Тёмный

ಚಂಡೆ ಕಲಿಯಬೇಕೆ ?? ಹಾಗಾದರೆ ಈ ವಿಷಯಗಳನ್ನು ಮೊದಲು ಅರಿಯಿರಿ || Badagutittu Chande Lesson || 

@kalajeevi_official
Подписаться 7 тыс.
Просмотров 1,9 тыс.
50% 1

#chandelearning #yakshagana #newyakshagana #badagutittu #ಬಡಗುತಿಟ್ಟು #ಚಂಡೆ #ಯಕ್ಷಗಾನ #ಯಕ್ಷಗಾನಂ_ಗೆಲ್ಗೆ #ಯಕ್ಷರಂಗ #ತರಗತಿ #lesson #instrument #entertainment #chande #ಚಂಡೆತರಗತಿ
#Nghegde #yellapura ‪@Naadaavadhana‬ #ನಾದವಧಾನ #ಎನ್ಜಿಹೆಗ್ಡೆ
ನಾದಾವಧಾನ ಪ್ರತಿಷ್ಠಾನ(ರಿ) ಕುಂದಾಪುರ
ಆನ್ಲೈನ್ ಯಕ್ಷಗಾನ ತರಬೇತಿ,
ದೂರ ದೂರ ಪ್ರಯಾಣ ಮಾಡಬೇಕಾದ ಅನಿವಾರ್ಯತೆ, ಕೆಲಸಕ್ಕೆ ರಜೆ ಹಾಕಬೇಕಾದ ಒತ್ತಡ ಇಲ್ಲದೆ ಹಲವಾರು ಯಕ್ಷಗಾನ ಭಾಗವತಿಕೆ ಆಸಕ್ತರು ಮನೆಯಲ್ಲಿ ಕುಳಿತು ಗುರುಗಳಾದ ಎ ಪಿ ಫಾಟಕರು ಹಾಗೂ ಎನ್ ಜಿ ಹೆಗಡೆಯವರ ಮಾರ್ಗದರ್ಶನದಲ್ಲಿ ಕೈತಾಳ, ಪದ್ಯ, ಯಕ್ಷಗಾನಿಯ ರಾಗ, ಸಭಾಲಕ್ಷಣ, ಪ್ರಸಂಗ ಅಧ್ಯಯನ ಪೂರೈಸಿ ಹಲವಾರು ವೇದಿಕೆಗಳಲ್ಲಿ ಪ್ರಸ್ತುತಿ ನೀಡಿರುವುದು ಹೆಮ್ಮೆಯ ಸಂಗತಿ, ಫಾಟಕರು ಹಾಗೂ ಅಜಿತ್ ಕಾರಂತರ ಮಾರ್ಗದರ್ಶನದಲ್ಲಿ ನಾದಾವಧಾನ ವಿಧ್ಯಾರ್ಥಿಗಳಿಗೆ ತೆಕ್ಕಟ್ಟೆ, ಕಲ್ಲೇಶ್ವರ, ಶಿರಸಿ, ಪರ್ಕಳ, ಮಾರಣಕಟ್ಟೆ ಕಡೆಗಳಲ್ಲಿ ನಾದಾವಧಾನ ಸಂಸ್ಥೆ ಕಾರ್ಯಕ್ರಮ ಆಯೋಜಿಸಿ ವೇದಿಕೆ ಒದಗಿಸಲಾಗಿದೆ , ವಿಧ್ಯಾರ್ಥಿಗಳು ನೀಡಿದ ವಿಶೇಷ ಮಟ್ಟುಗಳ ಪ್ರಸ್ತುತಿ ಕಾರ್ಯಕ್ರಮ ಬಹಳ ಜನಮನ್ನಣೆ ಪಡೆಯುತ್ತಿದೆ, ಆನ್ಲೈನ್ ಭಾಗವತಿಕೆ ತರಗತಿಯ ಯಶಸ್ಸಿನ ನಂತರ ಈಗ ನಾದಾವಧಾನ ಸಂಸ್ಥೆ ಒಂದೇ ಸೂರಿನಡಿ ಚಂಡೆ ಮದ್ದಳೆ ಜೊತೆಗೆ ಹೆಜ್ಜೆಗಾರಿಕೆ ತರಗತಿಗಳನ್ನು ಆರಂಭಿಸುತ್ತಿದೆ. ಗುರುಗಳಾಗಿ ಗುರುರಾಜ್ ಐತಾಳರು ಮಾರ್ಗದರ್ಶನ ನೀಡಲಿದ್ದಾರೆ. ಪ್ರತಿ ತಾಳದ ಹೆಜ್ಜೆಗಾರಿಗೆ ವಿಡಿಯೋ ತಮಗೆ ವೈಯಕ್ತಿಕವಾಗಿ ಕಳಿಸುವ ವ್ಯವಸ್ಥೆ ಮಾಡಲಾಗಿದೆ, ಆಸಕ್ತರು ಸಂಪರ್ಕಿಸಿ ಎನ್ ಜಿ ಹೆಗಡೆ ಯಲ್ಲಾಪುರ 9448700024

Опубликовано:

 

10 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 6   
Далее
ФОКУС -СВЕТОФОР
00:32
Просмотров 66 тыс.