Тёмный

ಚೀನಾ ಪ್ರಾಜೆಕ್ಟ್‌ಗಳ ಪಾಳು ಬಿದ್ದ ಬಾಳು! | BRI Failure | OBOR | Chinese Projects | Masth Magaa | Amar 

Masth Magaa
Подписаться 2,2 млн
Просмотров 89 тыс.
50% 1

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.gra...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
------
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#ChinaBRI #OBORFailed #ChineseProjects #MasthMagaa #AmarPrasad #CPEC #Hambantota #KenyaRailway #HungaryDebt #ChinaDebtTrap #DebtDiplomacy #DebtProblem #China #PakistanCrisis #ChinaEconomy #ChinaSlowDown

Опубликовано:

 

15 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 243   
@MasthMagaa
@MasthMagaa 11 дней назад
ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@hubliman4264
@hubliman4264 11 дней назад
ನಮ್ಮ ಭಾರತ ದೇಶದ ಆರ್ಥಿಕ ಅಭಿವೃದ್ಧಿ ಇಪ್ಪತ್ತೈದು ವರ್ಷಗಳಲ್ಲಿ ಚೀನಾ ದೇಶವನ್ನು ಹಿಂದಿಕ್ಕಿ ಮುಂದೆ ಆಗುತ್ತೆ. ❤❤❤
@Ambareesh9900Ambu
@Ambareesh9900Ambu 10 дней назад
ಬೀದರ ಜಿಲ್ಲೆಯ ಬಸವ ಕಲ್ಯಾಣ ಹತ್ತಿರ ಗುಂಡೂರು ಬಳಿ..... ಭಾಗ್ಯಶ್ರೀ ಎಂಬ ಮಹಿಳೆ/ಮೇಲೆ ದುಷ್ಕರ್ಮಿ ಗಳು ಹೊಡೆದು ಸಾಯಿಸಿದ್ದಾರೆ ಇದರ ಬಗ್ಗೆ news ಹೇಳಿ 😢😢😢😢
@trimurthya149
@trimurthya149 10 дней назад
ನಮ್ಮಲ್ಲಿರುವ ಜನಜಂಗುಳಿ, ಇಕ್ಕಟ್ಟಾದ ಗುಂಡಿ ಬಿದ್ದ ರಸ್ತೆಗಳು, ಇದರ ಬಗ್ಗೆ ಗಮನ ಹರಿಸದ ಅಧಿಕಾರಿಗಳು ರಾಜಕಾರಣಿಗಳು ಇದರ ಬಗ್ಗೆ ಆಗಾಗ ವೀಡಿಯೋ ಮಾಡಿ.
@chethan8495
@chethan8495 11 дней назад
ಅದುಕ್ಕೆ ಅತೀ ವೇಗ ತಿತಿ ಬೇಗ... ನಿಧಾನವೇ ಪ್ರಧಾನ ಅಂತ ಹೇಳಿರೋದು ಅನ್ನಿಸುತ್ತೆ 😂😅
@1_Indic_RationalLogicForge
@1_Indic_RationalLogicForge 10 дней назад
ಅದಕ್ಕೆ , ತಿಥಿ ❤
@Naveen-tanjiro
@Naveen-tanjiro 9 дней назад
😂
@GuttannahalleppatalavarTalavar
@GuttannahalleppatalavarTalavar 10 дней назад
ಆದಷ್ಟು ಬೇಗ ಚೀನಾ ಅಂತಿಮಯಾತ್ರೆಯಾಗಲಿ 😂😂😂
@mohanmoni4312
@mohanmoni4312 8 дней назад
ಹೋ.......ಭ್ರಮೆ
@naga7310
@naga7310 10 дней назад
ಇನ್ನು ನೂರು ವರ್ಷ ಬೇಕು ಚೀನಾ ಮಟ್ಟಿಗೆ ನಾವು ಹೋಗೋಕೆ ನಮ್ಮ ಜನ ನ ಮತ್ತು ರಾಜಕೀಯ ಪಕ್ಷಗಳನ್ನು ಇಟ್ಟುಕೊಂಡು 😢
@ramanjib677
@ramanjib677 10 дней назад
ಸಾರ್,ಆ ಜಿನ್ ಪಿಂಗ್ ಮುಖ ಅಷ್ಟೋತ್ತು ತೋರಿಸುವ ಬದಲು ಆ ನಕ್ಷೆ ಗಳನ್ನು ಹೆಚ್ಚಿನ ಸಮಯ ತೋರಿಸಿ
@sameermaladar2378
@sameermaladar2378 10 дней назад
ಅಮರ್ ಸರ್ ನಿಮ್ಮ ಬಗ್ಗೆ ನಮಗೆ ಗೌರವ ಇದೆ. ಆದರೆ, ಕೇವಲ ನಮ್ಮ ಶತ್ರು ರಾಷ್ಟ್ರಗಳ ನಕಾರಾತ್ಮಕ ವಿಚಾರಗಳ ಬಗ್ಗೆ ಬಿಟ್ಟು ನಮ್ಮ ದೇಶದ ನಕಾರಾತ್ಮಕ ಸಕಾರಾತ್ಮಕ ವಿಚಾರಗಳ ಬಗ್ಗೆ ಚರ್ಚಿಸಿದರೆ ಒಳ್ಳೆಯದು. ನೀವೆಷ್ಟೇ ಹೇಳಿದರು ಚೀನಾ ರಾಷ್ಟ್ರ ನಮ್ಮಿಂದ ಮುಂದು ವರೆದಿದ್ದಂತೂ ಸತ್ಯ. ಕೇವಲ ಶತ್ರು ರಾಷ್ಟ್ರ ಗಳ ಬಗ್ಗೆ ವೈರತ್ವ ವನ್ನು ಸಾರುವುದನ್ನು ಬಿಟ್ಟು ಅವರು ಅಳವಡಿಸಿಕೊಂಡ ಒಳ್ಳೆಯ ಅದ್ಬುತ ವಿಚಾರಗಳ ಬಗ್ಗೆ ಚರ್ಚಿಸುವ ಕಾರ್ಯ ಆಗಬೇಕು ಅಂತಾ ನನ್ನ ಭಾವನೆ.. ನೀವೇನಂತೀರಿ ?
@mahaveerjunjarwad7930
@mahaveerjunjarwad7930 10 дней назад
ನೀವ್ ಹೇಳಿದ್ದು ಸತ್ಯ & ಸಮಯೋಚಿತ bro
@gayathrishekar4250
@gayathrishekar4250 10 дней назад
China Amerikagintha munde ede adarindane America China andare uridu beluthhe
@SARADAR-j8w
@SARADAR-j8w 10 дней назад
Democracy bittu communists aagalu ready na nivu??? Ondu sann kanoonu tharoku bidalla, mathadthira.😢😢
@kamalakharvi3082
@kamalakharvi3082 10 дней назад
Hey ...it's reality... China's economy is in very dangerous conditions...they also accepted it..
@hindustanichandrahasshetty766
@hindustanichandrahasshetty766 10 дней назад
100%
@pradeepkumarkoot5622
@pradeepkumarkoot5622 11 дней назад
ಅಮರ್ ಪ್ರಸಾದರೆ, ಧನ್ಯವಾದಗಳು update ಮಾಡಿದಕ್ಕೆ, ತಮ್ಮ ಚಾನೆಲ್ ಕನ್ನಡಿಗರಿಗೆ, ವಿಶ್ವದ ಆಗುಹೋಗುಗಳನ್ನು ತಿಳಿದುಕೊಳ್ಳಲು ತುಂಬಾ ಸಹಾಯವಾಗುತ್ತಿದೆ,
@prakashlakshmikanth2117
@prakashlakshmikanth2117 10 дней назад
ನಮ್ಮ ಆರ್ಥಿಕ ಪರಿಸ್ಥಿತಿ ಬಗ್ಗೆ ದಯಮಾಡಿ ಚರ್ಚಿಸಿ
@rockyrocky1849
@rockyrocky1849 11 дней назад
Sir ನಾವು ಏನೇ ಹೇಳಿದ್ರು.... ಚೀನಾ ದೇಶಕ್ಕಿಂತ 20 ವರ್ಷ ಹಿಂದೆ ಇದ್ದೀವಿ 💯
@ashiksr526
@ashiksr526 11 дней назад
China 21 trillion economy India 3.7 trillion, same population adru 6 times jasti economy
@manojmk7860
@manojmk7860 11 дней назад
Currectagi helididira
@manojmk7860
@manojmk7860 11 дней назад
​@@ashiksr526china 17 trillion not 21
@jathinkr9772
@jathinkr9772 11 дней назад
GDP ಯ Per capita income ಚೈನಾ ಜನರಿಗೆ apply ಆಗಲ್ಲ. Chaina ದ ಕಮ್ಯುನಿಸ್ಟ್ ಸರ್ಕಾರ ಶ್ರೀಮಂತ ವಾಗಿದೆ. ಪ್ರಜೆಗಳು ಶ್ರೀಮಂತ ವಾಗಿಲ್ಲ . ಪ್ರಜೆಗಳಿಗೆ ಯಾವುದೇ ಸ್ವಾತಂತ್ಯ ಇಲ್ಲ.
@Madreels.
@Madreels. 11 дней назад
​@@ashiksr526 china's economy is $17 trillion
@gollala1046
@gollala1046 11 дней назад
Sir ಚೀನಾದ ಪ್ರದೇಶ ರಷ್ಯಾ ಹತ್ರಾ ಇದೆ ಅದರಬಗ್ಗೆ ತೈವನ್ ಹೇಳಿಕೆಬಗ್ಗೆ ಒಂದು ವಿಡಿಯೋ ಮಾಡಿ
@sanjeevkumarrao1024
@sanjeevkumarrao1024 10 дней назад
Yes. Me too waiting to understand the truth of the news.
@VinodkumarShallagi
@VinodkumarShallagi 11 дней назад
ಕುತಂತ್ರಿ ಚೀನಾ 😂
@gayathrishekar4250
@gayathrishekar4250 10 дней назад
Namma deshada border vishayakke kuthanthra mafuthhe ,adare avara deshada vicharadalli develop ge en beko adannu madi belithare
@Sharat_Hegade
@Sharat_Hegade 10 дней назад
ನಮ್ಮ ದೇಶದ ಬಗ್ಗೆ ಏನ ಹೇಳತೀರಾ ಸರ್😂😂😂 ಒಂದು functions ಮಾಡೋಕೆ ಕೋಟ್ಯಾಂತರ ರೂಪಾಯಿ ಹಾಳು madatare ನಮ್ಮ ದೇಶದ ರಾಜಕೀಯ ಜನಗಳು 😢😢😢 ಬಿಹಾರ ಸೇತುವೆಗಳು ಅಧ್ಬುತ..channagi ಕೆಲಸ ಮಾಡೋಕೆ ಬಿಡಲ್ಲ ನಮ್ಮ ದೇಶದ ಜನರು
@venkateshakrishnachary3315
@venkateshakrishnachary3315 11 дней назад
ಅತೀ ಬುದ್ದಿ ವಿನಾಶಕ್ಕೆ ಕಾರಣ 😄🙏🙏🙏ನಮ್ಮದೇ 👍👍👍
@sumanapshetty
@sumanapshetty 10 дней назад
6:52 applicable to our Karnataka Govt. Don't know what will happen in few days
@gayathrishekar4250
@gayathrishekar4250 10 дней назад
Gurrenty development agide brastacharadalli 😂😂😂
@wonder937
@wonder937 11 дней назад
Sir navu elli eneno matadodu.. But they r developing well... 😅navu sumne kaiyalli agade eror tara mai parchkollodu🫤.. So sad regard this... Situation
@hydlicgaming1892
@hydlicgaming1892 11 дней назад
See full video he is discussing of there failure not success.. india can't reach that level because we have reservation not talented people
@anandkumbar9705
@anandkumbar9705 10 дней назад
Adru china devalpment super
@hubliman4264
@hubliman4264 11 дней назад
ನಮ್ಮ ಭಾರತ ದೇಶದ ಆರ್ಥಿಕ ಅಭಿವೃದ್ಧಿ ಇಪ್ಪತ್ತೈದು ವರ್ಷಗಳಲ್ಲಿ ಚೀನಾ ದೇಶವನ್ನು ಹಿಂದಿಕ್ಕಿ ಮುಂದೆ ಆಗುತ್ತೆ. 😂😂😂😂
@CreativeCraftsTales047
@CreativeCraftsTales047 10 дней назад
ಎನ್ ಹೇಳ್ದ್ರಿ ದೇವರು 😂😂😂
@nagarajrao8931
@nagarajrao8931 9 дней назад
ಕನಸು
@girish6030
@girish6030 9 дней назад
Howda economist 😅
@Naveen-tanjiro
@Naveen-tanjiro 9 дней назад
No way.....😅
@shivalingashettiudagani1404
@shivalingashettiudagani1404 7 дней назад
ಈ ರೀತಿ ಕಳಪೆ ಕಾಮಗಾರಿ ನೋಡಿ, ಅಭಿವೃದ್ದಿಯ ಕನಸು ಕಾಣುವದು ಸಮಂಜಸ ಅಲ್ಲಾ, ಇನ್ನು 25 ವರ್ಷಗಳಲ್ಲಿ ನಮ್ಮ ಸಾಲ 500ಲಕ್ಷ ಕೋಟಿ ರೂಪಾಯಿ ಆಗಿರುತ್ತದೆ,ಆದರೆ ಕಾಮಗಾರಿಗಳು ಅಯೋಧ್ಯಾ ರಸ್ತೆಯ ಹಾಗೆ ಆಳವಾದ ಗುಂಡಿಗಳು ಬಿದ್ದಿರುತ್ತವೆ, ಇಲ್ಲವೇ ದೆಹಲಿ ವಿಮಾನ ನಿಲ್ದಾಣದಲ್ಲಿ ಕುಸಿದು ಬಿದ್ದ ಮೇಲಚ್ಚಾ ವಾಣಿಯಂತೆ ಕುಸಿದು ಬಿದ್ದಿರುತ್ತವೆ,
@ishunaik4466
@ishunaik4466 11 дней назад
ಇದನ್ನು ಕೇಳ್ತಾ ಇದ್ದಾರೆ ಎಷ್ಟು ಖುಷಿಯಾಗ್ತಿದೆ
@MaheshKumar-bz3wp
@MaheshKumar-bz3wp 11 дней назад
Excellent portfolio on BRI.
@user-ec7zk5iq3z
@user-ec7zk5iq3z 10 дней назад
ಮುಂದೆ ಚೀನಾದಲ್ಲಿ ಪ್ರಾಕೃತಿಕ ವಿಕೋಪ ಗಳು ಜಾಸ್ತಿ ಆಗುತ್ತೆ... ನೋಡಿ
@gayathrishekar4250
@gayathrishekar4250 10 дней назад
Adu prapanchada ella adenu aguthhe
@nagendraadith4250
@nagendraadith4250 10 дней назад
China is not like India, Chinese works for their country We works for our self Chinese man power cost is too less 6k salary What about ours ? Their manufacturing cost is too less India lot of corruption What about china not even 20% of india Here castism There no cast and no religious things Here all freebies China no free They love their country What about we ?? One kelometee road we take 1 year They take one day or half day I can give u 100 differences We cant comapre yo china , if u visit china u get to know I visited 2 times china so i knew about china how govt wil worka
@SARADAR-j8w
@SARADAR-j8w 10 дней назад
Enu helutha Iddira??? Namage freebies beku, kallu hodiyoke democracy beku, jobs ge college seats ge reservation beke beku. Elli Iddira nivu??? Buddi illa nimage.🤦🏻‍♀️🤦🏻‍♀️🤷🏻‍♂️🤷🏻‍♂️
@nagendraadith4250
@nagendraadith4250 10 дней назад
@@SARADAR-j8w Elle eddini adakke heege erodu navu , ennu 10 years adru ede kathe no change
@SARADAR-j8w
@SARADAR-j8w 10 дней назад
@@nagendraadith4250 🥴🥴🤷🏻‍♂️🤷🏻‍♂️😔😔😢😢
@pooja-rk2do
@pooja-rk2do 10 дней назад
We must understand that chaina made almost 20 trilian by taking risk like this.. they know how to handle
@bhuvanprakash8750
@bhuvanprakash8750 10 дней назад
Bro if u really see china we are 100 years behind in technology and development 😢 it is the fact
@nagarajrao8931
@nagarajrao8931 11 дней назад
ನಮ್ಮ ದೇಶದ ಪರಿಸ್ಥಿತಿ ನೀವು ವಿವರಿಸಲು ತಯಾರಿಲ್ಲ,
@GaneshN-xu8qw
@GaneshN-xu8qw 10 дней назад
Neevu vivarisi hagadre.. Karnataka dinda shuru madona...
@Shreeshkumar-xl7wd
@Shreeshkumar-xl7wd 10 дней назад
Yes. ನಮ್ಮ ಹಿಂದುಳಿಯುವಿಕೆಗೆ ಕಾರಣಗಳು : ಜಾತಿ ಜಾತಿ ಕಲಹ ಮತ್ತು ಮಿತಿಮೀರಿದ ಭ್ರಷ್ಟಾಚಾರ ಪಕ್ಷಾತೀತವಾಗಿ
@gayathrishekar4250
@gayathrishekar4250 10 дней назад
Jothege rice bag kuda 😂😂😂​@@Shreeshkumar-xl7wd
@punithputhran1656
@punithputhran1656 10 дней назад
ನಮ್ಮ ದೇಶದ ಬಗ್ಗೆ ವಿವರಿಸೋದಕ್ಕೆ, ನೀನು ಯಾವಾ ಕರ್ಮಕ್ಕೆ ಇರೋದು ಈ ದೇಶದಲ್ಲಿ
@itz_Epic_boi
@itz_Epic_boi 10 дней назад
Ninge gottalla matte yake vicharis beku
@pooja-rk2do
@pooja-rk2do 10 дней назад
Why media not talking about arunachal pradesh?????
@user-yp7lt4me6h
@user-yp7lt4me6h 10 дней назад
Modi media 😂😂
@user-yp7lt4me6h
@user-yp7lt4me6h 10 дней назад
No use talking about it
@praveenmane4856
@praveenmane4856 11 дней назад
Sir Google research news bittu ground reality news kodi
@rampanth9006
@rampanth9006 10 дней назад
Niv kodthira dudda😂
@vijaysollapur3553
@vijaysollapur3553 10 дней назад
ನಮ್ಮ ದೇಶದಲ್ಲಿ ರಾಜಕೀಯ ವ್ಯವಸ್ಥೆ ಸರಿಯಾಗಿಲ್ಲ.
@Ronaldo_CR09
@Ronaldo_CR09 10 дней назад
ನೀನು ಸರಿ ಇದ್ರೆ ಅಲ್ವಾ
@mujahidkhan724
@mujahidkhan724 11 дней назад
Super news 📰 ge Super likes 👍 Madi Friend's 💐
@vinodkumarms9529
@vinodkumarms9529 10 дней назад
ಮೊದಲು ಹಾವಾಡಿಗರು ಆಗಿದ್ದೆವು ಈಗ ಮೌಸ್ ಅನ್ನು ಆಡಿಸುತ್ತಾ ಇದ್ದೇವೆ ತಿಳಿದುಕೋ
@gayathrishekar4250
@gayathrishekar4250 10 дней назад
😂😂😂😂😂😂
@raamappu8757
@raamappu8757 11 дней назад
Bro is pro BJP supporters stop talking about china talk about our country and loopholes
@GaneshN-xu8qw
@GaneshN-xu8qw 10 дней назад
Lets talk about Karnataka and then India... what's happening to bangalore roads and infrastructure and neighborhoods and then India and China
@raamappu8757
@raamappu8757 10 дней назад
@@GaneshN-xu8qw i am not supporting congress or BJP or any other political parties, politically i am neutral 🙂 central government not paying proper GST amount to our state bihar got 800 rs for paying just 100 meanwhile Karnataka getting just 13rs for paying 100 so what kind of politics it is?
@SARADAR-j8w
@SARADAR-j8w 10 дней назад
​@@raamappu8757avaru kottare siddhu ninage kottubidthana??? Thunga meldande ge 1000 koti kottiddare, monne budget nalli 2000 koti kottiddare, modalu adaralli enadru kitthuhakalu helu Siddhu ge. Satate GST enu madthare ivaru??? Freebies ok. Central GST avaru hege bekadru distribute madthare. Hecchi iddalli kadime , kadime iddalli hechchu. Eshtu helidru ade raga ade thala alla nindu.😠😠
@vkvideo279
@vkvideo279 10 дней назад
​@raamappu8757 yake GST money annu Scam hesarlli nugali antha karntaka kke kodbeka ? Freebies antha heli namma namma economy pathala kke biddide, scam mele scam naditha ede , IT ,BT companies shifting thamilandu, then how can karnataka will develop?
@GaneshN-xu8qw
@GaneshN-xu8qw 7 дней назад
@@raamappu8757 Perhaps, going through the formula and criteria of how GST funds are distributed to the states would help. Karnataka historically got many advantages so is a developed state among many
@vidhvath_7463
@vidhvath_7463 10 дней назад
China tamma prajegalige en maadidaare adannu heli sir, innu namma desha heg nodta ide adannu heli. Avg gottagutte 😂😂😂
@sumanthpai6100
@sumanthpai6100 11 дней назад
Nice that you mentioned Journey to the West-Wukong , keeping in the lines of latest gaming trend black myth -Wukong 👍
@yogesha915
@yogesha915 10 дней назад
Always china is grate
@shankardodamani562
@shankardodamani562 11 дней назад
ದೂರದ ಬೆಟ್ಟ ನೋಡಲು ಚಂದ
@Shreeshkumar-xl7wd
@Shreeshkumar-xl7wd 10 дней назад
ನೀವು ಈ ಚೀನಾ ಸುದ್ದಿಯನ್ನು ಪ್ರತಿ ತಿಂಗಳಿಗೊಮ್ಮೆ ಹೇಳ್ತ ಇರೀ ನಮಗೆ ಕೆಳಕ್ಕೆ ಖುಷಿಯಾಗುತ್ತೆ. ಬೇರೇನೂ ಬಹುಶಃ ನೀವು ಹೇಳಾಂಗೆ ಇಲ್ಲ
@subburaymond
@subburaymond 11 дней назад
Good morning brother uthrano povrusho. Olyiyo mundhyi😅
@prabhu5360
@prabhu5360 9 дней назад
Wow! Super Analysis 🎉
@suryamaanmanu9534
@suryamaanmanu9534 11 дней назад
Super amar❤❤❤
@bsubrahmanyabhat3451
@bsubrahmanyabhat3451 10 дней назад
🙏👆, Beautiful nature teaches a beautiful lesson to both friendly nations : "PAKISTHAN & CHINA"!!, How beautiful is our nature & their karma!!!???? 🙏🙏
@sunilrgowda6852
@sunilrgowda6852 11 дней назад
Early morning Manassige swalpa nemmadi ayitu e news keli
@santhoshmunnoli-z3w
@santhoshmunnoli-z3w 11 дней назад
China can rebuild only one year in this loss😅
@indian_king18
@indian_king18 11 дней назад
Yes
@madhua3398
@madhua3398 11 дней назад
One day Alle madbodu bidu
@8951050051
@8951050051 8 дней назад
ನಮ್ಮ ದೇಶದ ಚೀನಾ ಚೇಲಾಗಳಿಗೆ ತುಂಬಲಾರದ ನಷ್ಟವಾಗಿದೆ😂😂😂😂
@pooja-rk2do
@pooja-rk2do 10 дней назад
China can come out of anything if possible do true video about arunachal pradesh 😅
@anushreeshimpi9507
@anushreeshimpi9507 10 дней назад
😂😂 explanation and sarcasm 😅
@bhagyamath2116
@bhagyamath2116 11 дней назад
Happy Teachers day Amar Sir
@chandregowda5953
@chandregowda5953 10 дней назад
Very. Gooood
@FireInvaderYT
@FireInvaderYT 10 дней назад
Black myth Wu Kong explain in just 5 second 😂😂😂
@girish6030
@girish6030 9 дней назад
Ivattu nam desha 45% market china occupied madide adhu heloke agolva😅
@naga85007
@naga85007 6 дней назад
Chainadalli olle constitute ide definately they will grow ,but my country 😢
@user-pi7bo1ek8t
@user-pi7bo1ek8t 10 дней назад
Each country has its own enemies. How can the convence each country to open border with their enemy country. It will never happen. Even at first day I told my friends it will not happen
@ravit4130
@ravit4130 8 дней назад
Failure or success next step but before china try something new it good for every country
@sanathbhatsm2648
@sanathbhatsm2648 10 дней назад
4:56 😂
@veeranathas3521
@veeranathas3521 10 дней назад
ಗುಡ್ ನ್ಯೂಸ್ ಶ್ರೀ ಗಣೇಶ ನ ಆಶೀರ್ವಾದ.
@muralidharbarkur
@muralidharbarkur 8 дней назад
'Grande' Gaabhari chennagide
@jyothiambarishdore6018
@jyothiambarishdore6018 10 дней назад
ನನಗೆ ಚೀನಾ ಅಂದ್ರೆ ತುಂಬ ಇಷ್ಟ ❤
@keerthanbt2912
@keerthanbt2912 10 дней назад
Thank you sir
@HemanthKumar-uc2tz
@HemanthKumar-uc2tz 10 дней назад
👍👍👍
@AkashKereppagol-wv8by
@AkashKereppagol-wv8by 10 дней назад
China is always great
@shankarshetty4820
@shankarshetty4820 10 дней назад
Jaya jaya jaya jaya jaya Shree Rama Seetharam
@SarveshMath
@SarveshMath 9 дней назад
Education ge 18% GST Great modhi government
@shanmukhahonnur7176
@shanmukhahonnur7176 10 дней назад
ಲೇ ಅಮರ್ ಪ್ರಸಾದ್ ನಿನ್ನ ಬಗ್ಗೆ ಇದ್ದ ಅಷ್ಟು ಇಷ್ಟು ಗೌರವವನ್ನು ನೀನು ಹಾಳು ಮಾಡಿಕೊಳ್ಳುತ ಇದೀಯ ನಮ್ಮ ಮನೆಯಲ್ಲೇ ಹೆಗ್ಗಣ ಬಿದ್ದು ನಾರ್ತಾ ಇದೆ ಪಕ್ಕದ ಮನೇಲಿ ಇಲಿ ಬಿದ್ದಿದೆ ಅಂತ ಹೇಳಿ ನಿನ್ನ ಟಿಆರ್ಪಿ ಹೆಚ್ಚು ಮಾಡ್ಕೋತಾ ಇದೀಯ ಅದು ಚೀನಾ ಮಾರಾಯಾ ಅವರು ದುಡ್ಡಿನ ಬಗ್ಗೆ ಜಾಸ್ತಿ ತಲೆ ಕೆಡೆಸಿಕೊಳ್ಳಲ್ಲ ಕಳೆದುಕೊಂಡ ಹಣವನ್ನು ಬಡ್ಡಿ ಸಮೇತ ವಾಪಸ್ಸು ಗಳಿಸುತ್ತಾರೆ ಅದನ್ನು ಕೂಡಾ ವಿಡಿಯೋದಲ್ಲಿ ಹೇಳು.... ನಮ್ಮ ವಿಶ್ವಗುರುವಿನ ನೀತಿಯಿಂದಾಗಿ ನಮ್ಮ ನೆರೆಹೊರೆಯ ರಾಷ್ಟ್ರಗಳೆಲ್ಲವೂ ಚೀನಾದ ಮಡಿಲು ಸೇರಿವೆ ಇದರಿಂದ ನಮ್ಮ ಆರ್ಥಿಕತೆಗೆ ಎಷ್ಟೊಂದು ನಷ್ಟ ಆಗಿದೆ ಅಂತ ಹೇಳೋಕೆ ನಿನಗೆ ದೈರ್ಯ ಇದೆಯಾ....? ನೀನು ಹೇಳಲ್ಲ ಅಂತ ಗೊತ್ತು ಬಿಡು ನೀನು ಒಬ್ಬ ಪುಕ್ಕಲ ಹಣದ ಮೇಲೆ ವ್ಯಾಮೋಹ ಹೊಂದಿರೋ ನಿನಗೆ ಇದೆಲ್ಲ ಕಾಣಿಸುವುದಿಲ್ಲ😡😡😡
@paramparagatha-ayurveda
@paramparagatha-ayurveda 7 дней назад
Jai Hind
@mithunshet5922
@mithunshet5922 10 дней назад
India is far worst and you talking about china 😂😂
@user-yp7lt4me6h
@user-yp7lt4me6h 10 дней назад
😂😂
@ಬ್ಯಾಡಗಿಮೆಣಸಿನಕಾಯಿ
ಅದಕ್ಕೆ ಕಾರಣ ಕಾಂಗಿಗಳು
@ಬ್ಯಾಡಗಿಮೆಣಸಿನಕಾಯಿ
ಮತ್ತೆ ಬಿಟ್ಟಿ ಭಾಗ್ಯಗಳು
@Kumarkumar-mi1ni
@Kumarkumar-mi1ni 10 дней назад
Bangalore air port road nodi
@yogesha915
@yogesha915 10 дней назад
Tughlaq is a always greatest LEADER
@Vivek_kundapur
@Vivek_kundapur 10 дней назад
Good 😂keep going 😹😹
@indianindian8793
@indianindian8793 11 дней назад
Nam kade china vastu galige guarantee , waranty enu ella😂😂
@Kumarkumar-mi1ni
@Kumarkumar-mi1ni 10 дней назад
Sir naavu china beat madoke 50years beku
@praveenggouda5890
@praveenggouda5890 11 дней назад
😂😂😂
@manjuuk5675
@manjuuk5675 10 дней назад
Hi
@jayanthijayanthi1655
@jayanthijayanthi1655 9 дней назад
China durbuddhi karana
@lakshmikanth4501
@lakshmikanth4501 10 дней назад
China chela Rahul ದೊಡ್ಡ kallaa
@yallukondikar4484
@yallukondikar4484 10 дней назад
Constipation 😂
@devadas7908
@devadas7908 9 дней назад
5😂
@mohammedhussain2399
@mohammedhussain2399 10 дней назад
Namma deshadalli Habba galige tumbane Hana verthiyavaguttide.. Mattu alcohol kudidu social media nodi Namma deshada nagarikaru haalaguttidare ...
@santhoshm2559
@santhoshm2559 7 дней назад
Amar, Usually you give good information, but this video is absolute horse shit. India can not compete with china 😂 and that is the fact.
Далее
@HolyBaam ультанул в конце 🧨
00:34
Просмотров 162 тыс.