ಅಮ್ಮ ನನ್ನ ಮಗಳಿಗೆ ಒಂದು ದಯವಿಟ್ಟು ಹೆಸರು ತಿಳಿಸಿ ಹೆಣ್ಣು ಮಗು ದಿನಾಂಕ 20-6- 2024 1.38 pm ಮಧ್ಯಾಹ್ನ ದಯವಿಟ್ಟು ರಾಶಿಯನ್ನು ತಿಳಿಸಿ ನಾವು ಹೆಸರಿಡಬೇಕು ದಯವಿಟ್ಟು ಪ್ಲೀಸ್ ತಿಳಿಸಿ ಅಮ್ಮ ಇವತ್ತು
ಧನ್ಯವಾದಗಳು ವೀಣಾ ಅವರೇ ಪ್ಯಾಕೇಜ್ ಟೂರ್ ಹೋಗೋವಾಗ ತುಂಬಾ ವಿವರವನ್ನು ಮುಚ್ಕೊಂಡು ಹೋಗಬೇಕು ಪರಸ್ಥಳ ಪ್ರಾಣ ಸಂಕಟ ದೇಶ ಸುತ್ತಿ ನೋಡು ಕೋಶ ಓದಿ ನೋಡು ಎನ್ನುವ ಹಾಗೆ ನಿಮ್ಮ ಅನುಭವ ಕೇಳಿ ನಾವು ಯೋಚನೆ ಮಾಡಿ ಹೋಗಬೇಕು ಒಂದು ಅರ್ಥವಾಯಿತು❤
Amma 🙏ನಾವು ಸತ್ಯನಾರಾಯಣ ಟ್ರಾವೆಲ್ಸ್ ಗೆ may 18 ಗೆ ಹೋಗಿದ್ವಿ ತುಂಬಾ ಚನ್ನಾಗಿ ಈತ್ತು ತ್ರಿ ಯುಗೀ ನಾರಾಯಣ ಟೆಂಪಲ್ ಹೋಗಿದ್ವಿ ಟಿಫನ್ ಲಂಚ್ ಡಿನ್ನರ್ ತುಂಬಾ ಸೂಪರ್ ಮಾಡಿದ್ರು ಅಮ್ಮ 🙏
ಅಮ್ಮ thank you so much ನೀವು ಹೇಳಿದ ಹಾಗೆ ನಾನೂ ಏಕಾದಶಿ ಉಪವಾಸ ಇದ್ದೆ ಅಮ್ಮ ಹಾಗೇ ನೀವು ಹೇಳಿರುವ ದಾನ ಇವಾಗ ದೇವಸ್ಥಾನಕ್ಕೆ ಹೋಗಿ ಕೊಡುತ್ತೇನೆ ಅಮ್ಮ ಆದ್ರೆ ಇವತ್ತು ಸಂಜೆ ನಮ್ಮ ಮನೆಗೇ ತಿರುಪತಿ ತಿಮ್ಮಪ್ಪನ ಪ್ರಸಾದ ಬಂತು ಅಚಾನಕ್ಕಾಗಿ ತುಂಬಾ ಖುಷಿ ಆಯ್ತು ಅಮ್ಮ
Thank you madam for very useful information 🌸🙏🌸 Very true after paying so much of hard earned money, it's very sad that senior ppl couldn't avail comfortable services. Very sad.