ಚೆಲ್ಲಿದರು ಮಲ್ಲಿಗೆಯ ಹಾಡಿನ ಸ್ವರ ಪ್ರಸ್ತಾರ/ Chellidaru malligeya song swara notation/ Janapada geethe // Creation and uploading by : Mahesh Gandharva, Mysore. ಮಹೇಶ್ ಗಂಧರ್ವ ಮೈಸೂರು //
Notes ಪ್ರಕಾರ ಅಭ್ಯಾಸ ಮಾಡಿ notes ...ನುಡಿಸುವಾಗ ಅಲ್ಪ ಸ್ವಲ್ಪ ವ್ಯತ್ಯಾಸ ಕಂಡು ಬರ್ತಾವೆ...notes ನಲ್ಲಿ ಸರಿಯಾಗಿ ನುಢಿಸಿದಿಯಲ್ಲಾ....ಸಣ್ಣ ಪುಟ್ಟ ವಿಚಾರಗಳನ್ನ ಕಾಮೆಂಟ್ ಮಾಡುವ ಅವಶ್ಯಕತೆ ಇಟ್ಟುಕೊಳ್ಳಬಾರದು...ಶುಭವಾಗಲಿ ಒಂದು ಹಾಡಿಗೆ ರಾಗ ಗುರುತಿಸಿ ಸ್ವರ ಪ್ರಸ್ತಾರ ಮಾಡಲು ತುಂಬಾ ಸಮಯ ಹಿಡಿಯುತ್ತೆ...ಪರಿಶ್ರಮಕ್ಕಾದರೂ ಸ್ವಲ್ಪ ಬೆಲೆ ಇರಲಿ.