Тёмный

ಚಾಟ್‌ ಜಿಪಿಟಿ ನೆರವಿನಿಂದ ಸ್ಮಾರ್ಟ್‌ ವರ್ಕ್‌ ಮಾಡಿದರೆ UPSCಯಲ್ಲಿ ಯಶಸ್ಸು: ಸಂತೋಷ ಶಿರಡೋಣ I UPSC Topper I IAS 

Prajavani | ಪ್ರಜಾವಾಣಿ
Подписаться 339 тыс.
Просмотров 12 тыс.
50% 1

ವಿಜಯಪುರದ ಸಂತೋಷ ಶಿರಡೋಣ ಕೇಂದ್ರ ಲೋಕಸೇವಾ ಆಯೋಗ ನಡೆಸುವ ನಾಗರಿಕ ಸೇವಾ ಪರೀಕ್ಷೆಯಲ್ಲಿ ಈ ಬಾರಿ 641ನೇ ರ‍್ಯಾಂಕ್‌ ಪಡೆದಿದ್ದಾರೆ. ನಾಲ್ಕನೇ ಪ್ರಯತ್ನದಲ್ಲಿ ಯಶಸ್ವಿಯಾಗಿರುವ ಸಂತೋಷ, ಈ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ಕನ್ನಡದ ಯುವಕ-ಯುವತಿಯರಿಗೆ ಅಮೂಲ್ಯ ಸಲಹೆಗಳನ್ನು ನೀಡಿದ್ದಾರೆ. ಪೂರ್ವಭಾವಿ, ಮುಖ್ಯಪರೀಕ್ಷೆ ಹಾಗೂ ಸಂದರ್ಶನದ ಬಗ್ಗೆ, ಪರೀಕ್ಷಾ ಸಿದ್ಧತೆ ವೇಳೆ ಮಾಡಿಕೊಳ್ಳಬೇಕಾದ ‘ಪ್ಲ್ಯಾನ್‌’ ಬಗ್ಗೆ ಮಾತನಾಡಿದ್ದಾರೆ.
#Santoshshiradona #upsctopper #civilserviceexam #civils #competitiveexam #exampreparation #ias #ips #irs #ifs #coachingclass #examtips #toppertips #upsc #kpsc #Kas #preliminaryexam #mainsexam #interview #successstory #ಯುಪಿಎಸ್‌ಸಿ #ಸ್ಪರ್ಧಾತ್ಮಕಪರೀಕ್ಷೆ #ಪ್ರಜಾವಾಣಿ #ಸ್ಪರ್ಧಾವಾಣಿ
ತಾಜಾ ಸುದ್ದಿಗಳಿಗಾಗಿ: www.prajavani....
ಫೇಸ್‌ಬುಕ್‌ನಲ್ಲಿ ಫಾಲೋ ಮಾಡಿ: / prajavani.net
ಇನ್ಸ್ಟಾಗ್ರಾಮ್ ಫಾಲೋ ಮಾಡಿ: / prajavani
ಟ್ವಿಟರ್‌ನಲ್ಲಿ ಫಾಲೋ ಮಾಡಿ: / prajavani
ತಾಜಸುದ್ದಿಗಳನ್ನು ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ: t.me/Prajavani...

Опубликовано:

 

16 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 7   
@kavithaks3940
@kavithaks3940 5 месяцев назад
Looks like very much deciplined person...thank u so much sir ...for ur suggetion...congardulation...
@drrudreshadarangi2455
@drrudreshadarangi2455 5 месяцев назад
ಸಂತೋಷ್ ಅವರ ಸಾಧನೆಗೆ ಅಭಿನಂದನೆಗಳು
@ABCspeakenglish.
@ABCspeakenglish. 4 месяца назад
Congratulations 🎉
@karanarora1468
@karanarora1468 4 месяца назад
Also ask them about their optional subjects ...
@user-le6nf5ky8g
@user-le6nf5ky8g 4 месяца назад
Congratulations 🎉🎉 sir
@malluvatarad7893
@malluvatarad7893 4 месяца назад
Congratulations sir
@nagarajdeshpande4064
@nagarajdeshpande4064 5 месяцев назад
Congratulations
Далее
Merab vs Sean underway!! 🚨 #ufc306
00:23
Просмотров 1,1 млн
БЕЛКА РОЖАЕТ? #cat
00:21
Просмотров 824 тыс.
Merab vs Sean underway!! 🚨 #ufc306
00:23
Просмотров 1,1 млн