Thank you so much ee recipe share madidakke naanu first time chicken recipe try madiddu idu nam mane alli yelrigu ista aithu perfect agi bandide thank you so much ❤🥰🥰🥰🥰
ನಿಮ್ಮ ಬಾಯಿ ರುಚಿಗೆ ಇನ್ನೊಂದು ಮೂಕ ಪ್ರಾಣ ಪಕ್ಷಿಗಳ ಜೀವಗಳನ್ನು ಕೊಂದು ತಿನ್ನೋದು ಇದೊಂದು ಒಳ್ಳೆಯ ಟಿಪ್ಸಾ ನಿಮಗೆ ಹೋದ ಜೀವಗಳನ್ನು ಮರಳಿ ಕೊಡಿ ನೋಡೋಣ ನಿಮಗೆ ಹೇಗೆ ಬಾಳಿ ಬದುಕುವ ಹಕ್ಕು ಇದೆಯೋ ಹಾಗೆಯೇ ಮೂಕ ಪ್ರಾಣಿ ಪಕ್ಷಿಗಳಿಗೂ ಕೂಡಾ ಬಾಳಿ ಬದುಕುವ ಹಕ್ಕು ಇರುತ್ತದೆ