Тёмный

ಗೃಹಲಕ್ಷ್ಮೀ 11ನೇ ಕಂತು ಹಣ ಬಂದಿಲ್ಲದವರಿಗೆ ಬೆಳ್ಳಂ ಬೆಳ್ಳಗ್ಗೆ 2 ಭರ್ಜರಿ ಗುಡ್ ನ್ಯೂಸ್ 👆ತಪ್ಪದೆ ನೋಡಿ 

Anitha Shamanth - ಅನಿತ ಶಮಂತ್
Подписаться 572 тыс.
Просмотров 291 тыс.
50% 1

ಗೃಹಲಕ್ಷ್ಮೀ 11ನೇ ಕಂತು ಹಣ ಬಂದಿಲ್ಲದವರಿಗೆ ಬೆಳ್ಳಂ ಬೆಳ್ಳಿಗೆ 2 ಭರ್ಜರಿ ಗುಡ್ ನ್ಯೂಸ್ 👆ತಪ್ಪದೆ ನೋಡಿ
#gruhalakshmi2000
#gruhalakshmi11nekanthinahana
#gruhalakshmiyojane
#anithashamanth
#viralvideo

Опубликовано:

 

30 июн 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 3,9 тыс.   
@PavithraLp
@PavithraLp 28 дней назад
ಅಳಬೇಡಿ ಅನಿತಾ
@ShailaKavadimatti-hn8rd
@ShailaKavadimatti-hn8rd 14 дней назад
ಅಳಬೇಡಿ ಅಂಟಿ ನಾವು ಇದೀವಿ
@bhagyammamariswamy8900
@bhagyammamariswamy8900 21 день назад
ಯಾರೋ ನಿಮ್ಮ ಹೆಸರನ್ನು ಕೆಡಿಸಲು ಈ ರೀತಿ ಮಾಡುತ್ತಿದ್ದಾರೆ ಹೆದರಬೇಡಿ ಎದೆಗುಂದಬೇಡಿ ನಾವೆಲ್ಲ ನಿಮ್ಮ ಮೇಲೆ ತುಂಬಾ ನಂಬಿಕೆ ಇದೆ ಆಗದವರು ಈ ರೀತಿ ಮಾಡುತ್ತಾರೆ ಮೇಲೊಬ್ಬ ಇದ್ದಾನೆ ಕಾಯುವುದಕ್ಕೆ ಅನಿತಾ ಮತ್ತೆ ಹೇಳಿ ಎದ್ದೇಳಿ
@MadegowdaC45
@MadegowdaC45 14 дней назад
ಯಾರೇನೇ ಮಾಡಿದರು ನಿಮ್ಮ ಬೆಂಬಲಕ್ಕೆ ನಾವಿದ್ದೇವೆ ಅಕ್ಕ
@VeereshBMGurnanjaya
@VeereshBMGurnanjaya 14 дней назад
ನಾವು ಫೇಸ್ಬುಕ್ ಯೂಸ್ ಮಾಡಲ್ಲ ಆದರೂ ದೇವರು ಒಳ್ಳೆಯದು ಮಾಡಲಿ ನಿಮಗೆ ಅನಿತಾ
@user-ki9fp9hl2u
@user-ki9fp9hl2u 21 день назад
ಅಳಬೇಡಿ ಅನಿತಾಅವರೆ ದೇವರು ಇದ್ದಾನೆ
@user-pu5gr5uq7y
@user-pu5gr5uq7y 21 день назад
ಮೇಡಮ ನೂದ್ಕೂ ಬೇಡಿ ನಾವು ದೇವರಗೆ ಪ್ರಾತನೆ ಮಾಡತೆವೆ.
@hemalathaputti1674
@hemalathaputti1674 21 день назад
ದೇವ್ರು ಇದಾನೆ ಅಲ್ಬೇಡಿ. ನಾನು ಈವಗ refort ಮಾಡ್ತೇನೆ ❤ ಬೇಜಾರ್ ಆಗ್ಬೇಡಿ ಅನಿತಾ
@JayalaxmiVastrad
@JayalaxmiVastrad 21 день назад
ಅಳಬೇಡಿ ಅಣಿತಕ್ಕ ಬಿಡಿ ದೇವರಿದ್ದನ👍👍
@MahalakshmigMahalakshmig-qf2vq
@MahalakshmigMahalakshmig-qf2vq 14 дней назад
ಅಳಬೇಡಿ ಆಂಟಿ ನಾವು ಇದೀವಿ 😢😢
@hvenkihvnaik3659
@hvenkihvnaik3659 21 день назад
ಅಕ್ಕ ಆಳಬೇಡ ಬೇಜಾರ್ ಆಗುತ್ತೆ ನಾವೆಲ್ಲ ನಿಮ್ಮ ಜೊತೆ ಇದೀವಿ ದರ್ಯಾವಾಗಿ ಇರಿ ಪ್ಲೀಸ್
@sukanyak3163
@sukanyak3163 21 день назад
, ರಿಪೋರ್ಟ್ ಮಾಡಿದೀನಿ ಮಾ , ನಿಮ್ಮ ಕಂಟೆಂಟ್ ಗಳು ಚೆನ್ನಾಗಿವೆ
@pastorsureshkhgs
@pastorsureshkhgs 21 день назад
ನಾನು ಸಹ ರಿಪೋರ್ಟ್ ಮಾಡಿದ್ದೇನೆ ಸಿಸ್ಟರ್. ಸಮಾಧಾನ ಮಾಡಿಕೊಳ್ಳಿ ಧೈರ್ಯವಾಗಿರಿ
@vijayakumari477
@vijayakumari477 21 день назад
ದೇವರು ಇದಾನೆ ಅನಿತಾ ಒಳ್ಳೆಯಾವಾರಿಗೆ ಯಾವತ್ತು ಒಳ್ಳೇದೇ ಆಗುತ್ತೆ ನಿಮ್ಮ ಬಗ್ಗೆ ಏಲ್ಲರಿಗೂ ಒಳ್ಳೆ ಅಭಿಪ್ರಾಯ ಇದೆ
@jecinthakpais9349
@jecinthakpais9349 28 дней назад
ನಾನು ರಿಪೋರ್ಟ್ ಮಾಡಿದ್ದೇನೆ ಅನಿತಾ ಅವರೇ.....
@yallakkakavatagi
@yallakkakavatagi 21 день назад
ಒಳ್ಳೆತನ ಗೆಲ್ಲಲೇ ಬೇಕು ಒಳ್ಳೆಯವರು ಗೆಲ್ಲಲೇ ಬೇಕು
@nancypereira3436
@nancypereira3436 21 день назад
ಮತ್ಸರಕ್ಕೆ ಮದ್ದು ಇಲ್ಲ ದೇವರು ಒಬ್ಬನೇ ಬಲ್ಲ
@user-qk8rx6kq8j
@user-qk8rx6kq8j 28 дней назад
ಬೇಜಾರ್ ಮಾಡ್ಕೋ ಬೇಡಿ. ಒಳ್ಳೇದು ಆಗ್ಗುತ್ತೆ
@hemavathib7610
@hemavathib7610 21 день назад
ನಮಗೆ ಮೇಸೆಜ್.ಮಾಡಲುಬರುವುಧಿಲ್ಲಾ.ನಿಮಗೆ.ಒಳ್ಳೆದಾಗಲಿ...
@siddu1831
@siddu1831 21 день назад
ಅಳಬೇಡಿ ಅಂತ ಮೇಡಂ ನೀವು ತುಂಬಾ ಒಳ್ಳೆಯವರು ನಿಮಗೆ ಒಳ್ಳೆಯದೇ ಆಗುತ್ತೆ
Далее
🎙СТРИМ на 4 МИЛЛИОНА🍋
3:12:45
Просмотров 1,3 млн
СЛУЧАЙ В ЧЕРНОБЫЛЕ😰#shorts
00:19
Просмотров 331 тыс.