Hey 😊
In this video I've shown you Shopping mall in China and a surprise element inside the mall. I have also shown you the clips of me getting a tattoo ✨.
If you like my content please support me by subscribing to channel and sharing it with your family and family ❤️💛
.
ಎಲ್ಲರಿಗೂ ನಮಸ್ಕಾರ 😊
ಈ ವಿಡಿಯೋಲಿ ಚೀನಾದಲ್ಲಿ shopping ಮಾಲ್ ಹೇಗಿದೆ ಎಂದು ತೋರಿಸಿದ್ದೀನಿ. ಹಾಗೆ ನಾನು Tattoo ಹಾಕಿಸಿಕೊಳ್ಳುವುದನ್ನು ತೋರಿಸಿದ್ದೀನಿ. ✨
ನಿಮಗೆ ನನ್ನ ವಿಡಿಯೋ ಇಷ್ಟ ಆಯ್ತು ಎಂದರೆ ದಯವಿಟ್ಟು ನನ್ನ channel ಗೆ Subscribe ಮಾಡಿ ಹಾಗೂ ನಿಮ್ಮ Family friends ಗೆ share ಮಾಡಿ
💛❤️
ನಿಮ್ಮ Support ನನ್ನ Motivation 💪🏼
21 окт 2024