Тёмный

ಗೆಲುವಿನ ಅಲೆಯಲ್ಲಿ ತೇಲ್ತಿದ್ದ ರವಿಚಂದ್ರನ್ || Crazy Star Ravichandran || SDC World Kannada 

SDC World Plus
Подписаться 29 тыс.
Просмотров 398
50% 1

#ರವಿಚಂದ್ರನ್ #ರಾಮಾಚಾರಿ
ಚಂದನವನದವೆಂಬ ಬಣ್ಣದ ಸಾಗರದಲ್ಲಿ ನೂರಾರು ಕನಸು ಹೊತ್ತು ಬಂದ ರವಿಚಂದ್ರನ್ ಅನ್ನೋ ಹಠವಾದಿ ಕನ್ನಡ ಬೆಳ್ಳಿ ತೆರೆಮೇಲೆ ಹೊಸ ಪ್ರೇಮ ಲೋಕವನ್ನೇ ಸೃಷ್ಟಿಸಿದ್ದ ಸಾಹುಕಾರ, ಸಿನಿಮಾದಲ್ಲಿ ಇಂದಿಗೂ ಹೊಸತನ ಹುಡುಕುವ ಹಮ್ಮೀರ್ ಕ್ರೇಜಿಲೋಕದ ಕ್ರೇಜಿಸ್ಟಾರ್ ರವಿಚಂದ್ರನ್..
ನಾಲ್ಕು ದಶಕಗಳಿಂದ ಕಲಾ ರಸಿಕರಿಗೆ ಮನರಂಜನೆಯ ರಸದೌತಣ ನೀಡುತ್ತಾ ಬಂದಿರುವ ರವಿಚಂದ್ರನ್‌ರಲ್ಲಿ ಇಂದಿಗೂ ಸಹ ಅದೇ ಹುಮ್ಮಸ್ಸು ಉತ್ಸಾಹ ಪುಟಿಯುತ್ತಿದೆ. ಇಂತಹ ಕಲಾವಿದನ ಮುಂದಿನ ಸಿನಿ ಜರ್ನಿ ಮತ್ತಷ್ಟು ಕಲರ್ ಫುಲ್ಲಾಗಿರಲಿ, ಇವರ ಎಲ್ಲಾ ವಿನೂತನ ಕನಸುಗಳು ನನಸಾಗಲಿ, ಇವರ ವಿಭಿನ್ನ ಪ್ರಯೋಗಗಳು ಯಶಸ್ವಿಯಾಗಲಿ ಎಂಬುದು ಈ ಸಂದರ್ಭದಲ್ಲಿ ನಮ್ಮ ಹಾರೈಕೆ.
#sandalwood #puneethrajkumar #shivanna #raghvendrarajkumar #rajkumar #kannadacinema #kannadacomedy
🙏Thanks for watching our video🙏
For More News & entertainment Programs Please subscribe this channel👇channel👇 / @sdcworldplus
Check Our Social Media Page 👇
👉 Facebook: / sdc-world-kannada-1089...
👉 Instagram: / sdcworldkannada
👉 Twitter: / sdcworldkannada
****************************************************************
SDC World channel : / sdcworld

Опубликовано:

 

2 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 1   
@kasimmallik2078
@kasimmallik2078 Год назад
Super from Raichur
Далее