ಎಷ್ಟೋ ಭ್ರಮ್ಮಚಾರಿಗಳು ಆಡಳಿತ ನಡೆಸಿ ದನ್ನು ನಾವು ನೋಡಿ ಇದ್ದೇವೆ ಉದಾಹರಣೆಗೆ ಅಬ್ದುಲ್ ಕಲಾಂ ವಾಜಪೇಯಿ ಇವರೆಲ್ಲ ಯಾವುದೆ ಸ್ವಾರ್ಥ ಇಲ್ಲ ದೆ ಒಳ್ಳೆಯ ಹೆಸರು ತೆಗೆದುಕೊಂಡಿದ್ದಾರೆ ಆದರೆ ಮೋದಿ ಯಂತ ಹ ಸ್ವಾರ್ಥ ಮೋಸ ವಂಚನೆ ಹಾಗೆಯೇ ಕೆಟ್ಟ ರಾಜಕೀಯ ದ ಆಟ ಆಡಿದ ಭಯಂಕರ ಭ್ರಮ್ಮಚಾರಿಯನ್ನ ಇದೇ ಮೊದಲ ಬಾರಿಗೆ ನಾವು ನೋಡುತ್ತಿರುವುದು ಒಬ್ಬ ಭ್ರಮ್ಮಚಾರಿಗಳಾದವರು ಈ ರೀತಿ ಆಡಳಿತ ನಡೆಸುವುದು ಜನಸಾಮಾನ್ಯರ ಕಲ್ಪನೆ ಗೂ ಮೀರಿದ್ದು ಇದರಿಂದ ಇವರಿಗೆ ಎನು ತ್ರುಪ್ತಿ ಸಿಗುವುದು ದೇವರೆಂದು ಬಲ್ಲ ಅಧಿಕಾರ ಕ್ಕಾಗಿ ಇವರು ಯಾವ ಮಟ್ಟಕ್ಕೆ ಹೋಗಲು ರೆಡಿಯಾಗಿದ್ದಾರೆ ಎಂದರೆ ಇವರಿಗೆ ಅಧಿಕಾರ ದ ಅಮಲು ಎಷ್ಟಿದೆ ಎಂದು ತಿಳಿಯುತ್ತೆ
ನರೇಂದ್ರ ಮೋದಿ ಗೆ ನ್ಯಾಯ ನೀತಿ ಧರ್ಮ ಗೊತ್ತಿದ್ದರೆ ರಾಜ್ ಧರ್ಮ ಪಾಲಿಸಿದರೆ ಇವಿಎಂ ಮಿಷನ್ ಬ್ಯಾನ್ ಮಾಡಲಿ ಮತ ಪತ್ರದ ಮೂಲಕ ಬ್ಯಾಲೆಟ್ ಪೇಪರ್ ಮೂಲಕ ಚುನಾವಣೆ ನಡೆದರೆ ಭಾರತ ದೇಶದಲ್ಲಿ ಬಿಜೆಪಿ ಒಂದೆ ಒಂದು ಸೀಟ್ ಗೆಲ್ಲುವುದಿಲ್ಲ ಭಾರತ ಮುಕ್ತ ಬಿಜೆಪಿ ಆಗಿ ಬಿಡುತ್ತದೆ
Lo gubal ayodhya loksabha seat alla adu faizabad lok sabha seat ali ondu assembly seat ali bjp gedide. 400 paar aagila 420 gala paalu aagila. Idu bharathiyara adrusthta.