗೃಹಲಕ್ಷ್ಮೀ ಹಣ ಇನ್ಮುಂದೆ 10 ಸಾವಿರ! 👆ಮೋದಿ ಸರ್ಕಾರದಿಂದ ರೇಷನ್ ಕಾರ್ಡ್ ಇದ್ದವರಿಗೆ ಭರ್ಜರಿ ಗುಡ್ ನ್ಯೂಸ್ 

Anitha Shamanth - ಅನಿತ ಶಮಂತ್
Подписаться 610 тыс.
Просмотров 246 тыс.
50% 1

ಗೃಹಲಕ್ಷ್ಮೀ ಹಣ ಇನ್ಮುಂದೆ 10 ಸಾವಿರ! 👆ಮೋದಿ ಸರ್ಕಾರದಿಂದ ರೇಷನ್ ಕಾರ್ಡ್ ಇದ್ದವರಿಗೆ ಭರ್ಜರಿ ಗುಡ್ ನ್ಯೂಸ್
#gruhalakshmi10000
#gruhalakshmiyojane
#gruhalakshmi11nekanthinahana
#anithashamanth
#viralvideo

Опубликовано:

 

7 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 739   
@yallakkakavatagi
@yallakkakavatagi Месяц назад
ನ್ಯೂ ಮಾತ್ರ ಬಡವರ ಪರವಾಗಿ ತುಂಬಾ ಚೆನ್ನಾಗಿ ವಿಷಯ ಹೇಳುತ್ತೀರಿ ಮೇಡಂ ಅವರೇ ನಿಮಗೆ ತುಂಬಾ ತುಂಬಾ ಧನ್ಯವಾದಗಳು ಮಹಿಳೆಯರ ಪರವಾಗಿ ಹಾಗೂ ಬಡವರ ಪರವಾಗಿ ನೀವು ಇದ್ದೀರಿ ನಿಮ್ಮ ಬಗ್ಗೆ ನಮಗೆ ತುಂಬಾ ತುಂಬಾ ತುಂಬಾ ಹೆಮ್ಮೆ ಹಾಗೂ ಗೌರವಿದೆ ನಮಸ್ಕಾರಗಳು
@vasantharamesha-dq4wi
@vasantharamesha-dq4wi Месяц назад
ಆಯುಷ್ಮಾನ್ ಕಾರ್ಡ್ ಇಂದ ತುಂಬಾ ಹೆಲ್ಪ್ ಆಗಿದೆ ನಮ್ಮ ಯಜಮಾನ್ರು ಹಾಟ್ ಪೇಸೆಂಟ್ ಫ್ರೀ ಟ್ರೀಟ್ಮೆಂಟ್ ಕೊಡ್ತಾರೆ
@gurumetri4709
@gurumetri4709 Месяц назад
ಮೇಡಂ ನಮಗೂ ಬಂದಿಲ್ಲ ಗೃಹಲಕ್ಷ್ಮಿ ಹಣ 11ನೇ ಕಂತು
@sameerm3272
@sameerm3272 Месяц назад
namigenu bandhilla
@PratapWagge-cz4um
@PratapWagge-cz4um Месяц назад
1 ಫಸ್ಟ್ನೆಕಂತೂ ಬಂದಿಲ್ಲ 11ನೇ ಕಂತು ಬಂದಿಲ್ಲ ಏಪ್ರಿಲ್ ತಿಂಗಳ ಅಕ್ಕಿ ಹಣ ಬಂದಿಲ್ಲ ಮೇಡಂ
@SHIVAKUMAR-ho9if
@SHIVAKUMAR-ho9if Месяц назад
ಗ್ರಹಲಕ್ಷ್ಮಿ 11ನೇ ಕಂತು ಹಣ ಇನ್ನೂ ಬಂದಿಲ್ಲ ಬೆಂಗಳೂರು ಅರ್ಬನ್
@youtubecreater9584
@youtubecreater9584 Месяц назад
Same
@VinayaHiremath-yd5co
@VinayaHiremath-yd5co Месяц назад
😂Adu baralla bidu ivaladu daily vidio daily amount haktari 😂😂
@sadukaraganni3786
@sadukaraganni3786 Месяц назад
ಆಯುಷ್ಮಾನ್ ಕಾಡಿನ ಬಗ್ಗೆ ಮಾಹಿತಿ ಹೇಳಿದ್ದಕ್ಕೆ ತುಂಬಾ ಧನ್ಯವಾದಗಳು ಮೇಡಂ ಯಾವುದೇ ಹಾಸ್ಪಿಟಲ್ಗೆ ಹೋದರು ನಡೆಯಲ್ಲ ಅಂತಾನೇ ಹೇಳುತ್ತಾರೆ ಆದ್ರೆ ಯಾವ ಹಾಸ್ಪಿಟಲ್ ಹೋಗ್ಬೇಕು ಗೊತ್ತಾಗಲ್ಲ ಸರ್ಕಾರ ಇದರ ಬಗ್ಗೆ ಸಂಪೂರ್ಣ ಮಾಹಿತಿ ಕೊಡಬೇಕು
@rubeenarubbi9108
@rubeenarubbi9108 Месяц назад
Yess
@nischithachinthu885
@nischithachinthu885 Месяц назад
Yes
@geetahegde1912
@geetahegde1912 Месяц назад
ನಮಗೂ 11ನೇ ಕಂತಿನ ಹಣ ಬಂದಿಲ್ಲ ಮೇಡಂ
@PreethiKN-oq9lg
@PreethiKN-oq9lg Месяц назад
ಹಾಯ್, ಅನಿತಾ. ನನಗೂ ಸಹ 11ನೇ ಕಂತಿನ ಹಣ ಬಂದಿಲ್ಲ. ಆದರೆ ಎರಡು ಸಲ ಅಕ್ಕಿ ಹಣ್ಣ ಬಂತು
@sharadasharada7762
@sharadasharada7762 Месяц назад
ಅದು ಒಂದು ಬರುತ್ತೆ ಅಷ್ಟೇ
@hemanths9891
@hemanths9891 Месяц назад
ಹಣ ....ಹಣ್ಣು ಅಲ್ಲೋ ಯಪ್ಪಾ
@arunanm8079
@arunanm8079 Месяц назад
❤❤❤❤
@Kumar-qh5ji
@Kumar-qh5ji Месяц назад
​@@hemanths9891n
@JanifeSwapna
@JanifeSwapna Месяц назад
ಗೃಹಲಕ್ಷ್ಮಿ 11 12 ಬಂಡಿಲ ಕಗ್ಗಲಿಪುರ
@AbdulKhadeer-p6b
@AbdulKhadeer-p6b Месяц назад
Bangalore,11th installment gurha Lakshmi inobandilla
@basavarajbannur834
@basavarajbannur834 Месяц назад
ನಮ್ಗೂ ೧೧ ಕಂತಿನ ಹಣ ಬಂದಿಲ್ಲ ಅಕ್ಕ
@PoornimaMatad
@PoornimaMatad Месяц назад
ಅನಿತಾ ನಮಗೆ ೧೦ನೇಕಂತು&೧೧ನೇಕಂತುಹಣಬಂದಿಲ್ಲ ಅನಿತಾ..
@usharavishankar10
@usharavishankar10 Месяц назад
Jai Deva hospital,barth cancer hospital ,victoriya hospital k r s hospital, nimans hospital e yella kadenu ayushman card use full aguthe anitha edu nange gothiruva hospital galu anitha
@vanajavanaja2978
@vanajavanaja2978 Месяц назад
ನಮ್ಗೂ 11 ಕಂತು ಬಂದಿಲ್ಲ ಬೆಂಗಳೂರು
@VinodKumar-yk8ch
@VinodKumar-yk8ch Месяц назад
ಅನಿತಾ ಮೇಡಮ್ ಗೃಹಲಕ್ಮಿ ಹಣ. ಯಾವಗ ಬರುತ್ತೆ ಅದನ್ನು ಕನ್ಫಮ್ಮಾಗಿ ಹೇಳಿ pleass ನಮಗೆ ಕನ್ಫ್ಯೂಜ್ ಆಗೀದೆ ಅದ್ದಕ್ಕೆ
@ZyiurSnfx
@ZyiurSnfx 14 дней назад
Very good night
@gayathrims4019
@gayathrims4019 Месяц назад
Election time nali technical problem iralilla eega problem? y?.
@user-ph6ub9mg4g
@user-ph6ub9mg4g Месяц назад
ನಮಗೂ ಇನ್ನೂ ಬಂದಿಲ್ಲ 11ನೇ ಕಂತಿನ ಹಣ
@pushpamahadev3772
@pushpamahadev3772 Месяц назад
ನಮಗು ಇನ್ನು ಬಂದಿಲ ಅನಿತಾ ಶಮಂತ್
@Rdxfy
@Rdxfy Месяц назад
Badil medam 😂
@user-sl4qg8ly5l
@user-sl4qg8ly5l Месяц назад
11.th.kantu.Bandela
@kamalakshinagendra7880
@kamalakshinagendra7880 Месяц назад
ನಮಗೆ Gruhalakshmi amount ಒಂದು ಸಾರಿನು ಬಂದಿಲ್ಲ, ನಿಜವಾಗ್ಲೂ ನನಗೆ ಬರುತ್ಥಾ
@Parvatishiroor
@Parvatishiroor Месяц назад
Enu 11kantu bandila medm tumba chanagi helkodtidira tq
@KavyaKoppad-ss5um
@KavyaKoppad-ss5um Месяц назад
ನಮಗೂ ಬಂದಿಲ್ಲ ಮೇಡಂ
@kvarthanachandra369
@kvarthanachandra369 Месяц назад
From 4months didn't come money gruhalaxmi Amount
@lumezfarheen5887
@lumezfarheen5887 Месяц назад
Nangu may June and July amount bandilla..... Barutta ilva 🤔
@VijayaKoujalagi
@VijayaKoujalagi Месяц назад
ಈವಾಗ ಹೊಸದಾಗಿ bpl ಕಾರ್ಡ್ ಮಾಡಿಸ್ಬೇಕು, ಅದರ ಬಗ್ಗೆ ಸ್ವಲ್ಪ ಮಾಹಿತಿ ಬೇಕಿತ್ತು ಮೇಡಂ, plz
@HManjunathaManjunatha-id3kk
@HManjunathaManjunatha-id3kk Месяц назад
ಮೇಡಂ ಸುಮಾ ಆದ ನನಗೆ 11..12.. ಎರಡು ಕಂತಿನ ಗೃಹಲಷ್ಮಿ ಹಣ ಬಂದಿಲ್ಲ
@chotakistamaa3334
@chotakistamaa3334 Месяц назад
ಇದೆ ಮೇಡಂ ಆಯುಷ್ಮಾನ್ ಕಾರ್ಡ್ ಇದೆ ನನ್ನ ಆಯುಷ್ಮಾನ್ ಕಾರ್ಡ್ ಯಾವುದಕ್ಕೂ ಪ್ರಯೋಜನವಿಲ್ಲ ಎಂದರು
@SomuSuroji
@SomuSuroji Месяц назад
ಹಾಯ್ ಅನಿತಾ ಅವರೇ ಗೃಹಲಕ್ಷ್ಮಿ ಹಣ ಯಾವಾಗ ಬರುತ್ತೆ ಎರಡು ತಿಂಗಳದಿಂದ ಬಂದಿಲ್ಲ
@ZyiurSnfx
@ZyiurSnfx 14 дней назад
Janaki varalakshmi gana Banjara
@prabhamani6031
@prabhamani6031 Месяц назад
11 ನೇ ಕಂತಿನ ಹಣ ನನಗೂ ಕೂಡಾ ಬಂದಿಲ್ಲ ಮೈಸೂರು
@BasavarajHanagandi-pu4gz
@BasavarajHanagandi-pu4gz Месяц назад
Anita Naam ki gruhalakshmi Vandana
@user-ds6hc5vn8r
@user-ds6hc5vn8r Месяц назад
ಗೃಹಲಕ್ಷ್ಮಿ ಆರನೇ ಕಂಚಿನ ಹಣೇ ಬಂದಿಲ್ಲ ಇನ್ ಹನ್ನೊಂದು ಎಲ್ಲಿಂದ ಬರುತ್ತದೆ
@shruthishruthi4307
@shruthishruthi4307 Месяц назад
ನಮ್ಮಗೂ ಬಂದಿಲ್ಲ
@ranjanaseshathiri7223
@ranjanaseshathiri7223 Месяц назад
Vat documents we should take to do the Card
@gulnazkhanum5309
@gulnazkhanum5309 Месяц назад
11kantu no come ok❤❤❤🌹🌹👍👍♥️💞💞❤️❤🎉🎉🌹anita mam
@chotakistamaa3334
@chotakistamaa3334 Месяц назад
ನನಗೆ ಬಂದಿಲ್ಲ ಮೇಡಂ ನಮ್ದು ನಮ್ದು ರಾಯಚೂರು ಮೇಡಂ ನನ್ನ ಹೆಸರು ಕೃಷ್ಣಮ್ಮ 62 ವರ್ಷ
@ChotiChinni
@ChotiChinni Месяц назад
ನಮ್ಮಗೆ 10 ,11 ಕಂತಿನ ಹಣ ಬಂದಿಲ್ಲ
@UshaKk-ei4fw
@UshaKk-ei4fw Месяц назад
Very good information about Ayushman Card...Thank you mam.
@tusharpoojari9118
@tusharpoojari9118 Месяц назад
Bandila medam
@udupikadalaruchi8373
@udupikadalaruchi8373 Месяц назад
Please all people tmind to Govt
@swathisandeep139
@swathisandeep139 Месяц назад
ನಮಗೂ ಹನ್ನೊಂದನೇ ಕಂತು ಹಣ ಬಂದಿಲ್ಲ ಮೇಡಂ
@lathikapoojary9308
@lathikapoojary9308 Месяц назад
Hwdhu ayushman card use agalla ..aden gothha Manglor lli first venlock hospital gen serisebeku adhu govt hospital....alli facility ella bete kade karkondu hogi andhmele matra agodhu.....
@PoornimaMogaveera-vt8pw
@PoornimaMogaveera-vt8pw Месяц назад
ಉಡುಪಿಯ ಮಣಿಪಾಲ್ hospetil ಅಲಿ ಕ್ಲೈಮ್ ಆಗುತ್ತೆ b p l card ಇದ್ದೊರಿಗೆ ಆಗುತ್ತೆ
@ShaheenabegumShaa-gb7pg
@ShaheenabegumShaa-gb7pg Месяц назад
Sister when will get money i am waiting for that 😭😭😢😢
@anithakharvi9299
@anithakharvi9299 Месяц назад
ನಮಗೂ ಇನ್ನು 11 ನೇ ಕಂತು ಇನ್ನು ಬಂದಿಲ್ಲ ಅನಿತಾ
@rameshkumarrameshkumar4798
@rameshkumarrameshkumar4798 Месяц назад
Good news mam regarding ayushman Card also we need about the details of the private hospital in district wise
@AkkammaDoddamani
@AkkammaDoddamani Месяц назад
Anita angu badila
@Vasanth-g7l
@Vasanth-g7l Месяц назад
TQ🙏💐
@SapnaRiyaz-oq4em
@SapnaRiyaz-oq4em Месяц назад
Thanks Anita mam ur infrormtion ❤
@KavithaSNSN
@KavithaSNSN Месяц назад
ನಮಗೂ. ಇನ್ನೂ ಬಂದಿಲ್ಲ 10..11ನೇ ಕಂತಿನ ಹಣ
@narasimha.knarasimha
@narasimha.knarasimha Месяц назад
Plz mudam graalakshmi hana thumba help aguthe
@aliyasultan5943
@aliyasultan5943 Месяц назад
ಹಾಯ್ ಅನಿತಾ ನಮಗೂ 11ನೇ ಕಂತು ಬಂದಿಲ್ಲ ಬಳ್ಳಾರಿ
@chandranayaka8032
@chandranayaka8032 Месяц назад
Thank you madam
@Madumati.chinagudi
@Madumati.chinagudi Месяц назад
ಮೇಡಂ ನಮಗೆ ಇನ್ನೂ 10.11.ಕಂತು ಗೃಹ ಲಕ್ಷ್ಮಿ ಹಣ ಇನ್ನೂ ಬಂದಿಲ್ಲ
@arpitharaviarpitharavi1792
@arpitharaviarpitharavi1792 Месяц назад
11 ನೇ ಕಂತಿನ ಹಣ ಬಂದಿಲ್ಲ ಅನಿತಾ
@imamabelavadi8420
@imamabelavadi8420 Месяц назад
ನಮಗೂ ಬ೦ದಿಲ ಅನಿತಾ
@SatishBallary-sv6wr
@SatishBallary-sv6wr Месяц назад
ಎಸ್ ಮೇಡಂ ನಮ್ಮ್ ಕರ್ನಾಟಕ ದಲ್ಲಿ ಯಾವ ಯಾವ ಜಿಲ್ಲೆಯೆಲ್ಲಿ ಯಾವ, ಯಾವ ಆಸ್ಪತ್ರೆಯೆಲ್ಲಿ ನಾವು ಟ್ರೀಟ್ಮೆಂಟ್ ತೊಗೋಬಹುದು ಅನ್ನೋದು ತಿಳ್ಸಿದ್ರೆ ತುಂಬಾ ಅನುಕೂಲ ಆಗುತ್ತೆ!..
@shankar7855
@shankar7855 Месяц назад
😘😂
@rukiyaabbas3766
@rukiyaabbas3766 Месяц назад
We didn't money 10 month we don't came money we came only3 month
@ShaheenabegumShaa-gb7pg
@ShaheenabegumShaa-gb7pg Месяц назад
Good morning i have not received money from 10th khath guruha lashexmi money and akki money also i have received only three months money only 😂😂😂😢😢😢😢
@rasulhittnalli6720
@rasulhittnalli6720 Месяц назад
ಅಕ್ಕಿ ಹಣ ಬಂದಿದೆ
@jancyganapathy3643
@jancyganapathy3643 Месяц назад
ನಮಗೂ 11ನೇ ಕಂತು ಬಂದಿಲ್ಲ... (ಕೊಡಗು )
@Pramodc-y9e
@Pramodc-y9e Месяц назад
Thank you so much Anita
@yeshwanthy2272
@yeshwanthy2272 Месяц назад
Nanu mobile nalli madkonde madam ayushmaan card
@krishnasarvade2780
@krishnasarvade2780 Месяц назад
Tulsi
@lalitarathod53
@lalitarathod53 Месяц назад
❤❤niec..mama. .tq🎉
@udayakumarikr5634
@udayakumarikr5634 Месяц назад
Yes wt ur said that's right
@roopakumbhar6963
@roopakumbhar6963 Месяц назад
Bandilla madum vijaypura
@vijaytirakannavar7586
@vijaytirakannavar7586 Месяц назад
ನಮಗೆ 11 ನೇ ಕಂತಿನ ಹಣ ಬಂದಿದೆ ಆದ್ರೆ 12 ನೇ ಕಂತಿನ ಹಣ ಯಾವಾಗ ಬರುತ್ತೆ ಮೇಡಂ
@poojas2385
@poojas2385 Месяц назад
Namagu bandila 11and 12 kanthu
@user-go8qs8hf5c
@user-go8qs8hf5c Месяц назад
Madam very nice tips
@rajiya9429
@rajiya9429 Месяц назад
ನಮಗೆ ಬಂದಿಲ್ಲ 11ಕಂತು ಹಣ ಮೆಡಂ❤❤
@balajichallappan
@balajichallappan Месяц назад
rajyasarkara dinda almost upto 95% Yellardu bpl card cancel agatte amele yarigu yava bhagya nu sigalla
@lakshmiv9372
@lakshmiv9372 Месяц назад
ತುಂಬಾ ಧನ್ಯವಾದಗಳು ಅನಿತಾ ಶಮಂತ
@sowmyapoojari5831
@sowmyapoojari5831 Месяц назад
ಮೇಡಂ ನಮಗೆ ಮನೆ ಇಲ್ಲ ಮೇಡಂ ಏನಾದ್ರೂ ಮಾಡಲಿಕ್ಕಾಗುತ್ತದೆ ಮೇಡಂ ನಾವು ಇಲ್ಲಿ ಎಲ್ಲರತ್ರ ಕೇಳಿದ್ದೀವಿ ಸಹಾಯ ಮಾಡಿ ಅಂತ ಯಾರು ಮುಂದೆ ಬರ್ತಾ ಇಲ್ಲ ನಿಮ್ಮಿಂದ ನಮಗೆ ಏನಾದರೂ ಸಹಾಯ ಮಾಡಲಿಕ್ಕೆ ಆಗುತ್ತದಾ ಮೇಡಂ ಏನಾದ್ರೂ ಒಂದು ಸಹಾಯ ಮಾಡಿ ಮೇಡಂ
@AbdulKhadeer-p6b
@AbdulKhadeer-p6b Месяц назад
Bandailla 11th installment gurha Lakshmi mam
@PapannaGM
@PapannaGM Месяц назад
Pavitrh.
@samruddhivlogs.
@samruddhivlogs. Месяц назад
11 ne kanthu bandilla,nivu nodidre barjari good news antha akthiralla madam
@user-px2dy5fu3k
@user-px2dy5fu3k Месяц назад
11 ನೇ ಕಂತು ಬಂದಿಲ್ಲ ಬಂದಿಲ್ಲ ಬಂದಿಲ್ಲ
@shivamadhu4601
@shivamadhu4601 Месяц назад
Namagu bandill anitha mamm
@patimapatel8194
@patimapatel8194 Месяц назад
4 5,6,7,8,9,10,11no
@Bakkappachittakar
@Bakkappachittakar Месяц назад
Namgu bandila 11 kanthu
@ArbinIrshad-ze7cb
@ArbinIrshad-ze7cb Месяц назад
Yes.ur.right ❤aanita
@gamingffyt8470
@gamingffyt8470 Месяц назад
Good news andre modiyannu kelagilisuva kala bandide
@Swarnamba68-se2bd
@Swarnamba68-se2bd Месяц назад
Hai ಅನಿತಾ ತುಂಬಾ ಧನ್ಯವಾದಗಳು ನಿಮಗೆ ಎಲ್ಲಾ ಮಾಹಿತಿ ಕೊಡುತ್ತಿರುವುದಕ್ಕೆ ನನಗೂ ಜೂನ್ ಜುಲೈ ತಿಂಗಳು ಗೃಹಲಕ್ಷ್ಮಿ ಬಂದಿಲ್ಲ ಮತ್ತು ಅನ್ನ ಭಾಗ್ಯದು may ಜೂನ್ ಬಂದಿಲ್ಲ ಜುಲೈ ದು ಬಂತು ಹಾಗೆ ಆಯುಷ್ ಮ್ಯಾನ್ ಕಾರ್ಡ್ ಹಳೇದು ಆಗುತ್ತ or ಬೇರೆ ಮಾಡಿಸಬೇಕ ಆಮೇಲೆ ಹೊಸದಾಗಿ ಇವೆಲ್ಲದರಲ್ಲಿ ಏನಾದರು ತಿದ್ದುಪಡಿ ಇದ್ದರೆ ತಿಳಿಸಿ
@user-jw1hn9vg7d
@user-jw1hn9vg7d Месяц назад
Enu 10 11 kantu bandila medm
@SumaraviSumaravi-vd3lk
@SumaraviSumaravi-vd3lk Месяц назад
ಅಕ್ಕ ನಮಗೂ ಇನ್ನು 11ನೇ ಕಂತು ಹಣ ಬಂದಿಲ್ಲ
@keepsmiling6248
@keepsmiling6248 Месяц назад
Nana ge 11 kantu Bantu monne Adare 12 kantu bandilla retion amount ennu bandilla barutte wait madtini jai siddaramaya sar jai Congress
@alphonsaanusha247
@alphonsaanusha247 Месяц назад
S u r right 🎉
@user-fg7ud4wb1b
@user-fg7ud4wb1b Месяц назад
Madam namgu amont bandilla❤
@rekhakoppad5436
@rekhakoppad5436 Месяц назад
Sc st mahileyarige 11 ne kantha hana hakihddare antare adre Nana bande illa anith
@user-ct6ul3ht6d
@user-ct6ul3ht6d Месяц назад
11ನೇ ಕಂತಿನ ಹಣ ನಮಗೆ ಬಂದಿಲ್ಲ
@alveeramenezes21
@alveeramenezes21 Месяц назад
Ayushman card vishayadalli information kottadakke thank u mam Correct helidri mam Ade yavella hospital ge use agutthe next video Dalli thilisi mam Thank u mam❤
@yallakkakavatagi
@yallakkakavatagi Месяц назад
ಮೋದಿಯವರ ಯೋಜನೆಯ ಬಡವರಿಗೆ ಯಾವುದು ಉಪಯೋಗವಿಲ್ಲ ನಾವು ಆರೋಗ್ಯವಾಗಿದ್ದಾಗ ಉಪಯೋಗ ಬರದೆ ಈ ಯೋಜನೆ ನಮ್ಮ ಆರೋಗ್ಯ ಹಾಳಾದ ಮೇಲೆ ಉಪಯೋಗ ಬಂದರೆ ಏನು ಪ್ರಯೋಜನ ಎಲ್ಲಾ ಬಿಜೆಪಿ ಬೊಗಸೆ ಹಾಗೂ ಶ್ರೀಮಂತರಿಗೆ ಮಾತ್ರ ಮೋದಿ ಯೋಜನೆ ಮೋದಿಗೆ ಗ್ಯಾರಂಟಿ ಗಳು ಉಪಯೋಗ ಬಡವರಿಗೆ ಇವರಿಂದ ಯಾವ ಎಳ್ಳಷ್ಟು ಪ್ರಯೋಜನವಿಲ್ಲ ಇಲ್ಲ ಇಲ್ಲ ಇಲ್ಲ ಇಲ್ಲ
@sharadas2031
@sharadas2031 Месяц назад
ನನಗೂ 11 ನೇ ಕಂತಿನ ಹಣ ಬಂದಿಲ್ಲ
@chandrumanjula3150
@chandrumanjula3150 Месяц назад
I didn't get the money grihalakshmi of 11th month
@Mahesh891m
@Mahesh891m Месяц назад
10000000×2000=2000 ಕೋಟಿ ರೂಪಾಯಿ ಮೇಡಂ Govt job ಕೊಡಿ ಎಂದ ಹೇಳ್ಳಿ ಮೇಡಂ
@user-qw9iw2id5o
@user-qw9iw2id5o Месяц назад
May akki Hana banthilla madam Bangalore nagara 🙏
@gagans1938
@gagans1938 Месяц назад
11 gruha lakhmi money as not received akka Anna bhaiya money as come on Saturday
@HemavathiV-zn2wn
@HemavathiV-zn2wn Месяц назад
Mam I am not received 11th kanthu gruha lakshmi amount Bangalore
@MunnaBhai-tf3yp
@MunnaBhai-tf3yp Месяц назад
11-12 kantu bandilla Bellary jile ge
@Naveencn-kw1lb
@Naveencn-kw1lb Месяц назад
Work from home information
@pavithrabpavithrab8301
@pavithrabpavithrab8301 Месяц назад
Ananya container amount bandila
Далее
Новый хит Люси Чеботиной 😍
00:33
Starman🫡
00:18
Просмотров 11 млн
Новый хит Люси Чеботиной 😍
00:33