I tried this recipe in home it came really good. Chapathi can be ready in 2 min, it's very easy for me, thank you for showing me such a valuable dish 🙏💯
ಒಂದು ಸಲ ಟ್ರೈ ಮಾಡಿ ನೋಡಿ ಚಪಾತಿ ಏನಾರ ಬರಲಿಲ್ಲ ಅಂದ್ರೆ ನಾನ್ ವಿಡಿಯೋ dislike ಮಾಡಿ ಮತ್ತು ಚಪಾತಿ ಬಂದಿಲ್ಲ ಅಂತ ನೀವು ಕಮೆಂಟ್ ಬಾಕ್ಸಲ್ಲಿ ಕೂಡ ಕಮೆಂಟ್ ಮಾಡಬಹುದು ನಾನು ಹೇಳೋದು ಇಷ್ಟೇ ಒಂದು ಸಲ ಟ್ರೈ ಮಾಡಿ ನಿಮಗೆ ಗೊತ್ತಾಗುತ್ತೆ👍🙏