Тёмный

ಗೃಹಲಕ್ಷ್ಮೀ 12ನೇ ಕಂತು ಹಣಕ್ಕೆ ಸರ್ಕಾರದಿಂದ ಹೊಸ ಸೂಚನೆ 👆11ನೇ ಕಂತು ಈ ದಿನ ಬಿಡುಗಡೆ / ತಪ್ಪದೆ ನೋಡಿ 

Anitha Shamanth - ಅನಿತ ಶಮಂತ್
Подписаться 633 тыс.
Просмотров 216 тыс.
50% 1

ಗೃಹಲಕ್ಷ್ಮೀ 12ನೇ ಕಂತು ಹಣಕ್ಕೆ ಸರ್ಕಾರದಿಂದ ಹೊಸ ಸೂಚನೆ 👆11ನೇ ಕಂತು ಈ ದಿನ ಬಿಡುಗಡೆ / ತಪ್ಪದೆ ನೋಡಿ
#gruhalakshmi11nekanthinahana
#gruhalakshmiyojane
#gruhalakshmi12nekanthuhana
#viralvideo
#anithashamanth

Опубликовано:

 

7 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 1,4 тыс.   
@anithashamanth2784
@anithashamanth2784 2 месяца назад
ಎಲ್ಲರಿಗೂ ನಮಸ್ಕಾರ 🙏 ಇವತ್ತು ನನ್ನ ಹೊಸ facebook page create ಮಾಡಿದ್ದೇನೆ “Punya Shamanth - ಪುಣ್ಯ ಶಮಂತ್ “ ದಯಮಾಡಿ ಎಲ್ಲರೂ ನನ್ನ facebook page ಅನ್ನು ”Follow “ ಮಾಡಿ ಎಂದು ಕೇಳಿಕೊಳ್ಳುತ್ತೇನೆ 🙏🙏 Follow ಮಾಡಿದ ಮೇಲೆ, ನಾವು follow ಮಾಡಿದ್ದೇವೆ ಅನಿತ ಎಂದು ಈ ವಿಡಿಯೋ ದಲ್ಲಿ comment ಮಾಡಿ ತಿಳಿಸಿ ನಿಮ್ಮ ಪ್ರೀತಿಯ ❤ ಅನಿತ ಶಮಂತ್
@estherbangodi3885
@estherbangodi3885 2 месяца назад
Gruhalaxmi amount beku use ful
@zaidzahir9935
@zaidzahir9935 2 месяца назад
Hai akka
@sashok232
@sashok232 2 месяца назад
Mudhe varese
@hasrathfathima7239
@hasrathfathima7239 2 месяца назад
Hai anita
@rekhafernandes5887
@rekhafernandes5887 2 месяца назад
We. would like to have all the facilities of Government
@naveenanaveena2044
@naveenanaveena2044 2 месяца назад
ಗೃಹಲಕ್ಷ್ಮಿ ಹಣದಿಂದ ತುಂಬಾ ಉಪಯೋಗವಾಗಿದೆ
@vegetagoku4009
@vegetagoku4009 2 месяца назад
ಗೃಹಲಕ್ಷ್ಮೀ ಹಣ ತುಂಬಾ ಉಪಯೋಗ ಇದೆ ಅಕ್ಕಾ ಬೇಕೆ ಬೇಕು
@chandrakalamg9421
@chandrakalamg9421 2 месяца назад
Namage.gruhalashmi.hana.beku
@GracyS-rf3qt
@GracyS-rf3qt 2 месяца назад
Namaghe hana bhekhu
@parabhuparabhu5598
@parabhuparabhu5598 2 месяца назад
Yaka2 monthninda bandilla
@GeetaAmbekar-mp2eu
@GeetaAmbekar-mp2eu 2 месяца назад
Hduaka
@KathijaKausar-qv6ug
@KathijaKausar-qv6ug 2 месяца назад
Namaghe hana bhekhu
@sudhabiranagaddi
@sudhabiranagaddi 2 месяца назад
ನಮಗೂ ತುಂಬಾ ಉಪಯೋಗವಾಗಿದೆ ಅಕ್ಕಾ ಅದಕ್ಕೆ ಮುಂದಿನ ಗೃಹ ಲಕ್ಷ್ಮೀ ಹಣ ಬರಲಿ ಅಂತ ಕೇಳಿಕೊಳ್ಳುತ್ತೇನೆ ಅಕ್ಕಾ ನಿಮಗೂ ಕೂಡಾ ಧನ್ಯವಾದಗಳು. ಎಲ್ಲಾ ವಿಷಯಗಳನ್ನು ನಮಗೆ ತಿಳಿಸಿಕೊಡುತ್ತಿರಾ ಅದಕ್ಕೆ ಅಕ್ಕಾ🤝🤝
@Umaira-dr6cm
@Umaira-dr6cm 2 месяца назад
ಮೇಡಂ ನಮಗೆ ಗೃಹ ಲಕ್ಸ್ಮಿ 1 2 3 4 5 6 7 8 9 10 ಕಂತ್ ಬಂದಿದೆ ನಮ್ಮ ಕಾಂಗ್ರೆಸ್ ಸರಕಾರಕ್ಕೆ ಧನ್ಯವಾದಗಳು ❤️ 11ನೇ ಕಂತ್ ಮಾತ್ರ ಬಂದಿಲ್ಲ ನಮಗೆ ಗ್ಯಾರಂಟಿ ಯೋಜನೆಯಿಂದ ತುಂಬಾ ಉಪಕಾರ ಆಗಿದೆ ಅನ್ನಭಾಗ್ಯ ಹಣ ಮೇ ಜೂನ್ ಜುಲೈ ತಿಂಗಳ ದ್ದು ಬಂದಿಲ್ಲ ಬರಬಹುದು ಎಂಬ ಭರವಸೆ ಇದೆ ಜೈ ನಮ್ಮ ಕಾಂಗ್ರೆಸ್ ಸರಕಾರ ಕ್ಕೆ ❤❤❤❤🎉🎉🎉🎉🎉👌👌👌👌👌💐💐💐💐🙏🙏🙏🙏🙏
@skc4404
@skc4404 2 месяца назад
Thankyou madam
@Karthikff9535P
@Karthikff9535P 2 месяца назад
ಅನಿತಾ ಮೇಡಂ ನೆನ್ನೆ ಅನ್ನ ಭಾಗ್ಯ ದ ದುಡ್ಡು ಬಂದಿದೆ ಈ ದುಡ್ಡು ನಮಗೆ ತುಂಬಾ ಉಪಯುಕ್ತ ವಾಗಿದೆ ಮತ್ತು ಗೃಹ ಲಕ್ಷ್ಮಿ ಇವೆ ರಡನ್ನು ನನ್ನ ಮಗನ ಕಾಲೇಜಿನ ಖುರ್ಚಿ ಗೆ ಮತ್ತು ದಿನಸಿ ಗಾಡಿ ಉಪಯೋಗಿಸುತ್ತಿದ್ದೇನೆ ನಾವು ತುಂಬಾ ಬಡವರು ದಯವಿಟ್ಟು ಗೃಹಲಕ್ಷ್ಮಿ ಮುಂದುವರಿಸಿ
@MangalaGowri-b3y
@MangalaGowri-b3y 2 месяца назад
ನಮಗೆ ಗೃಹ ಲಕ್ಷ್ಮಿ ಹಣ ಬೇಕು ಮೇಡಂ
@savithrammac-on1ry
@savithrammac-on1ry 2 месяца назад
ನಮಗೆ ಗೃಹಲಕ್ಸ್ಮಿ ಇಂದ ನಮಗೆ ತುಂಬಾ ಹೂಪಯೋಗ ಇದೆ ಮ್ಯಾಮ್ ಬೇಕು ನಮಗೆ
@King_maker_lochan
@King_maker_lochan 2 месяца назад
ನಮ್ಗೆ ಗೃಹಲಕ್ಷ್ಮಿ ಹಣ ಬೇಕು ಅದರಿಂದ ತುಂಬಾ ಉಪಯೋಗ ಆಗಿದೆ
@NagarathnaNagarathna-h9t
@NagarathnaNagarathna-h9t 2 месяца назад
ನಮಗೆ garhalaxmi ಹಣ ಬೇಕು ನಮಗೆ ಹೆಲ್ಪ್ agede
@AppubossHanaval
@AppubossHanaval 2 месяца назад
ಗೃಹಲಕ್ಷ್ಮಿ ನಮಗೆ ತುಂಬಾ ಉಪಯೋಗ ವಾಗಿದೆ ಮೇಡಂ
@ShilpaNaik-x4d
@ShilpaNaik-x4d 2 месяца назад
ಗೃಹಲಕ್ಷ್ಮಿ ಹಣದಿಂದ ತುಂಬಾ ಉಪಯೋಗ ಆಗಿದೆ ಅದು ಮುಂದುವರಿಯಲಿ
@shwethass5883
@shwethass5883 2 месяца назад
Nangu thumba use ageide edy namge use agidu
@nalinivittal8787
@nalinivittal8787 2 месяца назад
ಮೇಡಂ, ಗೃಹ ಲಕ್ಷ್ಮೀ ಹಣ ಬೇಕೇ ಬೇಕು. ನನಗೆ ಇದರಿಂದ ತುಂಬಾ ಪ್ರಯೋಜನ ಅಗಿದೆ. ನನ್ನ ಗೆ ಇನ್ನೂ ಗೃಹ ಲಕ್ಷ್ಮೀ ಹಣ ಕಳುಹಿಸುತ್ತಿರಿ ಎಂಬ ವಿಶ್ವಾಸ ನನಗಿದೆ
@SavitaSavi-t3d
@SavitaSavi-t3d 2 месяца назад
ನಮಗೆ ಗೃಹಲಕ್ಷ್ಮಿಯಿಂದ ತುಂಬಾ ಸಹಾಯವಾಗಿದೆ ಮುಂದುವರೆಸಿ ಮೇಡಂ ಜೈ ಜೈ ಕಾಂಗ್ರೆಸ್
@MohammedRafiq-t7o
@MohammedRafiq-t7o 2 месяца назад
Namge beku
@youtubecreater9584
@youtubecreater9584 2 месяца назад
Yes
@BhagyaShivaraj
@BhagyaShivaraj 2 месяца назад
ನಿಮ್ಮ ಮಾಹಿತಿಗೆ ತುಂಬಾ ಧನ್ಯವಾದಗಳು ಮೇಡಂ ನಾನು ನಿಮ್ಮ ಯುಟ್ಯೂಬ್ ನ್ಯೂಸ್ ತುಂಬಾ ಚೆನ್ನಾಗಿ ನೋಡುತ್ತೇನೆ ಯಾವುದು ಬಂದರೆ ಕೂಡ ತಕ್ಷಣ ನೋಡುತ್ತೇನೆ ನಾನು ನಿಮ್ಮ ಮಾಹಿತಿ ತುಂಬಾ ಚೆನ್ನಾಗಿರುತ್ತೆ ಮೇಡಂ ಫಸ್ಟ್ ವಾಗಿ ಹೇಳ್ತೀರಲ್ಲ ಹಾಗೆ ತುಂಬಾ ಇಷ್ಟ
@VPcreations1106
@VPcreations1106 2 месяца назад
ನಮಗೆ ಗೃಹಲಕ್ಷ್ಮಿ ಹಣ ಬೇಕು ಮೇಡಂ
@nancypereira3436
@nancypereira3436 2 месяца назад
ನನಗೆ ಗ್ಯಾರೆಂಟಿ ಹಣ ಬೇಕು ತುಂಬಾ ಸಹಾಯ ಆಗಿದೆ ಧನ್ಯವಾದಗಳು ಸಿದ್ದು ಸರ್
@jayalakshmihr9631
@jayalakshmihr9631 2 месяца назад
ನಾನು ಒಬ್ಬಳೇ ‌ ನನಗೆ ಯಾರೂ ಇಲ್ಲ . ದಯವಿಟ್ಟು ಇದನ್ನು ನಿಲ್ಲಿಸಬೇಡಿ ಗೃಹ ಲಷಿ ಹಣ ಮುಂದು ವರಿಸಿ ಕಾಂಗ್ರೆಸ್ ಸರ್ಕಾರ ಙೈ
@Pushpak9747-w3l
@Pushpak9747-w3l 2 месяца назад
Gruhalakshmi money thumba useful anitha sis all' yojane super 👌 thanks to cm sir ❤🙏
@mohammadarif78
@mohammadarif78 2 месяца назад
ಗೃಹಲಕ್ಷ್ಮಿ ಹಣ ಬೇಕು ಮೇಡಂ
@BhagyaShivaraj
@BhagyaShivaraj 2 месяца назад
ನಿಮ್ಮ ಮಾಹಿತಿಗೆ ತುಂಬಾ ಧನ್ಯವಾದಗಳು ಮೇಡಂ ನಾನು ನಿಮ್ಮ ಯುಟ್ಯೂಬ್ ನ್ಯೂಸ್ ತುಂಬಾ ಚೆನ್ನಾಗಿ ನೋಡುತ್ತೇನೆ ಯಾವುದು ಬಂದರೆ ಕೂಡ ತಕ್ಷಣ ನೋಡುತ್ತೇನೆ ನಾನು ನಿಮ್ಮ ಮಾಹಿತಿ ತುಂಬಾ ಚೆನ್ನಾಗಿರುತ್ತೆ ಮೇಡಂ ಫಸ್ಟ್ ವಾಗಿ ಹೇಳ್ತೀರಲ್ಲ ಹಾಗೆ ತುಂಬಾ ಇಷ್ಟ ತುಂಬು ಹೃದಯದ ಧನ್ಯವಾದಗಳು ಮೇಡಂ
@RoopaWorker-de9eo
@RoopaWorker-de9eo 2 месяца назад
ಗೃಹಲಕ್ಷ್ಮೀ,ಹಣ,ತುಂಬಾ,ಉಪಯೋಗ,ಇದೆ,ಅಕ್ಕಾ,ಬೇಕೆ,ಬೇಕು
@savithayogendra544
@savithayogendra544 2 месяца назад
ನಮಗೆ ಗೃಹಲಕ್ಷ್ಮಿ ಹಣ ಬೇಕು ಮೇಡಂ ಇದರಿಂದ ನಮಗೆ ತುಂಬಾ ಉಪಯೋಗ ಆಗಿದೆ
@shobhan2223
@shobhan2223 2 месяца назад
ಮಕ್ಕಳು ಒಳ್ಳೆ ಕೆಲಸದಲ್ಲಿ ಇದ್ದರೂ ವಯಸ್ಸಾದ ಎಲ್ಲಾ ತಂದೆ ತಾಯಂದಿರಿಗೆ ಅದರ ಪ್ರಯೋಜನ ಇರಲ್ಲ . ಅಂತವರಿಗೆ ಕಾಂಗ್ರೆಸ್ ಗಾರೆಂಟಿಇಂದ ತುಂಬಾ ಸಹಾಯವಾಗಿದೆ ದಯವಿಟ್ಟು ಮುಂದುವರೆಸಿ
@kalakusuma1547
@kalakusuma1547 2 месяца назад
100%nija
@shobhac4215
@shobhac4215 2 месяца назад
ಅನಿತಾ ನಮ್ಮಗೆ ಗೃಹ ಲಕ್ಷ್ಮಿ ಹಣ ಬೇಕು ಆದರಿಂದ ತುಂಬಾ ಹೆಲ್ಪ್ ಆಗಿದೆ ಹಾಗೆ ಅನ್ನಭಾಗ್ಯ ಯೋಜನೆ ಬೇಕು ಶಕ್ತಿ ಯೋಜನೆ ಬೇಕು ಈ ಮೂರು ಗ್ಯಾರಂಟಿ ಯಿಂದ ತುಂಬಾನೇ ಉಪಯೋಗವಾಗಿದೆ ನಮ್ಮಗೆ ಈ ಮೂರು ಗ್ಯಾರಂಟಿ ಬೇಕು
@ramyasenthil8042
@ramyasenthil8042 2 месяца назад
ಗೃಹಲಕ್ಷ್ಮಿ ಯೋಜನೆ ಬಹಳ ಉಪಯುಕ್ತವಾಗಿದೆ ದಯಮಾಡಿ ಮುಂದುವರಿಸಿ ಧನ್ಯವಾದಗಳು 🙏
@gayathrise3480
@gayathrise3480 2 месяца назад
ಗೃಹಲಕ್ಷ್ಮೀ ಹಣದಿಂದ ತುಂಬಾ ಉಪಯೋಗವಾಗಿದೆ ಮೇಡಮ್
@ಶ್ರುತಿವಿಜಯ್ಗೌಡ
ಅಕ್ಕ ನಮಗೆ ಗೃಹಲಕ್ಷ್ಮಿand ಅನ್ನ ಭಾಗ್ಯ and ಗೃಹಜ್ಯೋತಿ ಇದರಿಂದ ಯಲ್ಲ ನಮಗೆ ತುಂಬಾ ಉಪಯೋಗ ಆಗಿದೆ ಇದ್ಯಾವುದನ್ನು ನಿಲ್ಲಿಸ ಬೇಡಿ ನಮಗೆ ಬೇಕು
@alphonsaanusha247
@alphonsaanusha247 2 месяца назад
It's helping g us I am a cancer patient Nd separated from. Husband. So all these schemes are helpful for me....thank u so mush...for Rajya Sarkara for helping us🎉🎉🎉🎉🎉
@JyothiB-lp9xo
@JyothiB-lp9xo 2 месяца назад
ನನಗೂ ಗೃಹ ಲಕ್ಷ್ಮಿ ಹಣ ಬೇಕು ಬಂದರೆ ತುಂಬಾ ಉಪಯೋಗ ಆಗುತ್ತೆ ಅನಿತಾ ಮೇಡಂ
@gagans1938
@gagans1938 2 месяца назад
❤ ಅಕ್ಕ ನೀವು ತುಂಬಾ ಚೆನ್ನಾಗಿ ಮಾತಾಡ್ತೀರಾ ನಮಗೂ ಗೃಹಲಕ್ಷ್ಮಿ ಹಣ ಬೇಕು ನನ್ನ ಮಗನಿಗೆ ಸ್ಕೂಲ್ ಫೀಸ್ ಕಟ್ತೀನಿ ಅದರಿಂದ ತುಂಬಾ ಯೂಸ್ಫುಲ್ ಆಗಿದೆ😊❤
@pushpalatamanagoli1175
@pushpalatamanagoli1175 2 месяца назад
ಅನಿತಾ ನಿಮಗೆ ತುಂಬಾ thanks ನಿಮ್ಮಿಂದ ನಮಗೆ ತುಂಬಾ ಉಪಕಾರ ಆಗಿದೆ
@thajaaduge4114
@thajaaduge4114 2 месяца назад
ನಮಗೆ ಗೃಹಲಕ್ಷ್ಮಿ ಹಣದಿಂದ ತುಂಬಾ ಉಪಯೋಗ ಆಗಿದೆ sis ಹಾಗಾಗಿ ಗೃಹಲಕ್ಷ್ಮಿ ಹಣ ಬೇಕು ಹಾಗು ಉಚಿತ ಕರೆಂಟ್ ಕೂಡ ಬೇಕು.
@peterjohn7318
@peterjohn7318 2 месяца назад
ನಮಸ್ಕಾರ ಅನಿತಾ ಗೃಹಲಕ್ಷ್ಮಿ ಹಣದಿಂದ ಉಪಯೋಗವಾಗುತ್ತಿದೆ
@KavyaKoppad-ss5um
@KavyaKoppad-ss5um 2 месяца назад
ನಮಗೂ ತುಂಬಾ ಉಪಯೋಗವಾಗಿದೆ ಗ್ರಹ ಲಕ್ಷ್ಮೀ ಯೋಜನೆ ಬೇಕು ಮಾಮ್ 🙏🙏
@vijayashanti655
@vijayashanti655 2 месяца назад
ಅನಿತಾ ಈ ಗ್ರಹಲಕ್ಷ್ಮಿ ಹಣ ಬರುವುದರಿಂದ ನನಗೆಒಂದು ತಿಂಗಳ ಖರ್ಚು ಆಗುತ್ತಿದೆ. 2000 ಬೇಕು
@bashabhai2405
@bashabhai2405 2 месяца назад
ಕಾಂಗ್ರೆಸ್ ಪಕ್ಷದ ಈ ಐದು ಭಾಗ್ಯಗಳು ಜನಗಳಿಗೆ ತುಂಬಾ ಒಳ್ಳೆಯದು ಆಗುತ್ತಿದೆ 🙏🙏🙏🙏🙏🇮🇳🇮🇳🇮🇳🇮🇳🇮🇳🇮🇳🇮🇳❤️❤️
@Emale-io1ln
@Emale-io1ln 2 месяца назад
ನಮಗೆ ಗೃಹ ಲಕ್ಷಿ ಹಣ ಬೇಕು ದಯವಿಟ್ಟು ಕಳುಯಿಸಿ
@gayathrie4674
@gayathrie4674 2 месяца назад
ಗೃಹಲಕ್ಷ್ಮಿ ಹಾಗೂ ಅನ್ನ ಭಾಗ್ಯ ತುಂಬಾ ಅನುಕೂಲವಾಗುತ್ತದೆ ಮೇಡಂ
@vivoyt5716
@vivoyt5716 2 месяца назад
ಅಕ್ಕ ಗೃಹಲಕ್ಷಿ ಹಣ ನಮಗೆ ತುಂಬ ಸಹಾಯ ಹಾಗತ್ತೇ
@Nisarga0606
@Nisarga0606 2 месяца назад
ನಮಗೆ ಗೃಹಲಕ್ಷ್ಮಿ ಹಣ ಬೇಕು ನಮಗೆ ಉಪಯೋಗ ಆಗಿದೆ❤❤❤
@MaheGrace
@MaheGrace 2 месяца назад
Hi madam today meeting very useful tq so much I'm very useful ❤
@MaleshkPujar
@MaleshkPujar 2 месяца назад
Namge tumba upayoga agtide medam tumba thanks 🙏
@poornima1251
@poornima1251 2 месяца назад
ನಿಮ್ಮ ವಾಯ್ಸ್ ಚೆನ್ನಾಗಿದೆ ತೊಂದರೆ ಇಲ್ಲ ಗೃಹಲಕ್ಷ್ಮಿ ಬೇಕು ಮೇಡಂ ಪ್ಲೀಸ್
@AsfanaMuhammad
@AsfanaMuhammad 2 месяца назад
Namge Graha Laxmi Hana bendare tumba helpful agute
@PadmavathivPadmavathiv
@PadmavathivPadmavathiv 2 месяца назад
ಗೃಹಲಕ್ಷ್ಮಿ ಹಣದಿಂದ ನಮಿಗೆ ತುಂಬಾ ಪ್ರಯೋಜನವಾಗಿದೆ ಮೇಡಂ.
@1maaz18
@1maaz18 2 месяца назад
Namagu tumba help agtaide cangre inda tumba tumba thanks congrec nawaru yellaru chanaggilli god bless you
@vanidev3321
@vanidev3321 2 месяца назад
ನೀವು ತುಂಬಾ ಚೆನ್ನಾಗಿ ಮತ್ನಡ್ತೀರಾ ❤ ನಮಗೆ ಗೃಹ ಲಕ್ಷ್ಮಿ ಹಣ ಬೇಕು ಮಾಮ್ ನಮ್ಗ್ 2000 ತುಂಬಾ help ಆಗ್ತಿದೆ
@magdelinepinto7994
@magdelinepinto7994 2 месяца назад
ಮೇಡಮ್ ನೀವು ತುಂಬಾ ಚೆನ್ನಾಗಿ ಮಾತಡ್ತಾ ಇದ್ದಿರಿ ನೀವು ಸ್ವ ಸ್ಟ ವಾಗಿ ಹೆಳ್ತಿರಿ ನನಗೆ ತುಂಬಾ ಸಂತೋಷವಾಗುತ್ತದೆ
@SundrabaiHattaraki
@SundrabaiHattaraki 2 месяца назад
M idarinda nanage tumba anukula vagide bpl reshana card nammadu.. Yavade mulagalu namage illa.. Govt yojane reshana amt mattu gruhalakshmi.. Gruha jyoti. Anukulavagide.... Magana college and. Exm fiza ge tumba anuoulavagide... Cm avarige dhanyavadagalu mdm... Nivu msg 👌kodtira tq m
@Bilal-v6z
@Bilal-v6z 2 месяца назад
ನನಗೆ ಗ್ರಹಲಕ್ಷ್ಮಿ ಹಣ ಬೇಕು ನನ್ನ ಮಕ್ಕಳಿಗೆ ಶಾಲೆಗೆ ಹೋಗಿಬರಲು ಸಹಾಯ ಆಗಿದೆ
@Thasleema-wi7yn
@Thasleema-wi7yn 2 месяца назад
Gruhalakshmi hana thumba help agutte
@nagamanicm3657
@nagamanicm3657 2 месяца назад
Anitha avre mathadu vavaru yaru cancle madsalla namage adarinda thumba sahaya agide namage Kandi tha beku
@annapurnabindrabin2045
@annapurnabindrabin2045 2 месяца назад
Graha laxmi is very useful to me madam. Please continue mam.
@NazmeenBegum-gv8fh
@NazmeenBegum-gv8fh 2 месяца назад
ನಮಗೆ ಗ್ರಹಲಕ್ಷ್ಮಿ ಬಹಳ ಮುಖ್ಯ ಆಗಿದೆ ಮೇಡಂ ಐದು ಗ್ಯಾರಂಟಿ ಕೊಡಬೇಕು ಮೇಡಂ
@Naguscooking
@Naguscooking 2 месяца назад
Nimma mahithi thumba upayogavagide medom
@priyaputtu371
@priyaputtu371 2 месяца назад
Sis ನೀವು ತುಂಬಾ ಚನ್ನಾಗಿ ಮಾತಾಡ್ತಿರ sis ನಾನು ಒಂದು youtube ಚಾನೆಲ್ creat ಮಾಡಿದೀನಿ sis but ನಂಗೆ voice over ಮಾಡೋಕೆ ತುಂಬಾ ಭಯ ಆಗತಿದೆ 😅😅😅 ನೀವು ತುಂಬಾ ಗ್ರೇಟ್ ತುಂಬಾ ಚನ್ನಾಗಿ ಮಾತಾಡ್ತಿರ
@vimithavimithavimithavimit7965
@vimithavimithavimithavimit7965 2 месяца назад
Thumba helper madam
@thrivenis6940
@thrivenis6940 2 месяца назад
ಎಲ್ಲಾ ಭಾಗ್ಯಗಳನ್ನು ಕೊಟ್ಟರೆ ಒಳ್ಳೆಯದು
@NagarathnaB-ew8fq
@NagarathnaB-ew8fq 2 месяца назад
Gruhalakshmi akthivi ahnta helidu thumba khusi aithu medam adarinda thumba upayoga agthide 🙏
@sachinmirajkar4538
@sachinmirajkar4538 2 месяца назад
ಗೃಹಲಕ್ಷ್ಮಿ ನಮಗೆ ತುಂಬಾ ಉಪಯೋಗ ಆಗಿದೆ ಹಾಗೂ ಅಕ್ಕಿ ಹಣ ಉಪಯೋಗ ಆಗಿದೆ ದಯವಿಟ್ಟು ಇದನ್ನು ನಮಗೆ ಬೇಕು ಅಕ್ಕ🙏🙏
@bhuvang.revankar9655
@bhuvang.revankar9655 2 месяца назад
ನಮಗೆ ತುಂಬಾ ಉಪಯೋಗವಾಗಿದೆ ಮೇಡಮ್
@nagaranatashet6779
@nagaranatashet6779 2 месяца назад
ಗೃಹಲಕ್ಷ್ಮಿ ಹಣದಿಂದ ನಮಗೆ ತುಂಬಾ ಅನುಕೂಲವಾಗಿದೆ ನನಗೆ. ಪ್ಲೀಸ್ ದಯವಿಟ್ಟು ಗ್ಯಾರಂಟಿಯನ್ನು ನಿಲ್ಲಿಸಬೇಡಿ
@mohammedirfan6256
@mohammedirfan6256 2 месяца назад
Aka super impormation neva namge kuditira Thank you so much
@lalitak6970
@lalitak6970 2 месяца назад
Gruhalakshmi namage thumba upayoga agide anitha
@indirav3301
@indirav3301 2 месяца назад
ನನಗೆ ಗೃಹಲಕ್ಷ್ಮೀ ಹಣದಿಂದ ಬಹಳ ಉಪಯೋಗ ಆಗುತ್ತ ಇದೆ ನನಗೆ ಇರಲಿ
@SudhaSudha-h9j
@SudhaSudha-h9j 2 месяца назад
ನಮಗೆ ಗೃಹಲಕ್ಷ್ಮಿ ಹಣ ಬೇಕು ಅಕ್ಕ
@SarojaSarojgar
@SarojaSarojgar 2 месяца назад
ನಿಮ್ಮ ವಾಯ್ಸ್ ಚೆನ್ನಾಗಿದೆ ಮೇಡಂ ಗೃಹಲಕ್ಷ್ಮಿ ಹಣ ಬೇಕು ನಮಗೆ
@manjulamanjunath5903
@manjulamanjunath5903 2 месяца назад
ಹೌದು ಗೃಹ ಲಕ್ಷಮ್ಮಿ ಹಣ ಬೇಕು
@youtubecreater9584
@youtubecreater9584 2 месяца назад
Yes
@PadmaS-d6h
@PadmaS-d6h 2 месяца назад
CNamaga gruhalakshmi. hanadindha thumba sahaya vagidhaa congrasga Jai jai jai.
@gagandeeksha7441
@gagandeeksha7441 2 месяца назад
E ವಾರದಲ್ಲಿ ಗೃಹ ಲಕ್ಷ್ಮಿ ಬಂದರೆ ತುಂಬಾನೇ ಕುಶಿ ಆಗುತ್ತೆ mam
@mallikarjunkurabett9224
@mallikarjunkurabett9224 2 месяца назад
Hiiiii
@AyesharizwanaAyesha
@AyesharizwanaAyesha 2 месяца назад
Helpfull yojane i want this yojane
@vijayalaxminaik4179
@vijayalaxminaik4179 2 месяца назад
ಗೃಹ ಲಕ್ಷ್ಮಿ ಹಣ ಬೇಕು
@rajiya9429
@rajiya9429 2 месяца назад
ನಮಗೆ ಬೇಕು ಆ ಹಣ ತುಂಬ ಅವಶ್ಯಕತೆ ಇದೆ ದಯವಿಟ್ಟು ತಗಿಬಿಟಿ ಪ್ಲೀಸ್ ❤❤ನಮಗೆ ತುಂಬ ಉಪಯೋಗ ಆಗಿದೆ ❤❤
@ChikkannaChikkanna-t2v
@ChikkannaChikkanna-t2v 2 месяца назад
Namghe thumba hellpaghidhe gruhalakshmi andanna bhagya beku mam 😢😢😢😢😢😢😢😢😢😢😢😢😢😢😢😢😢
@devappaharijan2419
@devappaharijan2419 2 месяца назад
Namghe thumba. Hellpaghidhe gruhalakshmi. Hanna, Meddamm
@rekha3104
@rekha3104 2 месяца назад
ಗೃಹಲಕ್ಷ್ಮಿ ಯೋಜನೆಯಿಂದ ನಮಗೆ ತುಂಬಾ ಸಹಾಯವಾಗಿದೆ ಅದನ್ನು ದಯವಿಟ್ಟು ಮುಂದುವರೆಸಿ❤
@kavithatskavithats2525
@kavithatskavithats2525 2 месяца назад
ನೀನು ನನ್ನ ಬಾಕಿಯ ಹಣ ಮತ್ತು ಗೃಹಲಕ್ಷ್ಮಿ ಅಣ್ಣ ಬೇಕು ತುಂಬಾ ಹೆಲ್ಪ್ ಆಗಿದೆ ಆದ್ದರಿಂದ ಇದನ್ನು ತುಂಬಾ ಹೆಲ್ಪ್ ಆಗಿದೆ ದಯವಿಟ್ಟು ಅನ್ನಭಾಗ್ಯ ಹಣ ಗೃಹಲಕ್ಷ್ಮಿ ಅಣ್ಣ ನಿಲ್ಲಿಸಬೇಡಿ
@Hamsika-d8m
@Hamsika-d8m 2 месяца назад
ನಾನ್ ತುಂಬಾ ಕಷ್ಟದಲ್ಲಿ ಇದ್ದೇನೆ ನನಗೆ ಆ ಹಣ ಬೇಕು ಮೇಡಂ
@geethag349
@geethag349 2 месяца назад
ಗೃಹ ಲಕ್ಹ್ಮೀ ಹಣ ನಮಗೆ ತುಂಬಾ ಉಪಯೋಗ ಇದೆ. ಪ್ಲೀಸ್ ಅನಿತಾ 🙏🙏
@mamathabr3885
@mamathabr3885 2 месяца назад
ಬೇಡ ಅನ್ನೋರಿಗೆ ಬೇಡ ಮೇಡಂ ಬೇಕು ಅನ್ನೋರಿಗೆ ಕೊಡಿಸಿ ನಮಗಂತೂ ಅವಶ್ಯಕತೆ ಇದೆ ನಮಗೆ ಬೇಕು ಗೃಹಲಕ್ಷ್ಮಿ
@MubeenTaj-t5q
@MubeenTaj-t5q 2 месяца назад
Anita tumba help aguthe 2000 kudadu anita namge makalu vedya basege
@monisha762
@monisha762 2 месяца назад
Tumba tumba use agidhe medam
@atmaramnaik3574
@atmaramnaik3574 2 месяца назад
It helps to take my regular medicine ie my sugar and bp.teblets Mam
@ashwiniashwini1700
@ashwiniashwini1700 2 месяца назад
ಗೃಹಲಕ್ಷ್ಮಿ ಹಣ ಬೇಕು ಮೇಡಂ ನಮಗೆ ತುಂಬಾ ಹೆಲ್ಪ್ ಆಗಿದೆ
@GamewithbOb_
@GamewithbOb_ 2 месяца назад
Gruhalakshmi money tumba useful aughts sis yojane super thanks 🙏🏻 to CM sir
@suniabhi3340
@suniabhi3340 2 месяца назад
ನಮಗೆ ತುಂಬಾ ಉಪಯೋಗ ಆಗಿದೆ ಬೇಕು
@shamshadallam5340
@shamshadallam5340 2 месяца назад
Namge gyaranti yojne beku anita adrinda tumba upayoga agide sariyagi heliddare siddaramayya sar❤
@lakshmilakshmi6571
@lakshmilakshmi6571 2 месяца назад
F ನಮಗೂ ನಮಗೆ ಗೃಹಲಕ್ಷ್ಮಿ ಯೋಜನೆಯ ಹಣ ಬೇಕು ಮೇಡಂ
@Mamatha-mn8vv
@Mamatha-mn8vv 2 месяца назад
Thumba thanks anita
@leelavathileela1393
@leelavathileela1393 2 месяца назад
ನಮಗೆ ಔಷಧಿಗೆ ಅನುಕೂಲವಾಗುತ್ತಿದೆ
@gracycoutinho4139
@gracycoutinho4139 2 месяца назад
Namage medicinege help agute
@ushah3142
@ushah3142 2 месяца назад
Grhalaxmi yojane super thumba help agide ❤❤❤ nange
@leelakeerthu5275
@leelakeerthu5275 2 месяца назад
11ne kanthina Hana bandilla e hanadinda namage thumbaane helpful agittu but evaaga adu bandilla idakke karana yene irli e Hana beku anitha sister
@rajusalian9705
@rajusalian9705 2 месяца назад
🙏🙏thumba olledu
@sumalatha2258
@sumalatha2258 2 месяца назад
ಇಲ್ಲ ಅನಿತಾ ನೀವು ತುಂಬಾ ಚೆನ್ನಾಗಿ ಮಾತಾಡ್ತೀರಾ ನೀವು ಎಲ್ಲ ಡೀಟೇಲ್ಸ್ ನನಗೆ ತುಂಬಾ ಇಷ್ಟ ನಾನು ನಿಂಜೊತೆ ಒಂದು ಮಾತನ್ನು ಕೇಳ ಕಾಯ್ತಿರ್ತೀನಿ ನಾನು ಗೃಹಲಕ್ಷ್ಮಿ ಯೋಜನೆ ದುಡ್ಡಿ ಗೆ ಕಾಯುತ್ತಿದ್ದೇನೆ ನನಗೆ ಬಹಳ ಸಹಾಯ ಆಗಿದೆ ನಾವಿರೋದು ಬಾಡಿಗೆ ಮನೆಯಲ್ಲಿ ಅನಿತಾ ಸಿದ್ದರಾಮಯ್ಯ ಸರ್ ನಮ್ಮ ಕೊಟ್ಟಿರೋ ಎರಡು ಸಾವಿರ ರೂಪಾಯಿ ನನಗೆ ಬಹಳ ಸಹಾಯ ಆಗಿದೆ 🥹🥹🥹🥹🥹
@christinecordeiro5567
@christinecordeiro5567 2 месяца назад
Grihalaxmi and grihajyothi beku tumba sahaya agutte❤
@gracemagdaline8750
@gracemagdaline8750 2 месяца назад
Very helpful mam May God bless you
@ಶ್ರುತಿವಿಜಯ್ಗೌಡ
ಗೃಹಲಕ್ಷ್ಮಿ ಹಣ ನಮಗೆ ತುಂಬಾ ಉಪಯೋಗ ಆಗ್ತಿದೆ ಅಕ್ಕ ನಮಗೆ ಬೇಕು
@mangalagowrammamangala1225
@mangalagowrammamangala1225 2 месяца назад
ಗೃಹಲಕ್ಷ್ಮಿ ಅಮೌಂಟ್ ನಮಗೂ ಬಂದಿಲ್ಲ ಏಪ್ರಿಲ್ ಇಂದ ಬಂದಿಲ್ಲ ನಮಗೆ ಅದ್ರಿಂದ ತುಂಬಾ ಉಪಯೋಗವಿದೆ ನಮಗೂ ಅಮೌಂಟ್ ಬಂದ್ರೆ ತುಂಬಾ ಒಳ್ಳೆಯದು ಮ್ಯಾಮ್
@Little_maria_faustina
@Little_maria_faustina 2 месяца назад
Please dont stop Gurhalakshmi it is so use for me i dnt have work also even please give anna bhagya amount I did not get these amount from two months
@jyothinilugal4877
@jyothinilugal4877 2 месяца назад
Mam, I received ration amount 9, 10, thanks a lot for u and Congress,it has been helpful
@somanathsomuselam5976
@somanathsomuselam5976 2 месяца назад
NAMASKAR MEDAM NAMAGE GRAHALAXMI ANNABAGYA GRAHJOTHI 3 SCHEME NIND TOOMBA HELP AGUTTEDE MEDAM E.3.SCHEME NAMAGE BEKU MEDAM
Далее
ЛЮБИТЕ ШКОЛУ?😁​⁠​⁠@osssadchiy
00:20