Тёмный

ಚಂದ್ರಯಾನ- 3ರಲ್ಲಿ ಪಾಲ್ಗೊಂಡ ಹುಡುಗಿಗೆ ಇದೆಂಥಾ ಸಂಕಷ್ಟ..! 

News Notout
Подписаться 86 тыс.
Просмотров 367 тыс.
50% 1

ಚಂದ್ರಯಾನ- 3ರಲ್ಲಿ ಪಾಲ್ಗೊಂಡ ಹುಡುಗಿಗೆ ಇದೆಂಥಾ ಸಂಕಷ್ಟ..!
ಕಲ್ಲು ಹೃದಯವೂ ಕರುಗುವಂತಿದೆ ಈಕೆಯ ಬದುಕಿನ ಪರಿಸ್ಥಿತಿ..!
‪@newsnotoutviralvideo‬
‪@newsnotout8209‬
#isro #nasa #space #spacex #india #science #astronomy #universe #physics #esa #mars #astrophysics #moon #isromissions #earth #elonmusk #cosmos #rocket #isroindia #galaxy #blackhole #chandrayaan #facts #astronaut #satellite #technology #spacefacts #iss #memes #drdo#spaceexploration #cosmology #solarsystem #jaxa #tesla #astrophotography #stars #indian #roscosmos #spaceflight #rocketlaunch #indianarmy #quantumphysics #einstein #milkyway #planets #upsc #scientist #falcon #engineering #sciencefacts #rocketscience #hubble #rockets #instagram #photography #meme #spacetravel #cnsa #alberteinstein #india #instagram #love #photography #instagood #mumbai #kerala #chandrayaan #india #isro #space #mangalyaan #gaganyaan #indianarmy #nasa #satellite #isromissions #belikeanolympian #tokyo #tokyoolympics #olympics #weareteamindia #teamindia #sports #hockey #milkhasingh #lovlinaborgohain #bajrangpunia #pvsindhu #sainanehwal #cheer #indiaatolympics #yogeshwardutt #marykom #indiainolympics #ravidahiya #ptusha #chandrayaan #india #isro #space #mangalyaan #gaganyaan #indianarmy #nasa #satellite #isromissions #belikeanolympian #tokyo #tokyoolympics #olympics #weareteamindia #teamindia #sports #hockey #milkhasingh #lovlinaborgohain #bajrangpunia #pvsindhu #sainanehwal #cheer #indiaatolympics #yogeshwardutt #marykom #indiainolympics #ravidahiya #ptusha #nasa #space #spacex #astronomy #science #universe #moon #cosmos #galaxy #earth #mars #astronaut #astrophysics #stars #elonmusk #astrophotography #physics #iss #apollo #photography #hubble #flatearth #isro #esa #rocket #spaceexploration #solarsystem #art #naturalnusantara #cosmology #nature #love #planets #spacetravel #milkyway #blackhole #alien #nebula #sky #telescope #astronomia #ufo #aliens #falcon #nasalies #tesla #technology #nightsky #nasaherbal #facts #instagram #planet #memes #quantumphysics #spaceflight #astro #spaceart #hubbletelescope #area #spacestation #modi #india #bjp #narendramodi #amitshah #congress #hindu #indian #delhi #memes #rahulgandhi #rss #politics #instagram #covid #yogiadityanath #hinduism #indianpolitics #mumbai #news #bhfyp #bjpindia #namo #love #godimedia #hindutva #modiji #indianarmy #meme #lockdown #yogi #corona #hindustan #bharat #coronavirus #bollywood #trending #pmmodi #maharashtra #election #army #modimemes #follow #jaishreeram #andhbhakt #instagood #bajrangdal #sanatandharma #priyankagandhi #ram #uttarpradesh #funnymemes #rammandir #like #jaihind #indianmemes #hindurashtra #pm #primeminister #ravishkumar Chandrayaana-3#modi #india #bjp #narendramodi #amitshah #congress #hindu #indian #delhi #memes #rahulgandhi #rss #politics #instagram #covid #yogiadityanath #hinduism #indianpolitics #mumbai #news #bhfyp #bjpindia #namo #love #godimedia #hindutva #modiji #indianarmy #meme #lockdown

Опубликовано:

 

7 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 439   
@geetha3024
@geetha3024 Год назад
ಇಂಥ ಕಾಡಲ್ಲಿ ಇದ್ದು ಅದೆಂಥ ಸಾಧನೆ ಮಾಡಿದ್ದಿಯಮ ಹ್ಯಾಟ್ಸಪ್ ಮಗಳೆ 👍🙏ನಿನ್ನ ಜೀವನ ಪ್ರಕಾಶವಾಗಲಿ
@muthappabc1055
@muthappabc1055 11 месяцев назад
Very good achievement god bless you
@krvittal6092
@krvittal6092 Год назад
ನಿಮ್ಮ ರೋಚಕ ಕಥೆ ಕೇಳಿ ತುಂಬಾ ಬೇಸರವಾಯಿತು, ಇನ್ನಾದರೂ ಇಂಥಹ ಪ್ರತಿಭೆಯನ್ನು ಸಮಾಜ ಮತ್ತು ಸರ್ಕಾರದವರು ಪುರಸ್ಕರಿಸಬೇಕು. ಕು.ರಾ.ವಿ.
@jayarampoombady
@jayarampoombady Год назад
ನಿಮ್ಮ ಪ್ರಯತ್ನ ನಿಜವಾಗಿಯೂ ದೇವರು ಮೆಚ್ಚುವಂತ ಪ್ರಯತ್ನ, ಮುಂದೆ ನಿಮ್ಮ ಹೆಸರು ಅಂತ ರಾಷ್ಟ್ರೀಯ ಮಟ್ಟದಲ್ಲಿ ಬೆಳಗಲಿ ಎಂದು ಹಾರೈಸುತ್ತೆನೆ 🙏🏾🙏🏾🙏🏾
@prahladmalagi2708
@prahladmalagi2708 Год назад
ನಿಜವಾಗಿಯೂ ಬಡತನದಿಂದ ಬಂದವರು ಜೀವನದಲ್ಲಿ ಯಶಸ್ಸು ಸಾಧಿಸುತ್ತಾರೆ. ನಿಮಗೆ ಧನ್ಯವಾದಗಳು. ಮಾನಸಾಗೆ ದೇವರು ಆಯೂರಾರೋಗ್ಯ , ಸಂಪತು ನೀಡಲೇಂದು ಪ್ರಾಥಿ೯ಸುತ್ತೇನೆ‌
@vijayadevipshettigar3449
@vijayadevipshettigar3449 Год назад
ನಮ್ಮ ದಕ್ಷಿಣ ಕನ್ನಡದ ಮಾನಸರವರಿಗೆ ಅಭಿವಂದನೆಗಳು. ಪರಿಶ್ರಮಗೆ ತಕ್ಕ ಪ್ರತಿಫಲ ಸಿಗಲಿ.
@abhishekkaje2027
@abhishekkaje2027 Год назад
ಮುಗ್ದ ಮನಸ್ಸಿನ ಶುದ್ದ ವಾಸ್ತವಿಕ ಸಂದರ್ಶನ👏
@gaganputtur1781
@gaganputtur1781 Год назад
ಅಕ್ಕ ನಿಮ್ಮ ಮೇಲೆ ತುಂಬಾ ಗೌರವ ಇದೆ ಅಷ್ಟೇ ಅಲ್ಲ ತುಂಬಾ ಹೆಮ್ಮೆ ಅನಿಸ್ತದೆ...🙏🙏🙏 ದೇವರು ಖಂಡಿತಾ ಮುಂದಿನ ದಿನಗಳಲ್ಲಿ ಒಳ್ಳೆಯ ದಿನಗಳನ್ನು ಕರುಣಿಸುತ್ತಾರೆ...🙏🙏🙏
@raghunathprabhu8911
@raghunathprabhu8911 Год назад
ಅಪ್ಪಟ ಕನ್ನಡದಲ್ಲಿ ಮಾತನಾಡಿದ ನಿಮಗೆ ಅಭಿನಂದನೆಗಳು ದೇವರು ನಿಮಗೆ ನಿಮ್ಮ ಕುಟುಂದವರಿಗೂ ದೇವರು ಒಳ್ಳೆಯದು ಮಾಡಲಿ
@chandrakanthibelliappa4167
@chandrakanthibelliappa4167 Год назад
ದೇವರೇ😢 .......ಅವರ ಮುಗ್ದತೆ, ಸರಳತೆ ಹಾಗೂ ಅವರ ಸಾದನೆ ನೋಡಿ ನಿಜವಾಗಿಯೂ ನನ್ನ ಕಣ್ಣಂಚಿ ನಲ್ಲಿ ನೀರು ತುಂಬಿ ಬಂತು. God bless you ma.
@vishwakannada2022
@vishwakannada2022 Год назад
ಸಹೋದರಿ ನಿಮಗೂ ಮತ್ತು ನಿಮ್ಮ ಕುಟುಂಬದವರಿಗೂ ದೇವರು ಒಳ್ಳೆಯದನ್ನು ಮಾಡಲಿ
@santhoshkumari644
@santhoshkumari644 Год назад
ಈ ಕುಟುಂಬ ಎಲ್ಲರಿಗೂ ಮಾದರಿ. ಅವರ ಮಾತು ತುಂಬಾ ಸ್ವೀಟ್👌ದೇವರು ಒಳ್ಳೆದು ಮಾಡಲಿ.
@ramachandrapalangaya3745
@ramachandrapalangaya3745 Год назад
ವೀಕೆಂಡ್ ರಮೇಶ್ ಪ್ರೋಗ್ರಾಮ್ ಗೆ ಕರೆಯಬೇಕು
@chakrapanims9005
@chakrapanims9005 Год назад
ಅದ್ಭುತ. ಅವರ ವೃತ್ತಿ ಜೇವನದ ವಿವರಣೆ, ISRO ನಲ್ಲಿ ಇವರ ಜವಾಬ್ದಾರಿ ಬಗ್ಗೆ ವಿವರಣೆ ನೀಡಿ.
@ganeshkn4295
@ganeshkn4295 Год назад
ಛಾನೆಲ್ ನವರೇ,ಈ ವಿಷಯ ವನ್ನು ದಯವಿಟ್ಟು ಕೇಂದ್ರ ಸರ್ಕಾರಕ್ಕೆ ತಲುಪಿಸಿ
@user-bb6nd7dm5w
@user-bb6nd7dm5w Год назад
ದೇವರು ಸದಾ ನಿಮಗೆ ಒಳ್ಳೆಯದು ಮಾಡಲಿ ಮಗಳೆ 🙌 ನೀನೆ ತಾಯಿ ನಿಜವಾದ ಭಾರತಾoಬೆಯ ಮಗಳು 💐🙏
@vasanthkumarv5594
@vasanthkumarv5594 Год назад
🙏
@ashaacharya652
@ashaacharya652 Год назад
❤🌹✌️
@koodandaravi
@koodandaravi Год назад
ಉತ್ತಮ ಪ್ರಯತ್ನದ ವಿಡಿಯೋ. ದೀಪದ ಬುಡ್ಡಿಯ ಓದು ಎಂತಹಾ ಅತ್ಯದ್ಭುತ ಸಾಧನೆಗೆ ಪ್ರೇರಣೆಯಾಗಿದೆ....
@poojashreepoojashree1949
@poojashreepoojashree1949 Год назад
ಇವರ ಪರಿಸ್ಥಿತಿ ನೋಡಿ ಕಣ್ಣಲ್ಲಿ ನೀರೇ ಬಂತು ಆ ಕಷ್ಟದ ದಿನಗಳಲ್ಲಿ ಓದಿ ಚಾಲೆಂಜ್ ತೆಕೊಂಡು ಸಾದಿಸಿದ ಛಲ ಮೆಚ್ಚುವಂತಹದು ಅಕ್ಕ ಇನ್ ಮೇಲೆ ನಿಮಗೆ ಕಷ್ಟನೇ ಬಾರದ ಹಾಗೆ ಕಾಪಾಡಲಿ ಇನ್ನು ಹೆಚ್ಚಿನ ಪ್ರಯತ್ನ ನಿರಂತರ ಸಾಗಲೆಂದು ಪ್ರಾರ್ಥಿಸುತ್ತೇನೆ 🙏🙏🙏
@Shivu_Karla
@Shivu_Karla Год назад
😢😢😢 ನಿಜ್ವಾಗ್ಲು ನೋಡಿ ಬೇಜಾರಾಯ್ತು... ಆದ್ರೂ ಇವರ ಸಾಧನೆಗೆ ದೊಡ್ದ ಸಲಾಂ.
@apsh23
@apsh23 Год назад
Congratulations on the success of Chandrayana 3! very humble family...
@keshavasuvarna
@keshavasuvarna Год назад
ಶುಭಾಶಯಗಳು ಮೇಡಮ್. ದೇವರು ಒಳ್ಳೆಯದು ಮಾಡಲಿ.
@mohanvidya4503
@mohanvidya4503 Год назад
ಅಕ್ಕಾ.... ತಮ್ಮ ಹೃದಯ ಶ್ರೀಮಂತಿಕೆಗೆ ಜಯವಾಗಲಿ
@krvittal6092
@krvittal6092 Год назад
ನಿಮ್ಮ ಇಂದಿನ ಮತ್ತು ಮುಂದಿನ ಎಲ್ಲಾ ಸಂಶೋಧನೆಗಳು ಯಶಸ್ವಿ ಯಾಗಲಿ , ದೈವಾನುಗ್ರಹ ನಿಮ್ಮಮೇಲೆ ಸದಾ ಇರಲಿ ಧನ್ಯವಾದಗಳು.ಮಾಧ್ಯಮ ಮಿತ್ರರಿಗೆ ವಂದನೆಗಳು ಕು.ರಾ.ವಿ.
@girishva9195
@girishva9195 Год назад
🙏❤️👈ಇಸ್ರೋ ಬೆಂಗಳೂರು ❤️👈🇮🇳ಇಂಡಿಯ 🌹ಪುಷ್ಪಗಿರಿ
@roopasudhir1212
@roopasudhir1212 Год назад
Mugda manassina adbhuta pratibhe.. Hats off to u mam..
@padmanabhakonaiah4676
@padmanabhakonaiah4676 Год назад
ಸೂಪರ್ ಸೂಪರ್ ಸೂಪರ್ ನಿಮಗೆ ನಿಮ್ಮ ತಂಡಕ್ಕೆ ಧನ್ಯವಾದಗಳು ಮತ್ಯಾವ ಪದವು ಕಮ್ಮೀನೆ😊😊😊
@Mohammadazeem..123
@Mohammadazeem..123 Год назад
ಮುಂದಿನ ದಿನಗಳಲ್ಲಿ‌ ತನ್ನ ಸಾಧನೆ ಪ್ರಪಂಚವನ್ನು ಮುಟ್ಟಲಿ
@rajannas9176
@rajannas9176 11 месяцев назад
ದಕ್ಷಿಣ ಕನ್ನಡ ಜಿಲ್ಲೆಯ ಮಾನಸರವರ ಬಾಲ್ಯ ಬಹಳ ಕಷ್ಟದಿಂದ ಕಳೆದಿದ್ದರೂ ಶ್ರಮಪಟ್ಟು ಓದಿ ನಮ್ಮ ಹೆಮ್ಮೆಯ ಇಸ್ರೋ ಸಂಸ್ಥೆಯ ಮೂಲಕ ಚಂದ್ರಯಾನ ೩ ರ ತಂಡದಲ್ಲಿ ಭಾಗಿಯಾಗಿರುವ ಇವರ ವೈಯಕ್ತಿಕ ಬದುಕಿನ ಬಗ್ಗೆ ಜನತೆಗೆ ತಿಳಿಸುವ ಈ ಪ್ರಯತ್ನಕ್ಕೆ ನಿಮಗೂ ಹಾಗೂ ಈ ಸಂಚಿಕೆಯಲ್ಲಿ ಮಿಂಚುತ್ತಿರುವ ಯುವ ವಿಜ್ಞಾನಿ ಮಾನಸರವರಿಗೆ ತುಂಬು ಹೃದಯದ ಅಭಿನಂದನೆಗಳು ಸರ್.
@shivannamnaik3287
@shivannamnaik3287 Год назад
ಸುಪರ್ ಸುಪರ್ ಮೆಡಮ್ ನಿಮ್ಮ ವಿಡಿಯೋ ನೋಡಿ ತುಂಬಾ ಬೇಸರ ಆಯ್ತು ನಮಸ್ಕಾರ ಮೆಡಮ್ ನಿಮಗೆ ಒಳ್ಳೆಯದು ಮಾಡಲಿ ಆ ದೇವರು
@indirap4077
@indirap4077 Год назад
ನಮ್ಮೂರ ಪ್ರತಿಭೆ.ಸರ್ ನಮ್ಮೂರಿನಲ್ಲಿ ಪ್ರತಿಭೆ ಇರುವಂತಹ ಅನೇಕ ಕುಟುಂಬಗಳು ಇದೇ ಪರಿಸ್ಥಿತಿಯಲ್ಲಿ ಇದ್ದಾರೆ.ಸರಕಾರ ಇದರ ಕಡೆ ಗಮನ ಹರಿಸಿ ಸೂಕ್ತ ಪರಿಹಾರ ನೀಡಬೇಕು.
@Learnlux1324
@Learnlux1324 Год назад
22:22 Awww🥺 The way that her mom speaks !!🥺❤️ All Mom's of that generation was❤❤❤❤❤
@gopalakrishna.bhat.7703
@gopalakrishna.bhat.7703 Год назад
India shines only by these people ..send this video to PM
@avinashlokanathnaiknaik7242
PM job kottidalla avarige ISRO organisation.....e lady ISRO enter agidde dodda vishya avarige salary yestu eruto gottilla but salary chennagidre evara home situation improve agtittu....e vedio PM ge talpbeku.....ISRO scientists gala jeevana yestu kasta ede avara salary package na improve madbeku........ E madam ge nandu hatsoff...
@PradeepPradeep-kl6nk
@PradeepPradeep-kl6nk Год назад
PM modi is unfortunate to our country . He wants only votes from people for power for corruption. Modi ko hatavo. Shit man.
@shakthidharanp.v8030
@shakthidharanp.v8030 Год назад
I have tweeted
@comedyfunny24x7
@comedyfunny24x7 Год назад
are you talking about PM, who was there for the last 65 years, not did any development and made money at Swiss bank, saying doing development.
@ramachandragaonkar7772
@ramachandragaonkar7772 Год назад
Super talented girl really shei is assets of the countary
@hallinammuru5521
@hallinammuru5521 Год назад
ಇದ್ದದರಲ್ಲಿ ಖುಷಿ ಯಲ್ಲಿ ಇದ್ದಾರಲ್ಲ ಅಷ್ಟು ಸಾಕು... ಮುಂದೆ ಅವರೇ ಸಾಧನೆ ಮಾಡ್ತಾರೆ godbles ಯೂ mam
@jayarai508
@jayarai508 Год назад
ತಂಗಿ ನಿನಗೆ ಕೋಟಿ ಕೋಟಿ ನಮನಗಳು 🌹🌹🌹ಜೈ ಹೊ ಇಸ್ರೋ🌹🌹🌹 🎉
@user-px8dx4vf9m
@user-px8dx4vf9m Год назад
ನಿಮ್ಮ ಸಾಧನೆಗೆ ದೇವರು ಒಳ್ಳೆಯದು ಮಾಡಲಿ ಅಕ್ಕ
@NNaima-gj9ll
@NNaima-gj9ll Год назад
Super
@chandravathibaddadka7380
@chandravathibaddadka7380 Год назад
ಜನಮಾನಸ ಗೆದ್ಧ‌ ಮಾನಸಳಿಗೆ‌ ಶುಭವಾಗಲಿ 🎉💐💐❤️
@chandrakantsalian2674
@chandrakantsalian2674 Год назад
Great Inspiration for younger generation. Congratulations Manasa.Jai Hind Jai Karnataka 🎉🎉🎉
@venkybhatc
@venkybhatc Год назад
Hattsoff you Manasa.. Proud of you.. 🙏💐 God bless you 🙏💐 Congratulations..
@shivamin4401
@shivamin4401 Год назад
Nimma heart rich agide. Nivu power full soul. Nivu enisidannu galisbahud. Yavaglu positive agi think madi. Good luck👍♥️💐
@thriveniup9792
@thriveniup9792 Год назад
ಅವರ ಪರಿಸ್ಥಿತಿ ನೋಡಿ ಬೇಜಾರಾಯಿತು. ಕಣ್ಣಲ್ಲಿ ನೀರು ಬಂತು. ಅವರ ಸಾಧನೆಯನ್ನು ಮೆಚ್ಚಲೇ ಬೇಕು. ದೇವರು ಇನ್ನಾದರೂ ಒಳ್ಳೆದು ಮಾಡಲಿ.
@shekhargowda5512
@shekhargowda5512 Год назад
Manas madam you are great hardworker god bless you
@gramavikasakarnatakadakshi9545
@gramavikasakarnatakadakshi9545 11 месяцев назад
Great 🙏👍
@mariavas1963
@mariavas1963 Год назад
ದೇವರು ನಿಮಗೆ ಸಕಲ ಸೌಲಭ್ಯ ನೀಡಲಿ ಮಗಳೆ ❤
@sunandapatil3796
@sunandapatil3796 Год назад
Really very worried about her that she under went so many difficulties. Inspite of that she achieved her destination. Congratulations madam 👏 let modhiji take care of such talented people. May God bless you 🙏
@anjinappap9011
@anjinappap9011 10 месяцев назад
ಆತ್ಮೀಯರೇ ಈವಿಡಿಯೋವನ್ನುಪೂರ್ಣವಾಗಿ ವೀಕ್ಷಿಸಿ , ಸಹಾಯಮಾಡಲುವಿನಂತಿಸುವೆ.
@Sanatani_ajith
@Sanatani_ajith Год назад
ಮಾನಸ ಮೇಡಂ ಗೆ ಬಹುಶಃ ಕಲ್ಪನಾ ಚಾವ್ಲಾ ನೇ ಪ್ರೇರಣೆ ಆಗಿರಬೇಕು👌👍🙏🏻
@rajashreekotian7828
@rajashreekotian7828 11 месяцев назад
Great, God bless you
@basappareddy5902
@basappareddy5902 Год назад
Great achievement 🎉
@jitenkalmadyjk1973
@jitenkalmadyjk1973 Год назад
worth interview of great personality.i stunned about her downt to earth charecter.i hopeone fine day manasa madum become great astronot.all the best madum and her family
@radhikaad4958
@radhikaad4958 Год назад
Very good,,,God bless you mam
@veeranagoudapatil6992
@veeranagoudapatil6992 Год назад
Many scientists have come from poor families.,Their contribution is great for nation development 🙏🌸
@hallinammuru5521
@hallinammuru5521 Год назад
ಸಾಧನೆ ಮಾಡಲು ಹಣ ಬೇಕಂತಿಲ್ಲ ಅಂತ ಪ್ರೂ ಮಾಡಿದ್ರಿ
@krishnamurthy-tz7ld
@krishnamurthy-tz7ld Год назад
God Bless You Manasa Mam 👍👌🎇🎆🎇🎆
@maheshvinub7334
@maheshvinub7334 Год назад
Great achievement. You're an inspiration to future generations. All the best Madam... 🙏
@maryjagadish294
@maryjagadish294 Год назад
ಇವರ ಜಾಗದಲ್ಲಿ shreemanthre ಆಗಿದಲ್ಲಿ ಆದಷ್ಟು ಬೇಗನೆ ಬೆಳಕಿಗೆ ತರುತಿದ್ರು ಬಡವರು ಅಂದ್ರೆ ಅಷ್ಟಕಷ್ಟೆ😢
@jalajakshipp5386
@jalajakshipp5386 11 месяцев назад
🙏 ನಿಮ್ಮ ಪ್ರಯತ್ನ ಕೆ ದೇವರ ದಯೆ.‌ಸದಾಯಿರಲಿ🌹
@rinithshetty2688
@rinithshetty2688 Месяц назад
Hats off u manasa God bless you
@Vikas-te6px
@Vikas-te6px Год назад
Always keep your smile on All the best for all your future achievements ❤..
@hemasankarsh2524
@hemasankarsh2524 Год назад
Thank you for the information.
@anithakrishnan6973
@anithakrishnan6973 Год назад
Hats off to you, All the best for your future God bless you 👏👏👏👌
@NagarajaNaikKaarla
@NagarajaNaikKaarla Год назад
Great job news notout
@shubhadsouza3141
@shubhadsouza3141 Год назад
Madam congratulations Great is your humility & your achievement. May God bless you in abundance. You are our nation's pride.
@sathyabhamahegde1892
@sathyabhamahegde1892 11 месяцев назад
God bless you Manasa n your family. You are great mam. 👌👌👍
@sadamalajaivanth7641
@sadamalajaivanth7641 Год назад
Manasa.hats.off,all.readyachived.the Great.continue😊🙏👍
@user-uy5dw3md4h
@user-uy5dw3md4h Год назад
God bless you madam. ಖಂಡಿತವಾಗಿಯೂ ನಮ್ಮ ಮೋದಿಜಿಯವರು ನಿಮಗೆ ಸಹಾಯ ಮಾಡಿಯೇ ಮಾಡುತ್ತಾರೆ. ಆ ದೇವರು ನಿಮ್ಮನ್ನು ಆರೋಗ್ಯವಾಗಿಟ್ಟಿರಲಿ
@RadhaRadha-gs8ip
@RadhaRadha-gs8ip Год назад
Punk ಮಾಡತಾನೆ 1 ಕೋಟಿ ಅಣಭೆ ತಿಂತಾನೆ
@basavarajlodi6243
@basavarajlodi6243 10 месяцев назад
👌👌🙏💐
@rekharekha2503
@rekharekha2503 11 месяцев назад
Hat. S. Off. Mam.. Ur. Great.. Mode. Avarege. Evideo. Talupuvante. Made. Newsout.
@dattakharvi9532
@dattakharvi9532 Год назад
ಇಸ್ರೋ. ಅಂತಹ ಪ್ರತಿಷ್ಟಿತ ಸಂಸ್ಥೆಯಲ್ಲಿ ಇ ವರಿಗೆ ಸಂಬಳ ಕೊಡುತ್ತಿಲ್ಲವಾ? ಯಾಕೆ ಇಂಥ ಪರಿಸ್ಥಿತಿ ಎಂದು ಅರ್ಥ ಆಗ್ತಿಲ್ಲ? ದಯವಿಟ್ಟು ವಿವರಿಸಿ.
@shankardesai9045
@shankardesai9045 11 месяцев назад
Super ❤️❤️❤️❤️
@mgcreations704
@mgcreations704 Год назад
Respect... 🇮🇳🇮🇳
@Drawing_Kingdom_2013
@Drawing_Kingdom_2013 Год назад
Great mam ❤️ god bless you 🎉
@mallikam9708
@mallikam9708 Год назад
ನಿಮಗೆ ದೇವರು ಒಳ್ಳೇದು ಮಾಡಲಿ ಅಕ್ಕ
@user-dc7nt1pb1l
@user-dc7nt1pb1l 10 месяцев назад
Nijavagiyu great. Avara simple maathu nagu allavugreat.avarige olleyadagali all the best sister
@SowmyaSowmya-pk8cp
@SowmyaSowmya-pk8cp Год назад
ನಮ್ಮೂರ ಪ್ರತಿಭೆ.all the best
@sureshshetty1869
@sureshshetty1869 Год назад
👌👌👌👍👍👍🚩🚩🚩
@roopasudhir1212
@roopasudhir1212 Год назад
Weekend with ramesh prgrm alli intavarannu karedu gowravisabeku.
@rasheedkumbakodu5728
@rasheedkumbakodu5728 Год назад
Good bless u sister. 🙏🙏
@VishwanathaUdupa
@VishwanathaUdupa Год назад
Great 👌🙏🙏🙏 Devine blessing is always there with you. You are naturally developed , Regards.
@ssreddyreddy8717
@ssreddyreddy8717 11 месяцев назад
Great person madam
@lakshmanacr2751
@lakshmanacr2751 Год назад
Realy great 🙏🙏🙏
@reethuammu7443
@reethuammu7443 Год назад
Great ❤
@shanthakarkada4178
@shanthakarkada4178 Год назад
Hats of you Manasa. God bless you. All the best in your future❤🎉🎉
@renukasahara9906
@renukasahara9906 Год назад
Really You are GREAT 👍
@jafarjapu6739
@jafarjapu6739 Год назад
✌️✌️
@rameshks5272
@rameshks5272 Год назад
Really great achievement madam ...wish you all the best in your future endeavors.
@Pik151
@Pik151 Год назад
ದೇವರು ನಿಮಗೆ ಒಳ್ಳೆದು ಮಾಡಲಿ
@PrasadPacchu-xj6rp
@PrasadPacchu-xj6rp Год назад
ನಮ್ಮ ತಾಲೂಕಿನ ಕುವಾರಿ ನಮ್ಮ ಹೆಮ್ಮೆ
@user-gw6em8rp1l
@user-gw6em8rp1l Год назад
Great madam
@SathishSagar-wn4gv
@SathishSagar-wn4gv Год назад
👌👌👌
@Aarviraj12183
@Aarviraj12183 Год назад
God bless you madam 🙏
@prabhakarnayak2920
@prabhakarnayak2920 Год назад
God bless u sister..🥰
@vinodhabhandary9559
@vinodhabhandary9559 Год назад
❤️🙏god bles
@chandrikamchandrikam1618
@chandrikamchandrikam1618 Год назад
Shadane super God bless you sister
@shobhagopal450
@shobhagopal450 Год назад
Keep it up
@salimakander5097
@salimakander5097 Год назад
No words of your life... You are very blessed doughter of the nation... Proud of your parents...
@rathnags3860
@rathnags3860 Год назад
😅
@nikithacutinha4161
@nikithacutinha4161 Год назад
Very beautiful calm and cool nature. Good for health.
@maalar1396
@maalar1396 11 месяцев назад
Her life will be happy hereafter . Thanks for this channel to bringing her into the appearance. God bless her family
@rajaramrajaram2213
@rajaramrajaram2213 Год назад
Dear ನಿಮಗೆ ತುಂಬು ಹೃದಯದ ವಂದನೆಗಳಲ್ಲದೆ ಬೇರೆಲ್ಲವೂ ಕೇವಲವಾಗಿ ಶುಷ್ಕ ಕ್ರಿಯೆಗಳು...
@jayaramajayaram8579
@jayaramajayaram8579 Год назад
Very very good Wark bro, God bless you all of u 🙏🙏🙏🙏🙏
@nagarajsingh5362
@nagarajsingh5362 Год назад
Very good effort by newsnotout to introduce this young scientist. Manasa and her family deserves all attention and help from govt as well as from the society. What is extraordinary about this lovely family is that, - inspite of their poverty and struggle, they did not sacrifice the genuine and innocent smile on their faces! May GOD bless them abundantly and keep them ever happy and contended. Good luck to manasa for her future endeavors and for her bright career. May our country see one of the best scientists in Manasa.
@krishnashetty8507
@krishnashetty8507 11 месяцев назад
😊😊😊😊
@krishnashetty8507
@krishnashetty8507 11 месяцев назад
😊😊😊
@sidharthkhilare904
@sidharthkhilare904 Год назад
ಪ್ರಯತನಕ್ಕೆ ತಕ್ಕಂತೆ ಪ್ರತಿಫಲ ಸಿಕ್ಕಿದೆ. ನಿಮ್ಮ ಜೀವನ್ ಉಜ್ಜವಾಲ್ ಆಗಲಿ. ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ.
@varijakulkunda-xb8cm
@varijakulkunda-xb8cm Год назад
🙏🙏
Далее
IT'S MY LIFE + WATER  #drumcover
00:14
Просмотров 17 млн
Самое неинтересное видео
00:32
IT'S MY LIFE + WATER  #drumcover
00:14
Просмотров 17 млн