Тёмный

ಚರಂಡಿ😵‍💫 ನೀರಿನ ಮೇಲೆ ಸಾಮ್ರಾಜ್ಯ | Nigeria🇳🇬 | Dr Bro 

Dr Bro
Подписаться 2,6 млн
Просмотров 95 тыс.
50% 1

Опубликовано:

 

24 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 1,6 тыс.   
@RajeshMG1991
@RajeshMG1991 2 часа назад
ಇಂತಹ ಮಕ್ಕಳಿಗೆ ಕನ್ನಡ ಭಾಷೆಯನ್ನು ಎಷ್ಟು ಬೇಗ ಹೇಳಿಕೊಟ್ಟಿದಕ್ಕೆ ಧನ್ಯವಾದಗಳು ಈ ಮಕ್ಕಳು ಕಲಿತ ಕನ್ನಡ ನಮ್ಮ ರಾಜ್ಯದಲ್ಲಿ ನಮ್ಮವರು ಕಲಿತರೆ ಚೆನ್ನ ಅಲ್ಲವೇ ❤
@cbabu4243
@cbabu4243 Час назад
👏👏👏👌👌🙏💐
@wowanimals2113
@wowanimals2113 48 минут назад
CA Travelvlogs please suport brother
@nandapriyabanda7159
@nandapriyabanda7159 40 минут назад
❤❤❤❤
@fitnesslover7459
@fitnesslover7459 2 часа назад
ನಮ್ಮ ಭಾರತದ ರಾಷ್ಟ್ರ ಭಾಷೆ ಕನ್ನಡ ಅಂತ ಹೇಳಿದ್ದಕ್ಕೆ ಮತ್ತು ಆ ಮಕ್ಕಳಿಗೆ ನಮ್ಮ ಅಕ್ಷರಮಾಲೆ ಹೇಳಿ ಕೊಟ್ಟದಕ್ಕೆ ಧನ್ಯವಾದಗಳು.
@wowanimals2113
@wowanimals2113 48 минут назад
CA Travelvlogs please suport brother
@NarasimhaMrnarasimhaa
@NarasimhaMrnarasimhaa 2 часа назад
Dr bro ಅವರು ವಾರಕ್ಕೆ ಎರಡು ವಿಡಿಯೋ ಬಿಡಬೇಕೆಂದು ಎನ್ನುವರು ಲೈಕ್ ಮಾಡಿ
@Mohamad_ileyaz
@Mohamad_ileyaz Час назад
ಅವ್ರೇ ನಿನ್ನಂತ dash dash aaaa ಅವ್ರಿಗೆ ಮಾಡೋಕೆ ಕೆಲ್ಸಾ ಇಲ್ಲ ಅನಕೊಂಡ ವಾರಕ್ಕೆ 2 ವಿಡಿಯೋ ಬಿಡೋಕೆ😂😂😂
@wowanimals2113
@wowanimals2113 48 минут назад
CA Travelvlogs please suport brother
@NarasimhaMrnarasimhaa
@NarasimhaMrnarasimhaa 2 часа назад
ಭಾರತದಲ್ಲಿ ಹುಟ್ಟಿದ್ದಕ್ಕೆ ನಾವು ಧನ್ಯರು❤ ಜೈ ಹಿಂದ್ ಜೈ ಭಾರತ😊
@sachinredy7615
@sachinredy7615 2 часа назад
Karnataka ಕನ್ನಡ ದೇಶ❤❤ ಅಷ್ಟೇ
@sharanya3205
@sharanya3205 Час назад
​@@sachinredy7615 wtf is wrong with u! U need to go to school
@garuda9765
@garuda9765 Час назад
Bosudike bharata alla karnataka south india and Maharashtra huttidre punya annu.yakendre mikka state galu africa sama. Nam gdp inda avu hego sudharisuta ive illandre africa kinta kalape avu
@sureshpoojari3263
@sureshpoojari3263 Час назад
​@@sachinredy7615ninna karma😂😂😂
@RaviR-tl2ev
@RaviR-tl2ev 2 часа назад
ಬೇರೆ ದೇಶದವರಿಗೆ ನಮ್ಮ ಕನ್ನಡ ಭಾಷೆಯನ್ನು ಕಲಿಸುವುದಕ್ಕೆ ನಿಮಗೆ ಧನ್ಯವಾದ ಇದು ನಮ್ಮ ನಾಡಿಗೆ ಹೆಮ್ಮೆ ಬ್ರೋ
@wowanimals2113
@wowanimals2113 48 минут назад
CA Travelvlogs please suport brother
@wawa2524-u4w
@wawa2524-u4w Час назад
ಕರ್ನಾಟಕಕ್ಕೆ ಬಂದು ಕನ್ನಡ ಪದಗಳು ಹೇಳುವುದಕ್ಕೆ ಬರದೆ ಓದ್ಧಾಡುವ ಬಿಮಾರುಗಳಿಂತ ಆ ದೇಶದ ಮಕ್ಕಳೇ ಸ್ಪಷ್ಠ ಆಗಿ ಹೇಳ್ತಾವೆ. ನಮ್ಮ ಭಾರತದ ರಾಷ್ಟ್ರ ಭಾಷೆ ಕನ್ನಡ ಅಂತ ಹೇಳಿದ್ದಕ್ಕೆ ಮತ್ತು ಆ ಮಕ್ಕಳಿಗೆ ನಮ್ಮ ಅಕ್ಷರಮಾಲೆ ಹೇಳಿ ಕೊಟ್ಟದಕ್ಕೆ ಧನ್ಯವಾದಗಳು. ನಮಸ್ಕಾರ ದೇವ್ರು 🙏 ನಮ್ಮ ಕರ್ನಾಟಕದ ಹೆಮ್ಮೆ ❤
@arm1866
@arm1866 38 минут назад
ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗು ಕನ್ನಡವಾಗಿರು perfectly suits you, hats off bro 💛♥️
@ssn5885
@ssn5885 2 часа назад
ಕನ್ನಡದ ರಾಯಭಾರಿ ನಮ್ಮ Dr ಬ್ರೋ .. ನೈಜೀರಿಯಾ ಶಾಲೆ ಅಲ್ಲಿ ನಮ್ಮ ಕನ್ನಡ ಕೇಳಿ ದಿಲ್ ಕುಶ್ ಆಯ್ತು ಗುರು ❤️❤️💯💯💯
@samyamsagarsamyamsagar-ox6lh
@samyamsagarsamyamsagar-ox6lh 2 часа назад
Dr bro respect button ❤❤
@statusvideos4951
@statusvideos4951 2 часа назад
Namakara dwvru 🙏
@Mohamad_ileyaz
@Mohamad_ileyaz Час назад
ಅವ್ನಿಗೆ ಇದೆ ರೆಸ್ಪೆಕ್ಟ್ ನೀನ್ ಬಕೆಟ್ 🪣 ಹಿಡಿಯೋ ಅವಶ್ಯಕತೆ ಇಲ್ಲ😂😂😂😂
@user-xg6tv5hl6s
@user-xg6tv5hl6s Час назад
​@@Mohamad_ileyaz ok mohamad
@AzmatAzmat-w8r
@AzmatAzmat-w8r Час назад
ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಹ ವ್ಯಕ್ತಿ ಅಂದ್ರೆ ಡಾಕ್ಟರ್ ಬ್ರೋ 🎉🎉,👌👌
@vageeshvagi7556
@vageeshvagi7556 10 минут назад
Nis ಬ್ರೋ
@ManuNayak-c7y
@ManuNayak-c7y 2 часа назад
5:40 ಹೆಮ್ಮೆ ಆಯಿತು ಅಣ್ಣಾ ಅವರಿಗೆ ಕನ್ನಡ ಕಲಿಸಿದಕ್ಕೆ 🥰🥰❤️❤️🫂🫂🫂
@manju2609
@manju2609 2 часа назад
ಇಂಡಿಯನ್ ನ್ಯಾಷನಲ್ ಲ್ಯಾಂಗ್ವೇಜ್ " ಕನ್ನಡ" ಇದು ನಿಜವಾಗ್ಲು ಸೂಪರ್....
@kannadagamey7848
@kannadagamey7848 2 часа назад
Hoosu hoosu 😂😂😂😂
@Niggendra_modi
@Niggendra_modi 2 часа назад
Yes , India's National Language is Kannada❤❤❤😎😎
@kannadagamey7848
@kannadagamey7848 2 часа назад
Comedy na 😂😂😂😂😂
@mahammadharis2042
@mahammadharis2042 2 часа назад
Hindi😂😂😂
@SharanBGU
@SharanBGU 2 часа назад
​@@mahammadharis2042 yav sulemaga helida ninga hindi rastra bhashe anta 😂
@Niggendra_modi
@Niggendra_modi Час назад
@@mahammadharis2042 Ley turka😂😂
@prakash-hh6wc
@prakash-hh6wc Час назад
@@mahammadharis2042 as expected comment from mulla 😂
@ಮೈಸೂರು.ಎಂ.ಪಿ
@ಮೈಸೂರು.ಎಂ.ಪಿ 2 часа назад
ನೈಜೀರಿಯಾ ಮಕ್ಕಳಿಗೆ ಕನ್ನಡ ಹೇಳಿಕೊಟ್ಟ ಕನ್ನಡ ಮೇಷ್ಟ್ರಿಗೆ ಕನ್ನಡಿಗರ ನಮಸ್ಕಾರ.. 🙏🏽
@maheshwarik1227
@maheshwarik1227 2 часа назад
ನಮಸ್ಕಾರ ದೇವ್ರು 🙏 ನೀವು ನಮ್ಮ ಕರ್ನಾಟಕದ ಹೆಮ್ಮೆ ❤
@backSpackvlogs
@backSpackvlogs 2 часа назад
ನಮಸ್ತೆ 🙏🏻 Dr ಬ್ರೋ 💛❤️ ತುಂಬಾ ಖುಷಿ ಆಯ್ತು ಬ್ರೋ ಆ ಮಕ್ಕಳಿಗೇ ಕನ್ನಡ ಪದಗಳನ್ನ ಹೇಳಿಕೊಟ್ಟಿದ್ದು 💛❤️
@AxarM-b2h
@AxarM-b2h 2 часа назад
5:56 the best moment The kids so happy. Especially the kid who says thank you!
@RajKumar-xz6my
@RajKumar-xz6my Час назад
ಗಗನ್ ಅವರೇ ಕನ್ನಡ ಹೇಳಿಕೊಟ್ಟಿದ್ದು ಮತ್ತು ಕನ್ನಡ ಪ್ರಚಾರ ಅದ್ಭುತ❤❤❤❤❤
@Fardeen_.khan_._
@Fardeen_.khan_._ 2 часа назад
Indian national language Kannada❤
@TheChuckleHouses
@TheChuckleHouses Час назад
Ididrey kushi vishaya but nam India nali thumba launguage idey so yavdu illa bro ❤❤❤❤❤ jai karnataka
@ShreeAlerts
@ShreeAlerts Час назад
ನೈಜೀರಿಯಾದ ಮಕ್ಕಳಿಗೆ ಕನ್ನಡ ಕಲಿಸಿ ಕೊಡುವ ದೃಶ್ಯ ಬಹಳ ಅದ್ಬುತ,ನೋಡಲು ಎಷ್ಟು ಖುಷಿ ಆಗುತ್ತೆ ಅನ್ನೋರು ಲೈಕ್ ಮಾಡಿ🥳🔥😍
@veereshshivu935
@veereshshivu935 2 часа назад
Dr ಬ್ರೋ ನಿಜವಾದ ಅಭಿಮಾನಿ ಯಾರಿದ್ದಾರೆ ಲೈಕ್ madi❤️✅
@Mohamad_ileyaz
@Mohamad_ileyaz Час назад
ಲೈಕ್ ತಗೊಂಡ್ ಎನ್ ತಿಕ್ಕ್ ಇಟ್ಟುಕೊತೀಯ😂😂😂
@veereshshivu935
@veereshshivu935 Час назад
@@Mohamad_ileyaz ಇಲ್ಲ ನಿನ್ನ ಹೆಂಡತಿ ತಿಕ್ಕಾ ಕೆ ಇಡ್ತೀನಿ 😂
@lksujayaneppa3729
@lksujayaneppa3729 Час назад
​@@Mohamad_ileyazನೀವು ಇಂಡಿಯಾದಲ್ಲಿ ಇರದೆ ಮಾರಕ
@kirankodahonna1508
@kirankodahonna1508 Час назад
0% egoo 0%attitude 100% hardwork respect our karnataka youtuber
@nagarajanagu4533
@nagarajanagu4533 2 часа назад
ಆ ಚರಂಡಿ ಲಿ ಇರೋ ಹೊಲಸ್ಸು ಅವರ ಮಾನಸಲ್ಲಿ ಇಲ್ಲ❤
@creative_psyche8046
@creative_psyche8046 26 минут назад
Yes how peaceful they are.
@vasudevanavada8466
@vasudevanavada8466 37 минут назад
ಇಂತಹ ಊರು ಇರುತ್ತೆ ಅಂತ ನನ್ನ ಕಲ್ಪನೆಯಲ್ಲಿ ಇರಲಿಲ್ಲ. ತೋರಿಸಿದ ನಿಮಗೆ ಆರೋಗ್ಯ ಐಶ್ವಯ ವೃದ್ಧಿಸಲಿ 🎉🎉🎉🎉❤
@ಸಂತು007
@ಸಂತು007 Час назад
ನಮಸ್ಕಾರ ದೇವ್ರು ♥️👍🙏 ದೇಶ ದೇಶಕ್ಕೂ ಕನ್ನಡ ಬಾಷೆಯನ್ನೂ ಪರಿಚಯಿಸುತ್ತಿರುವ ನಮ್ಮ ನಿಜವಾದ ಕನ್ನಡಿಗ dr bro ❤❤ love soo much 🙏🙏🙏🙏🙏
@varundvirat1159
@varundvirat1159 Час назад
I'm literally scolding my life daily, but after seeing this I wanna say 1 thing " We r in heaven " ಜೈ ಕರ್ನಾಟಕ .
@manjushreed9574
@manjushreed9574 2 часа назад
ಬೇರೆ ದೇಶದಲ್ಲೂ ಕನ್ನಡ ಹೇಳಿ ಕೊಟ್ಟ ಕನ್ನಡಿಗ 💛❤️
@BKGAMINGKANNADA5
@BKGAMINGKANNADA5 Час назад
ಇರೋದು ಒಂದೇ ಮನಸು ದೇವ್ರು ನಮ್ದು ಅದನ್ನ ಎಷ್ಟ ಸರಿ ಗೆಲ್ತಿರಾ ಬ್ರೋ❤️🥰
@shobhas.v5558
@shobhas.v5558 52 минуты назад
ಮಕ್ಕಳು ಚರಂಡಿ ನೀರಿಗೆ ಧುಮುಕಿದ್ದು ನೋಡಿ....ನನ್ನ ಹೃದಯ ಒಂದು ಕ್ಷಣ ನಿಂತೇ ಹೋಯ್ತು 😮😮
@VenkatramanHegde-e7u
@VenkatramanHegde-e7u Час назад
Traveling teaches life....Thank you so much Dr. Bro for exploring the reality and reminding us what we got in our life....Thank you so much 🙂🙏
@Karunadanani
@Karunadanani 2 часа назад
ದೇಶ ಸುತ್ತಿ ನೋಡು ಕೋಶ ಓದಿ ನೋಡು ಅನ್ನೋದಿಕ್ಕೆ ಇದೇ ಅತ್ಯುತ್ತಮ ಉದಾಹರಣೆ ❤❤
@SBTD-13
@SBTD-13 2 часа назад
This is "AWESOME" Superb Cinematics 🤩 I'm Proud of being KANNADIGA 💛❤
@Mr.Bengalore6484
@Mr.Bengalore6484 2 часа назад
Kannada is Indian national language ❤❤❤
@enjoythelife14358
@enjoythelife14358 Час назад
Yes bro
@irOldVideos
@irOldVideos 2 часа назад
ಇಲ್ಲಿರೋವ್ರು ಕಲಿಯೋಕ್ಕೆ ವದ್ದಾಡ್ತಾರೆ. ನೀವು ಅಲ್ಲಿ ಕನ್ನಡ ಹೇಳಿ ಕೊಟ್ಟಿದ್ದು ತುಂಬ ಸಂತೋಷ...❤❤
@DJALOKGAMER2.0
@DJALOKGAMER2.0 2 часа назад
*LOVE FORM MANGALORE* 💛❤️ *JAI SHREE RAM* 🏹
@sachinpsachi
@sachinpsachi 37 минут назад
ಭಾರತದ ರಾಷ್ಟ್ರ ಭಾಷೆ ಕನ್ನಡ .💛♥️ . ಹಿಂದಿನ ಪೀಳಿಗೆ ಕನ್ನಡ ಮೇಲೆ ಅತಿಹೆಚ್ಚು ಸ್ವಾಭಿಮಾನ ಬೆಳಸಿ ಕೊಳ್ಳಬೇಕು 🛐
@DarshanMugali-ly6fq
@DarshanMugali-ly6fq 2 часа назад
4:40 💛❤️ Kannada teacher ❤
@Whatsmycar-m6p
@Whatsmycar-m6p 2 часа назад
ನಾವ್ ಬಡವರು , ಸರ್ಕಾರನೇ ನಮ್ಮನ್ನ ನೋಡ್ಕೊಬೇಕು, ಫ್ರೀ ಭಾಗ್ಯ ಕೊಡಬೇಕು :- ಕರ್ನಾಟಕ ಸೋಮಾರಿ ಜನಾಂಗ 😂😂😂😂😂😂
@shreerakshak6013
@shreerakshak6013 2 часа назад
ನಮಸ್ಕಾರ ದೇವ್ರು ❤❤❤❤❤❤ ಹೆಮ್ಮೆಯ ಕನ್ನಡಿಗ ❤❤❤❤love u so much 🥰🫶🤌🫰
@maheshwarik1227
@maheshwarik1227 2 часа назад
@@shreerakshak6013 hi
@Alldriver861
@Alldriver861 2 часа назад
12:18 ಸೂಪರ್ ಬ್ರೋ
@shreerakshak6013
@shreerakshak6013 2 часа назад
@@Alldriver861 🥰tq bro,but I am girl
@maheshkumarmaheshkumar6446
@maheshkumarmaheshkumar6446 32 минуты назад
Ei video nodudre nammatra enilla annodakinta , enella ide annodu gottagutte ❤❤ thank you universe
@vismayaviswa3305
@vismayaviswa3305 2 часа назад
ನೀವು ಮನಸು ತುಂಬಾ ಶುದ್ಧ ಸಹೋದರ. ನೀವು ಎಲ್ಲಿಹೋದರು ನಮ್ಮ ದೇಶ ಪ್ರಸಿದ್ಧ ಅಂಥ ತೋರುಸುತೀರಾ
@Hrithik_Rai
@Hrithik_Rai 32 минуты назад
Hindi avru national language anta badkotavre illi anna 😂rajaroshvaago bere deshdali kannada aksharamaale ne national language anta teach madtavne.. iduke ishta agodu❤...huge respect for drBro❤❤❤❤❤
@brnandanKumar
@brnandanKumar 2 часа назад
ನಿಮ್ನ ಮುಟ್ಟಿದರೆ ನೈಜೀರಿಯಾ ಬ್ಲಾಸ್ಟ್ ಮಾಡಿಬಿಡ್ತೀವಿ❤❤❤
@lovespinofficial2307
@lovespinofficial2307 2 часа назад
Neen mad bro.. 😂❤
@Mr.atheistgod
@Mr.atheistgod Минуту назад
ಮುಟ್ಟಿದವನನ್ನ ಬ್ಲಾಸ್ಟ್ ಮಾಡು ನೈಜೀರಿಯಾ ಯನ್ನ ಯಾಕೆ??
@sharanappac80
@sharanappac80 2 часа назад
No vlogger in india shown this place but u did it... great 🎉🎉
@veeresh__shetty_veeru
@veeresh__shetty_veeru 2 часа назад
Dr Bro Fans ಲೈಕ್ ಮಾಡ್ರಿ ಪಾ ನೋಡುನು ಎಷ್ಟ್ ಮಂದಿ ಅದಿರಿ ಅಂತ🙏👍
@Kitty-op9hl
@Kitty-op9hl 2 часа назад
@rockybai5921
@rockybai5921 Час назад
ಹೆಮ್ಮೆಯಿಂದ ಹೇಳು ನೀನು ಕನ್ನಡಿಗನೆಂದು...ಕನ್ನಡವೇ ಸತ್ಯ ಕನ್ನಡವೇ ನಿತ್ಯ... ಪ್ರೀತಿಯ Dr.broಗೆ ಧನ್ಯವಾದಗಳು 🙏❤️
@mkbillieeilish4970
@mkbillieeilish4970 2 часа назад
Yellu Skip Madde Nodo Videos Andre adu DR BRO videos mathra👏🏻🙇🏻
@Walkmanrocky
@Walkmanrocky 2 часа назад
We have to be so thankful for God he kept all of us in a such good place. So stay humble. Show gratitude. God is great ❤
@Gopal_Drawing_3
@Gopal_Drawing_3 Час назад
ಡಾ. ಬ್ರೋ, ಅವರ ವಿಡಿಯೋಗಳು ನಮ್ಮಂತ ಸಾಮಾನ್ಯ ಜನಕ್ಕೆ ನೋಡೋಕೆ ಆಗ್ದಿರೋ ದೇಶಗಳನ್ನು ತೋರಿಸ್ತಾರೆ... ತುಂಬಾ ಉಪುಕ್ತವಾಗಿವೆ...❤❤❤
@sudharma7034
@sudharma7034 Минуту назад
ಇದೆಲ್ಲ ನೋಡಿದರೆ ನಾವು ನಮ್ಮ ದೇಶ ನಮ್ಮ ನಾಡು ಎಷ್ಟು ಅದೃಷ್ಟವಂತರು ನಾವು thanks God
@punithl9889
@punithl9889 2 часа назад
Bro you have explored world's unexplored places. Keep continuing to show the porverty side of world, helps to reduce our expectations.
@virupanagouda953
@virupanagouda953 20 минут назад
Life is not fair for everyone. Living in these conditions would be worse. So grateful to be born in india where people have a better life than these living conditions. Respect the place where you reside and respect the language and feelings of residing land will be a fortunate future. So ಕರ್ನಾಟಕದಲ್ಲಿ ಇರುವವರು ಕನ್ನಡ ಕಲಿಯಿರಿ. ಕನ್ನಡಿಗರು ಕನ್ನಡ ಬಳಸಿ, ಉಳಿಸಿ, ಬೆಳೆಸಿ. Like our lovely kannadiga DR.BRO❤ ಹೆಸರಾಯಿತು ಕನ್ನಡ ಉಸಿರಾಗಲಿ ಕನ್ನಡ 💛❤
@rakeshhuded9149
@rakeshhuded9149 2 часа назад
ಬ್ರು ಸೌದತ್ತಿ ಎಲ್ಲಮ್ಮನ ದೇವಸ್ಥಾನ ಕೆ ಬನ್ನಿ ❤
@sharanushivapur4940
@sharanushivapur4940 18 минут назад
ಭಾರತದ ರಾಷ್ಟ್ರೀಯ ಭಾಷೆ ಕನ್ನಡ ಹೇಳಿಕೊಟ್ಟ ಕನ್ನಡಿಗ dr bro ಅವರಿಗೆ ಧನ್ಯವಾದಗಳು,ಹಾಗೂ ಜಗತ್ತಿನ ಬಡತನದ ಕುರಿತು ವ್ಲಾಗ್ ಮಾಡುತ್ತಾ ಸಾಮಾಜಿಕ ಕಳಕಳಿ ಹೊಂದಿರುವ ಕನ್ನಡಿಗನಿಗೆ ವಂದನೆ🙏
@Jagan_Zone
@Jagan_Zone 2 часа назад
ವಿದೇಶಗಳಲ್ಲಿ ಕನ್ನಡದ ಕಂಪು ❤💛 ಈ ವಿಡಿಯೋ ನೋಡಿದ ಮೇಲೆ ಆಯ್ತು ನಮ್ಮೆಲ್ಲರ ಕಣ್ಣು ತಂಪು😂❤
@rubenmanju7263
@rubenmanju7263 50 минут назад
❤❤❤ನಮ್ಮ ರಾಜ್ಯದ ಭಾಷೆಯನ್ನು ಕಲಿಸಿಕೊಟ್ಟ ನಿಮಗೆ ತುಂಬು ಹೃದಯದ ಧನ್ಯವಾದಗಳು❤❤❤
@shiv.2299
@shiv.2299 2 часа назад
Indian national language kannada ❤️❤️🔥
@MADHUGLOBAL
@MADHUGLOBAL 30 минут назад
One of the best video, editing and explained
@felcypereira6071
@felcypereira6071 2 часа назад
Nice video. No fight, No discrimination. Enjoying their life.
@akarshk9430
@akarshk9430 32 минуты назад
4:50 " Indian national language" 🔥🔥🔥
@AVGLOKI1122
@AVGLOKI1122 2 часа назад
the only person who doesnt has any negative review in his comment legend dr bro
@avinasharakeri5505
@avinasharakeri5505 Час назад
I am proud to be born in india especially in Karnataka.e video nodidamele nave punyavantaru annustu.
@naveensm2905
@naveensm2905 2 часа назад
ಅದ್ಬುತ ದೇವರು ನೀನು👏🏻👏🏻👏🏻
@SonaliTalakeri
@SonaliTalakeri Час назад
I feel so happy to watch ur videos...u have very clear pure heart..❤ I dnt have words to express what actual i mean... I just want to say God bless bro .keep growing
@anoopmylarappa7619
@anoopmylarappa7619 2 часа назад
ಸೂಪರ್ ನೀವು. ನಿಮಗೆ ನೀವು ಮಾಡಿದ ಕನ್ನಡ ಪಾಠಕ್ಕೆ ಜೈ 💛❤️
@kishorkarna
@kishorkarna 23 минуты назад
ನಮಸ್ಕಾರ ದೇವ್ರು 🙏 ನಿಜವಾದ ಕನ್ನಡದ ಕಂದ ನೀವು ದೇವ್ರು❤ ನೀವು ನಮ್ಮ ಹೆಮ್ಮೆಯ ಕನ್ನಡಿಗ ದೇವ್ರು ❤
@basavarajbhovi5029
@basavarajbhovi5029 2 часа назад
🙏🙏💛❤️ನಮಸ್ಕಾರ ದೇವ್ರು ಆಫ್ರಿಕಾದಲ್ಲಿ ಆಫ್ರಿಕಾದ ಮಕ್ಕಳಿಗೆ ಕನ್ನಡ ಅ ಆ ಇ ಈ ಕಳಿಸಿದ Dr bro ಅವರಿಗೆ ಧನ್ಯವಾದಗಳು 💛❤️ ಜೈ ಕನ್ನಡ ಜೈ ಕರ್ನಾಟಕ 💛❤️🙏🙏
@tinyminttastefood4853
@tinyminttastefood4853 Час назад
ಕನ್ನಡದಲ್ಲಿ ವಿದ್ಯೆ ಮಾಡಿದ್ದಕ್ಕೆ ಹುಡುಗ ನಿನಗೆ ಹೃತ್ಪೂರ್ವಕವಾದ ಧನ್ಯವಾದಗಳು❤❤❤
@simplestudiokannada
@simplestudiokannada 2 часа назад
ನೈಜೀರಿಯದವರಿಗೆ ಕನ್ನಡ ಹೇಳಿ ಕೊಟ್ಟಿರುವ ಕನ್ನಡದ ಗುರುಗಳಿಗೆ ಕನ್ನಡದವರ ಕಡೆಯಿಂದ ತುಂಬು ಹೃದಯದ ವಂದನೆಗಳು ❤😂🎉
@ambrishambi3923
@ambrishambi3923 25 минут назад
ತುಂಬಾ ತುಂಬಾ ಪುಣ್ಯ ಮಾಡಿದ್ವಿ ಭಾರತ ಭೂಮಿ ಮೇಲೆ ಹುಟ್ಟಿ ❤
@Grandi10_007
@Grandi10_007 2 часа назад
ನೀವು ಮಾಡಿರುವ ಪ್ರತಿಯೊಂದು ವೀಡಿಯೋ ಕೂಡ ಅದ್ಬುತ ..... ಆದರೆ ಈ ವೀಡಿಯೋ ಮಾತ್ರ ಅತ್ಯದ್ಬುತ .... ನಮಗೆ ನೋಡುವುದಕ್ಕೇನೆ ಕಷ್ಠ ಆಗುತ್ತಿದೆ .... ಆದರೆ ನೀವು ಅಲ್ಲಿಗೇ ಹೋಗಿ ಅದನ್ನು ವೀಡಿಯೋ ಮಾಡಿದ್ದೀರ .... ನಿಮಗೆ ಕೋಟಿ ನಮಸ್ಕಾರ ಬ್ರೋ. 🙏🙏🙏 Views ಗೋಸ್ಕರ ಹುಡುಗೀರ ಹಿಂದೆ ಮುಂದೆ ಸುತ್ಕೊಂಡಿರೋ ಕೆಲವು ಅಡ್ಡಕಸುಬಿ youtuber ಗಳು ನಿನ್ನ ಕಾಲ ಕೆಳಗೆ ತೂರಬೇಕು.
@chandrammachandramma3023
@chandrammachandramma3023 2 часа назад
ಬೇರೆ ದೇಶ ಕ್ಕೆ ಹೋಗಿ ನಮ್ಮ ಕನ್ನಡ ಅಕ್ಷರ ಹೇಳಿಕೊಟ್ಟಿದ್ದು ತುಂಬಾ ಖುಷಿ ಆಯ್ತು 😊
@VithalChavan-j3y
@VithalChavan-j3y 2 часа назад
Lots of love from kalburgi 🚩🚩🚩🚩🚩. Jai shree Ram 🚩🚩🚩🚩 Jai Karnataka
@bheemeshh1065
@bheemeshh1065 54 минуты назад
ತುಂಬು ಹೃದಯದ ಧನ್ಯವಾದಗಳು ಕನ್ನಡವೇ ಸತ್ಯ ಕನ್ನಡವೇ ನಿತ್ಯ❤
@srsr2589
@srsr2589 2 часа назад
ನಮ್ಮ ಕರುನಾಡಿನ ಕನ್ನಡ ಪ್ರಪಂಚದಾದ್ಯಂತ ಬೆಳಗಲಿ❤
@RameshChavan-bo4up
@RameshChavan-bo4up 49 минут назад
ಡಾಕ್ಟರ್ ಬ್ರೋ ಇದನ್ನೆಲ್ಲ ತೋರಿಸಿದ್ದಕ್ಕೆ ತುಂಬಾ ಧನ್ಯವಾದಗಳು. ಅವರ ಜೀವನವನ್ನು ನೋಡಿದರೆ ನಮಗೆ ನಮ್ಮ ಜೀವನದ ಒಂದು ಮುಖ್ಯ ಘಟ್ಟಗಳ ಬಗ್ಗೆ ನಮಗೆ ಅರಿವಾಗುತ್ತೆ. ನಾವು ಬದುಕುತ್ತಿರುವಂತಹ ನಮ್ಮ ಕರ್ನಾಟಕ ನಮಗೆ ಒಂದು ಒಳ್ಳೆಯ ಜೀವನ ಉಪಯೋಗಿಸಿದೆ ನಮಗೆ ಎಷ್ಟೇ ಅನುಕೂಲಗಳು ಇದ್ದರೂ ನಾವು ಕಾರಣಗಳನ್ನು ಹುಡುಕುತ್ತಾ ದಿನನಿತ್ಯದ ಕೆಲಸಗಳನ್ನು ನಾವು ಮಾಡುವುದೇ ಇಲ್ಲ. ನಮಗೆ ಎಲ್ಲಾ ಸೌಲಭ್ಯಗಳು ಸಿಗುತ್ತಿದೆ ಅದಕ್ಕೆ ನಾವು ದಿನನಿತ್ಯ ಕೆಲಸ ಮಾಡಲು ನಾವು ದಿನದ ದುಡಿಯಲು ಕೂಡ ನಾವು ಮುಜುಗರ ಮಾಡಿಕೊಂಡು ನಾವು ಕೆಲಸಕ್ಕೆ ಹೋಗುವುದಿಲ್ಲ. ಆದರೆ ಇವರ ಜೀವನೋಪಾಯ ನೋಡಿದರೆ ಆ ದೇವರು ನಮಗೆ ಒಂದು ಒಳ್ಳೆಯ ನಾಡನ್ನು ಕೊಟ್ಟಿದ್ದಾನೆ ಅನಿಸುತ್ತೆ. ಧನ್ಯವಾದಗಳು
@BommarajaM
@BommarajaM 2 часа назад
ನಮ್ಮ ಕರ್ನಾಟಕದ ಹೆಮ್ಮೆಯ ಡಾ. ಬ್ರೋ ಗೆ ಸ್ವಾಗತ ಸುಸ್ವಾಗತ ನಿಮ್ಮ ವಿಡಿಯೋಗಳು ಬೇಗ ಬೇಗ ಬರಲಿ ಬ್ರೋ..
@Renuka.N-cw6wj
@Renuka.N-cw6wj Час назад
Thank you so much for spreading our kannada ❤💛 in Nigeria ❤
@mr.swagat62
@mr.swagat62 2 часа назад
ಜೈ ಶ್ರೀ ರಾಮ bro ❤
@veereshsipraygodentireworl7032
@veereshsipraygodentireworl7032 54 минуты назад
ಸರ್ ಅವರು ತುಂಬಾ ಚನ್ನಾಗಿ ಡ್ಯಾನ್ಸ್ ಮಾಡ್ತಾರೆ ಅದನ್ನು ತುರ್ಸಿದ್ರೆ ತುಂಬಾ ಚನ್ನಾಗಿ ಇರುತಿತ್ತು.
@Nirmalya_Patra
@Nirmalya_Patra 2 часа назад
National language - ಕನ್ನಡ, superr
@santoshmainalli1989
@santoshmainalli1989 58 минут назад
ಅನ್ಯ ದೇಶಗಳಿಗೆ ತೆರಳಿ ಕನ್ನಡ ದಲ್ಲೇ ವಿಡಿಯೋ ತುಣುಕುಗಳು ಗಳನ್ನು ನಮಗೆ ತೋರಿಸುತ್ತ್ತಿರುವ @dr bro ❤
@ashwinideshnoor1740
@ashwinideshnoor1740 2 часа назад
How lucky we are all in india with standard life
@pradeeppattanashetti5124
@pradeeppattanashetti5124 48 минут назад
Karnataka loves Dr.bro❤❤❤
@From.destruction.2.development
@From.destruction.2.development 2 часа назад
One most beautiful video in youtube ❤❤
@Nextlevelyou-x8r
@Nextlevelyou-x8r Час назад
Editing Next Level bro
@KiranGowda-vt8xo
@KiranGowda-vt8xo 2 часа назад
ನಮ್ಮ ಪ್ರೀತಿ ಶಿವಮೊಗ್ಗದಿಂದ ❤️‍🩹😚
@punithrajkumar1481
@punithrajkumar1481 Час назад
5:42 This Movement Feels me..I am Very Proud to be an Indian❤
@SangeethaSangeetha-s7m
@SangeethaSangeetha-s7m 2 часа назад
I'm really waiting for your videos please take kare yourself we love you ❤
@smilegurupruthvi4085
@smilegurupruthvi4085 41 минуту назад
Thank you for showing this type of country 🙏❤
@AbhiAbhi-ey4ug
@AbhiAbhi-ey4ug 2 часа назад
ಹೆಮ್ಮೆಯ ಕನ್ನಡಿಗ Dr ಬ್ರೋ ಗೆ ಜೈ 👏👏♥️
@vijayviji2170
@vijayviji2170 Час назад
ನನ್ನ ಕನ್ನಡ ಭಾಷೆ ಭಾರತದ ರಾಷ್ಟ್ರೀಯ ಭಾಷೆ ಜಯ ಹೇ ಕರ್ನಾಟಕ ಮಾತೆ ❤ ಮಂಡ್ಯ
@praveenhavalakod8475
@praveenhavalakod8475 2 часа назад
Dr bro respect button
@Powerpower.4002
@Powerpower.4002 55 минут назад
ಯಪ್ಪಾ ಇಂಥ ಪ್ರದೇಶ ಇದೆಯಾ😢😮🔥🔥🔥 dr bro
@mr____allu____
@mr____allu____ 2 часа назад
Dr bro Respect button ✅❤
@nmmservices871
@nmmservices871 52 минуты назад
Ur whole identity of Karnataka ❤❤
@maheshnaarkali9113
@maheshnaarkali9113 2 часа назад
Indian national language ಅಆಇಈಉಊ superb 👌🏻
@1703as
@1703as Час назад
ನಮ್ಮ ಕರ್ನಾಟಕದಲ್ಲಿ ಇರೋ ಇಂಗ್ಲಿಷ್ ಮೀಡಿಯಂ ಸ್ಕೂಲ್ ಅಲ್ಲಿ *ಅಅಇಈ* ಹೇಳಿ ಕೊಡಲ್ಲ ಆದ್ರೆ ನೀವು ನೈಜೆರಿಯದಲ್ಲಿ ಹೇಳಿಕೊಡ್ತೀರಾ ಅಲ್ಲಾ ಬ್ರದರ್ 🚩🚩🚩🚩🚩🚩🚩
@manjunathyadav4941
@manjunathyadav4941 2 часа назад
ನಮಸ್ಕಾರ ದೇವ್ರು ಜಾನಪದ ಕಲೆಗಳ ನಾಡು ಚಾಮರಾಜನಗರ ಇಂದ
@khstartech143
@khstartech143 54 минуты назад
ಕನ್ನಡದ ಮೇಲಿರುವ ಬಾಷೆ ಅಭಿಮಾನಕ್ಕೆ ತುಂಬಾ ಧನ್ಯವಾದಗಳು ❤
Далее
МЭЙБИ БЭЙБИ - Hit Em Up (DISS)
02:48
Просмотров 174 тыс.
Three NEW MAPS in Update 0.31.0 Nightmare | Standoff 2
01:48
МЭЙБИ БЭЙБИ - Hit Em Up (DISS)
02:48
Просмотров 174 тыс.