Тёмный

ಚಿಕಿತ್ಸೆ ಪಡೆಯಲು ಅಸಹಾಯಕ ಸ್ಥಿತಿಯಲ್ಲಿದ್ದ ವೃದ್ಧೆಯ ರಕ್ಷಣೆ 

Spandana TV l ಸ್ಪಂದನ ಟಿವಿ
Подписаться 100 тыс.
Просмотров 39
50% 1

ಚಿಕಿತ್ಸೆ ಪಡೆಯಲು ಅಸಹಾಯಕ ಸ್ಥಿತಿಯಲ್ಲಿದ್ದ ವೃದ್ಧೆಯ ರಕ್ಷಣೆ
ವೃದ್ಧೆಯೊಬ್ಬರು ಅನಾರೋಗ್ಯದಿಂದ ಚಿಕಿತ್ಸೆ ಪಡೆಯಲು ಅಸಹಾಯಕ ಸ್ಥಿತಿಯಲ್ಲಿದ್ದಾಗ ಮಹಿಳಾ ಠಾಣೆಯ ಪೋಲಿಸರು ಹಾಗೂ ಸಮಾಜಸೇವಕರಾದ ನಿತ್ಯಾನಂದ ಒಳಕಾಡುವರು ನೆರವಿಗೆ ಬಂದು ಜಿಲ್ಲಾಸ್ಪತ್ರೆಗೆ ದಾಖಲುಪಡಿಸಿ ಮಾನವೀಯತೆ ತೋರಿದರು. ಘಟನೆಯ ಬಗ್ಗೆ ಹಿರಿಯ ನಾಗರಿಕರ ಸಹಾಯವಾಣಿಗೆ ಮಾಹಿತಿ ನೀಡಿದರು. ದಾಖಲಿಸ್ಪಟ್ಟಿರುವ ವೃದ್ಧೆಗ್ಲಾಡಿಸ್ 70ವ ಕೊರಂಗ್ರಪಾಡಿ ವೈಷ್ಣವ್ ಲೇಔಟಿನಲ್ಲಿ ವಾಸವಾಗಿದ್ದರು.

Опубликовано:

 

10 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии    
Далее
ГИГАЧАД МЭЙКЕР В PLANTS VS ZOMBIES 2!
00:49