ಚಿಂಚ್ ನ ಹುಟ್ಟಿದ ಮನೆ ಹಾಗೂ ಹಿನ್ನೆಲೆ|| Famous chinch bull|| Ingalagi Bull #terabandi #bulls
ಸವಸುದ್ದಿ ಗ್ರಾಮದಲ್ಲಿ ಜನ್ಮ ತಳೆದು, ಕನ್ನಡ ನಾಡಿನ ತೆರೆಬಂಡಿ ಇತಿಹಾಸದಲ್ಲಿ ತನ್ನ ಹೆಸರನ್ನು ಅಜರಾಮರಗೊಳಿಸಿಕೊಂಡ ಮಹಾನ್ ಎತ್ತು ಚಿಂಚ್ ಆಗಿದೆ. ಇದರ ಹುಟ್ಟಿದ ಮನೆ ಹಾಗೂ ಇದರ ಅಣ್ಣತಮ್ಮಂದಿರ ಪರಿಚಯ, ಹುಟ್ಟಿದ ಮನೆತನದ ಸಂಪೂರ್ಣ ವಿವರವನ್ನು ಈ ವಿಡಿಯೋ ದಲ್ಲಿ ತಾವು ಕಾಣಬಹುದು.
chinch
chinch bull
terabandi
terabandi race
ettugalu
power of ingalagi bulls
ingalagi raja
#bulls #bullsrace #khilari #cowvideos #khilaribailjodi #terebandi #bailgadasharyat #terabandi #cattles #trending
28 июн 2024