Тёмный

ಗೌರಿ ಗಣೇಶ ಹಬ್ಬ ಪ್ರಯುಕ್ತ ಕಾಬೂಲ್ ಕಡ್ಲೆ ಉಸ್ಲಿ I Kabuli Chana Usli For Ganesh Chaturthi 

Подписаться
Просмотров 11 тыс.
% 221

#bhagyatvrecipes #bhagyatv #bhagyatvkannada #usli #prasadam #cooking #recipe #food #ganeshchaturthiprasadam
ಗಣೇಶ ಚತುರ್ಥಿ ವಿಶೇಷ ಕಾಬೂಲ್ ಕಡ್ಲೆ ಉಸ್ಲಿ I Kabul sundal recipe
mysunpure.in/
ಕಾಬುಲ್ ಚೆನ್ನ ಉಸ್ಲಿ ಮಾಡಲು ಬೇಕಾದ ಪದಾರ್ಥಗಳು
ಕಾಬುಲ್ ಚೆನ್ನ 1 ಕಪ್ ಅಳತೆ
ತೆಂಗಿನಕಾಯಿ ತುರಿ ಅರ್ಧ ಕಪ್
ಹಸಿಮೆಣಸಿನಕಾಯಿ 4
ಕೊತ್ತಂಬರಿ ಸೊಪ್ಪು ಸ್ವಲ್ಪ
ಕರಿಬೇವಿನ ಸೊಪ್ಪು ಸ್ವಲ್ಪ
ಹಸಿ ಶುಂಠಿ ಅರ್ಧ ಇಂಚು
ನಿಂಬೆಹಣ್ಣಿನ ರಸ 1 ಟೀ ಸ್ಪೂನ್
ಎಣ್ಣೆ 2 ಟೇಬಲ್ ಸ್ಪೂನ್
ಸಾಸಿವೆ ಸ್ವಲ್ಪ
ಜೀರಿಗೆ ಸ್ವಲ್ಪ
ಇಂಗು ಚಿಟಿಕೆಯಷ್ಟು
ಕಡ್ಲೆಬೇಳೆ 1 ಟೇಬಲ್ ಸ್ಪೂನ್
ಉದ್ದಿನ ಬೆಳೆ 1 ಟೇಬಲ್ ಸ್ಪೂನ್
ಅರಿಶಿಣದ ಪುಡಿ ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು
Bhagya Tv Recipe Channel :
ru-vid.com
Bhagya tv vlogs channel :
ru-vid.com/show-UCjK8MAtDgfwvjFPEcuaoBpw

Хобби

Опубликовано:

 

3 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 8   
@BhagyaTv
@BhagyaTv Месяц назад
ಒಗ್ಗರಣೆಗೆ ಸಾಸಿವೆಯನ್ನು ಹಾಕಿದ ನಂತರ ಚಿಟಿಕೆಯಷ್ಟು ಇಂಗು ಹಾಗೆ ಕಡ್ಲೆಬೇಳೆ ಹಾಗೆ ಉದ್ದಿನ ಬೇಳೆಯನ್ನು ಹಾಕಿ ಜೊತೆಗೆ ತುರಿದ ಹಸಿ ಶುಂಠಿಯನ್ನು ಹಾಕಿ ತದನಂತರ ಹಸಿ ಮೆಣಸಿನಕಾಯಿಯನ್ನು ಹಾಕಿಕೊಳ್ಳಿ
@gangegowdaggowda9728
@gangegowdaggowda9728 Месяц назад
Prasada recipe super sir
@BhagyaTv
@BhagyaTv Месяц назад
Thank you
@hemalathasr4397
@hemalathasr4397 Месяц назад
Khara kadubu and sihi kadubu video madi
@hemalathasr4397
@hemalathasr4397 Месяц назад
@ABC-fi6hw
@ABC-fi6hw Месяц назад
After putting sasve, some part of video is missing
@dainasuaris1825
@dainasuaris1825 Месяц назад
Super sir👌👌
@BhagyaTv
@BhagyaTv Месяц назад
Thank you
Далее
would you eat this? #shorts
00:13
Просмотров 3,5 млн