ಅಮ್ಮ ತುಂಬಾ ತುಂಬಾ ಧನ್ಯವಾದಗಳು ನಿಮಗೆ🙏 ಪದ್ಮಾವತಿ ಅಮ್ಮ ನ ಸ್ತೋತ್ರ ಹೇಳೋಕೆ ಎರಡು ದಿನ ಆಗಿದೆ ಆಗಲೇ ನಾನು ಅಂದುಕೊಂಡ ಕಾರ್ಯ ಆಯ್ತು. ನಂಬೋಕೆ ಆಗ್ತಾ ಇಲ್ಲ.. ದೇವ್ರು ನಿಜ ಜೊತೇಲಿ ಇದಾನೆ ಅನ್ನೋ ನಂಬಿಕೆ ಗಟ್ಟಿ ಆಯ್ತು🙏🙏
ಅಮ್ಮ ನೀವು ಹೇಳಿಕೊಟ್ಟ ಪದ್ಮಾವತಿ ಶೋತ್ರ ಅದನ್ನು ನಾನು ಹೇಳುತ್ತಿದೆ ನನಗೆ 5ನೆ ದಿವಸಕ್ಕೆ ನನಗೆ ಕೆಲಸ ಸಿಕ್ಕೇದೆ amma😭 ನಿಮ್ಮಗೆ ತುಂಬಾ ಧನ್ಯವಾದಗಳು ನಿಮ್ಮ ಪದಗಳಿಗೆ ಕೋಟಿ ಕೋಟಿ... 🙏 ಮತ್ತೆ ಅಮ್ಮ ನನ್ನಹತ್ತಿರ mobile ಇರಲ್ಲಿಲ ಅದನ್ನು ಕೂಡ ತೆಗೆದುಕೊಡ್ದೆ tq sooo much amma ಕೋಟಿ ಕೋಟಿ...... ದಾನ್ಯವದಗಳು ಅಮ್ಮ ನಿಮ್ಮ ಪದಕ್ಕೆ ನಾನು ಯಾವಾಗಲು ಚಿರಋಣಿ ನಿಮ್ಮಿಂದ ನಾನು ಹೇಷ್ಟೋ ಪೂಜೆಗಳನ್ನು ಮಾಡುತಿದ್ದೇನೆ ಅಮ್ಮ ನಾನು ತಿರುಪತಿ ತಿಮ್ಮಪ್ಪನಲ್ಲಿ ಕೇಳಿಕೊಳ್ಳುತೇನೆ ನಿಮ್ಮನ್ನು ನೋಡಲು ಅವಕಾಶ ಕರುಣಿಸು ತಂದೆ ಎಂದು😭 ಕೇಳಿಕೊಳ್ಳುತ್ತೇನೆ ಅಮ್ಮ ಮತ್ತೆ ಒಂದು ವಿಷಯ ನಾನು ಒಂದು ಮಂಗಳಸೂತ್ರವನ್ನು ಗೋಲ್ಡ್ ಅಲ್ಲಿ ತೆಗೆದುಕೊಳ್ಳಬೇಕು ಎಂದುಕೊಂಡಿದ್ದೇನೆ ಅದಕ್ಕೆ ನಿಮ್ಮ ಆಶೀರ್ವಾದ ಕೊಡು ತಾಯಿ ಅಮ್ಮ ಪದ್ಮಾವತಿ ಸ್ತೋತ್ರ ಹೇಳಿಕೊಟ್ಟ ತಾಯಿಗೆ ಮತ್ತೊಮ್ಮೆ ಕೋಟಿ ಕೋಟಿ ಕೋಟಿ ನಮಸ್ಕಾರ
ಅಭಿನಂದನೆಗಳು ಅಕ್ಕ ನಿಮ್ಮ ಸಾಧನೆಗೆ 💐💐 ನನ್ನ ಮಗ ಪರೀಕ್ಷೆ ಬರೆದಿದ್ದಾನೆ ಅವನಿಗೆ ಯಶಸ್ವಿಯಾಗಲು ಯಾವ ಮಂತ್ರ ಹೇಳಬೇಕು ಅವನು ಇನ್ನು ಚಿಕ್ಕವನು ನಾನೇ ಮಂತ್ರ ಹೇಳಬೇಕು ದಯವಿಟ್ಟು ತಿಳಿಸಿ🙏🙏🙏🙏🙏
Thanks ri mami🙏🏻…nan wait matidda vratagala bagge tilisi kotri…Tumba tumba thx 🙏🏻… innu yav yav vrata madbahudu and adar phalagalannu heli mami please..And nanu first time vrata start maduvaga arishina kumkum vratadinda madlilla mami… ivaga beredu vrata madbahuda or ade vrata madbeka
Thank you so much madam, 🙏🙏 Madam, namma old clothes na enu maadabeku.....? Yeseyodadare, yava dina yeseyabahudu...., dayavittu tilisi..... please please madam....
madam childrens thumba hata kopa monduthana madidare chandikeshwari tayi ge Pooja madso vidhana dha bagge pls thilskodi pls yaradruu gothiroo athra adru Keli thilisi mam
Namasatte Amma Nan maganige ega 1/12 year avanige kivi problem ide sann sound kelalla adakke doctor machine hakbeku anta helta iddare odakke yenadru parihara idre heli ama pls kivi sari kelikke
Amma namaskra nanu madu kesala dali pragathi eall nanu yene madidru yasasu sigalla amma ondu kesala dalu nanu pragathi sikila nanida nanna wife magane thumba novu agutide amma nandu makara rashi aduke antha poojari j helidru amma please yenu madabeku tilasi amma
Congratulations for 1lac subscribers, for me this is 2nd year chaturmasa rangoli which dana I should give in song it was estori I didn't know about that plz tell me thanks 🙏🙏🙏
ಅಮ್ಮಧನ್ಯವಾದಗಳು 1lakh Subscriptions ಗೆ .. ಅಮ್ಮ ನಾನು ಪದ್ಮಾ ವತಿ ದೇವಿ ಸ್ತೋತ್ರ ಹೇಳ್ತಾ ಇದೀನಿ .. ಒಂದು JOB ಬಂದಿತ್ತು ಆದರೆ ದೂರದ ಊರಿನಲ್ಲಿ ಇತ್ತು ಹಾಗಾಗಿ ಮನಸ್ಸಾಗಲಿಲ್ಲ . ಹತ್ತಿರದಲ್ಲೇ ಬೇಕು ಅಮ್ಮ ಸಂಪೂರ್ಣ ನಂಬಿಕೆ ಇದೆ ನನಗೆ ಉತ್ತಮವಾದದ್ದು ಸಿಗ್ತದೆ ಅಂತ ...ಧನ್ಯವಾದಗಳು ಅಮ್ಮ ....
@@VeenaJoshi ಅಮ್ಮತಮ್ಮಈ ಉತ್ತರ ದಿಂದ ನಿಜಕ್ಕೂ ತುಂಬಾ ಮನಸ್ಸಿಗೆ ಸಂತೋಷ ಅನಿಸಿತು . ನೀವು ಸ್ತೋತ್ರ ಹೇಳಿಕೊಟ್ಟ ಗುರು,ನನ್ನ ಪಠಣೆ ಜೊತೆಗೆ ಗುರು ಆಶೀರ್ವಾದವೂ ಸಿಕ್ಕಿತು.... 🙏🙏🙏