Тёмный

ಜಗದೀಶ್ ಪುತ್ತೂರು ಕಂಠದಲ್ಲಿ ಚಂದಿರನಿಲ್ಲದ ಆ ಬಾನಿನಲ್ಲಿ..Chandiranillada aa Baninalli..Jagadish Puttur Song 

Namma Kudla Digital
Подписаться 179 тыс.
Просмотров 3,8 млн
50% 1

ಜಗದೀಶ್ ಪುತ್ತೂರು ಕಂಠದಲ್ಲಿ ಚಂದಿರನಿಲ್ಲದ ಆ ಬಾನಿನಲ್ಲಿ | Jagadish puttur
#jagadishputtur #chandiranilladaabaninalli #kannadasong #mangaluru #puttur
‪@JagadishPuttur‬

Опубликовано:

 

16 июн 2022

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 1,3 тыс.   
@subrahmaniashagrithaya9402
@subrahmaniashagrithaya9402 Год назад
ಅರ್ಥವತ್ತಾದ ಸಾಹಿತ್ಯದ ಕವಿತೆ..ಇಂತಹ ಕವನವನ್ನ ಇಷ್ಟೂ ಮನಮುಟ್ಟುವಂತೆ ಹಾಡಬಹುದೆನ್ನೋದನ್ನ ಸಾಬೀತು ಪಡಿಸಿದ ಅದ್ಭುತ ಗಾಯಕ..ಸೂಪರ್
@mangalagowrammamr2018
@mangalagowrammamr2018 Год назад
😢
@jagadeeshm7963
@jagadeeshm7963 Год назад
ಮನಮುಟ್ಟುವ ಹೃದಯ ಕಲಕುವ ಕಣ್ಣಲಿ ಕಂಬನಿ ತರಿಸುವ ಹಾಡು ಸಾಹಿತ್ಯ ಬರೆದವರಿಗೆ ಈ ಹಾಡನ್ನು ಸುಶ್ರಾವ್ಯವಾಗಿ ಹಾಡಿದ ಶ್ರೀ ಜಗದೀಶ್ ಪುತ್ತೂರು ರವರಿಗೆ ನನ್ನ ಧನ್ಯವಾದಗಳು ನಿತ್ಯವೂ ಒಂದು ಬಾರಿ ಕೇಳುತ್ತೇನೆ
@narayanaswamy7988
@narayanaswamy7988 Год назад
🙏🙏🙏🙏👌👌👌👌👌
@prabhavatis5702
@prabhavatis5702 Год назад
Supper.sir.
@parvatih1805
@parvatih1805 Год назад
8AM has also
@mohanshetty3752
@mohanshetty3752 Год назад
7
@jogi202
@jogi202 Год назад
😂
@yogishyogish8652
@yogishyogish8652 Год назад
👌👌👌ಅದೇನು ಮಾಧುರ್ಯ ನಿಮ್ಮ ಧ್ವನಿಯಲ್ಲಿ sir 🙏🙏🙏🙏ಇಷ್ಟು ಭಾವಪೂರ್ಣವಾಗಿ ಹಾಡುವ ನೀವು ನಿಜ್ವಾಗ್ಲೂ ಗ್ರೇಟ್ ಸರ್ 👍👍👍👍ಏನು ಹೇಳಲೂ ನನ್ನಲ್ಲಿ ಪದಗಳ ದಾರಿದ್ರ್ಯ ಇದೆ 🙏🙏🙏ಪದಗಳ ಮಿತಿಯನ್ನೂ ಮೀರಿ ನಿಮ್ಮ ಹಾಡು ಹಾಗೂ ನಿಮ್ಮ ಇಂಪಾದ ದ್ವನಿ ಮುಂದೆ ಹೋಗಿದೆ 👍👍ನಮ್ಮ ತುಳುನಾಡಿನ ಹೆಮ್ಮೆಯ ಕುವರ ನೀವು 🙏ಇಷ್ಟು ಮಾತ್ರ ಹೇಳಬಲ್ಲೆ 🙏ನಿಮ್ಮ ಹಾಡುಗಾರಿಕೆ ನಿರಂತರ ಮುಂದುವರಿಯಲಿ 🙏🙏🙏👏👏👏
@krishnamurthy3398
@krishnamurthy3398 Год назад
L
@chandrikadummappa7551
@chandrikadummappa7551 2 года назад
ಎಷ್ಟು ಬಾರಿ ಕೇಳಿದರೂ ಮತ್ತೊಮ್ಮೆ ಮತ್ತೊಮ್ಮೆ ಕೇಳಬೇಕು ಅನಿಸುತ್ತೆ ಸರ್ ತುಂಬಾ ಅರ್ಥಪೂರ್ಣವಾದ ಗೀತೆಗೆ ಅದುಬ್ಬುತವಾಗಿ ಹಾಡಿದ್ಧೀರಾ ಸರ್ ನಿಮ್ಮ ಗಾಯನ ಎಂದೆಂದಿಗೂ ಕೊನೆಯಾಗದಿರಲಿ ನಿರಂತರ ವಾಗಿ ಸಾಗಲಿ ಸರ್ ಶುಭ ಹಾರೈಸುವೆ ಸರ್. 👌👌👌👌👏👏👏👏🙏🙏
@nazeers5221
@nazeers5221 2 года назад
Very good singing and legendary singer 🌹
@chandrikadummappa7551
@chandrikadummappa7551 2 года назад
Yes
@veenam1480
@veenam1480 2 года назад
🌹🌹❤❤👋👋🙏🙏💗💗
@maregowdamaregowda8992
@maregowdamaregowda8992 5 месяцев назад
❤❤❤
@gavisiddaiahgavi8199
@gavisiddaiahgavi8199 Год назад
ಅಧ್ಬುತ ಕಂಠಸಿರಿ ಅನಾಥ ಪ್ರಜ್ಞೆ ಕಾಡುತ್ತೆ ಮರುಕ್ಷಣ ಬದುಕುವ ಛಲ ಮೂಡಿಸುತ್ತೆ ಮತ್ತೊಮ್ಮೆ ಮಗದೊಮ್ಮೆ ಕೇಳಬೇಕೆನಿಸುವ ಸಂಗೀತ ಸಾಹಿತ್ಯ ಗಾಯನದ ಅಪೂರ್ವ ಸಂಗಮ ಧನ್ಯವಾದಗಳು ಸರ್ವರಿಗೂ
@maruthic4757
@maruthic4757 Год назад
Pat
@surekhanaik4540
@surekhanaik4540 Год назад
ಮನಸ್ಸಿಗೆ ಮುದ ಕೊಡುವ ಅದ್ಭುತವಾದ ಗಾಯನ, ಸಾಹಿತ್ಯ ಕನ್ನಡದಲ್ಲಿ ಎಂಥೆಂಥ ಗಾಯಕರಿದ್ದಾರೆ super sir ಕನ್ನಡಿಗರು ನಾವೆಂಥ ಪುಣ್ಯವಂತರು ಆಹಾ,--------!
@tolurumachagondanahalli3980
Super ಹಾಡು
@mangalagowrammamr2018
@mangalagowrammamr2018 Год назад
100-sellute
@anmolpatil4280
@anmolpatil4280 18 дней назад
ಒಳಗಣ್ಣ ತೆರೆಸುವ ಅರ್ಥಪೂರ್ಣ ಕವನ . ಅತ್ಯದ್ಭುತ ಹಾಡುಗಾರ. Talented musicians 💐
@pramodagc851
@pramodagc851 2 года назад
ವಾವ್ ಅದ್ಭುತ ತುಂಬಾ ತುಂಬಾ ಇಷ್ಟವಾದ ಹಾಡು. ನಿಮ್ಮ ಕಂಠದಲ್ಲಿ ಕೇಳುವುದು ಬಹಳ ಸುಂದರ ತುಂಬಾ ಚೆನ್ನಾಗಿ ಹಾಡುತ್ತೀರ. 👌👌💕👏👏🤝
@adbulhameed7120
@adbulhameed7120 Год назад
ಏಷ್ಟು ಸಲ ಕೇಳಿದರೂ ಮತ್ತೆ ಮತ್ತೆ ಕೇಳಬೇಕೆನಿಸುವ ಅದ್ಬುತ ಹಾಡುಗಾರ ನಮ್ಮ ಜಗಣ್ಣ.
@kotreshkotresh4574
@kotreshkotresh4574 Год назад
ಅದಕ್ಕೆ ಹೇಳೊದು ಕನ್ನಡದ ಸಾಹಿ ತ್ಯನೆ ಅಂತದ್ದು.ಅದಕ್ಕೆ ತಕ್ಕಂತೆ ಹಾಡಿದ ಹಾಡುಗಾರ ರಿಗೆ ನನ್ನ ಹೃದಯಪೂರ್ವಕ ವಂದನೆಗಳು.
@poojamudholkar
@poojamudholkar Год назад
Very nice 💖
@s.l.bajantri2302
@s.l.bajantri2302 Год назад
@@poojamudholkar l pppp ol pppl
@pramilapramila5581
@pramilapramila5581 Год назад
Entha sahityhana kelode ondu bhagya kannadathi yagi huttiddikke thumba Hemme padthini 🙏🙏
@mangalakariyappa5564
@mangalakariyappa5564 Год назад
ಅದ್ಭುತ ಕಂಠ ಸಿರಿ ಮನಮುಟ್ಟುವ ಸಾಹಿತ್ಯ ಇಂಪಾದ ಸಂಗೀತ ಕೇಳುಗರ ಮನ ಸಂತೋಷಪಡಿಸಿದ ನಿಮಗೆ ಕೋಟಿ ವಂದನೆಗಳು
@anandambiger4440
@anandambiger4440 Год назад
😮😮😮😮😮
@marutilondi9571
@marutilondi9571 Год назад
All.song.well
@shashipatilreddy8351
@shashipatilreddy8351 9 месяцев назад
🙏🙏🙏🙏🙏
@harinathaharinatha7631
@harinathaharinatha7631 Год назад
ಎಂಥಾ ಅತ್ಯದ್ಭುತ ಕಂಠ ಸರ್ ನಿಮ್ಮದು,ಅಬ್ಬಬ್ಬಾ ಮನಸೋತು ಮರೆಯಾಗಿ ಹೋಯಿತು.
@dineshdinu7916
@dineshdinu7916 Год назад
a
@shakunthalak5120
@shakunthalak5120 2 года назад
ನನ್ನ ಪ್ರೀತಿಯ ಇಷ್ಟದ ಹಾಡು ಅದ್ಭುತ ಗಾಯನ ಜಗದೀಶ್ ಅಣ್ಣಾ
@geregiri2203
@geregiri2203 2 года назад
Super 👌👍👍👌
@sujatagouranavar3642
@sujatagouranavar3642 2 года назад
@@geregiri2203 i8..
@shreypoojari8985
@shreypoojari8985 2 года назад
🙏🙏👌👌👌
@rameshramesh1084
@rameshramesh1084 2 года назад
Ilu
@premaparampalli5082
@premaparampalli5082 2 года назад
@@geregiri2203 jjjj
@chandrikadummappa7551
@chandrikadummappa7551 2 года назад
ತುಂಬಾ ಸೊಗಸಾಗಿ ಮೂಡಿ ಬಂದಿದೆ ಸರ್ ಹೀಗೆ ಸದಾ ಗಾಯನ ನಿರಂತರ ವಾಗಿರಲಿ ಸರ್ ಆಹಾ ಆಹಾ ಅದುಬ್ಬುತವಾದ ಗೀತೆ ಎಂದೆಂದಿಗೂ ಮರೆಯಲಾಗದ ಹಾಡು ಎಷ್ಟು ಸೊಗಸಾಗಿ ಅದುಬ್ಬುತವಾಗಿ ಹಾಡಿದ್ಧೀರಾ ಸರ್ ಮತ್ತೊಮ್ಮೆ ಮತ್ತೊಮ್ಮೆ ಕೇಳಬೇಕು ಅನಿಸುತ್ತೆ ಸರ್ ಶುಭವಾಗಲಿ ಸರ್
@manjunathmg2159
@manjunathmg2159 2 года назад
Zw
@ibrahimbapu4351
@ibrahimbapu4351 2 года назад
👍👍❤️❤️
@abhishekah9629
@abhishekah9629 2 года назад
S sir
@hemavathisiddusiddu8022
@hemavathisiddusiddu8022 2 года назад
Super sir
@bhagyalr2435
@bhagyalr2435 Год назад
Super voices sir very nice song
@thippeshhrocky8901
@thippeshhrocky8901 Год назад
ತುಂಬಾ ಸುಮಧುರವಾದ ಗೀತೆ, ಅಷ್ಟೇ ಸುಂದರವಾಗಿ ಆಡಿದೀರಾ 👌👌👌
@shwetadweepaventures2
@shwetadweepaventures2 11 месяцев назад
Hadidira adidira alla
@manjunathhalnad7140
@manjunathhalnad7140 17 дней назад
ಕರಾವಳಿಯ ಕೋಗಿಲೆ ಜಗದೀಶ್ ಪುತ್ತುರು ಸರ್ ಅವರ ಕಂಠ ಸಿರಿಯಲ್ಲಿ ತುಂಬಾ ಅದ್ಬುತವಾಗಿ ಮೂಡಿ ಬಂದ ಗೀತೆ 🎤👌👌👌🙏ಸೂಪರ್ ಸರ್
@mohiniamin2938
@mohiniamin2938 2 года назад
ಎಂಚಿನ ಒಂಜಿ ಅರ್ಥಪೂರ್ಣವಾಯಯಿಂಚಿತ್ತಿನ ಸಾಹಿತ್ಯ ಬಾರೀ ಸೋಕುತ್ತಿನ ಪದ 👌👌 mind-blowing 💐💐
@kumarbv14
@kumarbv14 Год назад
ತಮ್ಮ ಮೊಬೈಲ್ ನಂಬರ್ ತಿಳಿಸಿರಿ.
@kalaswamyh8145
@kalaswamyh8145 2 года назад
ಪದೇ ಪದೇ ಕೇಳಬೇಕೆನ್ನುವ ಧ್ವನಿ ಸರ್ ನಿಮ್ದು ♥️🙏
@dheerajthulasivana2273
@dheerajthulasivana2273 Год назад
ನಿಜ ಸರ್
@shivannagowda1395
@shivannagowda1395 Год назад
Super.... Songs...
@Arunkumar.Ankalagi
@Arunkumar.Ankalagi 2 года назад
ಜಗದೀಶ್ ಪುತ್ತೂರು ಆಹಾ ನಿಮ್ಮ ಧ್ವನಿ ಕೇಳೋಕೆ ಬಹಳ ಇಂಪಾಗಿದೆ
@basavabuddinni2831
@basavabuddinni2831 Год назад
Very good voice 👍
@nagarajr7189
@nagarajr7189 Год назад
ವಾಹ್ವ್! ಅದ್ಭುತ ಶಾರೀರ , ಸರ್
@jagadeeshm7963
@jagadeeshm7963 Год назад
ತುಂಬಾ ಚೆನ್ನಾಗಿ ಹಾಡಿದ್ದಾರೆ. ಹೃದಯ ತುಂಬಿ ಕಣ್ಣಿನಲ್ಲಿ ನೀರು ಬರುತ್ತದೆ ಆ ದೇವರು ನಿಮಗೆ ಆರೋಗ್ಯ ಐಶ್ವರ್ಯ ಕರುಣಿಸಲಿ
@jagadeeshm7963
@jagadeeshm7963 Год назад
ಆಗಾಗ್ಗೆ ಕೇಳಲೇಬೇಕು ಆಗಲೇ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಈ ಅದ್ಭುತ ಗೀತೆಯಲ್ಲಿ
@ramannamundargi4238
@ramannamundargi4238 8 месяцев назад
😭😭😭😭😭😭🙏🙏🙏
@user-jt5by1zk5i
@user-jt5by1zk5i 2 года назад
ನನ್ನ ಪ್ರೀತಿಯ ಇಷ್ಟದ ಹಾಡು ಅದ್ಭುತ ಗಾಯನ ಜಗದೀಶ್ ಅಣ್ಣ.. 👍👌👌👌👌👌👌
@narayanbhat1477
@narayanbhat1477 2 года назад
ಅದ್ಭುತ ಗಾಯನ ಸರ್.....
@gayathrims8475
@gayathrims8475 2 года назад
Super song.thank.very.mu.
@bhuvansurabhi4659
@bhuvansurabhi4659 2 года назад
Add
@annieannu7102
@annieannu7102 Год назад
😭😂😂😔
@gaffarkhan6489
@gaffarkhan6489 3 месяца назад
E jaadu hinde film nally ede.. Super song... Police mathu bikshukana madye edu song shoot madidare.. Super sahitya nimma dwani.. Kanmuchi kelbeku. Kanniru barutade..
@savitrihegde2438
@savitrihegde2438 Год назад
ಸೂಪರ್ ಸೂಪರ್ ತುಂಬಾ ಚೆನ್ನಾಗಿದೆ ಹಾಡು, ನಿಮ್ಮ ಕಂಠ. 👌👌👌👏👏👏🌹🌹🌹👍🏻👍🏻
@jaihindurashtra5441
@jaihindurashtra5441 Год назад
ಎದೆ ತುಂಬಿ ಹಾಡುವೆನು ಈ ಹಾಡಿಗೆ ಧ್ವನಿಯೂ ಉತ್ತಮ ಇದೆ ಸದವಲ್ಪ ಬಿಟ್ಸ ಇದ್ದಿದ್ದರೆ ಚೆನ್ನಾಗಿರುತಿತ್ತು ಅಂತ ನನ್ನ ಭಾವನೆ ನಾನೂ ಒಬ್ಬ ಹಾಡುಗಾರನಾಗಿ ಕಲಾವಿದನಾಗಿ ಸಂಗೀತ ಪ್ರೇಮಿಯಾಗಿ ಈ ಮನದಾಳದ ಮಾತನ್ನ ನಿಮ್ಮಲ್ಲಿ ಹಂಚಿಕೊಳ್ಳೊಕೆ ಇಚ್ಚೆ ಪಟ್ಟಿದ್ದೆನೆ 🚩🙏🇮🇳🚩🙏🇮🇳🚩🇮🇳🇮🇳🚩🚩
@jagadeeshjavali7136
@jagadeeshjavali7136 11 месяцев назад
🎉
@munivenkataswamyt1879
@munivenkataswamyt1879 Год назад
ತುಂಬಾ ಚೆನ್ನಾಗಿ ಹಾಡಿದ್ದಾರೆ, ಗಾಯಕರಿಗೆ ಮತ್ತು ವಾದ್ಯ ಗೋಷ್ಠಿ ರವರಿಗೆ ಅಭಿನಂದನೆಗಳು 🙏
@shivakumargowda2532
@shivakumargowda2532 Год назад
Super singer
@user-rn6uc8fq6o
@user-rn6uc8fq6o 5 месяцев назад
🌹🌹🙏🙏🙏🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳
@ShailammaMS-dr9et
@ShailammaMS-dr9et 2 месяца назад
p
@jagadeeshwaragoudapatil8482
ಅದ್ಭುತ ಗಾಯಕರು 👌👍🏻💐🙏🏻
@shylajasbhat2247
@shylajasbhat2247 2 года назад
ಮನ ಮುಟ್ಟುವಂತ ಹಾಡು. ಧನ್ಯವಾದಗಳು
@lokeshnaik6191
@lokeshnaik6191 2 года назад
What a voice 👍👍👍
@sujathakumari2017
@sujathakumari2017 2 месяца назад
ಮತ್ತೆ ಮತ್ತೆ ಕೇಳಬೇಕೆನಿಸುವ ಹಾಡು.. ಅದ್ಭುತ ಸ್ವರ
@chandrikadummappa7551
@chandrikadummappa7551 Год назад
ನಿಮ್ಮ ಗಾಯನ ಸದಾ ಕೇಳುತ್ತಾ ಇರುದೀನಿ ಸರ್ ನಿಮ್ಮ ಗಾಯನ ಕ್ಕೇ ಬೆಲೆ ಕಟ್ಟಲಾಗದು ಸರ್ ಹೀಗೆ ಸದಾ ನಿಮ್ಮ ಗಾಯನ ನಿರಂತರವಾಗಿ ಸಾಗಲಿ ಸಂಗೀತ ಕ್ಷೇತ್ರದಲ್ಲಿ ಹಲವಾರು ಪ್ರಶಸ್ತಿ ಪುರಸ್ಕಾರ ಲಭಿಸಲಿ ಅಂತ ಮತ್ತೊಮ್ಮೆ ಶುಭಹಾರೈಸುವೆ ಸರ್ .ಅದ್ಯುಬ್ಬುತವಾದ ಗೀತೆ ಗೆ ಅದುಬ್ಬುತವಾಗಿ ಸೊಗಸಾಗಿ ಸುಮಧುರ ವಾಗಿ ಹಾಡಿದೀರಾ ಸರ್ 👌👌👏👌💯💯🥇🥇🙏🙏
@nandinirrai9067
@nandinirrai9067 Год назад
ತಮ್ಮ ಕಂಠ ಸಿರಿಯಿಂದ ಇನ್ನಷ್ಟು ಹಾಡುಗಳು ಜನಮನಗೆಲ್ಲಲಿ
@veeracharibv6648
@veeracharibv6648 9 месяцев назад
ಅದ್ಭುತವಾದ ಕಂಠ ಈ ಹಾಡು ಬಹಳ ಸೊಗಸಾಗಿ ಬಂದಿದೆ ನಿಮ್ಮ ಕಂಠದಲ್ಲಿ ಎಷ್ಟು ಸಾರಿಯಾದರೂ ಕೇಳಬೇಕು ಅನಿಸುತ್ತೆ ಧನ್ಯವಾದಗಳು ಸ್ವಾಮಿ ತುರ್ಚಗಟ್ಟ
@jagadeeshk887
@jagadeeshk887 Год назад
100 ಸರ್ ಕೇಳಿದ್ದೇನೆ.ಇನ್ನೂ ಕೇಳುವ ಆಸೆ !ಏನ್ ಸಾಹಿತ್ಯ ಅದ್ಬುತ ಜಗದೀಶ್ ರವರು ಕಂಡು ಅದ್ಬುತ 🙏❤️👍
@chetanpniagara7659
@chetanpniagara7659 Год назад
Ilikethisesong
@anusuyaramacha5482
@anusuyaramacha5482 Год назад
Excellent .🎉🎉🎉🎉🎉😢
@swarnaks4579
@swarnaks4579 2 года назад
ಒರಿಜಿನಲ್ ಸಿಂಗರ್ ಗಿಂತ ತುಂಬಾ ಚೆನ್ನಾಗಿ ಹಾಡಿದ್ದೀರಿ ಸಾರ್, ಒಳ್ಳೆಯದಾಗಲಿ.
@vidyakishor5192
@vidyakishor5192 Год назад
Exactly correct
@parameswarat3031
@parameswarat3031 Год назад
ಸ್ವಾಮಿ ನಿನಗೆ ಕೋಟಿ 🙏🙏🙏, ಏನ್ ಪಲ್ಲವಿ ಸ್ವಾಮಿ, ತುಂಬಾ ಸಂತೋಷ ಆಗುತ್ತೆ ಸ್ವಾಮಿ 👏👏👏. ನಾನು 100 to 200 % Like ಕೊಡುತ್ತೇನೆ, ಥ್ಯಾಂಕ್ಸ್ ಯು.
@vijayalakshmireddappam
@vijayalakshmireddappam Год назад
😊😊 ಹುರೆ
@rajashekhargonaik2052
@rajashekhargonaik2052 Год назад
ಭಾವಪೂರ್ಣ ಹಾಡು ಹಾಡಿದ ಜಗದೀಶ್ ಪುತ್ತೂರು ಹಾಗೂ ಅದ್ಭುತ ಸಂಗೀತ ನೀಡಿದ ಕಲಾವಿದ ತಂಡಕ್ಕೆ ಹಾರ್ಧಿಕ ಅಭಿನಂದನೆಗಳು 💐 💐 💐 👌🌈🌈
@shanmukhapparagi1371
@shanmukhapparagi1371 Год назад
​@@vijayalakshmireddappam⛱️⛱️⛱️
@shanmukhapparagi1371
@shanmukhapparagi1371 Год назад
😊😊😊😊kk😊kk😊jojp
@rangaswamytn6979
@rangaswamytn6979 Год назад
Super song
@yashodhasoman9898
@yashodhasoman9898 Год назад
Beautiful Super Song 👏👏👏👏💐 Sir Neevu Thumbaa Great 👍🌹 Nimage Aa Dhevaru Kottiruva Gnaanakke Aa Shabdhakke Paramaathmanige Vandhane Sallisutene 🙏 Sir Ee Aadu Ondhu Saari Kelidhare Nimmannu Aa Aadannu Mareyale Saadyavalla 😊 God bless you 🙏💐💐
@anusuyanr5381
@anusuyanr5381 2 года назад
ನನಗಿಷ್ಟ ವಾದ ಹಾಡು ತುಂಬಾ ಚೆನ್ನಾಗಿದೆ 👌👌😢😢
@reshmapoojary705
@reshmapoojary705 2 года назад
Nan favorite song, keli thumba kushi aythu, nim voice super,god bless you brother
@harshishridhar8248
@harshishridhar8248 2 года назад
Superb singing👌
@badsha5951
@badsha5951 2 года назад
👌👌👌👌👌❤
@mamtashetty590
@mamtashetty590 2 года назад
So 5 wo mbbgd
@shankarmurthybh3120
@shankarmurthybh3120 Год назад
ನಿಮ್ಮ ದ್ವನಿಯು ಯೇಸುದಾಸ್ ರವರ ದ್ವನಿಯನ್ನು ನೆನಪಿಸುತ್ತದೆ. thanQ sir
@gopalganiga2174
@gopalganiga2174 2 года назад
👌👌👌ಸೂಪರ್ ಸರ್ 🌹🌹
@jayanthisapaliga2749
@jayanthisapaliga2749 2 года назад
Super sir
@spgadyala5025
@spgadyala5025 Год назад
ಸೂಪರ್ ಜಗದೀಶ್ ಸರ್ 💫👏👏👏
@mangalaacharya1572
@mangalaacharya1572 2 года назад
ABBA yen voice sir nimdu 👌👌👌👌👌👌👌👌👌👌👌👌👌
@amarappahbhangi483
@amarappahbhangi483 2 года назад
ಸೂಪರ್ ಪ್ರತಿಭೆ ಅಬ್ದುತವಾದ ಗಾಯನ ಫೆಂಟಾಸ್ಟಿಕ್ ಯುವರ್ ಸಾಂಗ್ ಸರ್ 🎤🎤🎤🎤
@sathyanarayanas4469
@sathyanarayanas4469 Год назад
ಈ ಹಾಡು ಕೇಳು ತಾ ಇದ್ದ ರೆ ಬಹಳ ದುಃಖ ವಾಗುತ್ತದೆ.
@rameshramesh-sd8di
@rameshramesh-sd8di Год назад
ತುಂಬಾ ಚೆನ್ನಾಗಿದೆ ಸಾಂಗ್ ಮನಸೇಗೇ ತುಂಬಾ ಸಂತೋಷ ಐಯ್ಯಾತು
@praveenprave7742
@praveenprave7742 2 года назад
ತುಂಬಾ ಅದ್ಬುತ ವಾದ ಹಾಡು ಮತ್ತೆ ಸಂಗೀತ ಸಾಹಿತ್ಯ.
@gpadmavathigpadmavathi1631
@gpadmavathigpadmavathi1631 2 года назад
Voice ತುಂಬಾ ಚೆನ್ನಾಗಿದೆ ಧನ್ಯ ವಾದಗಳು
@sanjeevaayahn5590
@sanjeevaayahn5590 2 года назад
ಅದ್ಭುತವಾದ ಹಾಡು ಕೇಳಲು ಮನಸ್ಸಿಗೆ ತುಂಬಾ ಇಷ್ಟ ಆಯ್ತು
@nagu_records
@nagu_records Год назад
Wow nice nice nice nice nice singing 👍 mind blowing 👌 nice singing 👍.. excellent singing 💞❤️... perfect singing 👌🌹 fabulous singing 🔥 lovely singing 💞.... sweet voice... amazing voice ❤️👌🌹🌠🌠🌠🌠🌠
@sharadaalur3597
@sharadaalur3597 2 года назад
ಅದ್ಭುತ ಹಾಡು ಅದ್ಭುತ ಗಾಯನ
@anandsagarkadagad2931
@anandsagarkadagad2931 Год назад
ಚಂದಿರನಿಲ್ಲದ ಆ ಬಾನಿನಲ್ಲಿ ಬೆಳದಿಂಗಳ ಹುಡುಕುವ ಒಬ್ಬ ಕುರುಡನು ನಾನಿಲ್ಲಿ ಚಂದಿರನಿಲ್ಲದ ಆ ಬಾನಿನಲ್ಲಿ ಬೆಳದಿಂಗಳ ಹುಡುಕುವ ಒಬ್ಬ ಕುರುಡನು ನಾನಿಲ್ಲಿ ಕಂಡಿದ್ದು ...ಸುಳ್ಳು ಕಾಣದ್ದು...ಸುಳ್ಳು ನಿಜ ಹೇಳಲು ಬಾಯಿಲ್ಲ ನನಗಿಲ್ಲಿ ದಿಕ್ಕಿಲ್ಲ ದೆಸೆಯಿಲ್ಲ ಅಳುವ ಕಣ್ಣಿಗೆ ರೆಪ್ಪೆಗಳಿಲ್ಲ ಚಂದಿರನಿಲ್ಲದ ಆ ಬಾನಿನಲ್ಲಿ ಬೆಳದಿಂಗಳ ಹುಡುಕುವ ಒಬ್ಬ ಕುರುಡನು ನಾನಿಲ್ಲಿ ♫♫♫♫♫♫♫♫♫♫♫♫♫♫ ರಾತ್ರಿಗಳೆಲ್ಲ ಸುಖದ ಕನಸುಗಳಾಗಿ ಮತ್ತೆ ಹಗಲುಗಳೆಲ್ಲ ದುಃಖದ ನೆನಪುಗಳಾಗಿ ಪಾಪದ ಎತ್ತಿನ ಬಂಡಿಯ ತಕ್ಕಡಿಯಾಗಿ ಈ ಕಾಲವೆಂಬ ಕೈಯಲ್ಲಿ ತಕ್ಕಡಿಯಾಗಿ ಬಾಳೋದೆ...... ಇಲ್ಲಿ ದಿನದಿನಕ್ಕೂ ಕತೆಗಳಾಗಿ ಕಾಣುತ್ತಮ್ಮ ಮನುಷ್ಯನ ನಾಶಗಳೇ ವ್ಯತೆಗಳಾಗಿ ಉಳಿಯುತ್ತಮ್ಮ ವಿಧಿಯಾಟ ಹುಡುಗಾಟ ಹೆತ್ತವರೆದೆಯಲಿ ಬೆಂಕಿಯ ಊಟ ಚಂದಿರನಿಲ್ಲದ ಆ ಬಾನಿನಲ್ಲಿ ಬೆಳದಿಂಗಳ ಹುಡುಕುವ ಒಬ್ಬ ಕುರುಡನು ನಾನಲ್ಲಿ. ♫♫♫♫♫♫♫♫♫♫♫♫♫♫ ಅರ್ಥವಿಲ್ಲದಿರುವ ಲೋಕ ನಮ್ಮದು ಇಲ್ಲಿ ಸ್ವಾರ್ಥ ಒಂದೇ ಬಡವನ ಆಳುವಂತದು ಎಲ್ಲ ಇಲ್ಲಿ ಒಳ್ಳೆಯದು ಎಲ್ಲಾ ಕೆಟ್ಟದು ಬಂದ ಹಾಗೆ ಪಡೆಯೋದೆ ಆ ದೇವರು ಕೊಟ್ಟಿದು ನಂಬಿಕೆಯೇ............ ಇಂತ ಮೂರು ಬಿಟ್ಟವರ ಕಾಯೋ ಊರುಗೋಲು ಆದರೆ ಮೂರು ಬಿಟ್ಟವರ ಮುಂದೆ ಬುಡಮೇಲು ಅದು ಯಾರೋ ಬರೆದೋರು ಗಾಯದ ಮೇಲೆ ಬರೆ ಎಳೆದೋರು ಚಂದಿರನಿಲ್ಲದ ಆ ಬಾನಿನಲ್ಲಿ ಬೆಳದಿಂಗಳ ಹುಡುಕುವ ಒಬ್ಬ ಕುರುಡನು ನಾನಿಲ್ಲಿ ಕಂಡಿದ್ದು ...ಸುಳ್ಳು ಕಾಣದ್ದು...ಸುಳ್ಳು ನಿಜ ಹೇಳಲು ಬಾಯಿಲ್ಲ ನನಗಿಲ್ಲಿ ದಿಕ್ಕಿಲ್ಲ ದೆಸೆಯಿಲ್ಲ ಅಳುವ ಕಣ್ಣಿಗೆ ರೆಪ್ಪೆಗಳಿಲ್ಲ ಚಂದಿರನಿಲ್ಲದ ಆ ಬಾನಿನಲ್ಲಿ ಬೆಳದಿಂಗಳ ಹುಡುಕುವ ಒಬ್ಬ ಕುರುಡನು ನಾನಿಲ್ಲಿ
@manjugn
@manjugn Год назад
😍
@mangalash6511
@mangalash6511 8 месяцев назад
0:25 0:34 0:35 0:36 0:37 no
@mangalash6511
@mangalash6511 8 месяцев назад
0:25 0:34 0:35 0:36 0:37 no
@premalatha916
@premalatha916 Год назад
Yes this song was awesome and super 👌 mind blowing
@rajeshshetty4699
@rajeshshetty4699 8 месяцев назад
ಜಗದೀಶ್ ಪುತ್ತೂರುರವರ ಹಾಡುಗಳಲ್ಲಿ ನನಗೆ ತುಂಬಾ ಇಷ್ಟವಾದ ಹಾಡು 👌👌👌👌
@mookambikaconstruction4384
@mookambikaconstruction4384 2 года назад
Junior yesudas voice,
@lakshmiavanthkar4334
@lakshmiavanthkar4334 2 года назад
Supar singing god bless u sir
@user-hw4jh5wx7y
@user-hw4jh5wx7y 10 месяцев назад
ತುಂಬಾ ಚೆನ್ನಾಗಿ ಮೂಡಿಬಂದಿದೆ ಧನ್ಯವಾದಗಳು
@guruhbammanal7496
@guruhbammanal7496 2 года назад
Junior Jesudas Sir congratulations 🙏🙏🙏 Super voice 🙏
@rameshbantwala7386
@rameshbantwala7386 2 года назад
ಮತ್ತೆ ಮತ್ತೆ ಕೆಳಬೇಕೇನಿಸುವ ಹಾಡು
@chandrakulalchandra6064
@chandrakulalchandra6064 Год назад
❤🙏
@ashrafapollo816
@ashrafapollo816 Год назад
Wow ತುಂಬಾ ಚಂದವಾದ ಹಾಡು
@nandeeshtalagunda7925
@nandeeshtalagunda7925 2 года назад
ಅತ್ಯಂತ ಒಳ್ಳೆಯ ಗಾಯನ ಹಾಗೂ ಅತ್ಯಂತ ಒಳ್ಳೆಯ ಹಾಗೂ ಮನುಷ್ಯತ್ವದ ಗುಣಗಳನ್ನು ಸಾದರಪಡಿಸುವ ನೋವಿನ ಹಾಡು.ಬಹಳ ಇಷ್ಟವಾದ ಹಾಡು
@byregowda1988
@byregowda1988 Год назад
🙏🙏🙏🙏🙏🙏🙏🙏🙏
@ushan1852
@ushan1852 2 года назад
🙏 ತುಳು ನಾಡಿನ ಮಾಣಿಕ್ಯ ❤️ ಸೊಗಸಾದ ಹಾಡು ಸುಂದರವಾದ ದ್ವನಿ 👌👌 ಶ್ರೀ ದೇವರ ಆಶೀರ್ವಾದ ಸದಾ ನಿಮ್ಮ ಮೇಲೆ ಇರಲಿ 🙏🙏
@sidramappasantaji5364
@sidramappasantaji5364 2 года назад
Supar song sir
@annuambaannu8175
@annuambaannu8175 Год назад
sundaravada ಧ್ವನಿ ಸರ್
@vahinprasad2027
@vahinprasad2027 2 года назад
ಶುಷ್ರಾವ್ಯ ವಾದ ಹಾಡು.ಹಾಡಿದವರಿಗೆ ಧನ್ಯವಾದಗಳು.
@bhagyab4104
@bhagyab4104 2 года назад
ತುಂಬಾ ಚೆನ್ನಾಗಿದೆ ಹಾಡು ನೀವು ತುಂಬಾ ಚೆನ್ನಾಗಿ ಆಡಿದ್ದೀರಿ ನಿಮಗೆ ನನ್ನ ತುಂಬು ಹೃದಯದ ಧನ್ಯವಾದಗಳು
@sathyamurthy4994
@sathyamurthy4994 2 года назад
Super voice swara saamraata yesudaas tarane ide 🙏💐👌
@ramappamankani5826
@ramappamankani5826 Год назад
ವಾವ್ !!! ಸೂಪರ್ ಗುರುಗಳೇ ನಿಮ್ಮ ಸುಮಧುರವಾದ ಧ್ವನಿ ಮತ್ತು ಅದ್ಭುತವಾದ ವಾದ್ಯ ವೃಂದಕ್ಕೆ ಮತ್ತು ಅರ್ಥ ಗರ್ಭಿತವಾದ ಸಾಹಿತ್ಯ ರಚಿಸಿದವರಿಗೆ ನನ್ನ ಅನಂತ ಕೋಟಿ ಕೋಟಿ ನಮನಗಳು ಸರ್.🙏🙏
@itz_dhruv9088
@itz_dhruv9088 Год назад
Wow👍🙏
@k.saisharankumar2350
@k.saisharankumar2350 Год назад
wow amazing voice sir
@223344830
@223344830 2 года назад
ತುಂಬಾ ಸೊಗಸಾದ ಗೀತೆ ಸರ್.ಧನ್ಯವಾದಗಳು
@SureshSuresh-cv8ow
@SureshSuresh-cv8ow Год назад
🙏
@manojmanu3405
@manojmanu3405 Год назад
ಸೂಪರ್ ಅರ್ಥಗರ್ಭಿತ ಹಾಡು 💐💐💐💐
@geethaan3687
@geethaan3687 2 года назад
ಸಾಲದು ಪದಗಳು.ವರ್ಣಿಸಲು ನಿಮಗೆ ದೇವರು ಒಳ್ಳೇದು.ಮಾಡಲಿ ದಿನಾ.ಈ ಹಾಡು ಕೇಳುತ್ತೇನೆ
@sangameshmasabinal
@sangameshmasabinal 9 месяцев назад
Jagadish puttur sir very good and excellent vice 👌🙏god blesh to you
@radhanair1456
@radhanair1456 2 года назад
Pentastic beautiful song jagadish nimma hadu nnamma mana tattide 👌👌👌❤❤❤sundara geethe Ramu chitrada darshan abinayada hi hadu karulu hididante agide darshan abinaya saha super sir❤❤👌
@pradeelkumary7068
@pradeelkumary7068 Год назад
ಯಾರಿಗೆ ಕಮ್ಮಿ ಇದಾರೆ ರೀ ಇವರು ಕೂಡ 👌❤️
@maarundathi3501
@maarundathi3501 Год назад
This is the first time i am listening this song fentastic .e hadu nammanna yaudo lokakke karedukondu hoguttade. Hage nimma casio and keyboard players kudu tuma chennagi nudisiddare. Avarigu nanna dhanyavadagalu.♥️
@chandrashekaragn2944
@chandrashekaragn2944 Год назад
Fantastic voice sir
@vithalacharya1233
@vithalacharya1233 Год назад
ತುಂಬಾ ಮಾಧುರ್ಯ ಧ್ವನಿ ನಿಮ್ಮದು ಸಾರ್, ಹಾಡಿನ ಅರ್ಥ ಆಗುವ ಭಾವನೆ ಯಿಂದ ಹಾಡಿದ್ದೀರಿ ಸಾರ್ 🙏🙏
@srinathm.r.4628
@srinathm.r.4628 2 года назад
Super voice sir. You are going to be our Yesudas, divine voice.
@bhanubhanu-hs4bk
@bhanubhanu-hs4bk Год назад
Super song... Voice👌👌👌👌wonderfull meaning.... ♥️
@mahanthesha.k4022
@mahanthesha.k4022 Год назад
What a tone and all most KJ Jesudas tone and request to you devotional songs from you in Kannada
@Nageshms-ec8tb
@Nageshms-ec8tb 11 месяцев назад
ನಿಜವಾಗಲೂ ರಚನೆ ಗಾರರಿಗೆ ಸಂಗೀತಗಾರರಿಗೆ ಹಾಡುಗಾರರಿಗೆ ನನ್ನ ಹೃತ್ಪೂರ್ವಕ ವಂದನೆಗಳು
@Nageshms-ec8tb
@Nageshms-ec8tb 11 месяцев назад
ರಚನೆಗಾರ ಸಂಗೀತಗಾರ ಹಾಡುಗಾರ ಬ್ರಹ್ಮ ವಿಷ್ಣು ಮಹೇಶ್ವರರು ಇದ್ದಂತೆ ಮತ್ತೊಮ್ಮೆ ನನ್ನ ನಮಸ್ಕಾರ ವಂದನೆಗಳು
@kiransuvarna2683
@kiransuvarna2683 2 года назад
Jagadish puttur avara olle swara kanta avara Sangeetha keluvaga thumba Kushi aguthe good sigar
@sundara.bsundara.b1929
@sundara.bsundara.b1929 2 года назад
Nnjxijjjxzzjbmmmj
@sundara.bsundara.b1929
@sundara.bsundara.b1929 2 года назад
Co
@anusuyat6032
@anusuyat6032 2 года назад
Super.voice.god.bleas.you.broder
@shivarajak.b.4042
@shivarajak.b.4042 Год назад
ಉತ್ತಮವಾದ ಹಾಡು ಉತ್ತಮವಾದ ಹಾಡುಗಾರಿಕೆ ಮತ್ತು ಅದ್ಬುತವಾದ ನಿಮ್ಮ ಒಂದು ಸ್ವರ.
@ashokhostotahegde984
@ashokhostotahegde984 Год назад
ಅದ್ಭುತ ಹಾಡು ಗಾರಿಕೆ
@shailashetty9440
@shailashetty9440 2 года назад
Outstanding jagdish god bless u always dear
@ambikaks7627
@ambikaks7627 2 года назад
Super vioce and very meaningful song
@shailajabhat1128
@shailajabhat1128 Год назад
ಅಲಭ್ಯ ಲಭ್ಯ 🙏🏻🙏🏻🙏🏻ಅನ್ನೋ ಅದ್ಭುತ ಪ್ರತಿಭೆ 🙏🏻🙏🏻🙏🏻🙏🏻🙏🏻🙏🏻🙏🏻🙏🏻
@mmmmmmmmm745
@mmmmmmmmm745 5 месяцев назад
Wow Jagadesh superb.......voice ❤❤❤
@agajkumarshet3368
@agajkumarshet3368 Год назад
ನಿಮ್ಮ ಈ ಹಾಡು ನನ್ ಮನಸು ಮಾತ್ರ ಅಲ್ಲ ಪೂರ್ತಿ ನನ್ ಜೀವನದ ಅರ್ಥ
@nalinipoojary6910
@nalinipoojary6910 Год назад
Sir your voice is just like Yesudas sir. 🙏🙏🙏🙏. Big fan of both 🙏🙏🙏
@7hillscreations584
@7hillscreations584 Год назад
R u from puttur
@n.ksudhakar5730
@n.ksudhakar5730 4 месяца назад
ಕೃಷ್ಣ ಪರಮಾತ್ಮ ನನ್ನಂತೋರಿಗಾಗಿ ಹೇಳಿರುಹುದು ಅರ್ಥಗರ್ಭಿತವಾಗಿದೆ. ಈ ಹಾಡು ಕೇಳಲು ಪುಣ್ಯ ಪಡೆದಿದ್ದೇವೆ.❤🎉❤
@user-wj9jv8vy1q
@user-wj9jv8vy1q 3 месяца назад
ಥ್ಯಾಂಕ್ಸ್ ಸರ್ ಡೈಲಿ ಕೇಳುತಿನಿ ನಿಮ್ಮ ಹಾಡು ನನಗೆ suprthi
@maheshbdvt7183
@maheshbdvt7183 2 года назад
ತುಂಬಾ ಚೆನ್ನಾಗಿದೆ
@srinivasksrinivask9457
@srinivasksrinivask9457 2 года назад
good voice good song
@geethagb9982
@geethagb9982 2 года назад
How Sweet voice. Brother.. God bless you..
@vasubadiger5949
@vasubadiger5949 Год назад
H HGH ghhhhg
@bhagyalr2435
@bhagyalr2435 Год назад
very nice song
@NRaveenaNatikar
@NRaveenaNatikar 4 месяца назад
ತುಂಬಾ ಚೆನ್ನಾಗಿ ಹಾಡಿದಿರಿ ಧನ್ಯವಾದಗಳು.
@olavejeevanasakshatkaravee4565
@olavejeevanasakshatkaravee4565 9 месяцев назад
ಕರುಳು ಕಿತ್ತು ಬರುವಂತೆ ಹಾಡಿದ್ದೀರಾ ಈ ಹಾಡನ್ನು ಈ ರೀತಿ ಕೂಡ ಹಾಡಬಹುದು ಎಂದು ತೋರಿಸಿ ಕೊಟ್ಟಿದ್ದೀರಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ತುಂಬಾ ಧನ್ಯವಾದಗಳು😢
@prashantgouda9311
@prashantgouda9311 2 года назад
Nan estvada song edu, super brother
@devrudevathe1273
@devrudevathe1273 Год назад
Nice.. melodious song...
@shivannatg1286
@shivannatg1286 Год назад
ಸೂಪರ್ ಸರ್ ಚೆನ್ನಾಗಿ ಹಾಡಿದ್ದೀರಾ
@mandakininanjayanmath7817
@mandakininanjayanmath7817 2 года назад
Very beautiful meaning ful song voice also very ಮೆಲೋಡಿ8ಉಸ್
@sreedevi.r2104
@sreedevi.r2104 2 года назад
ಅದ್ಬುತ ಗಾಯನ
@narayanbhat1477
@narayanbhat1477 2 года назад
ಅದ್ಭುತ ಗಾಯನ ಸರ್...
@sharanappachakravarti6328
@sharanappachakravarti6328 5 месяцев назад
ತುಂಬಾ ಒಳ್ಳೆಯ ಹಾಡು ಸರ್ ತುಂಬಾ ಖುಷಿಯಾಯಿತು ಸರ್
@parveenfiroz5032
@parveenfiroz5032 Год назад
Mashaalla. Nice voice. Sir 👌👌
@BalaKrishna-gs5ri
@BalaKrishna-gs5ri Год назад
🙏🙏🙏ಬ್ರದರ್
Далее
Devara duddu
4:58
Просмотров 19 млн