Тёмный

ಚಾವಣಿ ಸೋರಿಕೆ ಗೆ ಹೇಳಿ ಗುಡ್ ಬೈ /Roof waterproofing cost and method kannada. 

Mr channu colour world
Подписаться 6 тыс.
Просмотров 91 тыс.
50% 1

Hi friends well come to mr channu colour world .
Damp proof ಮಾಡುವ ವಿಧಾನ :
ಮೊದ್ಲು damp proof ಮಾಡುವ ಮುಂಚೆ ಆ ಮಹಡಿಯನ್ನು ನೀಟಾಗಿ ಕ್ಲೀನ್ ಮಾಡ್ಕೊಳಿ ,
ಆ ಮಹಡಿಯಲ್ಲಿ ಎಲ್ಲಿಯಾದ್ರೂ ಕ್ರ್ಯಾಗ್ ನೋಡಿ ಆ ಕ್ರ್ಯಾಕ್ ಎಲ್ಲಿರುತ್ತೋ ಅದನ್ನ 1ಬ್ಲೇಡ್ ಮುಖಾಂತರ ಓಪನ್ ಮಾಡ್ಕೊಳಿ ಬ್ಲೇಡ್ ಮುಖಾಂತರ ಓಪನ್ ಮಾಡ್ಕೊಂಡ್ ನಂತರ ಆ ಮಹಡಿಯನ್ನು ನೀಟಾಗಿ ತೊಳೆಯಬೇಕಾಗುತ್ತದೆ ಪಾಚಿ ಏನಾದರೂ ಇದ್ರೆ ಬ್ಲೇಡ್ ಮುಖಾಂತರ ತೆಗೆಯಿರಿ ಎಲ್ಲ ನೀಟಾಗಿ ತೊಳೆದು ನಂತರ ಮಹಡಿಯನ್ನು ನೀಟಾಗಿ ಡ್ರೈ ಆಗಲು ಬಿಡಿ ಡ್ರೈ ಆದ ನಂತರ ಟ್ರ್ಯಾಕ್ ಫೀಲ್ಡಿಂಗ್ ನ ಅಪ್ಲೈ ಮಾಡಬೇಕಾಗುತ್ತೆ ಟ್ರ್ಯಾಕ್ ಫೀಲ್ಡಿಂಗ್ ಮಾಡಿದ ನಂತರ ಡ್ಯಾಂ proof
ಅಪ್ಲೈ ಮಾಡ್ಬೇಕಾಗುತ್ತದೆ ಸೋ ಇಲ್ಲಿ ನೀವು 2ಕೊಟ್ಟು ಡ್ರ್ಯಾಂ proof ಮಾಡಬೇಕು.
#Paint contactor number :9606582436

Хобби

Опубликовано:

 

28 сен 2022

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 77   
@YogendraHN-jc1zt
@YogendraHN-jc1zt 22 часа назад
ನಮ್ಮ ಮನೆಯ ತಾರಸಿಗೆ ಮಾಡಿಸಿದ್ದೆನೆ ತುಂಬಾ ಚನ್ನಾಗಿದೆ leakage ನಿನ್ತಿದೆ ಮಾಹಿತಿಗೆ thanks
@sathishchandra2763
@sathishchandra2763 Год назад
Neat aggi explain bedha
@shekargowda5992
@shekargowda5992 Год назад
Help full video
@chandrarajuurs9236
@chandrarajuurs9236 2 месяца назад
He is a neat specialist
@tkhanumantrajutkhanumantra1097
@tkhanumantrajutkhanumantra1097 2 месяца назад
ಗೋಡೆ ಸೈಡ್ ಮಾಡಬೇಕಾದರೆ ಏನು ಮಾಡಬೇಕು ಹಿಂದೆ ಗೋಡೆ ವಸತಿ ಬರ್ತಾ ಇದ್ರು ಅದನ್ನು ತಿಳಿಸಿ ಯಾವ ಪೇಂಟ್ ಹೊಡಿಬೇಕು ಯಾವ ಪೇಸ್ಟ್ ಹೊಡೆಯಬೇಕು
@shreekaraayyangar9673
@shreekaraayyangar9673 4 месяца назад
Hai. Mane pakka bathroom terrace [10×10] mele normal vitrified tiles haksidivi. Ivaga elru munde male bandaga neeru store agi adrinda kelage sorutte,damp proof painting madsbekittu antidare. But naav madsilla. Ivaga tiles mele en madbodu bro?
@radhakrishnak4301
@radhakrishnak4301 Год назад
ಗುರು, ತಾರಸಿ ಮಡ್ಡಿ ಮಾಡುವುದು ಹೇಗೆ? ಸಿಮೆಂಟ್, msand mattu chip ಜಲ್ಲಿ ಯಾವ proportion ನಲ್ಲಿ ಹಾಕ ಬೇಕು?
@joycemartis7147
@joycemartis7147 10 дней назад
Who is doing this in mangalore. Please let us know
@roshannishadkumar9331
@roshannishadkumar9331 Год назад
Helpfull video
@sheejah8333
@sheejah8333 Год назад
Tnk u so much
@Mrchannucolourworld
@Mrchannucolourworld Год назад
👍
@prakashrv6229
@prakashrv6229 Год назад
Bro tiles damproof
@StarVideoJunction
@StarVideoJunction Год назад
Bro first one coat admele 2nd coat 1hour bittu hacchidare yanadru problem agutta dr fixit damproof
@Mrchannucolourworld
@Mrchannucolourworld Год назад
Yenu agalla bro damproof dry agiddare madbhudu.
@StarVideoJunction
@StarVideoJunction Год назад
@@Mrchannucolourworld 3 coat hacchidivi bro one day nalli 1 to 2 hour gap bittidare
@Mrchannucolourworld
@Mrchannucolourworld Год назад
Bisliddu paint complete dry agiddre ok no problem
@StarVideoJunction
@StarVideoJunction Год назад
@@Mrchannucolourworld OK bro thank u
@Mrchannucolourworld
@Mrchannucolourworld Год назад
👍 bro
@rukminiraju7049
@rukminiraju7049 11 месяцев назад
ನಮ್ಮ ಟರೇಸ್ ಚೆನ್ನಾಗಿದೆ ಆದರೂ ನನಗೆ ಈ ವಾಟರ್ ಪ್ರೂಫ್ ಮಾಡಿಸ ಬೇಕು ಮುವ್ವತ್ ನಲವತ್ತು ಎಶ್ಟು ಆಗಬಹುದು ಹೇಳಿ ಸಾರ್
@Mrchannucolourworld
@Mrchannucolourworld 11 месяцев назад
1feet=30rs ಆಗುತ್ತೆ
@Mrchannucolourworld
@Mrchannucolourworld 11 месяцев назад
ಮೊಲ್ಡ್ ನಲ್ಲಿ ಕ್ರ್ಯಾಕ್ ಇಲ್ಲ ಅಂದರೆ ಸ್ವಲ್ಪ ಕಡಿಮೆ ಆಗುತ್ತೆ ಮೇಡಮ್.
@hanamantgoudapatil3068
@hanamantgoudapatil3068 5 месяцев назад
Nimm number kodi
@gautamikitchen
@gautamikitchen Год назад
Good information hige munduvarsi
@Mrchannucolourworld
@Mrchannucolourworld Год назад
tq
@murhtyrm2578
@murhtyrm2578 5 месяцев назад
God information
@puttaswamyhj1565
@puttaswamyhj1565 Год назад
Sir 6 month agide Mane katti crack hagi leakage agthaha ide enmadodu
@Mrchannucolourworld
@Mrchannucolourworld Год назад
waterproofing madsi sariyagute
@s_g_t_e_ch400
@s_g_t_e_ch400 Год назад
​@@Mrchannucolourworld contact number sir
@veenarao4898
@veenarao4898 Месяц назад
Thanku anna nemma explanation chennagide. Neeva nimma phone no jotege address kodi. Belagieoru contact madtare.
@ajeyajey-bu8hw
@ajeyajey-bu8hw Год назад
Sir 30/40 set madalu amount estu..
@Nagashree1000
@Nagashree1000 Год назад
35/- per sqft price
@gowthamgowda9327
@gowthamgowda9327 Год назад
ಸರ್ ನಮಸ್ತೆ ಸರ್ ನಮ್ದು ಸಿಮೆಂಟ್ ಶೀಟ್ ಮನೆ ಬೇಸಿಗೆಯಲ್ಲಿ ತುಂಬಾ ಶಕೆ ಮತ್ತೆ ತುಂಬ ಶೀಟ್ ಕ್ರಾಂಕ್ ಬಂದಿದೆ ಅದುಕ್ಕು ಈ ತರ ಮಾಡಬಹುದಾ..??
@vittalsavatagivittalsavata4322
ಸರ್ ಅದಕ್ಕೆ ಡ್ಯಾಮ್ ಪ್ರೂಫ್ ಮಾಡಿದರೆ ಮಳೆಗಾಲದಲ್ಲಿ ಸೀಟ್ ತಂಪಾಗಿ ಹನಿ ಹನಿ ನೀರು ಬರಲ್ಲ ಬೇಸಿಗೆ ಕಾಲದಲ್ಲಿ 90 ಪರ್ಸೆಂಟ್ ತಂಪು ಇರುತ್ತೆ
@ManjunathManjunath-fu6xe
@ManjunathManjunath-fu6xe Год назад
4 liter Damp proof ge yastu liter neeru akbeku
@raghugraghug4061
@raghugraghug4061 9 дней назад
1 liter
@murhtyrm2578
@murhtyrm2578 5 месяцев назад
Hi
@nagabhushanshetty4136
@nagabhushanshetty4136 Год назад
20×40 roof how much amount
@StarVideoJunction
@StarVideoJunction Год назад
ಸರ್ ನಮ್ದು 15 ವರ್ಷದ ಹಳೆಯ ಮನೆ ವಾಟ ಸರಿಯಾಗಿ ಮಾಡಿಲ್ಲಾ ನೀರು ಅಲ್ಲಲ್ಲೇ ನಿಲ್ಲುತ್ತೆ Crack ಆಗಿದೆ ಗೋಡೆಯಲ್ಲಿ ಎಲ್ಲಾ ನೀರು ಬಸಿತಾಯಿದೆ ಈ ತರ ಮಾಡಿಸಿದ್ರೆ ಸರಿಯಾಗುತ್ತಾ ಸರ್
@Mrchannucolourworld
@Mrchannucolourworld Год назад
Photo ಕಳಿಸಿ ನೋಡಿ ಹೇಳ್ತಿನಿ
@StarVideoJunction
@StarVideoJunction Год назад
@@Mrchannucolourworld Sir WhatsApp No
@scyalasangisiryalasangi8005
@scyalasangisiryalasangi8005 6 дней назад
ನಮ್ಮ ಮನೆಯ ಮೇಲೆ ಅಲ್ಲಿ ಅಲ್ಲಿ ನೀರು ನಿಲ್ಲುತ್ತದೆ ತೇವಾಗುತಿದೆ600ಪೂಟಿದೆನೀವುಬಂದುಮಾಡಿರಹಣಕೊಡುತೇನೆ
@scyalasangisiryalasangi8005
@scyalasangisiryalasangi8005 6 дней назад
ಕೂಡಲೇ ನಿಮ್ಮ ನಂಬರ್ ಕೊಡಿ
@scyalasangisiryalasangi8005
@scyalasangisiryalasangi8005 6 дней назад
ನಿಮ್ಮ ನಂಬರ್ ಕೂಡಲೇ ಕಳುಹಿಸಿರಿ
@hrudrappa
@hrudrappa Год назад
ಇದರ ಆಯಸ್ಸು ತಿಳಿಸಿ.
@Mrchannucolourworld
@Mrchannucolourworld Год назад
Asian company 8 years kodutte
@eshwaramlesha4971
@eshwaramlesha4971 Год назад
ವೀಡಿಯೋ ಕೆಳಗೆ ಮುಖ್ಯ ಸಾಲು ಬರೆಯುವಾಗ roof ಬದಲಿಗೆ roope ಅಂತ ಬರೆದಿದ್ದೀರಿ,ಮುಂದಿನ ಬಾರಿ ತಪ್ಪಾಗದಂತೆ ಬರೆಯುತ್ತೀರಾ
@Mrchannucolourworld
@Mrchannucolourworld Год назад
ಥ್ಯಾಂಕ್ಸ್ ಗೈಡ್ ಮಾಡಿದಕ್ಕೆ
@shylajashyli8579
@shylajashyli8579 Год назад
Sir, ನೀರಿನ ಟ್ಯಾಂಕ್ ಸೀಳಿ ನೀರು ಲೀಕ್ ಆಗ್ತಿದೆ ಏನು ಮಾಡಬಹುದು?
@Mrchannucolourworld
@Mrchannucolourworld Год назад
Crack filler haki water proofing madsi sariyagutte
@bsubbarajeurssubbarajeurs5257
ಎಷ್ಟು ವರ್ಷ ಬಾಳಿಕೆ ಬರುತ್ತೆ? ತಿಳಿಸಿ.
@Mrchannucolourworld
@Mrchannucolourworld Год назад
8 ವರ್ಷ ಬಾಳಿಕೆ ಬರುತ್ತೆ.
@jeevanasabasarkavasar7597
@jeevanasabasarkavasar7597 11 месяцев назад
ನಾವು damm proof painting ಮಾಡಿ ಆದ್ 2ಗಂಟೆಗೆ ಮಳೆ ಬಂದಿದೆ.pls solutions tilsi bro
@Mrchannucolourworld
@Mrchannucolourworld 11 месяцев назад
Paint hogillaa andre yenu agalla
@jeevanasabasarkavasar7597
@jeevanasabasarkavasar7597 11 месяцев назад
@@Mrchannucolourworld ಪೇಂಟ್ ಹೋಗಿಲ್ಲ ಆದ್ರೆ ಮಳೆ ಬಂದಾಗ ನೋರೆ ತರಾ ಸ್ವಲ್ಪ ಬಂತು...ಅದ್ಕೆ.ಆಮೇಲೆ ಮಳೆ ನಿಂತ ನಂತರ, ಮೇಲೆ ಪೇಂಟ್ ಚೆಕ್ ಮಾಡಿದ್ರೆ , ಕೈಗೆ ಏನು ಪೇಂಟ್ ಹತ್ತಲಿಲ್ಲಾ...
@Mrchannucolourworld
@Mrchannucolourworld 11 месяцев назад
ಏನೂ ಆಗಲ್ಲ bro
@jeevanasabasarkavasar7597
@jeevanasabasarkavasar7597 11 месяцев назад
@@Mrchannucolourworld thank you ತುಂಬಾ ಬಯಾ ಆಗಿತ್ತು
@Mrchannucolourworld
@Mrchannucolourworld 11 месяцев назад
Don't worry ಏನೂ ಆಗಲ್ಲ bro
@shruthigb7783
@shruthigb7783 Год назад
Est karch agutte sir
@Mrchannucolourworld
@Mrchannucolourworld Год назад
Mold hegide anta nodabeku
@shruthigb7783
@shruthigb7783 Год назад
Namdu hoovinhadagali taluk holalu
@Mrchannucolourworld
@Mrchannucolourworld Год назад
Medum Description box nalli mobile number ede adakke mold photo hodedu kalsi nodi heltini
@murhtyrm2578
@murhtyrm2578 5 месяцев назад
ಸರ್ reply madi sir
@Mrchannucolourworld
@Mrchannucolourworld 5 месяцев назад
ಏನ್ ಹೇಳಿ?
@murhtyrm2578
@murhtyrm2578 5 месяцев назад
Amuount yst sirBrushbond WATAR PROOF
@murhtyrm2578
@murhtyrm2578 5 месяцев назад
Repy madi sir
@rameshg6481
@rameshg6481 5 месяцев назад
ಚನ್ನಪ್ಪ ಎಲ್ಲಾ ಹೇಳಿದೆ ಪ್ರೈಮರ್ ಹೊಡೆದೆ ಹೇಳಿಲ್ಲ ಅಲ್ಲಪ್ಪ
Далее
Tiles vs Waterproofing which is best | Kannada kuvara
6:54
Это конец... Ютуб закрывают?
01:09
Самый ДОБРЫЙ мальчик!😎
1:00
Просмотров 6 млн
Как вам тату?
0:32
Просмотров 4,8 млн
Клавиатура для девушек
0:14
Просмотров 4,8 млн